This media is not supported in your browser
VIEW IN TELEGRAM
40 CRPF personnel
On February 14, 2019, a terror attack was carried out in Pulwama in Jammu and Kashmir by a suicide bomber resulting in the death of 40 CRPF personnel.

ಒಳ_ಮೀಸಲಾತಿ_ವರದಿ_ಶೀಘ್ರ_!!.pdf
934.7 KB
ಸಮಿತಿ ವರದಿ ಶೀಘ್ರ.!!:
✍🏻📋✍🏻📋✍🏻📋✍🏻📋
⚫ ಒಳ ಮೀಸಲಾತಿ ಕಲ್ಪಿಸಲು 12-11-2024 ರಂದು ರಚಿಸಲಾದ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಮಾನ್ಯ ಶ್ರೀ HN ನಾಗಮೋಹನ್ ದಾಸ್ ರವರ ಅಧ್ಯಕ್ಷತೆಯ ಏಕಸದಸ್ಯ ಆಯೋಗವು ಅತಿ ಶೀಘ್ರದಲ್ಲಿಯೇ ತನ್ನ ವರದಿಯನ್ನು ಸಲ್ಲಿಸುತ್ತದೆ ಎಂದು ತಿಳಿಸಿದ್ದಾರೆ.!!
⚫ ಈ ವರದಿ ಬಂದು ಒಳ ಮೀಸಲಾತಿಯ ಹಂಚಿಕೆಯ ನಿರ್ಧಾರ ಆಗುವವರೆಗೂ ಮುಂದಿನ ಹೊಸ ನೇಮಕಾತಿಗಳನ್ನು ತಡೆಹಿಡಿಯಲಾಗಿತ್ತು.!!
⚫ ಒಳಮೀಸಲಾತಿ ವಿಚಾರದ ನಂತರ ಯಾವ ಯಾವ ಹೊಸ ನೇಮಕಾತಿಗಳಿಗೆ ಅಧಿಸೂಚನೆ ಹೊರಡಿಸಿ ಅರ್ಜಿ ಸಲ್ಲಿಸಲು ಆರಂಭವಾಗುತ್ತದೆ ಎಂಬುದರ ಮಾಹಿತಿ ಇಲ್ಲಿದೆ.!!
👇🏻👇🏻👇🏻👇🏻👇🏻👇🏻👇🏻👇🏻

👍7🔥1
👍8❤1
Smart Study Circle
Excise_Sub_Inspector_&_PC_ನೇಮಕಾತಿ_!!.pdf
👆ಅತೀ ಶೀಘ್ರದಲ್ಲಿ ಈ ಮೇಲಿನ ನೇಮಕಾತಿ ಎಲ್ಲಾ ಅಧಿಸೂಚನೆ ಆಗುವ ಸಾಧ್ಯತೆ ಇದೆ 👆
♣️ ಧಾರವಾಡ ♣️
ಸ್ಮಾರ್ಟ್ ಸ್ಟಡಿ ಸರ್ಕಲ್ ಫೆಬ್ರವರಿ ಮಾಸಪತ್ರಿಕೆ ಲಭ್ಯ.
ಕಲ್ಬುರ್ಗಿ ಬುಕ್ ಸ್ಟಾಲ್
ಶ್ರೀನಗರ ಸರ್ಕಲ್ ಸಮೀಪ, ಕೇಕ್ ಪ್ಯಾಲೇಸ್ ಎದುರುಗಡೆ, ಧಾರವಾಡ
ಮೊ: 7204330596
ಸ್ಟಾಕ್ ಖಾಲಿಯಾಗುವ ಮುನ್ನ ಭೇಟಿ ಕೊಡಿ.

