📚 ಗುರುಕುಲ TET | HSTR | GPSTR | Computer Notes Academy 💻
72 subscribers
16 photos
48 links
📚 ಗುರುಕುಲ TET | HSTR | GPSTR Academy 💻
🎓 TET | HSTR | GPSTR ಸಂಪೂರ್ಣ ತಯಾರಿ
📖 Kannada Medium Notes & Study Material
Download Telegram
Channel name was changed to «📚 ಗುರುಕುಲ TET | HSTR | GPSTR | Computer Notes Academy 💻»
ದಿನನಿತ್ಯ ಮುಂಬರುವ ಪರೀಕ್ಷೆ ಗಳಿಗಾಗಿ ನೋಟ್ಸ್ ಕ್ವಿಜ್, mock test, computer notes ಹಾಕಲಾಗುವುದು
ಪಿಯಾಜೆ ಅವರ ಸಂವೇದನಾತ್ಮಕ ಅಭಿವೃದ್ಧಿ ಹಂತಗಳಲ್ಲಿ “ವಸ್ತು ಸ್ಥಿರತೆ (Object Permanence)” ಯಾವ ಹಂತದಲ್ಲಿ ಬೆಳೆಯುತ್ತದೆ?
Anonymous Quiz
26%
A) ಪೂರ್ವ ಕಾರ್ಯಾತ್ಮಕ ಹಂತ (Pre-operational stage)
30%
ಸ್ಥೂಲ ಕಾರ್ಯಾತ್ಮಕ ಹಂತ (Concrete operational stage)
30%
ಸಂವೇದನ-ಚಾಲಕ ಹಂತ (Sensorimotor stage)
13%
ಔಪಚಾರಿಕ ಕಾರ್ಯಾತ್ಮಕ ಹಂತ (Formal operational stage)
🎯 TET | HSTR | GPSTR Special Quiz

📖 ಶಿಶು ಮನೋವಿಜ್ಞಾನ (Child Development & Pedagogy)
👉 Previous Year Questions Quiz

Examಗೆ repeat ಆಗುವ ಪ್ರಶ್ನೆಗಳು
Practice + Knowledge improve

🔥 ಈಗಲೇ Attempt ಮಾಡಿ👇

🔗 https://harivuhabba.blogspot.com/2026/03/shishu-manovijnana-previous-questions-quiz-kannada.html
📚 ಗುರುಕುಲ TET | HSTR | GPSTR | Computer Notes Academy 💻 pinned «ಕಲಿಕಾ ನ್ಯೂನತೆ ಹೊಂದಿರುವ ಮಕ್ಕಳಲ್ಲಿ ಸಾಮಾನ್ಯವಾಗಿ ಯಾವ ಸಮಸ್ಯೆ ಕಾಣಿಸುತ್ತದೆ?»
📢 ಶಿಶು ವಿಕಸನ ಮತ್ತು ಬೋಧನಾಕ್ರಮ (CDP) 🧠

📚 ಪ್ರಶ್ನೆಗಳು: 1 ರಿಂದ 30
📝 ಈಗಾಗಲೇ ಕೇಳಿರುವ ಪ್ರಶ್ನೆಗಳ ಪ್ರಶ್ನೋತ್ತರ ಮತ್ತು ವಿಶ್ಲೇಷಣೆ

🔥 Exam ಗೆ ತುಂಬಾ ಮುಖ್ಯ
Concepts clear ಆಗಲು ಸಹಾಯವಾಗುತ್ತದೆ
CTET / TET / HSTR ಗೆ ಉಪಯುಕ್ತ

👉 ಪೂರ್ಣ ವಿಶ್ಲೇಷಣೆ ನೋಡಿ 👇
"https://harivuhabba.blogspot.com/2026/03/child-development-and-pedagogy-61.html"

🚀 Daily Quiz & Notesಗಾಗಿ join ಆಗಿ
👉 "https://t.me/TETnotes5"
📢 LIMITED OFFER 🔥

📘 COMPUTER MCQ eBook

🎯 ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗುತ್ತಿದ್ದೀರಾ?
👉 ಆಗಾದರೆ ಈ eBook ನಿಮ್ಮಗೆ MUST!

