ಕಳೆದ ಹಲವು ದಿನಗಳಿಂದ ಅನೇಕ ವಿದ್ಯಾರ್ಥಿಗಳು ಮುಂಬರುವ FDA SDA GROUP C - MENTORSHIP , CLASSES , TEST SERIES , Time TABLE , ಕೇಳುತ್ತಿದ್ದೀರಿ.
ಅತೀ ಶೀಘ್ರದಲ್ಲಿ ಇದೇ ವಾರದಲ್ಲಿ ಹೊಸ ಬ್ಯಾಚ್ MENTORSHIP ಶುರುವಾಗುತ್ತಿದೆ . KAS CURRENT AFFAIRS Content ಅಲ್ಲಿ Busy ಆಗಿರುವ ಕಾರಣ ಮತ್ತು ಗಂಟಲು ನೋವು , 3 ದಿನಗಳು ತಡವಾಗುತ್ತದೆ ದಯವಿಟ್ಟು ಸಹಕರಿಸಿ .

❤10🔥3🥰1
ಖಂಡಿತಾ , COMPLETE COURSE ಉಚಿತವಾಗಿ ಕೊಡುತ್ತೇವೆ.
CLASS 01 : https://youtu.be/5v7Oz75YFEE?si=_2qSZlZumw7oIHpa
CLASS 02 : https://youtu.be/EjuCvIQUcmo?si=O7UOpENNYEt73xyJ
LIVE TEST : https://youtu.be/WvmP-k2mRbA?si=E3f62Fu_mksPIyGB
CLASS 03 : https://youtu.be/1Kzq7O6mAS4?si=FVFTVGD12-KL4dyc
CLASS 04 : https://youtu.be/vYCcO2jigOg?si=rOUA7IiqCiIMigku
CLASS 05 : 22/09/2026 ಬೆಳಿಗ್ಗೆ 9:09
CLASS 06 : 23/09/2026
ಮುಂದುವರಿಯುತ್ತವೆ.
ನಿಮ್ಮೆಲ್ಲರ ಪ್ರೀತಿಗೆ, ಗೌರವಕ್ಕೆ ನಾನು ಯಾವತ್ತೂ ಋಣಿ , ಪ್ರತೀದಿನ ಬೆಳಿಗ್ಗೆ 9:09 ಗೆ ತರಗತಿ upload ಆಗುತ್ತದೆ.
ಲಕ್ಷಾಂತರ ರೂಪಾಯಿ ಖರ್ಚು ಮಾಡಿ , ಶ್ರಮ ಹಾಕಿ ತರಗತಿ ಮಾಡಿದ್ದೇವೆ , ಇದಕ್ಕೆ ನಿಮ್ಮಿಂದ ಒಂದು ಪ್ರತಿಫಲ ನಿರೀಕ್ಷಿಸುತ್ತೇವೆ.

❤9🔥2
ಯಾವತ್ತೂ Subscribe ಮಾಡಿಕೊಳ್ಳಿ ಎಂದು ಹೇಳಿಲ್ಲ , ನಿಮಗೆ ತರಗತಿ ಇಷ್ಟವಾದರೆ ಕೆಳಗಿನ PREMS CLASSES OFFICAL FACEBOOK, INSTAGRAM , TELIGRAM YOUTUBE CHANNEL SUBSCRIBE ಮಾಡಿ.
PREM'S CLASSES OFFICIAL PAGE'S FALLOW ಮಾಡಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ .
INSTAGRAM : Instagram : https://www.instagram.com/premsclasses?stkn=MWRiczJ6ZTM2ZGhrZA==
FACEBOOK : https://www.facebook.com/share/1BA31Bu31E/
TELIGRAM: https://t.me/Premsclasses
Youtube: https://youtube.com/@premyaana-ipsaspirant?si=PpiTnDu-oyR7Suyj
PREM'S CLASSES App :
https://play.google.com/store/apps/details?id=co.alicia.ksglp
*For iPhone user** :
https://apps.apple.com/in/app/myinstitute/id1472483563
org code : ehgkoy
*For Your Laptop*

