PREM'S CLASSE'S (UPSC/KAS/PDO/PSI/GROUP -C)
9.28K subscribers
1.37K photos
77 videos
514 files
855 links
KAS Mentorship Program
ಉಚಿತ KAS ಮಾರ್ಗದರ್ಶನದ ಜೊತೆಗೆ
ಬಿರಿಯಾನಿ ದರದಲ್ಲಿ KPSC ತರಗತಿಗಳು ಲಭ್ಯ. (JUST 499) .
I PROMISE I will make these subjects very INTERESTING . ಎಕನಾಮಿಯ (Economy) ಗಂಧಗಾಳಿ ಗೊತ್ತಿಲ್ಲದವರಿಗೂ, ಎಕನಾಮಿಯ ಸುಗಂಧ ಬೀರುವಂತೆ ಮಾಡುತ್ತೇನೆ .
Download Telegram
ಸುಧೀರ್ಘ 16 ಗಂಟೆಗಳ ECONOMIC SURVEY ಬೆಳಿಗ್ಗೆ 9:09 ಗೆ PREM YAANA IPS ASPIRANT ಯೂಟ್ಯೂಬ್ ಚಾನೆಲ್ ಅಲ್ಲಿ ಪ್ರಸಾರವಾಗುತ್ತಿದೆ.
❤7👍2🙏1
ನಮ್ಮ ಕೊನೆಯ manifestation ತರಗತಿ ನಡೆದದ್ದು , 11/11/2025 ,

ಮತ್ತೆ ಶುರುವಾಗುತ್ತಿದೆ 11/11/2026 ಇಂದ ನಿರಂತರವಾಗಿ ನಡೆಯುತ್ತದೆ .

*New Portal open , new journey start , , , , ,, ,*
❤13🔥3🥰1
ಎಲ್ಲರಿಗೂ ನಮಸ್ಕಾರ, Manifestation ತರಗತಿಗಳು ಇನ್ನು ಮುಂದೆ MIRACLE MINDS with PREM ಎನ್ನುವ ಯೂಟ್ಯೂಬ್ ಚಾನೆಲ್ ಅಲ್ಲಿ ಉಚಿತವಾಗಿ ಪ್ರಸಾರವಾಗುತ್ತಿವೆ . ಆದುದರಿಂದ ಆಸಕ್ತರು MIRACLE MINDS with PREM ಯೂಟ್ಯೂಬ್ ಚಾನೆಲ್ SUBSCRIBE ಮಾಡಿಕೊಳ್ಳಿ.

ಮ್ಯಾನಿಫೆಸ್ಟೇಷನ್ ಸಂಪೂರ್ಣ ವಿಡಿಯೋಗಳು ಅದೇ ಚಾನೆಲ್ ಅಲ್ಲಿ ಬರುತ್ತವೆ.
❤14
ಇಂದು ಸಂಜೆ 5:45 ಗೆ PREM YAANA IPS ASPIRANT ಯೂಟ್ಯೂಬ್ ಚಾನೆಲ್ ಅಲ್ಲಿ.
👍10❤3🙏2
DOC-20261114-WA0003.pdf
2 MB
Karnataka Budget highlights

ಕನ್ನಡ & English medium
.


KAS ಪರೀಕ್ಷೆಗೆ ಹೋಗುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಕನ್ನಡ 35 PAGES and English 35 pages highlights ಓದಿಕೊಂಡು ಹೋಗಿ .
❤5🔥3
PREM'S CLASSE'S (UPSC/KAS/PDO/PSI/GROUP -C)
Photo
Mind ಗೆ Mind set :

( ಅರ್ಥವಿಲ್ಲದ ಬರಹ by ಜೀವನ ಅರ್ಥ ಹುಡುಕುತ್ತಿರುವ ಜೀವಿ PREM ಅರ್ಥ ಹುಡುಕುವ ಪ್ರಯತ್ನ ಬೇಡ )

ವಿಶೇಷ ಸೂಚನೆ : ಓದಿ, ಮನಸ್ಸಿನಲ್ಲಿಯೇ ಬೈದುಕೊಂಡು ಮಲಗಿ .