TOP 100 ಪ್ರಮುಖ ಪ್ರಶ್ನೆಗಳು
HSTR, GPSTR, SDA, FDA ಪರೀಕ್ಷೆಗಳಿಗೆ ಉಪಯುಕ್ತ
ನುರಿತ ಶಿಕ್ಷಕರಿಂದ ರಚಿತವಾಗಿದೆ
ಸರಳ + ಸುಲಭವಾಗಿ ಅರ್ಥವಾಗುವ ಪ್ರಶ್ನೆಗಳು
ಈಗಾಗಲೇ ಹಲವಾರು ವಿದ್ಯಾರ್ಥಿಗಳು ಬಳಸುತ್ತಿದ್ದಾರೆ
ಈ ಪ್ರಶ್ನೆಗಳು exam ನಲ್ಲಿ ಕೇಳೋ chance ಇದೆ
ಈ ವಿಷಯಗಳು ಮಾರುಕಟ್ಟೆಯಲ್ಲಿ ಹಾಗೂ ಆನ್ಲೈನ್‌ನಲ್ಲಿ eBook ಸಿಗುವುದಿಲ್ಲ

💰 Offer Price: ₹25

📥 DOWNLOAD NOW👇
upi://pay?pa=1943003@ybl&pn=Abhi%20Pujari&am=25&cu=INR

👉 Payment ಮಾಡಿದ ನಂತರ 7676038292 ನೀವು Screenshot ಕಳಿಸಿ
⏱️ 5 ನಿಮಿಷಗಳಲ್ಲಿ eBook ನಿಮ್ಮ ಮೊಬೈಲ್‌ಗೆ ಕಳುಹಿಸಲಾಗುತ್ತದೆ 📩

ಇವತ್ತೇ ಖರೀದಿ ಮಾಡಿ – ನಾಳೆ ಯಶಸ್ಸು ನಿಮ್ಮದು!
📢 CTET February 2026 Result OUT 🔥
📚 ಫೆಬ್ರುವರಿ 8 ರಂದು ನಡೆದ Central Teacher Eligibility Test (CTET) ಫಲಿತಾಂಶ ಪ್ರಕಟವಾಗಿದೆ
👉 Result ನೋಡಲು ಇಲ್ಲಿ ಕ್ಲಿಕ್ ಮಾಡಿ 👇
🔗 https://harivuhabba.blogspot.com/2026/03/CTET%20February%202026%20Result.html
ನಿಮ್ಮ Roll Number ಹಾಕಿ Result ನೋಡಿ
Scorecard ಅನ್ನು PDF ನಲ್ಲಿ download ಮಾಡಿಕೊಳ್ಳಿ
Qualified ಆದವರು Certificate ಪಡೆದುಕೊಳ್ಳಿ
🎯 Qualifying Marks:
General – 90/150
SC/ST/OBC – 82/150
🚀 Teacher Job ಗೆ ಇದು ಮುಖ್ಯ ಅವಕಾಶ
📌 KVS / NVS / Govt Jobs ಗೆ ಉಪಯುಕ್ತ
🔥 ಇಗನೇ Result check ಮಾಡಿ & ಸ್ನೇಹಿತರಿಗೆ share ಮಾಡಿ
📢 ಇನ್ನಷ್ಟು Exam Updates & MCQs ಗಾಗಿ ನಮ್ಮ channel join ಮಾಡಿ 📚👇https://t.me/TETnotes5
ರಜಪೂತ ಮನೆತನಗಳು ಮತ್ತು ರಾಜಧಾನಿಗಳು | ಸಂಪೂರ್ಣ ವಿವರಣೆ
https://harivuhabba.blogspot.com/2026/03/rajaputa-manetanagalu-rajadhanigalu.html
ನಾಳೆ ಸರಿಯಾಗಿ 10:00 ಗಂಟೆಗೆ ಕನ್ನಡ ವ್ಯಾಕರಣ ಮೇಲೆ 50 ಅತೀ ಮುಖ್ಯ ಪ್ರಮುಖ ಪ್ರಶ್ನೆಗಳು ನೀಡಲಾಗಿದೆ.