📝 ವಿವಿಧ ಸಂಗತಿಗಳ ಅಧ್ಯಯನ 📝
• ಸೆಲೆನೊಲಜಿ - ಚಂದ್ರನ ಬಗ್ಗೆ ಅಧ್ಯಯನ
• ಕೊಸ್ಮಾಲಜಿ - ವಿಶ್ವದ ಬಗ್ಗೆ ಅಧ್ಯಯನ
• ಆಸ್ಟ್ರನಾಮಿ - ಗ್ರಹಗಳ ಬಗ್ಗೆ ಅಧ್ಯಯನ
• ಪೆಟ್ರಾಲಜಿ - ಶಿಲೆಗಳ ಬಗ್ಗೆ ಅಧ್ಯಯನ
• ಪೊಟೊಮಾಲಜಿ - ನದಿಗಳ ಬಗ್ಗೆ ಅಧ್ಯಯನ
• ಹೈಡ್ರೋಲಜಿ - ಜಲಗೀಳದ ಬಗ್ಗೆ ಅಧ್ಯಯನ
• ಓಸಿಯೋನೋಗ್ರಾಫಿ - ಸಾಗರಗಳ ಬಗ್ಗೆ ಅಧ್ಯಯನ
• ಪೆಡೋಲಾಜಿ - ಮಣ್ಣುಗಳ ಬಗ್ಗೆ ಅಧ್ಯಯನ
• ಮಿನಿರೋಲಜಿ - ಖನಿಜಗಳ ಬಗ್ಗೆ ಅಧ್ಯಯನ
• ಎತ್ನಾಲಜಿ - ಜನಾಂಗಗಳ ಬಗ್ಗೆ ಅಧ್ಯಯನ
• ಓರಾಲಜಿ - ಪರ್ವತಗಳ ಬಗ್ಗೆ ಅಧ್ಯಯನ
• ಆರ್ನಿಥಾಲಜಿ - ಪಕ್ಷಿಗಳ ಬಗ್ಗೆ ಅಧ್ಯಯನ
• ಸೆಸ್ಮಾಲಜಿ - ಭೂಕಂಪಗಳ ಅಧ್ಯಯನ
• ಕ್ಯಾಲಿಗ್ರಾಫಿ - ಬರವಣಿಗೆಯ ಅಧ್ಯಯನ
• ಗ್ಲೇಸಿಯೋಲಜಿ - ಹಿಮನದಿಗಳ ಅಧ್ಯಯನ
• ಸೆಲೆನೊಲಜಿ - ಚಂದ್ರನ ಬಗ್ಗೆ ಅಧ್ಯಯನ
• ಕೊಸ್ಮಾಲಜಿ - ವಿಶ್ವದ ಬಗ್ಗೆ ಅಧ್ಯಯನ
• ಆಸ್ಟ್ರನಾಮಿ - ಗ್ರಹಗಳ ಬಗ್ಗೆ ಅಧ್ಯಯನ
• ಪೆಟ್ರಾಲಜಿ - ಶಿಲೆಗಳ ಬಗ್ಗೆ ಅಧ್ಯಯನ
• ಪೊಟೊಮಾಲಜಿ - ನದಿಗಳ ಬಗ್ಗೆ ಅಧ್ಯಯನ
• ಹೈಡ್ರೋಲಜಿ - ಜಲಗೀಳದ ಬಗ್ಗೆ ಅಧ್ಯಯನ
• ಓಸಿಯೋನೋಗ್ರಾಫಿ - ಸಾಗರಗಳ ಬಗ್ಗೆ ಅಧ್ಯಯನ
• ಪೆಡೋಲಾಜಿ - ಮಣ್ಣುಗಳ ಬಗ್ಗೆ ಅಧ್ಯಯನ
• ಮಿನಿರೋಲಜಿ - ಖನಿಜಗಳ ಬಗ್ಗೆ ಅಧ್ಯಯನ
• ಎತ್ನಾಲಜಿ - ಜನಾಂಗಗಳ ಬಗ್ಗೆ ಅಧ್ಯಯನ
• ಓರಾಲಜಿ - ಪರ್ವತಗಳ ಬಗ್ಗೆ ಅಧ್ಯಯನ
• ಆರ್ನಿಥಾಲಜಿ - ಪಕ್ಷಿಗಳ ಬಗ್ಗೆ ಅಧ್ಯಯನ
• ಸೆಸ್ಮಾಲಜಿ - ಭೂಕಂಪಗಳ ಅಧ್ಯಯನ
• ಕ್ಯಾಲಿಗ್ರಾಫಿ - ಬರವಣಿಗೆಯ ಅಧ್ಯಯನ
• ಗ್ಲೇಸಿಯೋಲಜಿ - ಹಿಮನದಿಗಳ ಅಧ್ಯಯನ
👍36❤16
ಶೈಕ್ಷಣಿಕ ಮನೋವಿಜ್ಞಾನ
1) ಪದಯುತ್ಪತ್ತಿಯ ಪ್ರಕಾರ ಮನೋವಿಜ್ಞಾನವೆಂದರೇನು ?
ಎ) ವರ್ತನೆಯ ಅಧ್ಯಯನ
ಬಿ) ಪ್ರಜ್ಞಾವಸ್ಥೆಯ ಅಧ್ಯಯನ
ಸಿ) ಆತ್ಮದ ಅಧ್ಯಯನ ✅✅
ಡಿ) ಮನಸ್ಸಿನ ಅಧ್ಯಯನ
2) ವ್ಯಾಟ್ಸನ್ ರವರು ಹೇಳುವಂತೆ ಮನೋವಿಜ್ಞಾನವು ಈ ಕೆಳಗಿನದರ
ಅಧ್ಯಯನವಗಿದೆ
ಎ) ಮನಸ್ಸು
ಬಿ ) ಆತ್ಮ
ಸಿ) ವರ್ತನೆ ✅✅
ಡಿ) ಪ್ರಜ್ಞಾವಸ್ಥೆ
3) ಶೈಕ್ಷಣಿಕ ಮನೋವಿಜ್ಞಾನ ಈ ಕೆಳಕಂಡ ಯಾವುದರ ಶಾಖೆಯಾಗಿದೆ
ಎ) ತುಲನಾತ್ಮಕ ಮನೋವಿಜ್ಞಾನ
ಬಿ) ಅನ್ವಯಿಕ ಮನೋವಿಜ್ಞಾನ ✅✅
ಸಿ) ಸಾಮಾನ್ಯ ಮನೋವಿಜ್ಞಾನ
ಡಿ) ಶುದ್ಧ ಮನೋವಿಜ್ಞಾನ
4) ಬುದ್ಧಿಶೆಕ್ತಿಯನ್ನು ಮೂಲತ; ಈ ಕೆಳಕಂಡ ಯಾವ ಶಾಖೆಯಲ್ಲಿ
ಅಧ್ಯಯನ ಮಾಡಲಾಗುತ್ತದೆ
ಎ) ಔದ್ಯೋಗಿಕ ಮನೋವಿಜ್ಞಾನ
ಬಿ) ವ್ಯಕ್ತಿತ್ವ ಮನೋವಿಜ್ಞಾನ
ಸಿ) ಶೈಕ್ಷಣಿಕ ಮನೋವಿಜ್ಞಾನ
ಡಿ) ಸಾಮಾನ್ಯ ಮನೋವಿಜ್ಞಾನ ✅✅
5) ಶೈಕ್ಷಣಿಕ ಮನೋವಿಜ್ಞಾನವು ಏನನ್ನು ಅಧ್ಯಯನ ಮಾಡುತ್ತದೆ
ಎ) ಆತ್ಮ
ಬಿ) ವರ್ತನೆ ✅✅
ಸಿ) ಮನಸ್ಸು
ಡಿ) ಪ್ರಜ್ಞೆ
6) ಶೈಕ್ಷಣಿಕ ಮನೋವಿಜ್ಞಾನ ಮೂಲತ:
ಎ) ಶಿಕ್ಷಕ ಮತ್ತು ವಿದ್ಯಾರ್ಥಿಗಳ ಮನೋವಿಜ್ಞಾನ ✅✅
ಬಿ) ಶಿಕ್ಷಕ ಮನೋವಿಜ್ಞಾನ
ಸಿ) ತರಗತಿಯ ವಿದ್ಯಾರ್ಥಿಗಳ ಮನೋವಿಜ್ಞಾನ
ಡಿ) ಶಿಕ್ಷಣ ಸಂಸ್ಥೆಗಳ ಅಧ್ಯಯನ
7) ಅಂತರಾವಲೋಕನ ವಿಧಾನ
ಎ) ವಸ್ತು ನಿಷ್ಠವಾದುದು
ಬಿ) ವ್ಯಕ್ತಿ ನಿಷ್ಠವಾದುದು ✅✅
ಸಿ) ಸಮಂಜಸವಾದುದು
ಡಿ) ವಿಶ್ವಾಸರ್ಹವಾದುದು
8 ) ಅಂತರ್ವೀಕ್ಷಣಾ ವಿಧಾನವನ್ನು ಮನೋವಿಜ್ಞಾನದ ಅಧ್ಯಯನ
ವಿಧಾನವಾಗಿ ಪರಿಚಯಿಸಿದವರು
ಎ) ರಚನಾವಾದಿಗಳು ✅✅
ಬಿ) ವರ್ತನಾವಾದಿಗಳು
ಸಿ) ಮನೋವಿಶ್ಲೇಷಣಾವಾದಿಗಳು
ಡಿ) ಗೆಸ್ಟಾಲ್ ವಾದಿಗಳು
9) ಮೊದಲ ಮನೋವಿಜ್ಞಾನದ ಪ್ರಯೋಗಾಲಯವನ್ನು ಸ್ಥಾಪಿಸಿದವರು
ಎ) ವಿಲಿಯಂ ಜೇಮ್ಸ್
ಬಿ) ಸಿಗ್ಮಂಡ್ ಫ್ರಾಯ್ಡ್
ಸಿ) ವುಡ್ ವರ್ತ್
ಡಿ)ವಿಲ್ ಹೆಲ್ಮ್ ವೊಂಟ್ ✅✅
10) ಮೊದಲ ಮನೋವಿಜ್ಞಾನದ ಪ್ರಯೋಗಾಲಯವನ್ನು ಇಲ್ಲಿ ಸ್ಥಾಪಿಸಲಾಯಿತು
ಎ) ಮಿನ್ನೆಸೋಟ್
ಬಿ) ಪ್ಯಾರಿಸ್
ಸಿ)ಪ್ರಾಂಕ್ ಫರ್ಟ್
ಡಿ) ಲಿಪ್ಜಿಗ್ ✅✅
11)ಅಂತರ್ವೀಕ್ಷಣಾ ವಿಧಾನವನ್ನು ಟೀಕಿಸಿದ ಮನೋವಿಜ್ಞಾನಿಗಳು
ಎ) ಗೆಸ್ಟಾಲ್ಟ್ ವಾದಿಗಳು
ಬಿ) ವರ್ತನಾವಾದಿಗಳು ✅✅
ಸಿ) ಕ್ರಿಯಾತ್ಮಕವಾದಿಗಳು
ಡಿ) ರಚನಾವಾದಿಗಳು
12) ವರ್ತನೆಯ ಅಧ್ಯಯನದ ತುಂಬಾ ನಿಖರವಾದ ಮತ್ತು ವಸ್ತು ನಿಷ್ಠವಾದ ವಿಧಾನವೆಂದರೆ
ಎ) ವ್ಯಕ್ತಿಚರಿತ್ರೆ ವಿಧಾನ
ಬಿ)ಚಿಕಿತ್ಸಾ ವಿಧಾನ
ಸಿ) ವೀಕ್ಷಣಾ ವಿಧಾನ
ಡಿ) ಪ್ರಾಯೋಗಿಕ ವಿಧಾನ ✅✅
13) ಸಮಸ್ಯಾತ್ಮಕ ವ್ಯಕ್ತಿಯನ್ನು ಆಳವಾಗಿ ಅಧ್ಯಯನ ಮಾಡಲು ಸೂಕ್ತವಾದ ಮನೋವಿಜ್ಞಾನಿಕ ವಿಧಾನ
ಎ) ಅಂತರ್ವೀಕ್ಷಣೆ
ಬಿ) ವೀಕ್ಷಣೆ
ಸಿ) ಪ್ರಾಯೋಗಿಕ ವಿಧಾನ
