Hi ಎಲ್ಲರಿಗೂ ನಮಸ್ಕಾರ 🙏
ಅನೇಕ ದಿನಗಳಿಂದ ಹಲವಾರು ವಿದ್ಯಾರ್ಥಿಗಳು ನನ್ನ ಜೊತೆ ಮಾತನಾಡಬೇಕು ಎಂದು ಹೇಳುತ್ತಿದ್ದೀರಿ.
ಆದ್ದರಿಂದ ನಾಳೆ ಸ್ವಲ್ಪ ಸಮಯ ವಿದ್ಯಾರ್ಥಿಗಳ ಜೊತೆ ಕಳೆಯೋಣ ಎಂದು ತೀರ್ಮಾನಿಸಿದ್ದೇನೆ 😊
ನಿಮ್ಮ ಮಾನಸಿಕ ಸಮಸ್ಯೆ, ಅಧ್ಯಯನದ ಪ್ರಶ್ನೆಗಳು, ವೈಯಕ್ತಿಕ ವಿಷಯಗಳು—ಏನೇ ಇದ್ದರೂ ಬನ್ನಿ, ಮುಕ್ತವಾಗಿ ಮಾತನಾಡೋಣ.
ಏನೂ ಸಮಸ್ಯೆ ಇಲ್ಲದಿದ್ದರೂ, ಕೇವಲ ಮಾತನಾಡಿಸಲು ಬರಬಹುದು 👍
📍 ಸ್ಥಳ: ಚಂದ್ರಲೇಔಟ್ ಧ್ವಜ ಸ್ತಂಭ ಸರ್ಕಲ್ ಹತ್ತಿರ
ದಿನಾಂಕ: 16/04/2025.
⏰ ಸಮಯ: ಬೆಳಿಗ್ಗೆ (Tentative – 10:30 ನಂತರ).
👉 ನಿಖರ ಸಮಯವನ್ನು PREM'S CLASSES Telegram Channel ಅಥವಾ Prem Yaana YouTube Channel ನಲ್ಲಿ ಅಪ್‌ಡೇಟ್ ಮಾಡುತ್ತೇವೆ
📲 ಬರುವವರು 7619165243 ಗೆ WhatsApp ಮಾಡಿ
ನಾಳೆ ಭೇಟಿ ಆಗೋಣ! 💙

❤9🙏1👌1
PREM'S CLASSE'S (UPSC/KAS/PDO/PSI/GROUP -C)
Hi ಎಲ್ಲರಿಗೂ ನಮಸ್ಕಾರ 🙏 ಅನೇಕ ದಿನಗಳಿಂದ ಹಲವಾರು ವಿದ್ಯಾರ್ಥಿಗಳು ನನ್ನ ಜೊತೆ ಮಾತನಾಡಬೇಕು ಎಂದು ಹೇಳುತ್ತಿದ್ದೀರಿ. ಆದ್ದರಿಂದ ನಾಳೆ ಸ್ವಲ್ಪ ಸಮಯ ವಿದ್ಯಾರ್ಥಿಗಳ ಜೊತೆ ಕಳೆಯೋಣ ಎಂದು ತೀರ್ಮಾನಿಸಿದ್ದೇನೆ 😊 ನಿಮ್ಮ ಮಾನಸಿಕ ಸಮಸ್ಯೆ, ಅಧ್ಯಯನದ ಪ್ರಶ್ನೆಗಳು, ವೈಯಕ್ತಿಕ ವಿಷಯಗಳು—ಏನೇ ಇದ್ದರೂ ಬನ್ನಿ, ಮುಕ್ತವಾಗಿ…
ಸ್ಥಳ: ಚಂದ್ರಲೇಔಟ್ ಧ್ವಜ ಸ್ತಂಭ ಸರ್ಕಲ್ ಹತ್ತಿರ ಪಾರ್ಕ್.
ದಿನಾಂಕ: 16/04/2025.
⏰ ಸಮಯ: ಬೆಳಿಗ್ಗೆ 11:30
ದಿನಾಂಕ: 16/04/2025.
⏰ ಸಮಯ: ಬೆಳಿಗ್ಗೆ 11:30
❤4
ಅತೀ ಶೀಘ್ರದಲ್ಲಿ Complete time table ಬಿಡುಗಡೆಯಾಗುತ್ತದೆ .
Mentorship ಸಂಪೂರ್ಣ ಮಾಹಿತಿ: https://youtu.be/eH1pUljGQ3I?si=ayTFwtJju_9MHKfs
Admission ಗಾಗಿ ಸಂಪರ್ಕಿಸಿ: 7026132710 (What's app MSG ಮಾಡಿ )

