PREM'S CLASSE'S (UPSC/KAS/PDO/PSI/GROUP -C)
8.73K subscribers
1.35K photos
77 videos
496 files
837 links
KAS Mentorship Program
ಉಚಿತ KAS ಮಾರ್ಗದರ್ಶನದ ಜೊತೆಗೆ
ಬಿರಿಯಾನಿ ದರದಲ್ಲಿ KPSC ತರಗತಿಗಳು ಲಭ್ಯ. (JUST 499) .
I PROMISE I will make these subjects very INTERESTING . ಎಕನಾಮಿಯ (Economy) ಗಂಧಗಾಳಿ ಗೊತ್ತಿಲ್ಲದವರಿಗೂ, ಎಕನಾಮಿಯ ಸುಗಂಧ ಬೀರುವಂತೆ ಮಾಡುತ್ತೇನೆ .
Download Telegram
ಸುಮಾರು ವಿದ್ಯಾರ್ಥಿಗಳು PC Physical ಗೆ ಹೋಗಿದ್ದೀರಿ ಎಲ್ಲರಿಗೂ ಒಳಿತಾಗಲಿ.

ಒಟ್ಟು 10ಕ್ಕಿಂತ ಅಧಿಕ mentorship ವಿದ್ಯಾರ್ಥಿಗಳು PC CLEAR ಆಗುತ್ತದೆ.

ನಮ್ಮ mentorship ವಿದ್ಯಾರ್ಥಿಯ ಅತೀ ಹೆಚ್ಚು ಅಂಕ 70 ಆಗಿರುತ್ತದೆ.

ದಯವಿಟ್ಟು ಯಾರು ಯಾರು ನಮ್ಮ ತರಗತಿ ಮತ್ತು Mentorship ವಿದ್ಯಾರ್ಥಿಗಳು Physical ಗೆ ಹೋಗಿದ್ದೀರಿ , ತಮ್ಮ ಹೆಸರು , ತಮ್ಮ certificate 7619165243 WhatsApp ಅಲ್ಲಿ ಕಳುಹಿಸಿ ,

ಅತೀ ಶೀಘ್ರದಲ್ಲಿ PSI MENTORSHIP ಮಾಡುತ್ತಿದ್ದೇವೆ .

SERIOUS CANDIDATE 50 ವಿದ್ಯಾರ್ಥಿಗಳು ಮಾತ್ರ ಬೇಕು.
❤12
🔥 Hi Guys!

📚 CURRENT AFFAIRS – 1st CLASS
⏰ Today at 8:00 PM

⭐ One of the Most Important Classes!

In this class, we will analyse how KPSC, KAS, and KEA frame Current Affairs questions and discuss important PYQs to understand the exam pattern and approach.

💯 We have invested a lot of time, effort, and energy in analysing these patterns so that you can clearly understand how questions are framed and what you need to focus on.

🎯 This class will be useful for KAS, VAO, SDA, FDA, Group C, PC, PSI, and other KPSC, KEA, and KSP exams.

🔥 Don’t miss this class!


🔥 Hi Guys!

📚 CURRENT AFFAIRS – 1ನೇ ತರಗತಿ
⏰ ಇಂದು ರಾತ್ರಿ 8:00 ಗಂಟೆಗೆ

⭐ ಇದು ಅತ್ಯಂತ ಪ್ರಮುಖವಾದ ತರಗತಿ!

ಈ ತರಗತಿಯಲ್ಲಿ KPSC, KAS ಮತ್ತು KEA ಪರೀಕ್ಷೆಗಳಲ್ಲಿ Current Affairs ಪ್ರಶ್ನೆಗಳನ್ನು ಹೇಗೆ ಕೇಳಲಾಗುತ್ತದೆ, ಪ್ರಶ್ನೆಗಳ Pattern ಹೇಗಿರುತ್ತದೆ ಎಂಬುದನ್ನು ವಿಶ್ಲೇಷಿಸಿ, ಪ್ರಮುಖ PYQಗಳನ್ನು ಚರ್ಚೆ ಮಾಡಲಿದ್ದೇವೆ.

💯 ಈ ಪ್ರಶ್ನೆಗಳ Pattern ಅನ್ನು ಅರ್ಥಮಾಡಿಕೊಳ್ಳಲು ನಾವು ಸಾಕಷ್ಟು ಸಮಯ, ಶ್ರಮ ಮತ್ತು ಪರಿಶ್ರಮವನ್ನು ಹಾಕಿ ವಿಶ್ಲೇಷಣೆ ಮಾಡಿದ್ದೇವೆ.
ನೀವು ಯಾವ ವಿಷಯಗಳ ಮೇಲೆ ಹೆಚ್ಚು ಗಮನಹರಿಸಬೇಕು ಮತ್ತು ಪ್ರಶ್ನೆಗಳು ಹೇಗೆ ರೂಪುಗೊಳ್ಳುತ್ತವೆ ಎಂಬುದನ್ನು ಈ ತರಗತಿಯಲ್ಲಿ ಸ್ಪಷ್ಟವಾಗಿ ತಿಳಿದುಕೊಳ್ಳಬಹುದು.

🎯 KAS, VAO, SDA, FDA, Group C, PC, PSI ಹಾಗೂ ಎಲ್ಲಾ KPSC, KEA ಮತ್ತು KSP ಪರೀಕ್ಷೆಗಳಿಗೆ ಈ ತರಗತಿ ಉಪಯುಕ್ತವಾಗಿದೆ.

