📚 ಗುರುಕುಲ TET | HSTR | GPSTR | Computer Notes Academy 💻
72 subscribers
16 photos
48 links
📚 ಗುರುಕುಲ TET | HSTR | GPSTR Academy 💻
🎓 TET | HSTR | GPSTR ಸಂಪೂರ್ಣ ತಯಾರಿ
📖 Kannada Medium Notes & Study Material
Download Telegram
HSTR-CET Paper 1 & 2 Question Bank (Kannada Medium)
🎯 HSTR ಪರೀಕ್ಷೆಗೆ ತಯಾರಿ ಮಾಡುತ್ತಿರುವ ಅಭ್ಯರ್ಥಿಗಳಿಗೆ ಅತ್ಯುತ್ತಮ ಪ್ರಶ್ನೆ ಬ್ಯಾಂಕ್!
ಹಿಂದಿನ ವರ್ಷದ ಪ್ರಶ್ನೆಗಳು
Paper 1 & Paper 2
ಕನ್ನಡ ಮಾಧ್ಯಮ
ಪರೀಕ್ಷಾ ಅಭ್ಯಾಸಕ್ಕೆ ಅತ್ಯುತ್ತಮ
🛒 ಈ ಪುಸ್ತಕವನ್ನು Amazon ನಲ್ಲಿ ಖರೀದಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ: 👇
🔗 https://tinyurl.com/4jtz9t42⁠�
🚀 ಇಂದೇ ಆರ್ಡರ್ ಮಾಡಿ ಮತ್ತು ನಿಮ್ಮ HSTR ತಯಾರಿಯನ್ನು ಇನ್ನಷ್ಟು ಬಲಪಡಿಸಿ! 📖
https://harivuhabba.blogspot.com/2026/07/gpstr-hstr-tet-sda-fda-01.html?m=1#google_vignette

GPSTR, HSTR, TET, SDA FDA, ಪ್ರತಿದಿನ ಉಚಿತ ಮೊಕ್ ಟೆಸ್ಟ್ ಪರೀಕ್ಷೆಗಳು
ಆನ್ಲೈನ್ ಮೊಕ್ ಟೆಸ್ಟ್ -01
https://tinyurl.com/4yzx273f
👆👆👆👆👆👆
🌸ವಿಷಯ : ಶಿಶು ಮನೋವಿಜ್ಞಾನ ಮತ್ತು ಬೋಧನ ಶಾಸ್ತ್ರ
🌸ಅಂಕಗಳು: 30
🌸ಸಮಯ : 5:30
🌸ಮುಕ್ತಾಯ, 7:00
ಟೆಸ್ಟ್ ಅವಧಿ ಮುಗಿದ ಮೇಲೆ ಟೆಲಿಗ್ರಾಮ್ ನಲ್ಲಿ ಕೀ ಉತ್ತರಗಳು ಪ್ರಕಟಿಸಲಾಗುವುದು
ಟೆಲಿಗ್ರಾಮ್ ಲಿಂಕ್ 👇
https://t.me/TETnotes5

YouTube channel subscribe ಮಾಡಿಕೊಳ್ಳಿ
https://youtube.com/@kanakajyothiacademy?si=5dxr2wndMCILIMgj
📚 HSTR ಮೊಕ್ ಟೆಸ್ಟ್ 1 ಶಿಶು ಮನೋವಿಜ್ಞಾನ ಮತ್ತು ಬೋಧನಶಾಸ್ತ್ರದ
Answer Key (ಉತ್ತರಗಳು)

━━━━━━━━━━━━━━━━━━
1️⃣ A) ಸಂವೇದನಾ ಗತಿ ಹಂತ
2️⃣ C) ಶಿಕ್ಷೆ
3️⃣ B) ಸ್ಕ್ಯಾಫೋಲ್ಡಿಂಗ್
4️⃣ B) ಸಾಂಪ್ರದಾಯಿಕ ಮಟ್ಟ
5️⃣ B) ಸೃಜನೆ / ರಚಿಸುವುದು

6️⃣ A) ಸಿದ್ಧತೆಯ ನಿಯಮ
7️⃣ C) ಧನಾತ್ಮಕ ವರ್ಗಾವಣೆ
8️⃣ B) ಅಂತರ್ವ್ಯಕ್ತೀಯ ಬುದ್ಧಿಶಕ್ತಿ
9️⃣ C) ಕುತೂಹಲ ಮತ್ತು ಸ್ವಯಂ ತೃಪ್ತಿಗಾಗಿ ಓದುವುದು
🔟 B) ಸ್ಟೀಫನ್ ಎಂ. ಕೋರೆ

1️⃣1️⃣ C) ನೈದಾನಿಕ ಮೌಲ್ಯಮಾಪನ
1️⃣2️⃣ B) IQ = (MA / CA) × 100
1️⃣3️⃣ B) ಮಾರ್ಗದರ್ಶಕ / ಸುಗಮಕಾರ
1️⃣4️⃣ C) ಡಿಸ್ಲೆಕ್ಸಿಯಾ
1️⃣5️⃣ B) ಸಾಮಾಜಿಕ ಕಲಿಕೆ