AO AAO ತುಂಬಾ ದಿನದಿಂದ ಓದುತ್ತಿರುವ ವಿದ್ಯಾರ್ಥಿಗಳು msg 7619165243 (what's app only ) ಮಾಡಿ , AO AOO ವಿದ್ಯಾರ್ಥಿಗಳ ಸಮಸ್ಯೆಗಳು ಏನು ಎಂದು ಹೇಳಿ ?
ನಿಮ್ಮ ಸಮಸ್ಯೆಗಳಿಗೆ , ಅನುಮಾನಗಳಿಗೆ ಒಂದು ಪರಿಹಾರ ಕೊಡುವ ಪ್ರಯತ್ನ ಅಷ್ಟೇ .
( Exam declare ಆದಮೇಲೆ ಓದುವ ವಿದ್ಯಾರ್ಥಿಗಳು ದಯವಿಟ್ಟು msg ಮಾಡಬೇಡಿ )

❤1
Hi guys ನಾನು Prem . ನನಗೆ throat pain ಸಿಕ್ಕಾಪಟ್ಟೆ ಇದೆ, so ತರಗತಿಗಳನ್ನು ಕಡಿಮೆ ಮಾಡಿದ್ದೇನೆ . ಸೋಮವಾರದಿಂದ ಶುರುವಾಗುತ್ತದೆ
ತುಂಬಾ ವಿದ್ಯಾರ್ಥಿಗಳಿಗೆ Ao AAO strategy ಬೇಕಾಗಿದ್ದರೆ ಹೇಳಿ ಒಂದು ವಿಡಿಯೋ ಮಾಡುತ್ತೇನೆ ನಾಳೆ.

Anonymous Poll
55%
Yes, Strategy ವಿಡಿಯೋ ಬೇಕು . (ಉಚಿತವಿರುತ್ತದೆ )
51%
Time table ಬೇಕು . (ಎಲ್ಲರಿಗೂ ಉಚಿತವಿರುತ್ತದೆ )
31%
Mentorship ಬೇಕು. (ಸ್ವಲ್ಪ ಮೊತ್ತದ Fee ಇರುತ್ತದೆ )
❤7
AO & AAO MENTORSHIP BY PREM (1).pdf
1.1 MB
TIME ಟೇಬಲ್ PRINT ತೆಗೆದುಕೊಳ್ಳಿ : https://t.me/Premsclasses/3815
MENTORSHIP JOIN ಆಗಲು 7026132710 (WhatsApp msg ಮಾಡಿ)
PREM'S CLASSES TELIGRAM ಚಾನೆಲ್ ಅಲ್ಲಿ UPLOAD ಮಾಡುತ್ತೇವೆ .
AO AAO ಪರೀಕ್ಷೆ ಕೊನೆಯ 48 ದಿನಗಳು ನಿಮ್ಮ ಅಧ್ಯಯನ ಹೇಗಿರಬೇಕು , ಎಂಬುದನ್ನು ಈ ವೀಡಿಯೊದಲ್ಲಿ ತಿಳಿಸಲಾಗಿದೆ , ಜೊತೆಗೆ TIME ಟೇಬಲ್ PRINT ತೆಗೆದುಕೊಳ್ಳಿ .
( *ONLINE* - LIVE & RECORDED )
*PREM'S CLASSES App* :
https://play.google.com/store/apps/details?id=co.alicia.ksglp
*For iPhone user** :
https://apps.apple.com/in/app/myinstitute/id1472483563
org code : ehgkoy
*For Your Laptop* 💻 and
*Desktop* : https://web.classplusapp.com
Org code: ehgkoy
*Teligram link* :
https://t.me/Premsclasses

❤6
*Attention Students!*
All students who took admission to PREM’S CLASSES AO/AAO Mentorship are being added to the WhatsApp group.
• Not added yet ? WhatsApp your details to *7026132710* .
• Want to join? This is your *LAST CHANCE!*
• Deadline: *Only 3 hours left.*
Hurry! Msg 7026132710 now.
*ವಿದ್ಯಾರ್ಥಿಗಳ ಗಮನಕ್ಕೆ!*
PREM’S CLASSES AO/AAO ಮೆಂಟರ್‌ಶಿಪ್‌ಗೆ ಪ್ರವೇಶ ಪಡೆದವರನ್ನು ವ್ಯಾಟ್ಸಾಪ್ ಗ್ರೂಪ್‌ಗೆ ಸೇರಿಸಲಾಗುತ್ತಿದೆ.
• *ಇನ್ನೂ ಸೇರಿಸದಿದ್ದರೆ* : ನಿಮ್ಮ ವಿವರಗಳನ್ನು 7026132710 ಗೆ ವ್ಯಾಟ್ಸಾಪ್ ಮಾಡಿ.
• *ಸೇರಲು ಬಯಸುವಿರಾ* ? ಇದು ನಿಮಗೆ ಕೊನೆಯ ಅವಕಾಶ!
• ಸಮಯ: ಇನ್ನು ಕೇವಲ *3 ಗಂಟೆಗಳು ಮಾತ್ರ ಬಾಕಿ ಇದೆ. ತಡ ಮಾಡಬೇಡಿ! ಈಗಲೇ *7026132710* ಗೆ ಮೆಸೇಜ್ ಮಾಡಿ.

