PREM'S CLASSE'S (UPSC/KAS/PDO/PSI/GROUP -C)
8.73K subscribers
1.35K photos
77 videos
496 files
837 links
KAS Mentorship Program
ಉಚಿತ KAS ಮಾರ್ಗದರ್ಶನದ ಜೊತೆಗೆ
ಬಿರಿಯಾನಿ ದರದಲ್ಲಿ KPSC ತರಗತಿಗಳು ಲಭ್ಯ. (JUST 499) .
I PROMISE I will make these subjects very INTERESTING . ಎಕನಾಮಿಯ (Economy) ಗಂಧಗಾಳಿ ಗೊತ್ತಿಲ್ಲದವರಿಗೂ, ಎಕನಾಮಿಯ ಸುಗಂಧ ಬೀರುವಂತೆ ಮಾಡುತ್ತೇನೆ .
Download Telegram
PREM'S CLASSES OFFICIAL PAGE'S FALLOW ಮಾಡಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ .

INSTAGRAM : Instagram :
https://www.instagram.com/premsclasses?stkn=MWRiczJ6ZTM2ZGhrZA==

FACEBOOK :
https://www.facebook.com/share/1BA31Bu31E/

TELIGRAM:
https://t.me/Premsclasses

Youtube:
https://youtube.com/@premyaana-ipsaspirant?si=PpiTnDu-oyR7Suyj
❤2🔥1
ಕಳೆದ ಹಲವು ದಿನಗಳಿಂದ ಅನೇಕ ವಿದ್ಯಾರ್ಥಿಗಳು ಮುಂಬರುವ FDA SDA GROUP C - MENTORSHIP , CLASSES , TEST SERIES , Time TABLE , ಕೇಳುತ್ತಿದ್ದೀರಿ.

ಅತೀ ಶೀಘ್ರದಲ್ಲಿ ಇದೇ ವಾರದಲ್ಲಿ ಹೊಸ ಬ್ಯಾಚ್ MENTORSHIP ಶುರುವಾಗುತ್ತಿದೆ . KAS CURRENT AFFAIRS Content ಅಲ್ಲಿ Busy ಆಗಿರುವ ಕಾರಣ ಮತ್ತು ಗಂಟಲು ನೋವು , 3 ದಿನಗಳು ತಡವಾಗುತ್ತದೆ ದಯವಿಟ್ಟು ಸಹಕರಿಸಿ .
❤10🔥3🥰1
ಖಂಡಿತಾ , COMPLETE COURSE ಉಚಿತವಾಗಿ ಕೊಡುತ್ತೇವೆ.

CLASS 01 :
https://youtu.be/5v7Oz75YFEE?si=_2qSZlZumw7oIHpa

CLASS 02 :
https://youtu.be/EjuCvIQUcmo?si=O7UOpENNYEt73xyJ

LIVE TEST :
https://youtu.be/WvmP-k2mRbA?si=E3f62Fu_mksPIyGB

CLASS 03 :
https://youtu.be/1Kzq7O6mAS4?si=FVFTVGD12-KL4dyc

CLASS 04 :
https://youtu.be/vYCcO2jigOg?si=rOUA7IiqCiIMigku

CLASS 05 : 22/09/2026 ಬೆಳಿಗ್ಗೆ 9:09

CLASS 06 : 23/09/2026

ಮುಂದುವರಿಯುತ್ತವೆ.
ನಿಮ್ಮೆಲ್ಲರ ಪ್ರೀತಿಗೆ, ಗೌರವಕ್ಕೆ ನಾನು ಯಾವತ್ತೂ ಋಣಿ , ಪ್ರತೀದಿನ ಬೆಳಿಗ್ಗೆ 9:09 ಗೆ ತರಗತಿ upload ಆಗುತ್ತದೆ.