1️⃣6️⃣ B) ಶಿರಃಪಾದಾಭಿಮುಖ ನಿಯಮ
1️⃣7️⃣ B) ಯೋಜನಾ ಪದ್ಧತಿ
1️⃣8️⃣ B) ಜಾನ್ ಡ್ಯೂಯಿ
1️⃣9️⃣ A) ಪ್ರತಿಕ್ರಿಯಾ ರಚನೆ
2️⃣0️⃣ A) ಸಿದ್ಧತೆ

2️⃣1️⃣ B) ಪರಿವಿಡಿ, ಕ್ರಿಯೆಗಳು, ಉತ್ಪನ್ನಗಳು
2️⃣2️⃣ C) ಜೀನ್ ಪಿಯಾಜೆ
2️⃣3️⃣ B) ಎರಿಕ್ ಎರಿಕ್ಸನ್
2️⃣4️⃣ B) ವಿಕೇಂದ್ರೀಕೃತ ಚಿಂತನೆ
2️⃣5️⃣ C) ಸಮಗ್ರ ವಿಕಾಸದ ಮೌಲ್ಯಮಾಪನ

2️⃣6️⃣ C) ದೂರದರ್ಶನ / ಕಂಪ್ಯೂಟರ್
2️⃣7️⃣ A) 30 : 1
2️⃣8️⃣ B) ವುಲ್ಫ್ ಗ್ಯಾಂಗ್ ಕೊಹ್ಲರ್
2️⃣9️⃣ B) ಅನುವಂಶೀಯತೆ ಮತ್ತು ಪರಿಸರ
3️⃣0️⃣ B) 36 ನಿಮಿಷಗಳು

━━━━━━━━━━━━━━━━━━
🎯 ಹೆಚ್ಚಿನ ಉಚಿತ Mock Tests ಗಾಗಿ ನಮ್ಮ Telegram Channel ಅನ್ನು Follow ಮಾಡಿ.
1
📢 *ಗ್ರಾಮ ಆಡಳಿತ ಅಧಿಕಾರಿ (VAO) ನೇಮಕಾತಿ 2026 – 505 ಹುದ್ದೆಗಳಿಗೆ ಅರ್ಜಿ ಆರಂಭ!*

ಒಟ್ಟು ಹುದ್ದೆಗಳು: *505*
🎓 ವಿದ್ಯಾರ್ಹತೆ: *PUC ಅಥವಾ ತತ್ಸಮಾನ*
💰 ವೇತನ: *₹34,100 ರಿಂದ ₹67,600*

📅 *ಪ್ರಮುಖ ದಿನಾಂಕಗಳು:*
🟢 ಅರ್ಜಿ ಆರಂಭ: *11-07-2026*
🔴 ಅರ್ಜಿ ಸಲ್ಲಿಸಲು ಕೊನೆಯ ದಿನ: *30-07-2026*
💳 ಶುಲ್ಕ ಪಾವತಿಸಲು ಕೊನೆಯ ದಿನ: *31-07-2026*
📝 ಪರೀಕ್ಷೆ: *04-10-2026*

👥 *ವಯೋಮಿತಿ:*
🔹 ಸಾಮಾನ್ಯ ವರ್ಗ: *18–40 ವರ್ಷ*
🔹 2A/2B/3A/3B: *18–43 ವರ್ಷ*
🔹 SC/ST & ಪ್ರವರ್ಗ-1: *18–45 ವರ್ಷ*

📖 *ಸಂಪೂರ್ಣ ಮಾಹಿತಿ ಹಾಗೂ ಅರ್ಜಿ ವಿವರಕ್ಕಾಗಿ ಈ ಲೇಖನ ಓದಿ:*
👉 https://harivuhabba.blogspot.com/2026/07/vao-recruitment-2026-505.html

📢 *ಇಂತಹ ಸರ್ಕಾರಿ ಉದ್ಯೋಗ, ಪರೀಕ್ಷೆ ಹಾಗೂ ಶಿಕ್ಷಣ ಸಂಬಂಧಿತ ಅಪ್‌ಡೇಟ್‌ಗಳಿಗಾಗಿ ನಮ್ಮ ಚಾನೆಲ್‌ಗೆ ಸೇರಿ!*
`0
VA ಪರೀಕ್ಷೆಯ ಮೊಕ್ ಟೆಸ್ಟ್ ಪ್ರತಿದಿನ ಉಚಿತ ಮೊಕ್ ಟೆಸ್ಟ್ ಪರೀಕ್ಷೆಗಳು
ಆನ್ಲೈನ್ ಮೊಕ್ ಟೆಸ್ಟ್ -02
https://tinyurl.com/y686296e
👆👆👆👆👆👆
🌸ವಿಷಯ : ಕಂಪ್ಯೂಟರ್ ಸಾಕ್ಷರತೆ
🌸ಅಂಕಗಳು: 20
🌸ಸಮಯ : 2:00
🌸ಮುಕ್ತಾಯ, 2:30
ಟೆಸ್ಟ್ ಅವಧಿ ಮುಗಿದ ಮೇಲೆ ಟೆಲಿಗ್ರಾಮ್ ನಲ್ಲಿ ಕೀ ಉತ್ತರಗಳು ಪ್ರಕಟಿಸಲಾಗುವುದು
ಟೆಲಿಗ್ರಾಮ್ ಲಿಂಕ್ 👇
https://t.me/TETnotes5

