ನನಗೆ ಸುಮಾರು 10,000+ plus msgs ಇದೆ , ಕೆಲವರದ್ದು ಮಾತ್ರ msg ನೋಡಿದ್ದೇನೆ. ಕೆಲವರದ್ದು ಮಾತ್ರ ಕರೆ ಸ್ವೀಕರಿಸಿದ್ದೇನೆ.
10+ students ಮೊದಲ Attempt ಅಲ್ಲಿ Physical ಗೆ ಹೋಗಿದ್ದಾರೆ ಖುಷಿ ಆಯಿತು .
4 ರಿಂದ 5 ವರ್ಷಗಳು ಓದಿರುವ ವಿದ್ಯಾರ್ಥಿಗಳು , ಸುಮ್ಮನೇ KEA question difficult ಇರುತ್ತದೆ, ಅದು ಇದು ಕಾರಣ ಹೇಳುತ್ತಿದ್ದೀರಿ .
ನನಗೆ ತುಂಬಾ ಖುಷಿ ಕೊಟ್ಟದ್ದು , ನಮ್ಮ ಊರಿನ ಒಬ್ಬ ವಿದ್ಯಾರ್ಥಿನಿ ,
ಇವರಿಗೆ ಅಚಲವಾದ ದೃಢ ನಿರ್ಧಾರ ಹೇಗಿತ್ತು ಎಂದರೆ , ಒಂದು ದಿನ ಊರಿಂದ ರಾತ್ರಿ ಬೆಂಗಳೂರು ನಮ್ಮ ಮನೆಗೆ ಬಂದು ಒಂದಷ್ಟು ಮಾನಸಿಕವಾಗಿ ಕುಗ್ಗಿಸಿದ್ದ ಅನೇಕ ವಿಚಾರಗಳನ್ನು ಚರ್ಚಿಸಿ .
ಮನೆಯಿಂದ ಹೋಗುವಾಗ ಹಗುರ ಮನಸ್ಸಿನಿಂದ ಹೋದರು.
ಮೊದಲನೇ ಭಾರಿ ಬಂದಾಗ Sir ನಾನು constitution, economy , geography, history ಯಾವುದನ್ನು ಡಿಗ್ರಿಯಲ್ಲಿ ಓದಿಲ್ಲ ,
ನನ್ನ ಕೈಲಿ ಆಗುತ್ತದೆಯೇ ? ಎಲ್ಲರೂ 4 ರಿಂದ 5 ವರ್ಷ ಓದಿದ್ದಾರೆ, ಅವರಿಗೆ ಕಾಂಪಿಟೇಶನ್ ಕೊಡಲು ಸಾಧ್ಯವೇ ?
ಇಂತಹ ಭಯದಲ್ಲಿ ಈ ಸ್ಪರ್ಧಾತ್ಮಕ ಕ್ಷೇತ್ರಕ್ಕೆ ಬಂದರು ,
ಒಂದು ವರ್ಷ ನಮ್ಮ ONLINE ತರಗತಿ ಮತ್ತು 4 Mentorship Group ಅಲ್ಲಿ ಓದಿದರು,
ಬೇರೆ ಕಡೆ Distraction ಆಗದೇ, ಪ್ರತಿದಿನ 1 ವರ್ಷ Target ಮುಗಿಸಿದರು , ಜೊತೆಗೆ ONLINE ತರಗತಿ ಮತ್ತು ಒಂದಷ್ಟು NCERT Selected chapters ಮತ್ತು ನಾವು ಕೊಟ್ಟ daily target ಮುಗಿಸಿದರು.

❤10
ಈಗ ಅವರ ಮೊದಲೇ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿದ್ದಾರೆ , ಆದರೆ PC ಅವರ ಗುರಿಯಲ್ಲ ,
ಮುಂದಿನ KAS MENTORSHIP ಬ್ಯಾಚ್ ಅಲ್ಲಿ ಇದ್ದಾರೆ ,
ಮುಂದಿನ PSI Mentorship and course ಗೆ ಖಂಡಿತಾ ಮತ್ತೆ ಬರುತ್ತಾರೆ.
ಈ ವರ್ಷದ PSI ಅಲ್ಲಿ ಅವರು ಯಶಸ್ಸು ಗಳಿಸುತ್ತಾರೆ ಎನ್ನುವ ನಂಬಿಕೆ ಇದೆ.
ಈ ಕಥೆಯನ್ನು ನಿಮ್ಮ ಮುಂದೆ ಯಾಕೆ ಹೇಳಿದೆ ಎಂದರೆ , ನಿಮ್ಮಲ್ಲೂ ಸಹ ಅನೇಕ ಗೊಂದಲಗಳಿವೆ , ಹೊಸ ಹುಡುಗ ಹುಡುಗಿ ಈ ಕ್ಷೇತಕ್ಕೆ ಬಂದವರು , ಹಳೆಯ ವಿದ್ಯಾರ್ಥಿಗಳನ್ನು ಕಂಡಾಗ ಮತ್ತು ಹಳೆಯ ಕೆಲವು ವಿದ್ಯಾರ್ಥಿಗಳು ಎಲ್ಲವೂ ನಮಗೆ ಗೊತ್ತಿದೆ ಎಂದು ತೋರ್ಪಡಿಕೆ ಮಾಡುತ್ತಿದ್ದಾಗ ನಿಮ್ಮ ಮನಸಿನಲ್ಲಿ ಭಯದ ಭಾವನೆ ಬರಬಾರದು ಎಂದು.