❤6🔥1
PC Recruitment revise G.O 13.04.2026.pdf
3.4 MB
PC Recruitment revise G.O 13.04.2026.pdf
PSI(Civil) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪರಿಷ್ಕೃತಗೊಳಿಸಲಾಗಿರುವ 'ವೃಂದ ಮತ್ತು ನೇಮಕಾತಿ ನಿಯಮ'ಗಳ (C & R rules) ಅನ್ವಯ ಗರಿಷ್ಠ ವಯೋಮಿತಿ ಈ ಕೆಳಗಂಡoತೆ ಇರಲಿದೆ :-
GM : 30 ವರ್ಷಗಳು
SC/ST/OBC : 32 ವರ್ಷಗಳು
31-ಡಿಸೆಂಬರ್-2027 ರವರಗೆ ಹೊರಡಿಸಲಾಗುವ PSI(Civil) ಹುದ್ದೆಗಳ ನೇರ-ನೇಮಕಾತಿ ಅಧಿಸೂಚನೆಗಳಲ್ಲಿ ಒಂದು ಭಾರಿಗೆ ಮಾತ್ರವೇ ಅನ್ವಯವಾಗುವಂತೆ, ಈ ಮೇಲ್ಕಂಡ ಗರಿಷ್ಠ-ವಯೋಮಿತಿಯೊಂದಿಗೆ 5-ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗುತ್ತದೆ.
ಅಂದರೆ,
GM : 35 ವರ್ಷಗಳು
SC/ST/OBC : 37 ವರ್ಷಗಳು
[31/ಡಿಸೆಂಬರ್/2027ರವರೆಗೆ PSI(Civil) ಹುದ್ದೆಗಳಿಗೆ ಒಂದು ಭಾರಿ ನೇಮಕಾತಿ ನಡೆಸುವ ಸಾಧ್ಯತೆಗಳಿದ್ದು, ಆ ನೇಮಕಾತಿಯಲ್ಲಿ ಗರಿಷ್ಠ-ವಯೋಮಿತಿಯು ಈ ಮೇಲ್ಕಂಡoತೆ ಇರಲಿದೆ; ತದನಂತರದ PSI(CIvil) ಹುದ್ದೆಗಳ ನೇಮಕಾತಿಗಳಲ್ಲಿ 5-ವರ್ಷಗಳ ವಯೋಮಿತಿ ಸಡಿಲಿಕೆ ಇರುವುದಿಲ್ಲ].

❤6🙏2
ಅನೇಕ ವಿದ್ಯಾರ್ಥಿಗಳು ಪುಸ್ತಕ ಮತ್ತು Current Affairs ಎಲ್ಲಿ ತರಿಸುವುದು ಎಂದು ಯೋಚಿಸುತ್ತಿದ್ದೀರಾ , ಮತ್ತು ಹುಡುಕಾಟ ಮಾಡುತ್ತಿದ್ದೀರಾ .
ವಿದ್ಯಾರ್ಥಿಗಳ ಎಲ್ಲಾ ಅಧ್ಯಯನ ಸಮಸ್ಯೆಗಳು ಕೂಡ ನಮ್ಮ ಜವಾಬ್ಧಾರಿ ,
ಒಬ್ಬರು ಡಿಸ್ಟ್ರಿಬ್ಯೂಟರ್ ಹತ್ತಿರ ಮಾತನಾಡಿದ್ದೇನೆ .
ನಿಮಗೆ ಎಲ್ಲಾ ಪುಸ್ತಕ ಕಳುಹಿಸುತ್ತಾರೆ. ಅವರು ಖಂಡಿತಾ ನೀವು ಅವರ ಜೊತೆ ವ್ಯವಹರಿಸಬಹುದು .
ಸಂಪರ್ಕಿಸಿ: 7996405903
ಒಮ್ಮೆ Prem sir ಹೇಳಿದರು ಎಂದು ಹೇಳಿ ಬೇಗ ಕಳುಹಿಸುತ್ತಾರೆ.

👏4❤3