❤6🔥1
ECONOMIC SURVEY – CHAPTER 05
🔴 Live Class starts today at 8:30 PM!
📚 Notes have been uploaded to the DHURANDHAR Course.
🔥 Be ready with your notes and join the live session on time.
Let’s crack Economic Survey together! 💪📖
🇮🇳 ಕನ್ನಡ — Polished Version
📢 ಆರ್ಥಿಕ ಸಮೀಕ್ಷೆ – ಅಧ್ಯಾಯ 05
🔴 ಇಂದು ರಾತ್ರಿ 8:30ಕ್ಕೆ Live Class ಪ್ರಾರಂಭ!
📚 Notesಗಳನ್ನು DHURANDHAR Courseನಲ್ಲಿ Upload ಮಾಡಲಾಗಿದೆ.
🔥 ನಿಮ್ಮ Notesಗಳೊಂದಿಗೆ ಸಿದ್ಧರಾಗಿ, ಸಮಯಕ್ಕೆ ಸರಿಯಾಗಿ Live Classಗೆ Join ಆಗಿ.
ಆರ್ಥಿಕ ಸಮೀಕ್ಷೆಯನ್ನು ಒಟ್ಟಿಗೆ ಗೆಲ್ಲೋಣ! 💪📖
Live SESSION LINK : https://www.youtube.com/live/gNMSKr3JXBs?si=dNnBWujRkoxCKC-x

YouTube
05 ಕರ್ನಾಟಕ ಆರ್ಥಿಕ ಸಮೀಕ್ಷೆ 2026 Chapter 05 | ಪ್ರಮುಖ ಯೋಜನೆಗಳು || KAS • KPSC • KEA
ಕರ್ನಾಟಕ ಆರ್ಥಿಕ ಸಮೀಕ್ಷೆ 2026 | ಪ್ರಮುಖ ಯೋಜನೆಗಳು | PART 05 | KAS • KPSC • KEA
ಕನ್ನಡ Description
📚 ಕರ್ನಾಟಕ ಆರ್ಥಿಕ ಸಮೀಕ್ಷೆ – PART 05
ಈ ತರಗತಿಯಲ್ಲಿ ಕರ್ನಾಟಕದ ಪ್ರಮುಖ ಆರ್ಥಿಕ ಯೋಜನೆಗಳು, ಸರ್ಕಾರದ ಪ್ರಮುಖ ಕಾರ್ಯಕ್ರಮಗಳು ಮತ್ತು ಪರೀಕ್ಷಾ ದೃಷ್ಟಿಯಿಂದ ಮಹತ್ವದ ಅಂಶಗಳನ್ನು ಸಮಗ್ರವಾಗಿ ಚರ್ಚಿಸಲಾಗಿದೆ.…

❤6
ನನಗೆ ಸುಮಾರು 10,000+ plus msgs ಇದೆ , ಕೆಲವರದ್ದು ಮಾತ್ರ msg ನೋಡಿದ್ದೇನೆ. ಕೆಲವರದ್ದು ಮಾತ್ರ ಕರೆ ಸ್ವೀಕರಿಸಿದ್ದೇನೆ.
10+ students ಮೊದಲ Attempt ಅಲ್ಲಿ Physical ಗೆ ಹೋಗಿದ್ದಾರೆ ಖುಷಿ ಆಯಿತು .
4 ರಿಂದ 5 ವರ್ಷಗಳು ಓದಿರುವ ವಿದ್ಯಾರ್ಥಿಗಳು , ಸುಮ್ಮನೇ KEA question difficult ಇರುತ್ತದೆ, ಅದು ಇದು ಕಾರಣ ಹೇಳುತ್ತಿದ್ದೀರಿ .
ನನಗೆ ತುಂಬಾ ಖುಷಿ ಕೊಟ್ಟದ್ದು , ನಮ್ಮ ಊರಿನ ಒಬ್ಬ ವಿದ್ಯಾರ್ಥಿನಿ ,
ಇವರಿಗೆ ಅಚಲವಾದ ದೃಢ ನಿರ್ಧಾರ ಹೇಗಿತ್ತು ಎಂದರೆ , ಒಂದು ದಿನ ಊರಿಂದ ರಾತ್ರಿ ಬೆಂಗಳೂರು ನಮ್ಮ ಮನೆಗೆ ಬಂದು ಒಂದಷ್ಟು ಮಾನಸಿಕವಾಗಿ ಕುಗ್ಗಿಸಿದ್ದ ಅನೇಕ ವಿಚಾರಗಳನ್ನು ಚರ್ಚಿಸಿ .
ಮನೆಯಿಂದ ಹೋಗುವಾಗ ಹಗುರ ಮನಸ್ಸಿನಿಂದ ಹೋದರು.
ಮೊದಲನೇ ಭಾರಿ ಬಂದಾಗ Sir ನಾನು constitution, economy , geography, history ಯಾವುದನ್ನು ಡಿಗ್ರಿಯಲ್ಲಿ ಓದಿಲ್ಲ ,
ನನ್ನ ಕೈಲಿ ಆಗುತ್ತದೆಯೇ ? ಎಲ್ಲರೂ 4 ರಿಂದ 5 ವರ್ಷ ಓದಿದ್ದಾರೆ, ಅವರಿಗೆ ಕಾಂಪಿಟೇಶನ್ ಕೊಡಲು ಸಾಧ್ಯವೇ ?
ಇಂತಹ ಭಯದಲ್ಲಿ ಈ ಸ್ಪರ್ಧಾತ್ಮಕ ಕ್ಷೇತ್ರಕ್ಕೆ ಬಂದರು ,
ಒಂದು ವರ್ಷ ನಮ್ಮ ONLINE ತರಗತಿ ಮತ್ತು 4 Mentorship Group ಅಲ್ಲಿ ಓದಿದರು,
ಬೇರೆ ಕಡೆ Distraction ಆಗದೇ, ಪ್ರತಿದಿನ 1 ವರ್ಷ Target ಮುಗಿಸಿದರು , ಜೊತೆಗೆ ONLINE ತರಗತಿ ಮತ್ತು ಒಂದಷ್ಟು NCERT Selected chapters ಮತ್ತು ನಾವು ಕೊಟ್ಟ daily target ಮುಗಿಸಿದರು.