d) ವ್ಯಕ್ತಿಅಧ್ಯಯನ ✅✅
14) ಪ್ರಶ್ನಾವಳಿಯ ವಿಧಾನವನ್ನು ಪರಿಚಯಿಸಿದವರು
ಎ) ಗೆಸೆಲ್
ಬಿ) ಸ್ಟ್ಯಾನ್ಲಿಹಾಲ್ ✅✅
ಸಿ) ಪಿಯಾಜಿ
ಡಿ)ವೂಂಟ್
15)ಕಿಂಡರ್ ಗಾರ್ಟನ್ ವಿಧಾನದ ಶಿಕ್ಷಣವನ್ನು ಪರಿಚಯಿಸಿದ ಶಿಕ್ಷಣತಜ್ಞರು
ಎ) ಮಾಂಟೇಸೋರಿ
ಬಿ) ಜಾನ್ ಲಾಕ್
ಸಿ) ಫ್ರೆಡರಿಕ ಫ್ರೊಬೆಲ್ ✅✅
ಡಿ) ಆಲ್ ಫ್ರೆಡ್ ಬೀನೆ
16)ಶಿಕ್ಷಕರ ತರಬೇತಿಗಾಗಿ ಮೊದಲಿಗೆ ತರಬೇತಿ ಶಾಲೆಯನ್ನು ಆರಂಭಿಸಿದವರು ಯಾರು)
ಎ) ಜಾನ್ ಹೆನ್ರಿ ಪೆಸ್ಟಾಲಜಿ ✅✅
ಬಿ) ಪ್ರೊಬೆಲ್
ಸಿ) ಜಾನ್ ಫ್ರೆಡರಿಕ್ ಹಬಾರ್ಟ್
ಡಿ) ಟರ್ಮನ್
17)ವರ್ಣ ತಂತುಗಳಲ್ಲಿ ಅನುವಂಶೀಯ ಗುಣಗಳನ್ನು ಹೊಂದಿರುವ ಅಂಶಗಳಾವು಼ವು
ಎ) ಪರಮಾಣಗಳು
ಬಿ) ಅಣುಗಳು
ಸಿ) ಪ್ರೋಟನ್ ಗಳು
ಡಿ) ಗುಣಾಣುಗಳು ✅✅
18) ೨೩ನೇ ಜೊತೆ ವರ್ಣತಂತುಗಳನ್ನು ಈ ರೀತಿಯಲ್ಲಿ ಕರೆಯುವರು
ಎ) ಅನುವಂಶೀಯ ವರ್ಣತಂತು
ಬಿ) ಲಿಂಗನಿರ್ಧಾರಕ ವರ್ಣತಂತು ✅✅
ಸಿ) ರೋಗ ನಿರ್ಧಾರಕ ವರ್ಣತಂತು
ಡ) ಬಣ್ಣದ ವರ್ಣತಂತು
19) x ಮತ್ತು y ವರ್ಣತಂತುಗಳೆರಡು ಕಂಡು ಬರುವುದು ಈ ಕೆಳಗಿನ ಯಾವ ಕೋಶಗಳಲ್ಲಿ
ಎ) ಹೆಣ್ಣು ಲಿಂಗಾಣುಗಳು
ಬಿ) ಗಂಡು ಲಿಂಗಾಣುಗಳು✅✅
ಸಿ) ಮೆದುಳಿನ ಕೋಶಗಳು
ಡಿ ) ಮಾನವನ ಕೋಶಗಳು
20) ಮಗುವಿನ ಲಿಂಗ ನಿರ್ಧಾರ ವಾಗುವುದು
ಎ) ತಾಯಿಯ ವರ್ಣತಂತುಗಳಿಂದ
ಬಿ) ತಂದೆಯ ವರ್ಣತಂತುಗಳಿಂದ ✅✅
ಸಿ) ನೈಜ ಆಕಸ್ಮಿಕತೆಯಿಂದ
ಡಿ) ತಂದೆ ತಾಯಿಯ ವರ್ಣತಂತುಗಳಿಂದ
21) ಮಾನವನಲ್ಲುಂಟಾಗುವ ಗುಣಾತ್ಮಕ ಬದಲಾವಣಿಗಳನ್ನು ..........ಎಂದು ಕರೆಯುವರು
ಎ)ಬೆಳವಣಿಗೆ
ಬಿ) ವಿಕಾಸ ✅✅
ಸಿ) ಪರಿಪಕ್ವನ
ಡಿ) ವ್ಯಕ್ತಿತ್ವ
22)ಪರಿಪಕ್ವನಕಿಂತ ಮುಂದಾಗಿ ತರಬೇತಿ ನೀಡುವುದು-
ಎ) ಸಾಮಾನ್ಯವಾಗಿ ಉಪಯುಕ್ತವಾದುದು
ಬಿ) ಸಾಮಾನ್ಯವಾಗಿ ನಿರರ್ಥಕ ✅✅
ಸಿ) ಸಾಮಾನ್ಯವಾಗಿ ತೊಂದರೆ ಉಂಟುಮಾಡುವಂಥದ್ದು
ಡಿ) ಮೇಲಿನ ಯಾವುದು ಅಲ್ಲ
23) ವ್ಯಕ್ತಿಯ ಬೆಳವಣಿಗೆಯ ಯಾವ ಅವಧಿಯನ್ನು ಕೂಟಯುಗ ಎಂದು ಕರೆಯುತ್ತಾರೆ ?
ಎ) ಉತ್ತರ ಬಾಲ್ಯ ✅✅
ಬಿ) ತಾರುಣ್ಯವ್ಯವಸ್ಥ
ಸಿ) ಪೂರ್ವಬಾಲ್ಯ
ಡಿ) ಪ್ರೌಢಾವಸ್ಥೆ
24) ವ್ಯಕ್ತಿಯ ಜೀವಮಾನದ ೬ ರಿಂದ ೧೨ ವಯಸ್ಸಿನವರೆಗೆ ಇರುವ ಅವಧಿಯನ್ನು ........ಎಂದು ಕರೆಯುತ್ತಾರೆ
ಎ) ತಾರುಣ್ಯ
ಬಿ) ಪೂರ್ವಬಾಲ್ಯ
ಸಿ) ಉತ್ತರ ಬಾಲ್ಯ ✅✅
ಡಿ) ಪ್ರೌಢಾವಸ್ಥೆ
25)ಕೂಟ ಪೂರ್ವ ಯುಗ ಪ್ರಶ್ನಿಸುವ ವಯಸ್ಸು ಮತ್ತು ಅನುಕರಣಿಯ ವಯಸ್ಸು ಎಂದು ಮನೋವಿಜ್ಞಾನಿಗಳು ಪರಿಗಣಿಸಿರುವ ವಿಕಾಸದ ಹಂತ ಯಾವುದು ?
ಎ) ಪೂರ್ವ ತಾರುಣ್ಯ
ಬಿ) ಪೂರ್ವ ಬಾಲ್ಯ ✅✅
ಸಿ) ಉತ್ತರ ಬಾಲ್ಯ
ಡಿ) ತಾರುಣ್ಯವಸ್ಥೆ
26) ತಾರುಣ್ಯವಸ್ಥೆಯ ಬೆಳವಣಿಗೆಯ ತತ್ವಗಳಲ್ಲಿ ಶೀಘ್ರಬೆಳವಣಿಗೆಯ ತತ್ವ ನೀಡಿದವರಾರು ?
ಎ) ಇ ಬಿ ಹರ್ಲಾಕ್
ಬಿ) ಥಾರ್ನಡೈಕ್
ಸಿ) ಸ್ಟಾನ್ಲಿಹಾಲ್ ✅✅
ಡ್) ಪ್ರನ್ಸಿಸ್ ಗಾಲ್ಟನ್
27) ಹೆಚ್ಚಿನ ದೈಹಿಕ ಶಕ್ತಿ ಬಳಸಿ ಆಟವಾಡುವಂತಹ ಕ್ರೀಡೆಗಳಲ್ಲಿ ಹುಡುಗರ ಆಸಕ್ತಿ ಯಾವ ಹಂತದಲ್ಲಿ ಅತೀ ಹೆಚ್ಚಾಗಿರುತ್ತದೆ
ಎ) ಪೂರ್ವ ಬಾಲ್ಯ
ಬಿ) ಉತ್ತರಬಾಲ್ಯ ✅✅
ಸಿ) ಹದಿಹರೆಯ
ಡಿ) ವಯಸ್ಕಹಂತ
28) ಪಿಯಾಜಿಯವರು ಜ್ಞಾನಾತ್ಮಕ ವಿಕಾಸದಲ್ಲಿ ...........ಪ್ರಮುಖ ಹಂತಗಳನ್ನು ಗುರ್ತಿಸಿದ್ದಾರೆ
ಎ) ಎರಡು
ಬಿ) ಮೂರು
ಸಿ) ನಾಲ್ಕು ✅✅
ಡಿ) ಐದು
29) ಸಂವೇದನಾ ಗತಿ ಹಂತ ಒಳಗೊಳ್ಳುವ ಕಾಲ ಜೀವನದ ಮೊದಲ
ಎ) ೧ವರ್ಷ
ಬಿ) ೨ವರ್ಷ ✅✅
ಸಿ) ೪ವರ್ಷ
ಡಿ) ೬ವರ್ಷ
30) ಬ್ರೂನರ್ ರವರ ಜ್ಞಾನಾತ್ಮಕ ಬೆಳವಣಿಗೆಯ ಹಂತಗಳಲ್ಲಿ ಪ್ರಮುಖ ಅಂಶಗಳ ಸರಿಯಾದ ಅನುಕ್ರಮ
ಎ) ಕ್ರಿಯೆ,ಬಿಂಬ, ಪದಗಳು ✅✅
ಬಿ) ಬಿಂಬ,ಕ್ರಿಯೆ, ಪದಗಳು
ಸಿ) ಪದಗಳು,ಕ್ರಿಯೆ,ಬಿಂಬ
ಡಿ) ಕ್ರಿಯ.ಪದಗಳು, ಬಿಂಬ

❤19
31) ಸಾಮಾನ್ಯ ಕಂಡುಬರುವಂತೆ ಹುಡುಗಿಯರು
ಎ) ಹುಡುಗರಿಗಿಂತ ಕಡಿಮೆ ಅಸೊಯ ಭಾವನೆ ಹೊಂದಿರುತ್ತಾರೆ
ಬಿ) ಹುಡುಗರಷ್ಟೆ ಅಸೊಯ ಭಾವನೆ ತೋರುತ್ತಾರೆ
ಸಿ) ಅಸೊಯವನ್ನು ಹೊಂದಿರುವುದಿಲ್ಲ
ಡಿ) ಹುಡುಗರಿಗಿಂತ ಹೆಚ್ಚು ಅಸೊಯ ಭಾವನೆ ಹೊಂದಿರುತ್ತಾರೆ ✅✅
32) ಮಕ್ಕಳಲ್ಲಿ ಭಾವನಾತ್ಮಕ ಸಮಸ್ಯೆಗಳು ಆಗಾಗ್ಗೆ ಕಾಣಿಸಿಕೊಳ್ಳಲು ಕಾರಣ
ಎ) ಪರಿಸರ ಸಮಸ್ಯಗಳು
ಬಿ) ಪೋಷಕರ ಮನೋಭಾವ
ಸಿ) ಪೋಷಕರ ತಿರಸ್ಕಾರ
ಡಿ) ಮೇಲಿನ ಎಲ್ಲವೂ ✅✅
33) ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಪ್ರಮುಖಪಾತ್ರ ನಿರ್ವಹಿಸುವ ಗ್ರಂಥಿ ....
