ScriptInk
120 subscribers
210 photos
8 videos
3 files
23 links
Brings you a collection of art pieces. App link:

https://play.google.com/store/apps/details?id=com.scriptink.official
Download Telegram
This media is not supported in your browser
VIEW IN TELEGRAM
Pramod Maravanthe is film Lyricist, dialogue and screenplay writer. One of the most Promising upcoming creative professional who is working predominantly k. Kannada Film industry, we are very happy to inform you that he is the one of the chief guest in Writofest Event on Dec 24th at media center at SIT.

Writofest Event ಇದೇ ಶನಿವಾರ 10:30 am ರಿಂದ ಹಮ್ಮಿಕೊಳ್ಳಲಾಗಿದೆ, ನಿಮಗೆ ಬರವಣಿಗೆಯಲ್ಲಿ ಬಯಕೆ,ಆಸಕ್ತಿ ಹಾಗು ಕಲಿಯುವ ಆಸಕ್ತಿ ಇದ್ದಲಿ ಇದು ನಿಮಗೆ ಸುವರ್ಣ ಅವಕಾಶ.

ಕಾಂತಾರ ಚಿತ್ರದ ಸಿಂಗಾರ ಸಿರಿಯೆ ಹಾಡು ಬರೆದ ಪ್ರಮೋದ್ ಮರವಂತೆ ಹಾಗು ಇನ್ನು ಹಲವು ಬರಹಗಾರರು SIT ge bandu ನಿಮಗೆ ಮಾರ್ಗದರ್ಶನ ನೀಡಲಿದ್ದಾರೆ, ಇನ್ನೇಕೆ ತಡ ಪೋಸ್ಟರ್ ಅಲ್ಲಿರುವ ನಂಬರ್ ಗೆ contact ಮಾಡುವ ಮೂಲಕ ರಿಜಿಸ್ಟರ್ ಮಾಡಿಕೊಳ್ಳಿ.

ಇದು ನಿಮಗೆ ಸುವರ್ಣ ಅವಕಾಶ ಮರೆಯದಿರಿ ಮರೆತು ನಿರಶಿತರಾಗದಿರಿ.