𝐒𝐓𝐔𝐃𝐘 𝐂𝐈𝐕𝐈𝐋 𝐆𝐒
1.73K subscribers
512 photos
18 videos
340 files
257 links
Download Telegram
Forwarded from KSVS Official (Nagasundar M)
ಮಾನ್ಯ ಕಾನೂನು ಸಚಿವರ ಹೇಳಿಕೆಯ ಪ್ರಕಾರ 56,432 ಹುದ್ದೆಗಳಲ್ಲಿ ಪ.ಜಾತಿಗಳಿಗೆ 2% ನಷ್ಟು ಹುದ್ದೆಗಳನ್ನು ಹಾಗೂ ಪ.ಪಂಗಡಗಳಿಗೆ 4% ನಷ್ಟು ಹುದ್ದೆಗಳನ್ನು ಕಾಯ್ದಿರಿಸಿ (ಅಂದರೆ, backlog ಹುದ್ದೆಗಳೆoದು ಪರಿಗಣಿಸಿ), ಉಳಿದ 94% ನಷ್ಟು ಹುದ್ದೆಗಳನ್ನು ಈ ಹಿಂದಿನ ಹಳೆಯ ರೋಸ್ಟರ್ ನ ಅಡಿಯಲ್ಲಿ ಪ.ಜಾತಿಗಳ ಒಳಮೀಸಲಾತಿಯನ್ನು ಅನ್ವಯಿಸದೆ ನೇರ-ನೇಮಕಾತಿಯನ್ನು ಆರoಭಿಸಲು ತೀರ್ಮಾನಿಸಲಾಗಿದೆ.



ಈ 50% ಮೀಸಲಾತಿ ಸೂತ್ರವನ್ನು ಸದ್ಯದ ಮಟ್ಟಿಗೆ 56,432 ಹುದ್ದೆಗಳ ನೇರ-ನೇಮಕಾತಿಯಲ್ಲಿ ಮಾತ್ರವೇ ಬಳಸಲು ತೀರ್ಮಾನಿಸಲಾಗಿದೆ.



56,432 ಹುದ್ದೆಗಳ ನೇರ-ನೇಮಕಾತಿಯಲ್ಲಿ ಪ.ಜಾತಿಗಳ ಒಳಮೀಸಲಾತಿ ಅನ್ವಯವಾಗುವುದಿಲ್ಲ.



ಮುಂಬರುವ ದಿನಗಳಲ್ಲಿ 56% ಮೀಸಲಾತಿ ಕಾನೂನನ್ನು ಊರ್ಜಿತಗೊಳಿಸಿದ ಬಳಿಕವಷ್ಟೇ ಪ.ಜಾತಿಗಳ ಒಳಮೀಸಲಾತಿ ಕಾನೂನನ್ನು ನೇರ-ನೇಮಕಾತಿಗಳಿಗೆ ಅನ್ವಯಿಸಲಾಗುತ್ತದೆ.
4