ಎ) ಅಡ್ರಿನಲ್ ಗ್ರಂಥಿ ✅✅
ಬಿ) ಥೈರಯಿಡ್ ಗ್ರಂಥಿ
ಸಿ) ಪಿಟ್ಯೂಟರಿ ಗ್ರಂಥಿ
ಡಿ) ಪ್ಯಾರಾ ಥೈರಯಿಡ್ ಗ್ರಂಥಿ
34)ವರ್ತನಾವಾದಿ ಮನೋವಿಜ್ಞಾನಿಗಳ ಗುಂಪಿಗೆ ಸೇರದ ಮನೋವಿಜ್ಞಾನಿ
ಎ) ಸ್ಕಿನ್ನರ್
ಬಿ) ಕೋಹ್ ಲರ್ ✅✅
ಸಿ) ಗುತ್ರಿ
ಡಿ) ಥಾರ್ನ್ ಡೈಕ
35)ಬೆಳವಣಿಗೆ ಮತ್ತು ವಿಕಾಸ ಇವುಗಳ ನಡುವಣ ಸಂಬಂಧದ ಬಗ್ಗೆ ಯಾವ ಹೇಳಿಕೆ ಸರಿಯಾದುದಾಗಿದೆ
ಎ) ವಿಕಾಸ ಬೆಳವಣಿಗೆಯನ್ನು ಒಳಗೊಳ್ಳುತ್ತದೆ ✅✅
ಬಿ) ಬೆಳವಣಿಗೆ ಮತ್ತು ವಿಕಾಸ ಒಂದೇ ಆಗಿವೆ
ಸಿ) ಮೇಲಿನವುಗಳಲ್ಲಿ ಯಾವುದು ಅಲ್ಲ
ಡಿ) ಬೆಳವಣಿಗೆ ವಿಕಾಸಕ್ಕಿಂತಲೂ ಹೆಚ್ಚಾದುದು
೩6) ಬಹುಮುಖ ವಿಕಸನವು ಈ ಮೂಲಕ ಸಾದ್ಯವಾಗಬಲ್ಲದು
ಎ) ಶಿಕ್ಷಕರು
ಬಿ) ಬೌದ್ಧಿಕ ಸಾಮಾರ್ಥ್ಯಗಳು
ಸಿ) ಜ್ಞಾನವಲಯ ಭಾವನಾತ್ಮಕ ವಲಯ ಮತ್ತು ಸೈಕೋಮೋಟರ್ ವಲಯ ✅✅
ಡಿ) ಭಾವನೆಗಳ ಪ್ರಬುದ್ಧತೆ
37) ವ್ಯಕ್ತಿಯ ವಿಕಾಸದ ಹಂತಗಳಲ್ಲಿ ಅತ್ಯಂತ ಕಡಿಮೆ ಅವದಿಯ ಹಂತ ....
ಎ) ಶೈಶವ ✅✅
ಬಿ) ಮಧ್ಯವಯಸ್ಸು
ಸಿ)ವ್ರದ್ದಪ್ಯ
ಡಿ ) ತಾರುಣ್ಯ
38) ಪರಿಪಕ್ವನ ಈ ಕೆಳಗಿನ ಯಾವುದರಲ್ಲಿ ಸಹಾಯ ಮಾಡುತ್ತದೆ ...
ಎ) ಕಲಿಕೆ ✅✅
ಬಿ) ಕಲ್ಪನೆ
ಸಿ) ಹಗಲುಗನಸು
ಡಿ) ಸ್ಮ್ರತಿ
39) ಮಗುವಿನ ಹಸುಳೆತನದ ಅವಧಿ....
ಎ) ೩ನೇ ವಾರದಿಂದ ೬ತಿಂಗಳವರೆಗೆ
ಬಿ) ೩ನೇವಾರದಿಂದ ೧೨ತಿಂಗಳವರೆಗೆ
ಸಿ) ೩ನೇವಾರದಿಂದ ೧೮ತಿಂಗಳವರೆಗೆ
ಡಿ) ೩ನೇ ವಾರದಿಂದ ೨೪ ತಿಂಗಳವರೆಗೆ ✅✅
40) ವಿಕಾಸ ಸಂಬಂಧ ಕ್ರಿಯಗಳು ಎಂಬ ಪರಿಕಲ್ಪನೆಯನ್ನು ಹೆಚ್ಚು ಪ್ರಚಾರಪಡಿಸಿದವರು
ಎ) ಸ್ಕಿನ್ನರ್
ಬಿ) ವೆಷ್ಲರ್
ಸಿ) ಹ್ಯಾವಿಗರ್ಸ್ಟ ✅✅
ಡಿ )ಜೇರ್ಸಿಲ್ಡ್
41) ಮಾನವನಲ್ಲಿಂಟಾಗುವ ಪರಿಮಾಣಾತ್ಮಕ ಬದಲಾವಣೆಗಳನ್ನು ......... ಎನ್ನುತೇವೆ
ಎ) ಬೆಳವಣಿಗೆ ✅✅
ಬಿ) ವಿಕಾಸ
ಸಿ) ವ್ಯಕ್ತಿತ್ವ
ಡಿ) ಪರಿಪಕ್ವನ
42) ತಳಿಶಾಸ್ತ್ರದ ಪಿತಾಮಹ....
ಎ) ಚಾರ್ಲ್ಸ್ ಡಾರ್ವಿನ್
ಬಿ) ಜಾನ್ ಗ್ರಿಗೋರ್ ಮೆಂಡೆಲ್ ✅✅
ಸಿ) ಬ್ರೌನ್ ಜಿ ಎಚ್
ಡಿ) ಜೆನ್ ಸನ್
43) ಒಂದು ಮಗು ತನ್ನ ತಂದೆ ತಾಯಂದಿರಿಂದ ಅನುವಂಶೀಯವಾಗಿ ಪಡೆದುಕೊಳ್ಳುವ ಒಟ್ಟು ವರ್ಣತಂತುಗಳ ಸಂಖ್ಯೆ -
ಎ) ೪೨
ಬಿ) ೪೪
ಸಿ) ೪೬ ✅✅
ಡಿ) ೪೮
44) ಈ ಕೆಳಗಿನವುಗಳಲ್ಲಿ ಯಾವುದು ವೈಯಕ್ತಿಕ ಬುದ್ಧಿಶಕ್ತಿ ಪರೀಕ್ಷೆಗೆ ಊದಾಹರಣೆಯಾಗಿದೆ
ಎ) ಸ್ಟಾನ್ ಫೋರ್ಡ್ ಬೀನೆ ಪರೀಕ್ಷೆ ✅✅
ಬಿ) ಒಟಿಸ್ ಪರೀಕ್ಷೆ
ಸಿ) ಆರ್ಮಿ ಆಲ್ಪಾ
ಡಿ) ಆರ್ಮಿ ಬೀಟಾ
45) ಮಕ್ಕಳಿಗಾಗಿ ಮೊಟ್ಟಮೊದಲ ಬುದ್ಧಿಪರೀಕ್ಷೆಯನ್ನು ರೂಪಿಸಿದ ಮನೋವಿಜ್ಞಾನಿ
ಎ) ಟರ್ಮನ್
ಬಿ) ಬೀನೆ ✅✅
ಸಿ) ತರ್ಸ್ಟೋನ್
ಡಿ) ಗಾಲ್ಟನ್
46) ಮೊದಲ ಸಮೂಹ ಬದ್ಧಿಶಕ್ತಿ ಪರೀಕ್ಷೆ ಯಾವುದು
ಎ) ವೆಷ್ಲರ್ ಬುದ್ಧಿಶಕ್ತಿ ಪರೀಕ್ಷೆ
ಬಿ) ಟಿ ಎ ಟಿ
ಸಿ) ಸ್ಟಾನ್ ಫೋರ್ಡ್ ಬೀನೆ ಪರೀಕ್ಷೆ
ಡಿ) ಆರ್ಮಿ ಆಲ್ಟಾ ✅✅
೪7) ಬುದ್ಧಿಶಕ್ತಿಯ ದ್ವಿಕಾರಕ ಸಿದ್ಧಾಂತವನ್ನು ಪ್ರತಿಪಾದಿಸಿದವರು
ಎ) ಗಿಲ್ ಪೋರ್ಡ್
ಬಿ) ಗಾಲ್ಟನ್
ಸಿ) ಸ್ಪಿಯರ್ ಮನ್ ✅✅
ಡಿ) ತರ್ಸ್ಟೋನ್
48) ಬುದ್ಧಿಶಕ್ತಿ ತುಂಬಾ ವೇಗವಾಗಿ ವಿಕಾಸಗೊಳ್ಳುವ ಹಂತ
ಎ)ಶೈಶವ
ಬಿ) ಬಾಲ್ಯಾವಸ್ಥೆ ✅✅
ಸಿ) ವಯಸ್ಕತನ
ಡಿ) ಮಧ್ಯವಯಸ್ಸು
49) ಪ್ರತಿಭಾನ್ವಿತ ಮಕ್ಕಳಿಗೆ ಸೂ಼ಚಿಸಿರುವ ಪರಿಹಾರ ಕ್ರಮಗಳು-
ಎ)ವೇಗವರ್ಧನ
ಬಿ) ಪ್ರತ್ಯೇಕೀಕರಣ
ಸಿ) ಸಂಪದೀಕರಣ
ಡಿ)ಮೇಲಿನ ಎಲ್ಲವೂ ✅✅
50)ಸೃಜನಾತ್ಮಕ ಪ್ರಕ್ರಿಯೆಯು ಒಳಗೊಂಡಿರುವ ಹಂತಗಳು/ಸೋಪಾನಗಳು
ಎ) ೨
ಬಿ) ೩
ಸಿ) ೪ ✅✅
ಡಿ) ೫
51) ಪ್ರಗತಿಶೀಲ ಮಾತೃಕೆಗಳ ಪರೀಕ್ಷೆಯ ಕರ್ತೃ
ಎ) ರೇವನ್ ✅✅
ಬಿ) ಶ್ರೀಮಾಲಿ
ಸಿ) ಬೀನೇ
ಡಿ) ಜಲೋಟಾ
52) ರಾಮನ ಬುದ್ಧಿಶಕ್ತಿಯ ಸೂಚ್ಯಾಂಕ ೧೫೦ ಮತ್ತು ಮಾನಸಿಕ ವಯಸ್ಸು ೯ ವರ್ಷಗಳಾದರೆ ಅವನ ನಿಜವಾದ ವಯಸ್ಸು ಎಷ್ಟು ?
