📚 ಗುರುಕುಲ TET | HSTR | GPSTR | Computer Notes Academy 💻
72 subscribers
16 photos
48 links
📚 ಗುರುಕುಲ TET | HSTR | GPSTR Academy 💻
🎓 TET | HSTR | GPSTR ಸಂಪೂರ್ಣ ತಯಾರಿ
📖 Kannada Medium Notes & Study Material
Download Telegram
https://youtube.com/shorts/XqoSQG4tAA4?si=9huXvUbBi_PyQTRE

📚 ಭಾರತದ ತುದಿಗಳು ಮತ್ತು ಪ್ರಮುಖ ಶಿಖರಗಳು 🇮🇳
GK for All Competitive Exams Kannada

🎯 TET / HSTR / GPSTR / FDA / SDAಗೆ ಬಹಳ ಮುಖ್ಯ

👉 ಈ ವಿಡಿಯೋದಲ್ಲಿ:
✔️ ಭಾರತದ ತುದಿಗಳು (North, South, East, West)
✔️ ಪ್ರಮುಖ ಶಿಖರಗಳು
✔️ ಪರೀಕ್ಷೆಗೆ ಬರುತ್ತಾ ಇರುವ ಮುಖ್ಯ ಪ್ರಶ್ನೆಗಳು

🔥 One Shot Revision – ಈಗಲೇ ನೋಡಿ 👇
https://youtube.com/shorts/XqoSQG4tAA4?feature=share

👉 ನಮ್ಮ Telegram Join ಮಾಡಿ:
https://t.me/TETnotes5

👉 ಇನ್ನಷ್ಟು ವಿಡಿಯೋಗಳಿಗೆ Subscribe ಮಾಡಿ 🔔
🙏 Like 👍 Share 🔄 ಮಾಡಿ
ಕನ್ನಡದಲ್ಲಿ ಟೈಪಿಂಗ್ ಸಂಪೂರ್ಣ ಮಾರ್ಗದರ್ಶಿ | Beginner to Expert Typing
https://harivuhabba.blogspot.com/2026/05/sampoorna-typing-kaliyiri-kannada-typing-guide.html
🔥 2026-27 ನೇ ಶೈಕ್ಷಣಿಕ ಸಾಲಿಗೆ ಭರ್ಜರಿ ಅವಕಾಶ!

📢 ಕರ್ನಾಟಕ ಸರ್ಕಾರದಿಂದ 51,000 ಅತಿಥಿ ಶಿಕ್ಷಕರ ನೇಮಕಾತಿಗೆ ಅನುಮೋದನೆ ನೀಡಲಾಗಿದೆ.

ಪ್ರಾಥಮಿಕ ಶಾಲೆಗಳು – 40,000 ಹುದ್ದೆಗಳು
ಪ್ರೌಢಶಾಲೆಗಳು – 11,000 ಹುದ್ದೆಗಳು
ಒಟ್ಟು – 51,000 ಹುದ್ದೆಗಳು

📄 ಶಿಕ್ಷಣ ಇಲಾಖೆಯ ಅಧಿಕೃತ ಆದೇಶ ಪ್ರಕಟವಾಗಿದೆ. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನಿವಾರಣೆಗಾಗಿ ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ.

🎯 ಶಿಕ್ಷಕರಾಗುವ ಕನಸು ಹೊಂದಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಸುದ್ದಿ!

👉 ಸಂಪೂರ್ಣ ಮಾಹಿತಿ ಮತ್ತು ಆದೇಶದ ವಿವರಗಳಿಗಾಗಿ ನಮ್ಮ ವೆಬ್‌ಸೈಟ್ ನೀಡಿ.👇
https://harivuhabba.blogspot.com/2026/05/guest-teacher-recruitment-karnataka-2026-27.html

#GuestTeacher #KarnatakaEducation #TeacherRecruitment #EducationNews #KarnatakaJobs #GuestFaculty #SchoolEducation