👍3🙏1
Gk
🌸ಭಾರತೀಯ ಬಂಡವಾಳ ಮಾರುಕಟ್ಟೆಯು ಅವಲಂಬಿತವಾಗಿರುವುದು
ಉತ್ತರ:- ಸಹಕಾರಿ ಬ್ಯಾಂಕುಗಳಿಂದ
🌸ಭಾರತದಲ್ಲಿ ದಶಮಾನ ಪದ್ಧತಿ ಮೊದಲು ಯಾವಾಗ ಜಾರಿಗೆ ಬಂದಿತು
ಉತ್ತರ:- 1957
🌸 ಪಿ ಸಿ ಮಹಾಲಾನೊಬಿಸ್ ಮಾದರಿಯ ಪಂಚವಾರ್ಷಿಕ ಯೋಜನೆ ಇದಾಗಿದೆ
ಉತ್ತರ:- ಎರಡನೆಯ ಪಂಚವಾರ್ಷಿಕ ಯೋಜನೆ
🌸ಭಾರತದಲ್ಲಿ ಪಿನ್ ಕೋಡ್ ಬಳಕೆ ಆರಂಭವಾದದ್ದು
ಉತ್ತರ:- 1972
🌸ಸಂಪೂರ್ಣ ರಾಜ್ಯದ ತೆರಿಗೆ ಯಾವುದು
ಉತ್ತರ:- ಸಾರಿಗೆ ತೆರಿಗೆ
🌸ರೋಗಗ್ರಸ್ತ ಕೈಗಾರಿಕೆಗಳನ್ನು ಕುರಿತು ನೇಮಕವಾದ ಸಮಿತಿ
ಉತ್ತರ- ಓಂಕಾರ ಗೋಸ್ವಾಮಿ ಸಮಿತಿ
🌸ಬುಲ್ ಮತ್ತು ಬೇರ್ (ಗೂಳಿ ಮತ್ತು ಕರಡಿ ಸಂಬಂಧಿಸಿರುವುದು
ಉತ್ತರ- ಷೇರು ಮಾರುಕಟ್ಟೆ
🌸SEBI-Securtities and Exchange Board of India ಸ್ಥಾಪನೆಯದದ್ದು
ಉತ್ತರ:- 1988
🌸ಭಾರತದಲ್ಲಿ ಷೇರು ವ್ಯವಹಾರವನ್ನು ನಿಯಂತ್ರಿಸುವ ಮತ್ತು ಹೂಡಿಕೆದಾರರನ್ನು ರಕ್ಷಿಸುವ ಸಂಸ್ಥೆ ಯಾವುದು ?
ಉತ್ತರ:- ಸೆಬಿ

👍6
ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿರುವ 6 ಜಿಲ್ಲೆಗಳು ✍️
1. ಚಾಮರಾಜನಗರ ಜಿಲ್ಲೆ- ಕೇರಳ ಮತ್ತು ತಮಿಳುನಾಡು
2. ಕೋಲಾರ ಜಿಲ್ಲೆ, -ತಮಿಳುನಾಡು ಮತ್ತು ಆಂಧ್ರಪ್ರದೇಶ
3. ರಾಯಚೂರು ಜಿಲ್ಲೆ - ಆಂಧ್ರಪ್ರದೇಶ ಮತ್ತು ತೆಲಂಗಾಣ
4. ಕಲ್ಬುರ್ಗಿ ಜಿಲ್ಲೆ- ತೆಲಂಗಾಣ ಮತ್ತು ಮಹಾರಾಷ್ಟ್ರ
5. ಬೀದರ್ ಜಿಲ್ಲೆ - ತೆಲಂಗಾಣ ಮತ್ತು ಮಹಾರಾಷ್ಟ್ರ
6. ಬೆಳಗಾವಿ ಜಿಲ್ಲೆ - ಮಹಾರಾಷ್ಟ್ರ ಮತ್ತು ಗೋವಾ

👍11❤3
ALWAYS REMEMBER ‼️
RESPONSIBILITIES Make's you Mature, not AGE
- Good night ✨

👌1
👆👆👆👆👆👆👆👆👆👆
ಫೆಬ್ರವರಿ 13-14 ರ ಪ್ರಚಲಿತ ಘಟನೆಗಳ ಪ್ರಶ್ನೋತ್ತರಗಳು ಕನ್ನಡದಲ್ಲಿ..
ವೀಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ
👇👇👇👇👇👇👇👇
https://youtu.be/T1S00DQpsQs?si=TpIAZmgoS7OJCnjc
➖➖➖➖➖➖➖➖➖➖
ಸ್ಮಾರ್ಟ್ ಸ್ಟಡಿ ಸರ್ಕಲ್ ಯೂಟ್ಯೂಬ್ ಚಾನೆಲ್ ಕೊಡುಗೆ
WhatsApp- 9380463196
➖➖➖➖➖➖➖➖➖➖
💐💐💐💐💐💐💐💐

👍7❤2