❤12
👉KEA New Notification.
✍🏻🗒️✍🏻🗒️✍🏻🗒️✍🏻
ವಿವಿಧ ಇಲಾಖೆಗಳ ವಿವಿಧ ಪದನಾಮದ ಪದವಿ ಮಟ್ಟದ & ಪದವಿಗಿಂತ ಕೆಳಮಟ್ಟದ (Degree Level & Below Degree Level) ವಿದ್ಯಾರ್ಹತೆಯುಳ್ಳ Group-C Non Technical ಅಂದರೆ SDA & FDA ಹುದ್ದೆಗಳ ಬೃಹತ್ ನೇಮಕಾತಿಗೆ KEA ಯಿಂದ ಹೊಸ ನೇಮಕಾತಿ ಅಧಿಸೂಚನೆ ಪ್ರಕಟಗೊಳ್ಳುತ್ತಿದೆಯೇ.?? ಈ ಕುರಿತು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸುತ್ತಿದ್ದೇವೆ, ಶೀಘ್ರದಲ್ಲೇ Upload ಮಾಡಲಾಗುವುದು......!!!
ಹೆಚ್ಚಿನ ಮಾಹಿತಿಗಾಗಿ:
https://cetonline.karnataka.gov.in/kearecruitment2026app/login
✍🏻📋✍🏻📋✍🏻📋✍🏻📋
ಕೃಪೆ SR WORLD

❤10🔥1🙏1
Top 10 Students RANK (COMMUNICATION paper ) ( ಉಚಿತ TEST ಎಲ್ಲರೂ PREM'S CLASSES App ಅಲ್ಲಿ ATTEND ಮಾಡಿ )*
https://youtu.be/S30OM-ZuE7A?si=JNVHxJJLQfhLjQ4f

❤5🔥1
ಸುಮಾರು ವಿದ್ಯಾರ್ಥಿಗಳು PC Physical ಗೆ ಹೋಗಿದ್ದೀರಿ ಎಲ್ಲರಿಗೂ ಒಳಿತಾಗಲಿ.
ಒಟ್ಟು 10ಕ್ಕಿಂತ ಅಧಿಕ mentorship ವಿದ್ಯಾರ್ಥಿಗಳು PC CLEAR ಆಗುತ್ತದೆ.
ನಮ್ಮ mentorship ವಿದ್ಯಾರ್ಥಿಯ ಅತೀ ಹೆಚ್ಚು ಅಂಕ 70 ಆಗಿರುತ್ತದೆ.
ದಯವಿಟ್ಟು ಯಾರು ಯಾರು ನಮ್ಮ ತರಗತಿ ಮತ್ತು Mentorship ವಿದ್ಯಾರ್ಥಿಗಳು Physical ಗೆ ಹೋಗಿದ್ದೀರಿ , ತಮ್ಮ ಹೆಸರು , ತಮ್ಮ certificate 7619165243 WhatsApp ಅಲ್ಲಿ ಕಳುಹಿಸಿ ,
ಅತೀ ಶೀಘ್ರದಲ್ಲಿ PSI MENTORSHIP ಮಾಡುತ್ತಿದ್ದೇವೆ .
SERIOUS CANDIDATE 50 ವಿದ್ಯಾರ್ಥಿಗಳು ಮಾತ್ರ ಬೇಕು.