1) "ನನಗೆ " ದುಡ್ಡು ಬಂದರೆ ಹಹಹ (hahaha)
    Same ಅದೇ ದುಡ್ಡು ಬೇರೆಯವರಿಗೆ ಬಂದರೆ , ಓಹೋ .

2) "ನಾನು" ಹೇಳಿದ ತಿಂಡಿ ಚನ್ನಾಗಿದೆ , im happy .

3) " ನನ್ನ "  ಹುಡುಗಿ ಚೆನ್ನಾಗಿದ್ದಾಳೆ .

4) "  ನನ್ನ " ನೋಟ್ಸ್ ಇಂದ ಬಂದಿದೆ.

5) " ನನ್ನ " ಪುಸ್ತಕದಿಂದ ಬಂದಿದೆ .

6) "ನಾನು" ನನ್ನ ಸ್ನೇಹಿತರಿಗೆ ತೋರಿಸಿದ ಸಿನಿಮಾ ಚೆನ್ನಾಗಿದೆ .

7) " ನಮ್ಮ "ಅಪ್ಪ , ನನ್ನ ಮನೆ ಚನ್ನಾಗಿದೆ .

6) "ನಾನು " ಹೇಳಿದ್ದೆ ಪರೀಕ್ಷೆಗೆ ಬಂದಿದೆ .

7) "ನನ್ನ" ವಿದ್ಯಾರ್ಥಿಗಳು KAS prelims CLEAR ಮಾಡುತ್ತಾರೆ.



ನಾನು ಎನ್ನುವುದರಲ್ಲಿ ಅಡಗಿದೆ ____ . ( ನಿಮ್ಮ ವಿವೇಚನೆಗೆ ಬಿಟ್ಟಿದ್ದು ) .


ಅಬ್ಬಾ ಅಂತೂ ನಾನ್ promotion ಮಾಡಲ್ಲ ಅಂತಾನೇ , ನನ್ನ course promotion ಆಯಿತು. PREM'S CLASSES App download ಮಾಡಿ JOIN ಆಗಿರಿ .


ಎಲ್ರೂ ಕಾಲು ಎಳಿತದೆ ಕಾಲ .


ಸುಳ್ಳು ಹೇಳ್ತಾವ್ರೆ ನಂಬೇಡಿ .

ಏನೋ ಪಾಠ ಮಾಡಿದ್ರಲ್ಲಿ ಒಂದಷ್ಟು ಬಂದಿರುತ್ತೆ ಅಷ್ಟೇ ,

1 ನೇ ತರಗತಿಯಿಂದ ವಿದ್ಯಾರ್ಥಿಗಳು ಕಲಿತ ಪಾಠ , ಒಂದಷ್ಟು ಅನುಭವ , ಸಾಸಿವೆಯಷ್ಟು ನಮ್ಮ  ತರಗತಿಯಿಂದ ಬಂದಿವೆ ಅಷ್ಟೇ.

ಎಲ್ಲವೂ ಬಂದಿದ್ದು ನಮ್ಮಿಂದ , ಮುಂದಿನ ಬ್ಯಾಚ್ ಗೆ join ಆಗಿ ಎನ್ನುವ Promotion ಸಿದ್ಧಾಂತ ನಮ್ಮದಲ್ಲ .

ಯಾರು JOIN ಆಗಬೇಡಿ.

ಇಷ್ಟವಿದ್ದು ಹಣವಿದ್ದರೆ ಎಲ್ಲಾದರೂ ಒಂದು ತರಗತಿ + ಪ್ರತೀ ವಿಷಯಕ್ಕೆ ಒಂದು author's book + pyq ಸಾಕು .
❤24🔥3
❤️ ಇದನ್ನೆಲ್ಲಾ ನೋಡಿ ಮುಂದಿನ ಬ್ಯಾಚ್ ಗೆ Join ಆಗಿ ಎನ್ನುವುದು ನಮ್ಮ ಉದ್ದೇಶ . 😄

( ನಾನ್ ಹೇಳಿದ್ದು ಸುಳ್ಳು , ನಾವು coaching ಅವ್ರು ಇದೆಲ್ಲಾ ಮಾಡಲ್ಲ . )
❤13🥰2🔥1