YouTube channel subscribe ಮಾಡಿಕೊಳ್ಳಿ
https://youtube.com/@kanakajyothiacademy?si=5dxr2wndMCILIMgj
VA ಪರೀಕ್ಷೆಗೆ ನಡೆಸಲಾದ ಉಚಿತ ಮೊಕ್ ಟೆಸ್ಟ್ 02 ನ ಸರಿ ಉತ್ತರಗಳು
👇👇👇👇👇👇👇
ಅಧ್ಯಾಯ 1: ಕಂಪ್ಯೂಟರ್ ಪರಿಚಯ ಮತ್ತು ಮೂಲಭೂತ ಅಂಶಗಳು - ಉತ್ತರಗಳ ಕೀಲಿ ಕೈ (Answer Key)

ಪ್ರಶ್ನೆ 1: B) ಲ್ಯಾಟಿನ್
ಪ್ರಶ್ನೆ 2: C) ಪಾಸ್ಕಲಿನ್ (Pascaline)
ಪ್ರಶ್ನೆ 3: A) ಮ್ಯಾಗ್ನೆಟಿಕ್ ಡ್ರಮ್‌ಗಳು (Magnetic Drums)
ಪ್ರಶ್ನೆ 4: B) ಟ್ರಾನ್ಸಿಸ್ಟರ್‌ಗಳು
ಪ್ರಶ್ನೆ 5: B) ಲೇಡಿ ಅಡಾ ಲವ್ಲೇಸ್ (Lady Ada Lovelace)
ಪ್ರಶ್ನೆ 6: B) Integrated Circuit
ಪ್ರಶ್ನೆ 7: A) Very Large Scale Integration
ಪ್ರಶ್ನೆ 8: B) ಕೃತಕ ಬುದ್ಧಿಮತ್ತೆ (Artificial Intelligence - AI)
ಪ್ರಶ್ನೆ 9: D) ಸೂಪರ್ ಕಂಪ್ಯೂಟರ್
ಪ್ರಶ್ನೆ 10: A) PARAM 8000

---

ಪ್ರಶ್ನೆ 11: C) ಸೂಪರ್ ಕಂಪ್ಯೂಟರ್
ಪ್ರಶ್ನೆ 12: A) ಮೈಕ್ರೋ ಕಂಪ್ಯೂಟರ್
ಪ್ರಶ್ನೆ 13: B) ಅನಾಲಾಗ್ ಕಂಪ್ಯೂಟರ್
ಪ್ರಶ್ನೆ 14: B) ಮೇನ್‌ಫ್ರೇಮ್ ಕಂಪ್ಯೂಟರ್
ಪ್ರಶ್ನೆ 15: B) ಕಣ್ಣಿಗೆ ಕಾಣಿಸುವ ಮತ್ತು ಮುಟ್ಟಬಹುದಾದ ಭೌತಿಕ ಭಾಗಗಳು
ಪ್ರಶ್ನೆ 16: B) Input -> Processing -> Output -> Storage
ಪ್ರಶ್ನೆ 17: C) ಮಾಹಿತಿ (Information)
ಪ್ರಶ್ನೆ 18: C) ಬುದ್ಧಿವಂತಿಕೆಯ ಕೊರತೆ (Lack of IQ)
ಪ್ರಶ್ನೆ 19: A) ಪೆರಿಫೆರಲ್ಸ್ (Peripherals)
ಪ್ರಶ್ನೆ 20: A) Electronic Numerical Integrator and Computer
2
🔥🔥 VAO EXAM MOCK TEST 2026 🔥🔥

🏆 ಗ್ರಾಮ ಆಡಳಿತಾಧಿಕಾರಿ (VAO) ಪರೀಕ್ಷೆಗೆ ಅತ್ಯುತ್ತಮ ಅಭ್ಯಾಸ! 📚

30 ಪ್ರಮುಖ MCQ ಪ್ರಶ್ನೆಗಳು 📝
ಪರೀಕ್ಷೆ ಮಾದರಿಯ ಪ್ರಶ್ನೆಗಳು 🎯
ತಕ್ಷಣ ಫಲಿತಾಂಶ 📊
ಉಚಿತ Mock Test 💯
ಮೊಬೈಲ್‌ನಲ್ಲೇ ಬರೆಯಬಹುದು 📱

🚀 ಈಗಲೇ ನಿಮ್ಮ ಜ್ಞಾನ ಪರೀಕ್ಷಿಸಿ! 👇

🔗 https://tinyurl.com/mrx6xzk8

📢 ನಿಮ್ಮ ಎಲ್ಲಾ ಸ್ನೇಹಿತರಿಗೆ ಕಳುಹಿಸಿ 🤝
📚 ಪ್ರತಿದಿನ ಹೊಸ Mock Test ಗಾಗಿ ನಮ್ಮೊಂದಿಗೆ ಇರಿ ❤️🔥