🔥 Hi Guys!
📚 CURRENT AFFAIRS – 1st CLASS
⏰ Today at 8:00 PM
⭐ One of the Most Important Classes!
In this class, we will analyse how KPSC, KAS, and KEA frame Current Affairs questions and discuss important PYQs to understand the exam pattern and approach.
💯 We have invested a lot of time, effort, and energy in analysing these patterns so that you can clearly understand how questions are framed and what you need to focus on.
🎯 This class will be useful for KAS, VAO, SDA, FDA, Group C, PC, PSI, and other KPSC, KEA, and KSP exams.
🔥 Don’t miss this class!
🔥 Hi Guys!
📚 CURRENT AFFAIRS – 1ನೇ ತರಗತಿ
⏰ ಇಂದು ರಾತ್ರಿ 8:00 ಗಂಟೆಗೆ
⭐ ಇದು ಅತ್ಯಂತ ಪ್ರಮುಖವಾದ ತರಗತಿ!
ಈ ತರಗತಿಯಲ್ಲಿ KPSC, KAS ಮತ್ತು KEA ಪರೀಕ್ಷೆಗಳಲ್ಲಿ Current Affairs ಪ್ರಶ್ನೆಗಳನ್ನು ಹೇಗೆ ಕೇಳಲಾಗುತ್ತದೆ, ಪ್ರಶ್ನೆಗಳ Pattern ಹೇಗಿರುತ್ತದೆ ಎಂಬುದನ್ನು ವಿಶ್ಲೇಷಿಸಿ, ಪ್ರಮುಖ PYQಗಳನ್ನು ಚರ್ಚೆ ಮಾಡಲಿದ್ದೇವೆ.
💯 ಈ ಪ್ರಶ್ನೆಗಳ Pattern ಅನ್ನು ಅರ್ಥಮಾಡಿಕೊಳ್ಳಲು ನಾವು ಸಾಕಷ್ಟು ಸಮಯ, ಶ್ರಮ ಮತ್ತು ಪರಿಶ್ರಮವನ್ನು ಹಾಕಿ ವಿಶ್ಲೇಷಣೆ ಮಾಡಿದ್ದೇವೆ.
ನೀವು ಯಾವ ವಿಷಯಗಳ ಮೇಲೆ ಹೆಚ್ಚು ಗಮನಹರಿಸಬೇಕು ಮತ್ತು ಪ್ರಶ್ನೆಗಳು ಹೇಗೆ ರೂಪುಗೊಳ್ಳುತ್ತವೆ ಎಂಬುದನ್ನು ಈ ತರಗತಿಯಲ್ಲಿ ಸ್ಪಷ್ಟವಾಗಿ ತಿಳಿದುಕೊಳ್ಳಬಹುದು.
🎯 KAS, VAO, SDA, FDA, Group C, PC, PSI ಹಾಗೂ ಎಲ್ಲಾ KPSC, KEA ಮತ್ತು KSP ಪರೀಕ್ಷೆಗಳಿಗೆ ಈ ತರಗತಿ ಉಪಯುಕ್ತವಾಗಿದೆ.
🔥 ತಪ್ಪದೇ ತರಗತಿಗೆ Join ಆಗಿ!

❤15🙏2👍1🔥1
https://youtu.be/N0WulMLNHak?si=BKAexJ8VzyQERFBL
ADMISSION ಮುಗಿದಮೇಲೆ ಯಾವುದೇ ಕಾರಣಕ್ಕೂ admission ತೆಗೆದುಕೊಳ್ಳುವುದಿಲ್ಲ.

❤4🔥3
Hi Guys,
Please make sure that all KAS 40 Days and FDA • SDA • Group C students have been added to their respective WhatsApp Groups.
If you have joined the Mentorship Program but have not yet been added to your respective WhatsApp Group, please WhatsApp us on 7026132710 to get added.
Please make sure you are added to the correct group.
Thank you! 🙏
KAS 40 Days ಹಾಗೂ FDA • SDA • Group C ವಿದ್ಯಾರ್ಥಿಗಳು ತಮ್ಮ ತಮ್ಮ WhatsApp Groupಗೆ add ಆಗಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ.
Mentorship Programಗೆ join ಆಗಿರುವ ವಿದ್ಯಾರ್ಥಿಗಳು ಇನ್ನೂ ತಮ್ಮ WhatsApp Groupಗೆ add ಆಗಿಲ್ಲದಿದ್ದರೆ, ದಯವಿಟ್ಟು 7026132710 ಗೆ WhatsApp ಮಾಡಿ. ನಿಮ್ಮನ್ನು ಸಂಬಂಧಿಸಿದ WhatsApp Groupಗೆ add ಮಾಡಲಾಗುವುದು.
ಸರಿಯಾದ WhatsApp Groupಗೆ add ಆಗಿರುವುದನ್ನು ಖಚಿತಪಡಿಸಿಕೊಳ್ಳಿ. 🙏

❤3