🔥 ತಪ್ಪದೇ ತರಗತಿಗೆ Join ಆಗಿ!
❤15🙏2👍1🔥1
ಬೆಳಿಗ್ಗೆ 9:09 Am ಗೆ PREM YAANA IPS ASPIRANT YOUTUBE ಚಾನೆಲ್ ಅಲ್ಲಿ ನಿಮ್ಮ ಮುಂದೆ.
❤4
https://youtu.be/N0WulMLNHak?si=BKAexJ8VzyQERFBL

ADMISSION ಮುಗಿದಮೇಲೆ ಯಾವುದೇ ಕಾರಣಕ್ಕೂ admission ತೆಗೆದುಕೊಳ್ಳುವುದಿಲ್ಲ.
❤4🔥3
Hi Guys,

Please make sure that all KAS 40 Days and FDA • SDA • Group C students have been added to their respective WhatsApp Groups.

If you have joined the Mentorship Program but have not yet been added to your respective WhatsApp Group, please WhatsApp us on 7026132710 to get added.

Please make sure you are added to the correct group.
Thank you! 🙏

KAS 40 Days ಹಾಗೂ FDA • SDA • Group C ವಿದ್ಯಾರ್ಥಿಗಳು ತಮ್ಮ ತಮ್ಮ WhatsApp Group‌ಗೆ add ಆಗಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ.
Mentorship Programಗೆ join ಆಗಿರುವ ವಿದ್ಯಾರ್ಥಿಗಳು ಇನ್ನೂ ತಮ್ಮ WhatsApp Group‌ಗೆ add ಆಗಿಲ್ಲದಿದ್ದರೆ, ದಯವಿಟ್ಟು 7026132710 ಗೆ WhatsApp ಮಾಡಿ. ನಿಮ್ಮನ್ನು ಸಂಬಂಧಿಸಿದ WhatsApp Group‌ಗೆ add ಮಾಡಲಾಗುವುದು.
ಸರಿಯಾದ WhatsApp Group‌ಗೆ add ಆಗಿರುವುದನ್ನು ಖಚಿತಪಡಿಸಿಕೊಳ್ಳಿ. 🙏
❤3
PREM'S_CLASSES_MENTORSHIP_FDA SDA _TIME_TABLE_2026.pdf
5.5 MB
FDA SDA _TIME_TABLE_2026.

PREM'S_CLASSES_MENTORSHIP_
❤5🔥1
Hey! Come and learn something new on PREM'S CLASSES. Here’s a course you might like: MENTAL ABILITY (ಮಾನಸಿಕ ಸಾಮರ್ಥ್ಯ) - 2026 by PREMKUMAR S.
https://ehgkoy.on-app.in/app/oc/911280/ehgkoy?utm_source%3Dwhatsapp%26utm_medium%3Dtutor-course-referral-wa%26utm_campaign%3Dcourse-overview-app
❤4🔥2
BUSINESS Manager ಒತ್ತಾಯದ ಮೇರಿಗೆ 20% OFF ಕೊಡುತ್ತಿದ್ದೇವೆ ಅಷ್ಟೇ , JOIN ಆಗಲೇ ಬೇಕು ಎಂದು ಏನಿಲ್ಲ. ಬೈಕೊಂಡು ಮುಂದೆ ಹೋಗಬಹುದು , ಸಮಯವಿದ್ದರೆ ಕಾಮೆಂಟ್ ಮಾಡಿ ಹೋಗಬಹುದು.

ಕಾಮೆಂಟ್ ಮಾಡಿದವರಿಗೆ Full ಊಟ , ಬೀಡಿ ಬೆಂಕಿ ಪಟ್ಟಣ ವ್ಯವಸ್ಥೆ ಮಾಡಲಾಗಿದೆ.

JOIN ಆಗಲೇ ಬೇಕು ಅಂಥ ಏನಿಲ್ಲಾ , ಆಗ್ಲೇ ಬೇಕ್ ಅಂಥ ಹೇಳುವುದೂ ಇಲ್ಲ , ಇನ್ನೂ GEOGRAPHY COMPLETE ಆಗಿಲ್ಲ , ಇಷ್ಟ ಆದರೆ JOIN ಆಗಿ. 10,000+ STUDENTS ಮತ್ತು 15+ MENTORSHIP GROUP ಇದೆ ಮಾಡುವ ಕೆಲಸ ತುಂಬಾ ಇದೆ.

ಬಡ ಮತ್ತು ರೈತ ಮಕ್ಕಳಿಗೆ ಅನುಕೂಲವಾಗಲಿ ಎಂದು ಮತ್ತು ನಮ್ಮ BUSINESS Manager ಒತ್ತಾಯದ ಮೇರಿಗೆ 20% OFF ಕೊಡುತ್ತಿದ್ದೇವೆ.
❤10🔥2
PREM'S CLASSE'S (UPSC/KAS/PDO/PSI/GROUP -C)
https://www.youtube.com/live/-ScLPG90RNw?si=8bJIYY9G6RFBG11w
ಬೆಳಿಗ್ಗೆ 10:30 ರಿಂದ ಸುಧೀರ್ಘ 2014 to 2026 ವರೆಗಿನ PYQ ತರಗತಿಗಳು PREM YAANA IPS ASPIRANT YOUTUBE CHANNEL ಅಲ್ಲಿ LIVE ಅಲ್ಲಿ ನೋಡಿ.
❤4