ಎ) ೮ ವರ್ಷ
ಬಿ) ೬ ವರ್ಷ ✅✅
ಸಿ) ೧೦ ವರ್ಷ
ಡಿ) ೯ ವರ್ಷ
53) ಕನ್ನಡದಲ್ಲಿ ಬುದ್ಧಿಶಕ್ತಿ ಮಾಪನಗಳನ್ನು ಅಭಿವೃದ್ಧಿ ಪಡಿಸಿದವರು
ಎ) ಟರ್ಮನ್
ಬಿ) ಭೀನೆ
ಸಿ) ವಿ ವಿ ಕಾಮತ್ ✅✅
ಡಿ) ವೆಷ್ಲರ್
54) ವ್ಯಕ್ತಿ ವ್ಯಕ್ತಿಗಳಲ್ಲಿ ಕಂಡುಬರುವ ವ್ಯತ್ಯಾಸವನ್ನು .......ಎಂದು ಕರೆಯುವರು
ಎ) ವೈಯಕ್ತಿಕ ಭಿನ್ನತೆ ✅✅
ಬಿ) ವ್ಯಕ್ತಿತ್ವದ ಭಿನ್ನತೆ
ಸಿ) ವೈಯಕ್ತಿಕ ಲಕ್ಷಣ
ಡಿ) ಸಾಮಾಜಿಕ ಭಿನ್ನತೆ
55) ಹಿಂದುಳಿಯುವಿಕೆಯ ತೀವ್ರತೆಯನ್ನು ಯಾವುದರಿಂದ ಅರಿಯಬಹುದು
ಎ) ಶೈಕ್ಷಣಿಕ ಸಾದನೆ
ಬಿ) ಐ ಕ್ಯೂ ✅✅
ಸಿ) ಸಂಖ್ಯಾಶಾಸ್ತ್ರದಿಂದ
ಡಿ) ವೀಕ್ಷಣೆಯಿಂದ
56) ಮಾನಸಿಕ ನ್ಯೂನತೆಯುಳ್ಳವರಲ್ಲಿ ಕಂಡುಬರುವ ಬುದ್ಧಿಶಕ್ತಿ ಸೂಚ್ಯಂಕದ ವ್ಯಾಪ್ತಿ
ಎ) ೦-೨೫
ಬಿ) ೦-೩೦
ಸಿ)೨೫-೫೦
ಡಿ) ೦-೭೦ ✅✅
57) ಸಂವೇಗಾತ್ಮಕ ಬುದ್ಧಿಶಕ್ತಿ ಎಂಬ ಪರಿಕಲ್ಪನೆಯನ್ನು ಮೊಟ್ಟಮೊದಲು ಪರಿಚಯಿಸಿದ ಮನೋವಿಜ್ಞಾನಿಗಳು
ಎ) ಡೇನಿಯಲ್ ಗೋಲ್ ಮನ್
ಬಿ) ಗಾರ್ಡ್ ನರ್ ಮತ್ತು ಟಾರೆನ್ಸ್
ಸಿ) ಜಾನ್ ಮೇಯರ್ ಮತ್ತು ಪೀಟರ್ ಸಾಲೋವಿ ✅✅
ಡಿ) ಥಾರ್ನ್ ಡೈಕ್ ಮತ್ತು ಟಾರೆನ್ಸ್
58) ಸೃಜನಶೀಲತೆಯ ಬೆಳವಣಿಗೆಯ ಅಂತಿಮ ಹಂತ
ಎ) ಪರೀಕ್ಷಿಸುವಿಕೆ/ಪರಿಷ್ಕರಣೆ ✅✅
ಬಿ) ವೀಕ್ಷಣೆ
ಸಿ) ಅಂತ:ಸ್ಪುರಣೆ
ಡಿ) ಸುಪ್ತತೆ
59) ವಿಶೇಷ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಿ ಆರ್ ಟಿ ಯ ಅರ್ಥ
ಎ) ಸಾಮಾರ್ಥ್ಯಾಧಾರಿತ ಪರೀಕ್ಷೆ ✅✅
ಬಿ) ಸಾಮಾರ್ಥ್ಯಾಧರಿತ ಟ್ಯಾಂಜಿಂಟ್
ಸಿ) ವಿಮರ್ಶೆ ಸಂಬದಿತ ಪರೀಕ್ಷೆ
ಡಿ) ವಿಷಯಾಧಾರಿತ ಪರೀಕ್ಷೆ
60) ಮಾನಸಿಕ ನ್ಯೂನತೆಯುಳ್ಳ ಮಕ್ಕಳನ್ನು ಪತ್ತೆ ಹಚ್ಚಲು ತುಂಬಾ ಉಪಯುಕ್ತವಾದ ಪರೀಕ್ಷೆಗಳೆಂದರೆ
ಎ) ವ್ಯಕ್ತಿತ್ವದ ಪರೀಕ್ಷೆಗಳು
ಬಿ) ಮನೋಧೋರಣಾ ಮಾಪಕಗಳು
ಸಿ) ಬುದ್ಧಿಶಕ್ತಿ ಪರೀಕ್ಷೆಗಳು ✅✅
ಡಿ) ಅಭಿಕ್ಷಮತೆ ಪರೀಕ್ಷೆಗಳು

❤11
61) ಮನಸಿಕ ವಯಸ್ಲು ಮತ್ತು ದೈಹಿಕ ವಯಸ್ಸು ಒಂದೇಯಾಗಿದ್ದಾಗ ಅವನ ಬುದ್ಧಿಶಕ್ತಿ ಸೂಚ್ಯಾಂಕವು .......ಆಗಿರುತ್ತದೆ
ಎ) ೯೫
ಬಿ) ೯೮
ಸಿ) ೧೦೦ ✅✅
ಡಿ) ೧೧೦
೬2) ೧೦ ವರ್ಷದ ಭೀಮನ ಮಾನಸಿಕ ವಯಸ್ಸು
೨೦ ವರ್ಷವಾದರೆ ಅವನ ಬುದ್ಧಿಶಕ್ತಿ ಸೂಚ್ಯಂಕವೆಷ್ಟು
ಎ)೧೦೦
ಬಿ) ೨೦೦ ✅✅
ಸಿ) ೬೦
ಡಿ) ೧೨೦
63) ವೃತ್ತಿ ಆಸಕ್ತಿ ತಪಶೀಲು ಪಟ್ಟಿಯನ್ನು ರೂಪಿಸಿದವರು
ಎ) ಸ್ಟ್ರಾಂಗ್ ✅✅
ಬಿ) ಆರ್ ಪಿ ಸಿಂಗ್
ಸಿ) ಕುಡಾರ್
ಡಿ) ತರ್ಸ್ಟೋನ್
64) ಐ ಕ್ಯೂ ೫೫ ಇರುವಂತಹ ವ್ಯಕ್ತಿಯನ್ನು ........ಎಂದು ಕರೆಯುವರು
ಎ) ಮೂಢ
ಬಿ) ಮಂಕ (ಮೊರಾನ್) ✅✅
ಸಿ) ಮೂರ್ಖ
ಡಿ) ಬುದ್ಧಿಮಾಂಧ್ಯತೆಯ ಸೀಮಾ ರೇಖೆಯಲ್ಲಿರುವವ
65) ಮಾನಸಿಕ ವಯಸ್ಸು ಈ ಕೆಳಗಿನ ಯಾವುದನ್ನು ಸೂಚಿಸುತ್ತದೆ
ಎ) ವ್ಯಕ್ತಿಯ ನೈಜವಾದ ವಯಸ್ಸು
ಬಿ) ನಿಖರವಾದ ಬುದ್ಧಿಶಕ್ತಿಯ ಮಟ್ಟ ✅✅
ಸಿ) ವ್ಯಕ್ತಿಯ ದೈಹಿಕ ವಯಸ್ಸು
ಡಿ) ಸಂವೇಗಾತ್ಮಕ ಸಾಮರ್ಥ್ಯ
66) ಬುದ್ಧಿಶಕ್ತಿಯ ಸಮೂಹಕಾರಕ ಸಿದ್ಧಾಂತವನ್ನು ಅಭಿವೃದ್ದಿ ಪಡಿಸಿದವರು
ಎ) ಸ್ಪಿಯರ್ ಮನ್
ಬಿ) ತರ್ಸ್ಟೋನ್ ✅✅
ಸಿ) ಸೈಮನ್
ಡಿ) ಗಿಲ್ ಫೋರ್ಡ್
67) ಬುದ್ಧಿಶಕ್ತಿ ಪರಿಕ್ಷೆಯಲ್ಲಿ ಭಾಷೆಯನ್ನು ಬಳಸಿದಿದ್ದರೆ ಅಂತಹ ಪರೀಕ್ಷೆಯನ್ನು ..... ಎನ್ನುವರು ಎ) ಕಾರ್ಯತ್ಮಕ ಪರೀಕ್ಷೆ ✅✅
ಬಿ) ಕಾರ್ಯತ್ಮಕವಲ್ಲದ ಪರೀಕ್ಷೆ
ಸಿ) ಶಾಬ್ಧಿಕ ಪರೀಕ್ಷೆ
ಡಿ) ಸಂಖ್ಯಾ ಪರೀಕ್ಷೆ
68) ಅವಳಿ ಮಕ್ಕಳಲ್ಲಿ ಕೂಡಾ ಹಲವಾರು ವ್ಯತ್ಯಾಸಗಳಿರುವುದಕ್ಕೆ ಇದು ಕಾರಣವಾಗಿದೆ
ಎ) ಸೃಜನಶೀಲತೆ
ಬಿ) ಬುದ್ಧಿಶಕ್ತಿ
ಸಿ) ವೈಯಕ್ತಿಕ ಭಿನ್ನತೆ ✅✅
ಡಿ) ಅನುವಂಶೀಯತೆ
69) ದೈಹಿಕ ಹಾಗೂ ಮಾನಸಿಕ ಲಕ್ಷಣಗಳಲ್ಲಿ ಸಾಮಾನ್ಯ ಮಕ್ಕಳಿಂದ ಭಿನ್ನರಾದವರು
ಎ) ಸಾಮಾನ್ಯ ಮಕ್ಕಳು
ಬಿ) ವಿಶಿಷ್ಟ (ಅಸಾಮಾನ್ಯ) ಮಕ್ಕಳು ✅✅
ಸಿ) ಪ್ರತಿಭಾನ್ವಿತ ಮಕ್ಕಳು
ಡಿ) ಮಾನಸಿಕ ನ್ಯೂನತೆಯುಳ್ಳವರು
70) ಮಕ್ಕಳಲ್ಲಿ ಕಲಿಯುವಿಕೆಯ ಪ್ರಧಾನ ವಿಧಾನ ಯಾವುದು ?
