TARGET KAS GROUP PAVAN RAJPUT
ಕರ್ನಾಟಕ_ಸಣ್ಣ_ನೀರಾವರಿ_ಇಲಾಖೆ_ಸೇವೆಗಳ_ವೃಂದ_ಮತ್ತು_ನೇಮಕಾ_250109_200926.pdf
ಹೊಸ ವೃಂದ ಮತ್ತು ನೇಮಕಾತಿ ನಿಯಮಗಳು ಪ್ರಕಾರ ಸಣ್ಣ ನೀರಾವರಿ ಇಲಾಖೆಯಲ್ಲಿ ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುವ ಅತಿ ಪ್ರಮುಖ ಹುದ್ದೆಗಳು
TARGET KAS GROUP PAVAN RAJPUT
https://youtu.be/V-4sZaB881k?si=034Vc7KzW0GejdcY
ಬಿಡುವಿನ ವೇಳೆಯಲ್ಲಿ ನೋಡಿ 👌
Action Plan 2024-25_250110_095828.pdf
56.9 MB
ಇದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸರ್ಕಾರದಿಂದ ಪ್ರಕಟ ಆದ 2024-25 ಹೊಸ ಕ್ರಿಯಾ ಯೋಜನೆ ನೀವೆಲ್ಲ ಹಳೆಯ ಕ್ರಿಯಾ ಯೋಜನೆ ಓದಿ ಕೊಂಡಿದ್ದಿರಿ,ಈಗ ಈ ಅಪ್ಡೇಟ್ ಆದ ಹೊಸ ಕ್ರಿಯಾ ಯೋಜನೆ ಓದಿಕೊಳ್ಳಿ
ನಿಮ್ಮ ಗ್ರುಪ್ B ತಾಲ್ಲೂಕ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಹುದ್ದೆಯ ಪರೀಕ್ಷೆ ಅಲ್ಲಿ ಈ PDF ಇಂದ 30 ಕ್ಕೂ ಅಧಿಕ ಪ್ರಶ್ನೆಗಳು ಬರುವ ಸಾಧ್ಯತೆ ಇದೆ, ಕೆಲವು ಯೋಜನೆಗಳಲ್ಲಿ ಇತ್ತೀಚಿಗೆ ಕೆಲವು ಬದಲಾವಣೆಗಳು ಆಗಿವೆ ಅದನ್ನು ಅಳವಡಿಸಿಕೊಂಡು ಅಪ್ಡೇಟ್ ಮಾಡಿಕೊಂಡು ಓದಿ
ನಮ್ಮ ಕನ್ನಡದಲ್ಲಿ ಇದ
ಯಾವಾಗಲೂ ಸರ್ಕಾರದಿಂದ ಅಧಿಕೃತವಾಗಿ ಪ್ರಕಟ ಆದ ರಿಸೋರ್ಸ್ ಹೆಚ್ಚಿಗೆ ಓದಿ ಒಳ್ಳೆ ಅಂಕಗಳು ಬರುತ್ತವೆ.