❤10
ಈಗ ಅವರ ಮೊದಲೇ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿದ್ದಾರೆ , ಆದರೆ PC ಅವರ ಗುರಿಯಲ್ಲ ,
ಮುಂದಿನ KAS MENTORSHIP ಬ್ಯಾಚ್ ಅಲ್ಲಿ ಇದ್ದಾರೆ ,
ಮುಂದಿನ PSI Mentorship and course ಗೆ ಖಂಡಿತಾ ಮತ್ತೆ ಬರುತ್ತಾರೆ.
ಈ ವರ್ಷದ PSI ಅಲ್ಲಿ ಅವರು ಯಶಸ್ಸು ಗಳಿಸುತ್ತಾರೆ ಎನ್ನುವ ನಂಬಿಕೆ ಇದೆ.
ಈ ಕಥೆಯನ್ನು ನಿಮ್ಮ ಮುಂದೆ ಯಾಕೆ ಹೇಳಿದೆ ಎಂದರೆ , ನಿಮ್ಮಲ್ಲೂ ಸಹ ಅನೇಕ ಗೊಂದಲಗಳಿವೆ , ಹೊಸ ಹುಡುಗ ಹುಡುಗಿ ಈ ಕ್ಷೇತಕ್ಕೆ ಬಂದವರು , ಹಳೆಯ ವಿದ್ಯಾರ್ಥಿಗಳನ್ನು ಕಂಡಾಗ ಮತ್ತು ಹಳೆಯ ಕೆಲವು ವಿದ್ಯಾರ್ಥಿಗಳು ಎಲ್ಲವೂ ನಮಗೆ ಗೊತ್ತಿದೆ ಎಂದು ತೋರ್ಪಡಿಕೆ ಮಾಡುತ್ತಿದ್ದಾಗ ನಿಮ್ಮ ಮನಸಿನಲ್ಲಿ ಭಯದ ಭಾವನೆ ಬರಬಾರದು ಎಂದು.

❤12
👉KEA New Notification.
✍🏻🗒️✍🏻🗒️✍🏻🗒️✍🏻
ವಿವಿಧ ಇಲಾಖೆಗಳ ವಿವಿಧ ಪದನಾಮದ ಪದವಿ ಮಟ್ಟದ & ಪದವಿಗಿಂತ ಕೆಳಮಟ್ಟದ (Degree Level & Below Degree Level) ವಿದ್ಯಾರ್ಹತೆಯುಳ್ಳ Group-C Non Technical ಅಂದರೆ SDA & FDA ಹುದ್ದೆಗಳ ಬೃಹತ್ ನೇಮಕಾತಿಗೆ KEA ಯಿಂದ ಹೊಸ ನೇಮಕಾತಿ ಅಧಿಸೂಚನೆ ಪ್ರಕಟಗೊಳ್ಳುತ್ತಿದೆಯೇ.?? ಈ ಕುರಿತು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸುತ್ತಿದ್ದೇವೆ, ಶೀಘ್ರದಲ್ಲೇ Upload ಮಾಡಲಾಗುವುದು......!!!
ಹೆಚ್ಚಿನ ಮಾಹಿತಿಗಾಗಿ:
https://cetonline.karnataka.gov.in/kearecruitment2026app/login
✍🏻📋✍🏻📋✍🏻📋✍🏻📋
ಕೃಪೆ SR WORLD

❤10🔥1🙏1