ಎ) ಅನುಕರಣೆ ✅✅
ಬಿ) ಓದುವಿಕೆ
ಸಿ)ಬರೆಯುವಿಕೆ
ಡಿ) ಆಲಿಸುವಿಕೆ

❤6🙏4
K-SET Key Answers
02-11-2025 ರಂದು ನಡೆದಿದ್ದ K-SET ಪರೀಕ್ಷೆಯ Official Key Answers ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿವೆ.👇
https://cetonline.karnataka.gov.in/kea/kset2025
02-11-2025 ರಂದು ನಡೆದಿದ್ದ K-SET ಪರೀಕ್ಷೆಯ Official Key Answers ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿವೆ.👇
https://cetonline.karnataka.gov.in/kea/kset2025
👍2
Forwarded from 🌎ಸ್ಪರ್ಧಾಯುಗ🌎
🌎ಸ್ಪರ್ಧಾಯುಗ🌎:
🌞ಸೌರವ್ಯೂಹ ನಿಮಗೆಷ್ಟು ಗೊತ್ತು?🌞
1. ಕ್ಷೀರ ಪಥಗಳು ಆಕಾಶ ಕಾಯಗಳ ಸಮೂಹವನ್ನು 'ವಿಶ್ವ ಅಥವಾ ಬ್ರಹ್ಮಾಂಡ' ಎನ್ನುವರು.
2. ಆಕಾಶಕಾಯಗಳ ಗಾತ್ರ, ದೂರ, ಚಲನೆ ಹೊಂದಿರುವ ಗುಣ ಲಕ್ಷಣಗಳ ಅದ್ಯಯನವನ್ನೇ ಭೂಗೋಳ ಶಾಸ್ತ್ರ ಎನ್ನುವರು.
3. ಬ್ರಹ್ಮಾಂಡದಲ್ಲಿ ಸ್ವಯಂ ಪ್ರಕಾಶವುಳ್ಳ ಆಕಾಶಕಾಯಗಳನ್ನೇ 'ನಕ್ಷತ್ರ'ಗಳೆಂದು ಕರೆಯಲಾಗಿದೆ.
4. ಪ್ರಕರವಾಗಿ ಬೆಳಗಲು ಆರಂಬಿಸುವ ನಕ್ಷತ್ರವನ್ನು ನೋವಾ ಎನ್ನುವರು.
5. ನಕ್ಷತ್ರಗಳು ಸ್ಪೋಟಗೊಳ್ಳುವ ಹಂತವನ್ನು 'ಸೂಪರ್ ನೋವಾ' ಎನ್ನುವರು.
6. ಸೂರ್ಯನಿಗೆ ಅತೀ ಸಮೀಪದ ನಕ್ಷತ್ರ ಪಾಕ್ಷಿಮಾ ಸೆಂಟಾರಿ.
7. ಸೂರ್ಯನನ್ನು ಬಿಟ್ಟರೆ ಭೂಮಿಯಿಂದ ಪ್ರಕರವಾಗಿ ಕಾಣುವ ನಕ್ಷತ್ರ ಸಿರಿಯಸ್
8. ನಕ್ಷತ್ರಗಳ ಸಮೂಹವನ್ನು ನಕ್ಷತ್ರ ಪುಂಜ ಎನ್ನುವರು.
9. ನಕ್ಷತ್ರಗಳ ಸಮೂಹಗಳು ಸಾಲಾಗಿ ಬೆಳ್ಳಗೆ ಕಾಣುವುದನ್ನು ಕ್ಷಿರಪಥ ಅಥವಾ ಆಕಾಶ ಗಂಗೆ ಎನ್ನುವರು.
10. ಆಕಾಶ ಗಂಗೆಯನ್ನು ಸಂಶೋದಿಸಿದವನು ಗೆಲಿಲಿಯೋ.
11. ಸೂರ್ಯನು ಇರುವ ಕ್ಷೀರಪಥ 'ಆ್ಯಂಡ್ರೋಮೆಡ್ ಗ್ಯಾಲಾಕ್ಸಿ'
12. ಆಕಾಶ ಗಂಗೆಗೆ ಸಮೀಪದ ಎರಡು ಕ್ಷೀರಪಥಗಳೆಂದರೆ- ಲಾರ್ಜ ಮೆಗೆಲ್ಲಾನಿಕ,
& ಸ್ಮಾಲ್ ಮೆಗೆಲ್ಲಾನಿಕ್ ಕ್ಲೌಡ
13. ನಕ್ಷತ್ರಗಳ ನಡುವಣ ಅಂತರವನ್ನು ಅಳೆಯುವ ಮಾನವನ್ನು 'ಜ್ಯೋತಿರ್ವರ್ಷ' ಎನ್ನುವರು.
14. ಬೆಳಕು ಒಂದು ಸೆಕೆಂಡಿಗೆ 2,99,460 ಕಿ ಮೀ ವೇಗದಲ್ಲಿ ಒಂದು ವರ್ಷದಲ್ಲಿ ಎಷ್ಟು ದೂರ ಸಂಚರಿಸುವುದೋ ಅದನ್ನೇ ಜ್ಯೋತಿರ್ವರ್ಷ ಎನ್ನುವರು.
15. ಸೂರ್ಯ ಮತ್ತು ಭೂಮಿಯ ನಡುವಿನ ಅಂತರವನ್ನು 'ಅಸ್ಟ್ರಾನಾಮಿಕಲ್ ಯೂನಿಟ್' ಎನ್ನುವರು.
16. ಸೂರ್ಯನ ಆಕರ್ಷಣೆಗೆ ಒಳಪಟ್ಟು ಸುತ್ತುತ್ತಿರುವ 8 ಗ್ರಹಗಳು, ಉಪಗ್ರಹಗಳು, ಉಲ್ಕೆಗಳು, ದೂಮಕೇತುಗಳು ಹಾಗೂ ಕ್ಷುದ್ರಗ್ರಹಗಳ
ಪರಿವಾರವನ್ನು 'ಸೌರವ್ಯೂಹ' ಎಂದು ಕರೆಯುವರು.
17. ಸೂರ್ಯನ ಶೇಕಡಾ 71 ರಷ್ಟು ಜಲಜನಕ 27 ರಷ್ಟು ಹೀಲಿಯಂ ಹಾಗೂ ಉಳಿದ ಭಾಗವು ಇತರ ಅನಿಲಗಳಿಂದ ಕೂಡಿದೆ.
18. ಸೂರ್ಯನ ಮೇಲಿರುವ ಕಪ್ಪು ಕಲೆಗಳನ್ನು ಸೌರ ಕಲೆಗಳೆಂದು ಕರೆಯುವರು. ಇವುಗಳನ್ನು 1908 ರಲ್ಲಿ ಹ್ಯಾಲೆಯು ಸಂಶೋದಿಸಿದನು.
19. ಸೂರ್ಯನ ಮದ್ಯ ಭಾಗವನ್ನು ಕೇಂದ್ರಗೋಳ, ಇದರ ಸುತ್ತಲೂ ವಿಕಿರಣವಲಯ ಹಾಗೂ ಪ್ರಚಲನ ವಲಯಗಳಿಂದ ಸುತ್ತುವರಿಯಲ್ಪಟ್ಟಿದೆ. ಹಾಗೂ ಅದರ ಸುತ್ತಲೂ ಬಳೆಯಾಕಾರವನ್ನು ಪೋಟೋ ಸ್ಪಿಯರ ಎಂದು ಕರೆಯುವರು.
20. ಸೂರ್ಯನ ಮೇಲ್ಬಾಗದಲ್ಲಿರುವ ಸೌರ ವಾಯುಮಂಡಲವನ್ನು ಕ್ರೋಮೊಸ್ಪಿಯರ ಎಂದು ಕರೆಯುವರು.
21. ಗ್ರಹಗಳು ಸ್ವಯಂ ಪ್ರಕಾಶಮಾನವಲ್ಲ ಅವುಗಳು ಸೂರ್ಯನ ಪ್ರಕಾಶವನ್ನು ಪ್ರತಿಬಿಂಬಿಸುತ್ತವೆ. ಇವುಗಳೆಲ್ಲವೂ ಸೂರ್ಯನ ಸುತ್ತ ಅಂಡಾಕಾರದ ಪಥದಲ್ಲಿ ಗಡಿಯಾರದ ವಿರುದ್ದ ದಿಕ್ಕಿಗೆ ಚಲಿಸುತ್ತವೆ.
22. ಶುಕ್ರ ಮತ್ತು ಯೂರೇನೆಸ್ ಗ್ರಹಗಳು ಮಾತ್ರ ಇತರ ಗ್ರಹಗಳ ದಿಕ್ಕಿನಿಲ್ಲ ಚಲಿಸುತ್ತವೆ. ಗಡಿಯಾರದ ಚಲನೆಗೆ ಅನುಗುಣವಾಗಿ.
23. ಸೂರ್ಯನ ಸುತ್ತಲೂ 8 ಗ್ರಹಗಳು ಸುತ್ತುತ್ತವೆ. ಅವುಗಳೆಂದರೆ
ಬುಧ, ಶುಕ್ರ, ಭೂಮಿ, ಮಂಗಳ, ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್.
(ಗ್ರಹಗಳನ್ನು ಅನುಕ್ರಮವಾಗಿ ನೆನಪಿಡಲು ಸೂತ್ರ:
"ಬುಶುಭೂಮಂಗುಶಯುನೆ")
24. ಅಗಸ್ಟ 24 2006 ರಲ್ಲಿ ನಡೆದ ಅಂತರರಾಷ್ಟ್ರಿಯ ಖಗೋಳ ವಿಜ್ಞಾನಿಗಳ ಸಮ್ಮೇಳನದಲ್ಲಿ ಪ್ಲೋಟೋ ಗ್ರಹವನ್ನು ಗ್ರಹವಲ್ಲ ಎಂದು ತೀರ್ಮಾನಿಸಲಾಯಿತು.
25. ಬುಧ ಗ್ರಹವು ಸೂರ್ಯನಿಗೆ ಅತೀ ಸಮೀಪದಲ್ಲಿರುವ ಗ್ರಹ. ಇದು ಅತೀ ಹೆಚ್ಚು ಉಷ್ಣಾಂಶದಿಂದ ಕೂಡಿದೆ.
26. ಶುಕ್ರಗ್ರಹವು ಅತ್ಯಂತ ನಿಧಾನವಾಗಿ ತನ್ನ ಅಕ್ಷದ ಸುತ್ತ ಸುತ್ತುತ್ತದೆ.
27. ಗುರು ಗ್ರಹವು ಅತೀ ದೊಡ್ಡದಾದ ಗ್ರಹ.
ಇದು ಅತೀ ವೇಗವಾದ ಅಕ್ಷಭ್ರಮಣವನ್ನು ಹೊಂದಿದೆ.
ಇದರ ಒಂದು ದಿನ
9 ಗಂಟೆ 50 ನಿಮಿಷ ಮಾತ್ರ .
28. ಶನಿ ಗ್ರಹವು ತನ್ನ ಸುತ್ತ ಸುಂದರವಾದ ಬಳೆಗಳನ್ನು ಹೊಂದಿದೆ.
29. ಬುಧ, ಶುಕ್ರ, ಭೂಮಿ ಹಾಗೂ ಮಂಗಳ ಗ್ರಹಗಳನ್ನು ಆಂತರಿಕ ಗ್ರಹಗಳು ಅಥವಾ ಶಿಲಾಗ್ರಹಗಳು ಎಂದು ಕರೆಯುವರು. ಇವುಗಳ ಸಾಂದ್ರತೆ ಅತಿ ಹೆಚ್ಚು.