ಯಕ್ಷಗಾನ: ಮಾಂಬಾಡಿ ಸುಬ್ರಹ್ಮಣ್ಯ ಭಟ್ಗೆ ಪಾರ್ತಿಸುಬ್ಬ ಪ್ರಶಸ್ತಿ https://www.prajavani.net/news/karnataka-news/yakshagana-mambadi-subramanya-bhat-wins-parthisubba-award-3119270?
Prajavani
ಯಕ್ಷಗಾನ: ಮಾಂಬಾಡಿ ಸುಬ್ರಹ್ಮಣ್ಯ ಭಟ್ಗೆ ಪಾರ್ತಿಸುಬ್ಬ ಪ್ರಶಸ್ತಿ
ಕರ್ನಾಟಕ ಯಕ್ಷಗಾನ ಅಕಾಡೆಮಿಯ 2024ನೇ ಸಾಲಿನ ಪ್ರಶಸ್ತಿಗಳು ಪ್ರಕಟವಾಗಿದ್ದು, ಪಾರ್ತಿಸುಬ್ಬ ಪ್ರಶಸ್ತಿಗೆ ಹಿಮ್ಮೇಳ ವಾದಕ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆಯಾಗಿದ್ದಾರೆ.
Forwarded from TARGET KAS GROUP PAVAN RAJPUT
Action Plan 2024-25_250110_095828.pdf
56.9 MB
ಇದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸರ್ಕಾರದಿಂದ ಪ್ರಕಟ ಆದ 2024-25 ಹೊಸ ಕ್ರಿಯಾ ಯೋಜನೆ ನೀವೆಲ್ಲ ಹಳೆಯ ಕ್ರಿಯಾ ಯೋಜನೆ ಓದಿ ಕೊಂಡಿದ್ದಿರಿ,ಈಗ ಈ ಅಪ್ಡೇಟ್ ಆದ ಹೊಸ ಕ್ರಿಯಾ ಯೋಜನೆ ಓದಿಕೊಳ್ಳಿ
ನಿಮ್ಮ ಗ್ರುಪ್ B ತಾಲ್ಲೂಕ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಹುದ್ದೆಯ ಪರೀಕ್ಷೆ ಅಲ್ಲಿ ಈ PDF ಇಂದ 30 ಕ್ಕೂ ಅಧಿಕ ಪ್ರಶ್ನೆಗಳು ಬರುವ ಸಾಧ್ಯತೆ ಇದೆ, ಕೆಲವು ಯೋಜನೆಗಳಲ್ಲಿ ಇತ್ತೀಚಿಗೆ ಕೆಲವು ಬದಲಾವಣೆಗಳು ಆಗಿವೆ ಅದನ್ನು ಅಳವಡಿಸಿಕೊಂಡು ಅಪ್ಡೇಟ್ ಮಾಡಿಕೊಂಡು ಓದಿ
ನಮ್ಮ ಕನ್ನಡದಲ್ಲಿ ಇದ
ಯಾವಾಗಲೂ ಸರ್ಕಾರದಿಂದ ಅಧಿಕೃತವಾಗಿ ಪ್ರಕಟ ಆದ ರಿಸೋರ್ಸ್ ಹೆಚ್ಚಿಗೆ ಓದಿ ಒಳ್ಳೆ ಅಂಕಗಳು ಬರುತ್ತವೆ.
ನಿಮ್ಮ ಗ್ರುಪ್ B ತಾಲ್ಲೂಕ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಹುದ್ದೆಯ ಪರೀಕ್ಷೆ ಅಲ್ಲಿ ಈ PDF ಇಂದ 30 ಕ್ಕೂ ಅಧಿಕ ಪ್ರಶ್ನೆಗಳು ಬರುವ ಸಾಧ್ಯತೆ ಇದೆ, ಕೆಲವು ಯೋಜನೆಗಳಲ್ಲಿ ಇತ್ತೀಚಿಗೆ ಕೆಲವು ಬದಲಾವಣೆಗಳು ಆಗಿವೆ ಅದನ್ನು ಅಳವಡಿಸಿಕೊಂಡು ಅಪ್ಡೇಟ್ ಮಾಡಿಕೊಂಡು ಓದಿ
ನಮ್ಮ ಕನ್ನಡದಲ್ಲಿ ಇದ
ಯಾವಾಗಲೂ ಸರ್ಕಾರದಿಂದ ಅಧಿಕೃತವಾಗಿ ಪ್ರಕಟ ಆದ ರಿಸೋರ್ಸ್ ಹೆಚ್ಚಿಗೆ ಓದಿ ಒಳ್ಳೆ ಅಂಕಗಳು ಬರುತ್ತವೆ.
2023-24PActionplan(1).pdf
60.2 MB
👆👆👆👆👆👆👆
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇಂದ ಅಧಿಕೃತವಾಗಿ ಪ್ರಕಟ ಗೊಂಡ ಹಿಂದಿನ 4 ವರ್ಷಗಳ ಕ್ರಿಯಾ ಯೋಜನೆ ಕೈಪಿಡಿ ಚೆನ್ನಾಗಿ ಓದಿಕೊಳ್ಳಿ.

Kpsc Group B question papers (Kannada).pdf
94.5 MB
✅ KPSC Group B ಪ್ರಶ್ನೆ ಪತ್ರಿಕೆಗಳ ಸಂಗ್ರಹ...
Kannada Version...
Kannada Version...
Kpsc Group B question papers (English).pdf
88.3 MB
✅ KPSC Group B ಪ್ರಶ್ನೆ ಪತ್ರಿಕೆಗಳ ಸಂಗ್ರಹ...
ENGLISH Version...
(Instructions Page ಕನ್ನಡದಲ್ಲಿದೆ ಆದರೆ ಪ್ರಶ್ನೆಗಳು ಇಂಗ್ಲೀಷ ಅಲ್ಲಿ ಇವೆ, ನೋಡಿ).

KSET_schedule&instructionkannada_250110_173548.pdf
1.6 MB
KSET ತೇರ್ಗಡೆ ಆದವರಿಗೆ ದಾಖಲಾತಿ ಪರಿಶೀಲನೆ ಮತ್ತು ವೇಳಾಪಟ್ಟಿ ಕುರಿತು KEA ಇಂದ ಅಧಿಕೃತ ಮಾಹಿತಿ
DocScanner 10 Jan 2025 5-57 pm_250110_175830.pdf
220 KB
👉ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ
NHK 146 ಹುದ್ದೆಗಳು
HK 06 ಹುದ್ದೆಗಳ
ಒಟ್ಟು 152 ಹುದ್ದೆಗಳ
ನೇಮಕಾತಿ KEA ಮೂಲಕ ನಡೆಯಲಿದೆ.
👉ಯಾವ ಯಾವ ಹುದ್ದೆಗಳ ನೇಮಕಾತಿ ನಡೆಯಲಿದೆ,ಅದಕ್ಕೆ ಪಠ್ಯಕ್ರಮ ಏನು ಸಂಪೂರ್ಣ ಮಾಹಿತಿ ಈ PDF ನಲ್ಲಿ ನೀಡಲಾಗಿದೆ,ಯಾರೆಲ್ಲ ಈ ಹುದ್ದೆಗಳಿಗೆ ಇರುವ ವಿದ್ಯಾರ್ಹತೆ ಹೊಂದಿದ್ದೀರಿ ಅವರು ಇವಾಗ ಇಂದಲೇ ಚೆನ್ನಾಗಿ ಅಧ್ಯಯನ ಮಾಡಿ ಉತ್ತಮ ಅವಕಾಶ ಮಿಸ್ ಮಾಡ್ಕೋಬೇಡಿ
👉ಹುದ್ದೆಗಳ ನಿಖರ ಮಾಹಿತಿ ನಿಮಗೆ ನೀಡಿದ್ದೇವೆ ಇನ್ನೂ ತಯಾರಿ ನಿಮ್ಮದು,ದೇವರು ಒಳ್ಳೇದು ಮಾಡಲಿ ಎಲ್ಲರಿಗೂ ಚೆನ್ನಾಗಿ ಓದಿ.

