🌎ಸ್ಪರ್ಧಾಯುಗ🌎
23.8K subscribers
10.4K photos
74 videos
7.56K files
2.52K links
👇👇👇👇👇👇👇👇👇👇
https://t.me/SPARDAYUGA
Download Telegram
KSET-23 ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳ ದಾಖಲೆ ಪರಿಶೀಲನೆಗೆ ಕೆಇಎ ಇ.ಡಿ ಎಚ್ ಪ್ರಸನ್ನ ಗುರುವಾರ ಮಲ್ಲೇಶ್ವರದ ಕಚೇರಿಯಲ್ಲಿ ಚಾಲನೆ ನೀಡಿದರು. ವಾಣಿಜ್ಯ ಶಾಸ್ತ್ರದ ಅಭ್ಯರ್ಥಿಗಳು ಮೊದಲ ದಿನ ಹಾಜರಿದ್ದರು. ಜು.22ರವರೆಗೆ ದಾಖಲೆ ಪರಿಶೀಲನೆ ಇರುತ್ತೆ..👆👍
👍6
[ Follow the ಜ್ಞಾನ ಸರಸ್ವತಿ channel on WhatsApp:

https://whatsapp.com/channel/0029VanOgO69mrGlmzlbbg1j


Jion this channel... 👍👍👆👆
1👍1
ಭಾರತದಲ್ಲಿ ಟೆಲಿಗ್ರಾಂ close ಆಗುವ ಸುದ್ದಿ ಹರಿದಾಡುವ ಹಿನ್ನೆಲೆಯಲ್ಲಿ ಮುಂದಾಲೋಚನೆ ಕ್ರಮವಾಗಿ Watsapp channel create ಮಾಡಿದ್ದು ಎಲ್ಲಾ ಸ್ಪರ್ಧಾರ್ತಿಗಳು jion ಆಗಿ ಅದರ ಸದುಪಯೋಗ ಪಡೆದುಕೊಂಡು ನಿಮ್ಮ ಗುರಿ ತಲುಪಿರಿ..👍👍👍👍💐💐💐💐🌈🌈🌟🌟💫💫
👍8
ಶಿಕ್ಷಕರ ನೇಮಕಾತಿ ಬಗ್ಗೆ
👍7
📝 ವಿವಿಧ ಸಂಗತಿಗಳ ಅಧ್ಯಯನ 📝

• ಸೆಲೆನೊಲಜಿ  -  ಚಂದ್ರನ ಬಗ್ಗೆ ಅಧ್ಯಯನ

• ಕೊಸ್ಮಾಲಜಿ  -  ವಿಶ್ವದ ಬಗ್ಗೆ ಅಧ್ಯಯನ

• ಆಸ್ಟ್ರನಾಮಿ  -  ಗ್ರಹಗಳ ಬಗ್ಗೆ ಅಧ್ಯಯನ

• ಪೆಟ್ರಾಲಜಿ  -  ಶಿಲೆಗಳ ಬಗ್ಗೆ ಅಧ್ಯಯನ

• ಪೊಟೊಮಾಲಜಿ  -  ನದಿಗಳ ಬಗ್ಗೆ ಅಧ್ಯಯನ

• ಹೈಡ್ರೋಲಜಿ  -  ಜಲಗೀಳದ ಬಗ್ಗೆ ಅಧ್ಯಯನ

• ಓಸಿಯೋನೋಗ್ರಾಫಿ - ಸಾಗರಗಳ ಬಗ್ಗೆ ಅಧ್ಯಯನ

• ಪೆಡೋಲಾಜಿ - ಮಣ್ಣುಗಳ ಬಗ್ಗೆ ಅಧ್ಯಯನ

• ಮಿನಿರೋಲಜಿ  - ಖನಿಜಗಳ ಬಗ್ಗೆ ಅಧ್ಯಯನ

• ಎತ್ನಾಲಜಿ  - ಜನಾಂಗಗಳ ಬಗ್ಗೆ ಅಧ್ಯಯನ

• ಓರಾಲಜಿ - ಪರ್ವತಗಳ ಬಗ್ಗೆ ಅಧ್ಯಯನ

• ಆರ್ನಿಥಾಲಜಿ -  ಪಕ್ಷಿಗಳ ಬಗ್ಗೆ ಅಧ್ಯಯನ

• ಸೆಸ್ಮಾಲಜಿ  - ಭೂಕಂಪಗಳ ಅಧ್ಯಯನ

• ಕ್ಯಾಲಿಗ್ರಾಫಿ - ಬರವಣಿಗೆಯ ಅಧ್ಯಯನ

• ಗ್ಲೇಸಿಯೋಲಜಿ  - ಹಿಮನದಿಗಳ ಅಧ್ಯಯನ
👍3616