30. ಗುರು, ಶನಿ, ಯುರೇನೆಸ್, ಹಾಗೂ ನೆಪ್ಚೂನ್ ಗ್ರಹಗಳನ್ನು ಬಾಹ್ಯ ಗ್ರಹಗಳು ಅಥವಾ ಜೋವಿಯಾನ್ ಗ್ರಹಗಳೆಂದೂ ಕರೆಯುವರು. ಇವುಗಳ ಸಾಂದ್ರತೆ ಅತೀ ಕಡಿಮೆ.
31. ಪ್ಲೋಟೊ ಗ್ರಹವನ್ನು ಕುಬ್ಜ ಗ್ರಹವೆಂದು ಪರಿಗಣಿಸಲಾಗಿದ್ದು, ಉಳಿದವುಗಳು ಇರಿಸ್ ಹಾಗೂ ಸೀರಿಸ್.
32. ಬುಧ ಗ್ರಹದ ಪರಿಭ್ರಮಣ ಅವಧಿಯು ಎಲ್ಲಾ ಗ್ರಹಗಳಿಗಿಂತ ಕಡಿಮೆ(88 ದಿನಗಳು.)
33. ಶುಕ್ರ ಗ್ರಹವು ಅತ್ಯಂತ ಪ್ರಕಾಶಮಾನವಾಗಿ ನಕ್ಷತ್ರದಂತೆ ಪ್ರಜ್ವಲಿಸುತ್ತದೆ. ಇದನ್ನು ಮುಂಜಾನೆಯ ನಕ್ಷತ್ರ, ಬೆಳ್ಳಿ ಚುಕ್ಕಿ ಎಂತಲೂ ಕರೆಯುವರು. ಇದರ ಅಕ್ಷ ಭ್ರಮಣದ ಅವಧಿಯು ಪರಿಭ್ರಮಣ ಅವಧಿಗಿಂತ ಹೆಚ್ಚು.
34. ಭೂಮಿಯ ಏಕೈಕ ನೈಸಗಿ೯ಕ ಉಪಗ್ರಹ ಚಂದ್ರ.
35. ಮಂಗಳ ಗ್ರಹವನ್ನು 'ಕೆಂಪು ಗ್ರಹ', ಕುಜ ಅಥವಾ ಅಂಗಾರಕವೆಂತಲೂ ಕರೆಯುವರು.
36. ಮಂಗಳ ಗ್ರಹವು ಪೊಬೊಸ್ ಮತ್ತು ಡಿಮೋಸ್ ಎಂಬ ಎರಡು ಚಿಕ್ಕ ಉಪ ಗ್ರಹಗಳನ್ನು ಹೊಂದಿದೆ.
37. ಭಾರತವು ಮಂಗಳ ಗ್ರಹವನ್ನು ಶೋಧಿಸುವ ಉಪಗ್ರಹವನ್ನು ನವಂಬರ 5, 2013 ರಲ್ಲಿ ಉಡಾಯಿಸಿ (ಮಾರ್ಸ ಅಬರ್ಿಟರ್) ಉಡಾಯಿಸಿದ್ದು. ಬಾರತವು ಅಮೇರಿಕಾ, ರಷ್ಯಾ ಮತ್ತು ಯೂರೋಪಗಳ ಒಕ್ಕೂಟದ ನಂತರ ನಾಲ್ಕನೆಯದಾಗಿದೆ.
38. ಗುರು ಗ್ರಹವು ಸೌರವ್ಯೂಹದ ಗ್ರಹಗಳಲ್ಲಿ ಅತ್ಯಂತ ದೊಡ್ಡದು. ಇದನ್ನು ಮತ್ತು ಇದರ ಉಪ ಗ್ರಹಗಳನ್ನು ಗೆಲಿಲಿಯೋ 1610 ರಲ್ಲಿ ಕಂಡು ಹಿಡಿದನು.
39. ಗುರು ಗ್ರಹವು ಸೌರವ್ಯೂಹದಲ್ಲಿ ಅತೀ ಹೆಚ್ಚು ಉಪ ಗ್ರಹಗಳನ್ನು ಹೊಂದಿದೆ,
(ಗುರು-60, ಶನಿ-50, ಯೂರೇನೆಸ್-25).
40. ಗುರು ಗ್ರಹದ ಉಪಗ್ರಹದಲ್ಲಿ ದೊಡ್ಡದಾದ ನಾಲ್ಕು ಉಪಗ್ರಹಗಳು- ಐಓ,ಯೂರೋಪ್,ಗ್ಯಾನಿಮೇಡ ಮತ್ತು ಕ್ಯಾಲಿಸ್ಟ್ರೋ ಇವುಗಳನ್ನು ಗೆಲಿಲಿಯೋ ಗುರುತಿಸಿದ್ದರಿಂದ ಇವುಗಳನ್ನು ಗ್ಯಾಲಿಲಿಯನ್ ಉಪಗ್ರಹಗಳು ಎನ್ನುವರು.

❤13
Forwarded from 🌎ಸ್ಪರ್ಧಾಯುಗ🌎
41. ಗ್ಯಾನಿಮೇಡ ಉಪಗ್ರಹವು ಸೌರ್ಯವ್ಯೂಹದ
ಉಪ ಗ್ರಹಗಳಲ್ಲಿ ಅತೀ ದೊಡ್ಡದು.
ಐಓ ಉಪಗ್ರಹವು ಸೌರವ್ಯೂಹದ ಗ್ರಹ ಹಾಗೂ ಉಪಗ್ರಹಗಳಲ್ಲಿ ಅತೀ ಹೆಚ್ಚು ಉಷ್ಣಾಂಶವನ್ನು ಹೊಂದಿದೆ.
42. ಶನಿ ಗ್ರಹವು ಎರಡನೇ ದೊಡ್ಡ ಗ್ರಹ ಹಾಗೂ ಅತ್ಯಂತ ಸುಂದರವಾದ ಗ್ರಹ.
ಇದರ ಸುತ್ತಲೂ ಮೂರು ಬಳೆಗಳಿವೆ. ಶನಿ ಗ್ರಹದ ಉಪಗ್ರಹಗಳು ಟೈಟಾನ್, ಮಿಮಾಸ್, ಎನ್ಸಿಲಾಡಸ್, ತೆಥಿಸ್, ಡಿಯೋನ್, ಮತ್ತು ರಿಯಾ.
43. ಯುರೆನೆಸ್
ಗ್ರಹವು ಗಾಡ ನೀಲಿ ಬಣ್ಣವನ್ನು ಹೊಂದಿರುವುದು ಇದರ ವಾಯುಮಂಡಲದಲ್ಲಿ ಮಿಥೇನ ಅನಿಲವು ಅಧಿಕವಾಗಿರುವುದರಿಂದ ಈ ಬಣ್ಣಕ್ಕೆ ಮೂಲ ಕಾರಣವಾಗಿದೆ. ಯುರೆನೇಸ್ ಗ್ರಹದ ಎಲ್ಲಾ ಉಪಗ್ರಹಗಳಿಗೆ
ಷೇಕ್ಸ್ ಪಿಯರನ ನಾಟಕದ ಪಾತ್ರಧಾರಿಗಳ ಹೆಸರನ್ನು ನೀಡಲಾಗಿದೆ.
44. ಬುಧ ಮತ್ತು ಶುಕ್ರ ಗ್ರಹಗಳು ಯಾವುದೇ ಉಪಗ್ರಹಗಳನ್ನು ಹೊಂದಿರುವುದಿಲ್ಲ.
45. ಸೌರವ್ಯೂಹದ ಉಪಗ್ರಹಗಳಲ್ಲಿ ಗುರು ಗ್ರಹದ ಗ್ಯಾನಿಮೇಡ್ ಅತಿ ದೊಡ್ಡದು.
ಶನಿ ಗ್ರಹದ ಇಯಾಪಿಟಸ್ ಅತೀ ಚಿಕ್ಕದು.
46. ಆಕಾಶದಿಂದ ರಾತ್ರಿ ವೇಳೆಯಲ್ಲಿ ವಾಯುಮಂಡಲದ ಮೂಲಕ ಭೂಮಿಯ ಕಡೆಗೆ ಪ್ರಜ್ವಲಿಸುತ್ತಾ ಬೀಳುವ ತುಣುಕು ವಸ್ತುಗಳಿಗೆ 'ಉಲ್ಕೆಗಳು' ಎಂದು ಕರೆಯುವರು.
47. ಉಲ್ಕೆಗಳು ಪೂರ್ಣವಾಗಿ ಉರಿದು ಹೋಗದೆ ಅವುಗಳು ಭೂಮಿಯ ಮೇಲೆ ಬೀಳುತ್ತವೆ.
ಅವುಗಳನ್ನು ಉಲ್ಕಾಶಿಲೆಗಳು ಎನ್ನುವರು.
ಭೂಮಿಗೆ ತಲುಪಿರುವ ಉಲ್ಕಾಶಿಲೆಗಳಲ್ಲಿ ನಮೀಬಿಯಾದ ಹೋಬಾವೆಸ್ಟನಲ್ಲಿರುವ ಹಾಗೂ ಆಸ್ಟ್ರೇಲಿಯಾದ ಹೆನ್ಚುರಿ ತಗ್ಗುಗಳು.
48. ಕ್ಷುದ್ರಗಳು ಮಂಗಳ ಮತ್ತು ಗುರುಗ್ರಹಗಳ ನಡುವೆ ಸೂರ್ಯನ ಸೂತ್ತಲು ಸುತ್ತುತ್ತಿವೆ. ಸೀರಿಸ್ ಸೌರವ್ಯೂಹದ ಅತೀ ದೊಡ್ಡ ಕ್ಷುದ್ರಗ್ರಹ.
49. ಧೂಮಕೇತುಗಳು ಪ್ರಜ್ವಲಿಸುವ ತಲೆ ಹಾಗೂ ಉದ್ದವಾದ ಬಾಲವನ್ನು ಹೊಂದಿವೆ. ಹ್ಯಾಲೆ ಧೂಮಕೇತುವು 76 ವರ್ಷಗಳಿಗೊಮ್ಮೆ ಭೂಮಿಯ ಸಮೀಪಕ್ಕೆ ಬರುತ್ತದೆ.
50. 1956 ರಲ್ಲಿ ರಷ್ಯಾದ ಲೂನಿಕ್-2 ಚಂದ್ರನನ್ನು ತಲುಪಿದ ಮೊದಲ ಬಾಹ್ಯಾಕಾಶ ನೌಕೆ. 1969 ರಲ್ಲಿ ಆರ್ಮಸ್ಟ್ರಾಂಗ್ ಚಂದ್ರನ ಮೇಲೆ ಕಾಲಿಟ್ಟ ಮೊದಲ ಮಾನವ.
51. ಚಂದ್ರನು ತನ್ನ ಅಕ್ಷದ ಮೇಲೆ ಪಶ್ಚಿಮದಿಂದ ಪೂರ್ವಕ್ಕೆ ಅಂಡಾಕಾರವಾಗಿ ಸೂತ್ತುತ್ತಾ ಭೂಮಿಗೆ ಸಮೀಪಿಸುವುದನ್ನು 'ಪೆರಿಜಿ' ಅಥವಾ ಉಚ್ಚಸ್ಥಾನವೆಂದೂ ಹಾಗೂ ಭೂಮಿಯಿಂದ ಗರಿಷ್ಠ ದೂರವಿರುವುದನ್ನು 'ಅಪೋಜಿ' ಅಥವಾ ನೀಚಸ್ಥಾನ ಎನ್ನುವರು.
