ದಯವಿಟ್ಟು, ಪಿಯು ಲೆಕ್ಚರ್ಸ ನೇಮಕಾತಿ 2018 ಸಂಬಂಧಿಸಿದ ಪ್ರಶ್ನೆಪತ್ರಿಕೆಗಳಿದ್ದರೆ ವಾಟ್ಸಾಪ್ ನಂ 8217670405 ಕಳುಹಿಸಿ ಕೊಡಿ.
👍11
ಅನುದಾನಿತ ಶಿಕ್ಷಣ ಸಂಸ್ಥೆಗಳ ಬೋಧಕ ಹುದ್ದೆ ನೇಮಕಕ್ಕೆ ಗ್ರೀನ್ ಸಿಗ್ನಲ್, ಕೆಲವು ಪರೀಕ್ಷೆಗಳಿಗೆ ಹೊಸ ದಿನಾಂಕ ಪ್ರಕಟ
https://vijaykarnataka.com/jobs/govt-jobs/green-signal-for-recruitment-of-teaching-posts-of-aided-educational-institutions-various-exam-rescheduled/articleshow/112281590.cms
https://vijaykarnataka.com/jobs/govt-jobs/green-signal-for-recruitment-of-teaching-posts-of-aided-educational-institutions-various-exam-rescheduled/articleshow/112281590.cms
Vijay Karnataka
ಅನುದಾನಿತ ಶಿಕ್ಷಣ ಸಂಸ್ಥೆಗಳ ಬೋಧಕ ಹುದ್ದೆ ನೇಮಕಕ್ಕೆ ಗ್ರೀನ್ ಸಿಗ್ನಲ್, ಕೆಲವು ಪರೀಕ್ಷೆಗಳಿಗೆ ಹೊಸ ದಿನಾಂಕ ಪ್ರಕಟ
ಕರ್ನಾಟಕ ಸರ್ಕಾರವು ಏಡೆಡ್ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಶಿಕ್ಷಕರ ನೇಮಕಾತಿಗೆ ಸಮ್ಮತಿ ನೀಡಿದೆ. ಈ ಶಿಕ್ಷಣ ಸಂಸ್ಥೆಗಳ ಪ್ರೌಢಶಾಲೆ, ಪಿಯುಸಿ ಕಾಲೇಜುಗಳು, ಡಿಗ್ರಿ ಕಾಲೇಜುಗಳಲ್ಲಿ ಅಗತ್ಯ ಇರುವ, ಖಾಲಿ ಇರುವ ಟೀಚಿಂಗ್ ಪೋಸ್ಟ್ಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆ ಒಪ್ಪಿದೆ.
👍15❤2🥰1