5_6314596682495429822_240315_182212.pdf
56.4 KB
👉ಒಳಮೀಸಲಾತಿ ಜಾರಿಯಾದ ನಂತರ KEA ಮೂಲಕ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಸೂಚನೆ ಆಗಲಿರುವ 152 ಎಲ್ಲಾ ಹುದ್ದೆಗಳ ಪಠ್ಯಕ್ರಮ ವಿವರವಾಗಿ ಈ PDF ಅಲ್ಲಿ ನೀಡಲಾಗಿದೆ ಚೆನ್ನಾಗಿ ಓದಿಕೊಳ್ಳಿ,
👉ಇದು 2018ರಲ್ಲಿ ಆದ ಅಧಿಸೂಚನೆ ಪ್ರಕಾರ ಇರವ ಪಠ್ಯಕ್ರಮ,ನಿರ್ಧಿಷ್ಟ ಪತ್ರಿಕೆಯ ಪಠ್ಯಕ್ರಮ ಯಾವಾಗಲೂ ಹೆಚ್ಚು ಬದಲಾವಣೆ ಆಗಲ್ಲ.
👉ಗ್ರುಪ್ C ಹುದ್ದೆಗಳು ಪಠ್ಯಕ್ರಮ ಈಗ ಇರುವಂತೆ ಇರುತ್ತೆ ಅದರಲ್ಲಿ ಯಾವುದೇ ಬದಲಾವಣೆ ಇರುವದಿಲ್ಲ.

ಅತಿ ಹೆಚ್ಚು ಹೊಟ್ಟೆ ಕಿಚ್ಚು,ದ್ವೇಷ ಮಾಡುವ, ಟೀಕೆ ಮಾಡುವ ಇಂದಿನ ಸ್ವಾರ್ಥ ಸ್ಪರ್ಧಾತ್ಮಕ ಯುಗದ ಈ ಕಾಲದಲ್ಲಿ,ಒಳ್ಳೆ ವ್ಯಕ್ತಿತ್ವ,ಒಳ್ಳೆ ಮನಸ್ಥಿತಿ ಇರುವವರು ಬೆರಳಣಿಕೆಯಷ್ಟು ಮಾತ್ರ ಅವರಲ್ಲಿ ಒಬ್ಬರು ವಿಶ್ವ ಸರ್ ಅವರು ಸ್ಪರ್ಧಾರ್ಥಿಗಳಿಗೆ ನೇರ ನುಡಿ,ಸ್ಪಷ್ಟತೆ ಇಂದ ಒಳ್ಳೆ ಮಾರ್ಗದರ್ಶನ ಮಾಡುತ್ತಾರೆ,ಅವರ ಈ ಮಾರ್ಗದರ್ಶನ ನಿರಂತರವಾಗಿ ಇರಲಿ ಎಂದು ಕೇಳಿಕೊಳ್ಳುತ್ತೇನೆ,ದೇವರು ಅವರಿಗೆ ಸದಾಕಾಲ ಒಳ್ಳೇದು ಮಾಡಲಿ ಎಂದು ಆಶಿಸುತ್ತೇನೆ.
ನಾನು ನಮ್ಮ ಗ್ರುಪ್ ಬಗ್ಗೆ ಲಿಂಕ್ ಶೇರ್ ಮಾಡಿ ಅಂತ ಕೇಳದಿದ್ದರೂ ಕೂಡ,ನೀವು ನಿಮ್ಮ ಗ್ರುಪ್ ಅಲ್ಲಿ ನಮ್ಮ ಗ್ರುಪ್ ಬಗ್ಗೆ ಒಳ್ಳೆಯದನ್ನು ಹೇಳಿ ಲಿಂಕ್ ಹಂಚಿಕೊಂಡಿದ್ದೀರಿ,ನಿಮ್ಮ ನಿಸ್ವಾರ್ಥ ಮನೋಭಾವನೆಗೆ ನಿಮ್ಮ ಒಳ್ಳೆತನಕ್ಕೆ, ವಿಶ್ವ ಸರ್ ನಿಮಗೆ ತುಂಬು ಹೃದಯದಿಂದ ಧನ್ಯವಾದಗಳು.