52. ಚಂದ್ರನು ಭೂಮಿಯ ಸುತ್ತ ಪ್ರದಕ್ಷಿಣೆಯನ್ನು ಪೂರ್ಣಗೊಳಿಸಲು ಬೇಕಾಗುವ ಅವಧಿ 29 ದಿನ 12 ಗಂಟೆ 44 ನಿಮಿಷ ಮತ್ತು 11 ಸೆಕೆಂಡ್ ಅಥವಾ 29 1/2 ದಿನ
53. ಚಂದ್ರಗ್ರಹಣವು ಹುಣ್ಣಿಮೆಯ ದಿನಗಳಲ್ಲಿ ಮಾತ್ರ ಸಂಭವಿಸುತ್ತದೆ. ಚಂದ್ರ, ಭೂಮಿ ಮತ್ತು ಸೂರ್ಯ ಒಂದೇ ರೇಖೆಯಲ್ಲಿದ್ದು ಭೂಮಿಯ ನೆರಳು ಚಂದ್ರನ ಮೇಲೆ ಬಿಳುವುದರಿಂದ ಉಂಟಾಗುತ್ತದೆ. ಎಲ್ಲಾ ಹುಣ್ಣಿಮೆಯ ದಿನಗಳಂದು ಚಂದ್ರಗ್ರಹಣವಾಗುವುದಿಲ್ಲ.
54. ಸೂರ್ಯ ಗ್ರಹಣವು ಅಮವಾಸ್ಯೆಯ ದಿನದಂದು ಮಾತ್ರ ಸಂಭವಿಸುತ್ತದೆ. ಇದು ಮೂರು ರೀತಿಯಲ್ಲಿ ಕಂಡು ಬರುತ್ತದೆ. 1) ಪೂರ್ಣ ಸೂರ್ಯಗ್ರಹಣ 2) ಪಾಶ್ವ ಸೂರ್ಯಗ್ರಹಣ ಹಾಗೂ 3) ಕಂಕಣ ಸೂರ್ಯಗ್ರಹಣ.
55. ಸೂರ್ಯ ಚಂದ್ರ ಮತ್ತು ಭೂಮಿ ಒಂದೇ ಸರಳ ರೇಖೆಯಲ್ಲಿ ಬಂದಾಗ ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ಬಂದಾಗ ಸೂರ್ಯಗ್ರಹಣವಾಗುತ್ತದೆ.

❤7
Forwarded from 🌎ಸ್ಪರ್ಧಾಯುಗ🌎
ಸಾಮಾನ್ಯ ಪ್ರಶ್ನೆಗಳು
👌ಕನ್ನಡದ ಪ್ರಸಿದ್ಧ ಕಾದಂಬರಿಗಳು
*ಮಲೆಗಳಲ್ಲಿ ಮದುಮಗಳು , ಕಾನೂನು ಹೆಗ್ಗಡತಿ -ಕುವೆಂಪು
*ಮರಳಿ ಮಣ್ಣಿಗೆ,ಮೂಕಜ್ಜಿಯ ಕನಸುಗಳು,ಬೆಟ್ಟದ ಜೀವ,ಮೈಮನಗಳ ಸುಳಿಯಲ್ಲಿ , ಚೋಮನ ದುಡಿ - ಶಿವರಾಂ ಕಾರಂತ್
*ಪರ್ವ - ಎಸ್.ಎಲ್.ಭೈರಪ್ಪ
*ಕಾಡು-ಶ್ರೀ ಕೃಷ್ಣ ಆಲನಹಳ್ಳಿ
👌 ಕನ್ನಡದ ಪ್ರಸಿದ್ಧ ನಾಟಕಗಳು
*ಬೆರಳ್ ಕೊರಳ್ -ಕುವೆಂಪು
*ಶಾಂತಾ,ಸಾವಿತ್ರಿ ,ಉಷಾ,ಮಂಜುಳ ,
ಯಶೋಧರ,ಕಾಕನ ಕೋಟೆ,ಪುರಂದರದಾಸ,ಕಾಳಿದಾಸ -ಮಾಸ್ತಿ ವೆಂಕಟೇಶ್ ಅಯ್ಯಂಗಾರ್
*ಯಯಾತಿ,ನಾಗಮಂಡಲ ,ತಲೆದಂಡ - ಗಿರೀಶ್ ಕಾರ್ನಾಡ್
*ಕುಂಟಾ ಕುಂಟಾ ಕುರವತ್ತಿ ,ಟಿಂಗರ ಬುಡ್ಡಣ್ಣ-ಚಂದ್ರಶೇಖರ್ ಪಾಟೀಲ್
*ನೀ ಕೊಡೆ ನಾ ಬಿಡೆ ,ಶತಾಯ ಗತಾಯ -ಆದ್ಯ ರಂಗಾಚಾರ್ಯ (ಶ್ರೀರಂಗ)
*ಅಶ್ವಥಾಮನ್- ಬಿ.ಎಂ.ಶ್ರೀ
*ರಾಕ್ಷಸನ ಮುದ್ರಿಕೆ -ತೀ. ನಂ. ಶ್ರೀ
*ಬಾಳು ಬೆಳಗಿತು-ಅ. ನ. ಕೃ
*ಪಟ್ಟಣದ ಹುಡುಗಿ - ಬಸವರಾಜ್ ಕಟ್ಟಿಮನಿ
*ನನ್ನ ತಂಗಿಗೊಂದು ಗಂಡು ಕೊಡಿ -ಪಿ.ಲಂಕೇಶ್
*ಜೋಕುಮಾರ ಸ್ವಾಮಿ ,ಸಿರಿ ಸಂಪಿಗೆ -ಚಂದ್ರಶೇಖರ್ ಕಂಬಾರ
*ಮಹಾಚೈತ್ರ -ಎಚ್.ಎಸ್.ಶಿವಪ್ರಕಾಶ್
*ಮೂಕನ ಮಕ್ಕಳು -ವೈದೇಹಿ (ಜಾನಕಿ)
👌ಸಾಂಗತ್ಯ ಕೃತಿಗಳು
*ಭರತೇಶ ವೈಭವ -ರತ್ನಾಕರವರ್ಣಿ
*ಸೊಬಗಿನ ಸೋನೆ- ದೇವರಾಜ
*ಹದಿಬದೆಯ ಧರ್ಮ - ಸಂಚಿ ಹೊನ್ನಮ್ಮ
👌ಅಲಂಕಾರಿಕ ಗ್ರಂಥಗಳು
*ನಾಟ್ಯಶಾಸ್ತ್ರ -ಭಾರತ
*ಕಾವ್ಯದರ್ಶಿ - ದಂಡಿ
*ಕಾವ್ಯ ಪ್ರಕಾಶ -ಮಮ್ಮಟ
*ಕವಿರಾಜ ಮಾರ್ಗ -ಶ್ರೀ ವಿಜಯ
*ಕಾವ್ಯವಲೋಕನ-ನಾಗವರ್ಮ 2
👌ಚಂಪೂ ಕಾವ್ಯಗಳು
*ಶಾಂತಿ ಪುರಾಣ -ಪೊನ್ನ
*ಧರ್ಮಾಮೃತ-ನಯಸೆನ
*ಗಿರಿಜಾ ಕಲ್ಯಾಣ- ಹರಿಹರ
*ಯಶೋಧರ ಚರಿತೆ -ಜನ್ನ
*ಕಬ್ಬಿಗರ ಕಾವ -ಆಂಡಯ್ಯ
👌 ಛಂದಸ್ಸು ಕೃತಿಗಳು
*ಛಂದೋಬುದಿ-1ನೇ ನಾಗವರ್ಮ
*ಛಂದೋನುಶಾಸನಂ-ಜಯಕೀರ್ತಿ
ಮಾನಸಸೋಲ್ಲಾಸ-2ನೇ ಸೋಮೇಶ್ವರ
ಹೊಸಗನ್ನಡ ಛಂದಸ್ಸು -ತೀ. ನಂ. ಶ್ರಿ
👌ಕನ್ನಡದ ಬಿರುದಾಂಕಿತರು
*ದಾನ ಚಿಂತಾಮಣಿ -ಅತ್ತಿಮಬ್ಬೆ
*ಕನ್ನಡದ ಶೇಕ್ಸ್ ಪಿಯರ್-ಕಂದಗಲ್ ಹನುಮಂತರಾಯ
*ಕನ್ನಡದ ಕೋಗಿಲೆ -ಪಿ.ಕಳಿಂಗರಾವ್
*ಕನ್ನಡದ ವರ್ಡ್ಸವರ್ತ್ -ಕುವೆಂಪು
*ಕಾದಂಬರಿ ಸಾರ್ವಭೌಮ-ಅ. ನ.ಕೃ
*ಅಭಿನವ ಕಾಳಿದಾಸ-ಬಸವಪ್ಪ ಶಾಸ್ತ್ರಿ
*ಕನ್ನಡದ ದಾಸಯ್ಯ -ಶಾಂತಕವಿ
*ಕಾದಂಬರಿ ಪಿತಾಮಹ -ಗಳಗನಾಥ
ಸಂತ ಕವಿ -ಪು.ತೀ. ನರಸಿಂಹಾಚಾರ್ಯ
*ಕರ್ನಾಟಕ ಶಾಸನ ಪಿತಾಮಹ-ಬಿ.ಎಲ್.ರೈಸ್
*ಕನ್ನಡದ ಕಾಳಿದಾಸ - ಎಸ.ವಿ.ಪರಮೇಶ್ವರ್ ಭಟ್
*ರಸ ಋಷಿ -ಕುವೆಂಪು
*ದಲಿತ ಕವಿ -ಸಿದ್ದಲಿಂಗಯ್ಯ
*ಕರ್ನಾಟಕ ಸಂಗೀತ ಪಿತಾಮಹ -ಪುರಂದರದಾಸ
*ಕನ್ನಡದ ಕುಲಪುರೋಹಿತ -ಆಲೂರು ವೆಂಕಟರಾಯರು
👌ಆತ್ಮ ಕಥೆಗಳು
*ಮಾಸ್ತಿ ವೆಂಕಟೇಶ್ ಅಯ್ಯಂಗಾರ್ - ಭಾವ
*ಹುಚ್ಚು ಮನಸಿನ ಹತ್ತು ಮುಖಗಳು-ಕಾರಂತ್
*ನಡೆದು ಬಂದ ದಾರಿ -ಬೇಂದ್ರೆ
*ಅರವಿಂದ್ ಮಾಲ್ಲಗತ್ತಿ-ಗೌರ್ನಮೆಂಟ್ ಬ್ರಾಹ್ಮಣ
*ನೆನಪಿನ ದೋಣಿಯಲಿ -ಕುವೆಂಪು
*ಕಾದಂಬರಿಕಾರನ ಬದುಕು -ಬಸವರಾಜ್ ಕಟ್ಟಿಮನಿ
*ಪಿ.ಲಂಕೇಶ್-ಹುಳಿ ಮಾವಿನ ಮರ
*ಗುಬ್ಬಿ ವೀರಣ್ಣ -ಕಲೆಯೋ ಕಾಯಕ
*ಕಡಿದಾಳ್ ಮಂಜಪ್ಪ -ನನಸಾಗದ ಕನಸು
👌ಕೇಂದ್ರ ಸಾಹಿತ್ಯ ಪ್ರಶಸ್ತಿ ವಿಜೆತರು
*ಕುವೆಂಪು -ಶ್ರೀ ರಾಮಾಯಣ ದರ್ಶನಂ (1955)
*ದ.ರಾ.ಬೇಂದ್ರೆ -ಅರಳು ಮರಳು (1958)
*ಶಿವರಾಂ ಕಾರಂತ್ -ಯಕ್ಷಗಾನ ಬಯಲಾಟ(1959)
*ಮಾಸ್ತಿ ವೆಂಕಟೇಶ್ ಅಯ್ಯಂಗಾರ್ -ಸಣ್ಣ ಕತೆಗಳು (1968)
*ಜಿ.ಸ್.ಶಿವರುದ್ರಪ್ಪ-ಕಾವ್ಯರ್ಥ ಚಿಂತನ
*ಗೀತಾ ನಾಗಭೂಷಣ್ -ಬದುಕು (ಇದೊಂದು ಕಾದಂಬರಿ)

❤24👏2
🌎ಸ್ಪರ್ಧಾಯುಗ🌎:
• 1905 - ವಿದ್ಯುತ್ ಪಡೆದ ಭಾರತದ ಮೊದಲ ನಗರ :- ಬೆಂಗಳೂರು
• 1906 - ವಿದ್ಯುತ್ ಪಡೆದ ಎರಡನೆಯ ನಗರ - ಮೈಸೂರ್
• ಪ್ರಪಂಚದಲ್ಲಿ ವಿದ್ಯುತ್ ಪಡೆದ ದೇಶ ಜಪಾನ್ ದೇಶದ ಟೋಕಿಯೋ
💥ವೈರಸ್ ಗಳಿಂದ ಮಾನವನಿಗೆ ಬರುವ ಕಾಯಿಲೆಗಳು💥
👉ಸಿಡುಬು - ವರಿಯೋಲಾ ವೈರಸ್
👉ಸೀತಾಳೆ ಸಿಡುಬು - ವರಿಸಲ್ಲಾ ವೈರಸ್
👉ಸಾಮಾನ್ಯ ಶೀತ - ರೀನೋ ವೈರಸ್
👉ಮಂಗನಬಾವು - ಮಂಪ್ಸ್ ವೈರಸ್
👉ರೇಬಿಸ್ - ರೈಬ್ಡೊವಿರಿಡೆ
👉ಡೆಂಗ್ಯೂ ಜ್ವರ - ಡೆಂಗ್ಯೂ ವಿರಸ್
👉ಪೋಲಿಯೋ - ಪೋಲಿಯೋ ವಿರಸ್
👉ಆನೆಕಾಲು - ಪೈಲಾರಿಸ್
👉ಏಡ್ಸ್ - ಎಚ್.ಐ. ವಿ
👉ಸಾರ್ಸ್ - ಕರೋನಾ ವೈರಸ್
👉ಹರ್ಪಿಸ್- ಸಿಂಪ್ಲೆಕ್ಸ್ ಹರ್ಪಿಸ್ ವೈರಸ್
👉ಹರ್ಪಸ್ ಜೋಸ್ಟರ್ - ಹರ್ಪಸ್ ಜೋಸ್ಟರ್
https://t.me/SPARDAYUGA
💥ಜೀವಸತ್ವಗಳು ಮತ್ತು ಅವುಗಳ ಸಂಶೋಧಕರು💥
✅ಜೀವಸತ್ವ ಎ - ಮ್ಯಾಕ್ಸ್ ಕೋಲಿನ್ ಮತ್ತು ಡೇವಿಸ್
✅ಜೀವಸತ್ವ ಡಿ - ಮಲನ್ ಬೈ
✅ಜೀವಸತ್ವ ಇ - ಇವಾನ್ಸಿ ಹಾಗೂ ಎಮರಸನ್
✅ಜೀವಸತ್ವ ಕೆ - ಡ್ಯಾಮ್
✅ಜೀವಸತ್ವ ಬಿ 1- ಜಾನ್ಸನ್ ಹಾಗೂ ವಿಂಡಾಸ್
✅ಜೀವಸತ್ವ ಬಿ 2 - ವಾರ್ಗಬರ್ಗ್ ಹಾಗೂ ಕ್ರಿಶ್ಚಿಯನ್
✅ಜೀವಸತ್ವ ಬಿ 4 - ಎಲ್ಡೆಹ್ಯಾಮ್ ಹಾಗೂ ಊಲಿ
✅ಬಿ 6 - ಸ್ಟಿಲ್ಲರ್
✅ಬಿ 9 (ಪೋಲಿಕ್ ಆಮ್ಲ) - ಮಿಷಲ್ ಸ್ನೇಲ್ ಹಾಗೂ ವಿಲಿಯಮ್ಸ್
✅ಬಿ 12 - ಸ್ಮಿತ್ ಹಾಗೂ ಪಾರ್ಕರ್
⭐️ರಾಜ್ಯಪಾಲರು⭐️
🔸 ರಾಜ್ಯದ ಮೊದಲ ಪ್ರಜೆ
🔹 153ನೇ ವಿಧಿ= "ರಾಜ್ಯಗಳಿಗೆ ರಾಜ್ಯಪಾಲರ ಹುದ್ದೆ ಅವಕಾಶ ಕಲ್ಪಿಸಿದೆ,"
🔸 154 ನೇ ವಿಧಿ= "ರಾಜ್ಯಪಾಲರ ಕಾರ್ಯಂಗಾಧಿಕಾರ"
🔹 155 ವಿಧಿ= "ರಾಜ್ಯಪಾಲರು ರಾಷ್ಟ್ರಪತಿಗಳಿಂದ ನೇಮಕ"
🔸 156ನೇ ವಿಧಿ= "ಅಧಿಕಾರ ಅವಧಿ ಐದು ವರ್ಷಗಳು. ಕೆಲವೊಮ್ಮೆ ಉತ್ತರಾಧಿಕಾರಿ ಬರುವರೆಗೂ ಅಧಿಕಾರವಧಿ ವಿಸ್ತರಿಸಬಹುದು", ( ರಾಷ್ಟ್ರಪತಿಗಳ ಇಚ್ಛೆ ಇರುವರಿಗೂ ಅಧಿಕಾರದಲ್ಲಿ ಇರುತ್ತಾರೆ)
🔹 157 ನೇ ವಿಧಿ= ರಾಜ್ಯಪಾಲ ಹುದ್ದೆಗೆ ಆಯ್ಕೆಗೆ 35 ವರ್ಷ.
🔸 158ನೇ ವಿಧಿ= "ರಾಜ್ಯಪಾಲರ ವೇತನ ಮತ್ತು ಸವಲತ್ತು".
( ರಾಜ್ಯಪಾಲರ ಅಧಿಕೃತ ನಿವಾಸ= ರಾಜ್ಯಭವನ)
🔹 159 ನೇ ವಿಧಿ= "ಹೈಕೋರ್ಟಿನ ಮುಖ್ಯ ನ್ಯಾಯಾಧೀಶರು ಪ್ರಮಾಣವಚನ ಬೋಧಿಸುತ್ತಾರೆ."
🔸 160 ನೇ ವಿಧಿ= ರಾಜ್ಯಪಾಲರ ಹುದ್ದೆ ಖಾಲಿಯಾದಾಗ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರು ಹಂಗಾಮಿ ರಾಜ್ಯಪಾಲರಾಗಿ ರಾಷ್ಟ್ರಪತಿಗಳ ಆದೇಶದ ಮೇರೆಗೆ ಕಾರ್ಯನಿರ್ವಹಿಸುತ್ತಾರೆ,
🔹 161 ನೇ ವಿಧಿ= "ಪ್ರಕರಣಗಳಿಗೆ ಕ್ಷಮಾದಾನ ನೀಡುವ ಅಧಿಕಾರ"
🔸 162 ವಿಧಿ= "ರಾಜ್ಯಪಾಲರ ಅಧಿಕಾರಗಳು"
🔹 174ನೇ ವಿಧಿ= "ಶಾಸಕಾಂಗದ ಅಧಿವೇಶನವನ್ನು ಕರೆಯುವ ಮತ್ತು ಮುಂದೊಡುವ ಅಧಿಕಾರವನ್ನು ಹೊಂದಿರುತ್ತಾರೆ",
🔸 175 ವಿಧಿ= "ರಾಜ್ಯಪಾಲರು ಶಾಸಕಾಂಗದಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡುವ ಅಧಿಕಾರ ಹೊಂದಿರುತ್ತಾರೆ",
🔹 192 ನೇ ವಿಧಿ= "ರಾಜ್ಯಪಾಲರು ರಾಜ್ಯ ಶಾಸಕರ ಅನರ್ಹತೆ ಬಗ್ಗೆ ಚುನಾವಣಾ ಆಯೋಗದ ಸಲಹೆಯಂತೆ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಹೊಂದಿರುತ್ತಾರೆ",
🔸 ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳನ್ನು ನೇಮಕ ಮಾಡುವ ಅಧಿಕಾರ ಹೊಂದಿರುತ್ತಾರೆ, ಮತ್ತು ಎಲ್ಲಾ ವಿಶ್ವವಿದ್ಯಾಲಯಗಳ ಕುಲಾಧಿಪತಿಗಳಾಗೀರುತಾರೆ
🔹 200 ನೇ ವಿಧಿ= "ವೀಟೋ ಅಧಿಕಾರವನ್ನು ಹೊಂದಿರುತ್ತಾರೆ"
🔸 213 ನೇ ವಿಧಿ= "ಸುಗ್ರೀವಾಜ್ಞೆ ಹೊರಡಿಸುವ ಅಧಿಕಾರ"
🔹 ರಾಜ್ಯ ವಿಧಾನಸಭೆಗೆ 333 ನೇ ವಿಧಿ= ಒಬ್ಬ ಆಂಗ್ಲೋ ಇಂಡಿಯನ್ನರನ್ನು ಮತ್ತು 171ನೇ ವಿಧಿ ರಾಜ್ಯ ವಿಧಾನಪರಿಷತ್ತಿಗೆ 1/6 ರಷ್ಟು ಸ್ಥಾನಗಳನ್ನು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ನಾಮಕರಣ ಮಾಡುತ್ತಾರೆ,
Asked in Exam👇
🔺 ಪ್ರಥಮ ರಾಜ್ಯಪಾಲ= ಜಯಚಾಮರಾಜ ಒಡೆಯರ್(DAR-2020)
🔺 ಪ್ರಥಮ ಮಹಿಳೆ= ವಿ ಎಸ್ ರಮಾದೇವಿ
🔺 ಕರ್ನಾಟಕ ರಾಜ್ಯದ ದೀರ್ಘಾವಧಿ ರಾಜ್ಯಪಾಲ= ಖುರ್ಷಿದ್ ಅಲಾಮ್ ಖಾನ್
🔺 ಪ್ರಸ್ತುತ ರಾಜ್ಯಪಾಲ= ಥಾವರ್ ಚಂದ್ ಗೆಹ್ಲೋಟ್(19th)✅

Telegram
🌎ಸ್ಪರ್ಧಾಯುಗ🌎
👇👇👇👇👇👇👇👇👇👇
https://t.me/SPARDAYUGA
https://t.me/SPARDAYUGA
❤37👍6🌚2