ಲಕ್ಷಾಂತರ ರೂಪಾಯಿ ಖರ್ಚು ಮಾಡಿ , ಶ್ರಮ ಹಾಕಿ ತರಗತಿ ಮಾಡಿದ್ದೇವೆ , ಇದಕ್ಕೆ ನಿಮ್ಮಿಂದ ಒಂದು ಪ್ರತಿಫಲ ನಿರೀಕ್ಷಿಸುತ್ತೇವೆ.
❤9🔥2
ಯಾವತ್ತೂ Subscribe ಮಾಡಿಕೊಳ್ಳಿ ಎಂದು ಹೇಳಿಲ್ಲ , ನಿಮಗೆ ತರಗತಿ ಇಷ್ಟವಾದರೆ ಕೆಳಗಿನ PREMS CLASSES OFFICAL FACEBOOK, INSTAGRAM , TELIGRAM YOUTUBE CHANNEL SUBSCRIBE ಮಾಡಿ.
PREM'S CLASSES OFFICIAL PAGE'S FALLOW ಮಾಡಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ .

INSTAGRAM : Instagram :
https://www.instagram.com/premsclasses?stkn=MWRiczJ6ZTM2ZGhrZA==

FACEBOOK :
https://www.facebook.com/share/1BA31Bu31E/

TELIGRAM:
https://t.me/Premsclasses

Youtube:
https://youtube.com/@premyaana-ipsaspirant?si=PpiTnDu-oyR7Suyj

PREM'S CLASSES App :
https://play.google.com/store/apps/details?id=co.alicia.ksglp

*For iPhone user** :
https://apps.apple.com/in/app/myinstitute/id1472483563
org code : ehgkoy

*For Your Laptop*
❤6🔥1
ECONOMIC SURVEY – CHAPTER 05
🔴 Live Class starts today at 8:30 PM!
📚 Notes have been uploaded to the DHURANDHAR Course.
🔥 Be ready with your notes and join the live session on time.
Let’s crack Economic Survey together! 💪📖
🇮🇳 ಕನ್ನಡ — Polished Version
📢 ಆರ್ಥಿಕ ಸಮೀಕ್ಷೆ – ಅಧ್ಯಾಯ 05
🔴 ಇಂದು ರಾತ್ರಿ 8:30ಕ್ಕೆ Live Class ಪ್ರಾರಂಭ!
📚 Notesಗಳನ್ನು DHURANDHAR Courseನಲ್ಲಿ Upload ಮಾಡಲಾಗಿದೆ.
🔥 ನಿಮ್ಮ Notesಗಳೊಂದಿಗೆ ಸಿದ್ಧರಾಗಿ, ಸಮಯಕ್ಕೆ ಸರಿಯಾಗಿ Live Classಗೆ Join ಆಗಿ.
ಆರ್ಥಿಕ ಸಮೀಕ್ಷೆಯನ್ನು ಒಟ್ಟಿಗೆ ಗೆಲ್ಲೋಣ! 💪📖

Live SESSION LINK : https://www.youtube.com/live/gNMSKr3JXBs?si=dNnBWujRkoxCKC-x
❤6
ನನಗೆ ಸುಮಾರು 10,000+ plus msgs ಇದೆ , ಕೆಲವರದ್ದು ಮಾತ್ರ msg ನೋಡಿದ್ದೇನೆ. ಕೆಲವರದ್ದು ಮಾತ್ರ ಕರೆ ಸ್ವೀಕರಿಸಿದ್ದೇನೆ.

10+ students ಮೊದಲ Attempt ಅಲ್ಲಿ Physical ಗೆ ಹೋಗಿದ್ದಾರೆ ಖುಷಿ ಆಯಿತು .

4 ರಿಂದ 5 ವರ್ಷಗಳು ಓದಿರುವ ವಿದ್ಯಾರ್ಥಿಗಳು , ಸುಮ್ಮನೇ KEA question difficult ಇರುತ್ತದೆ, ಅದು ಇದು ಕಾರಣ ಹೇಳುತ್ತಿದ್ದೀರಿ .


ನನಗೆ ತುಂಬಾ ಖುಷಿ ಕೊಟ್ಟದ್ದು , ನಮ್ಮ ಊರಿನ ಒಬ್ಬ ವಿದ್ಯಾರ್ಥಿನಿ ,


ಇವರಿಗೆ ಅಚಲವಾದ ದೃಢ ನಿರ್ಧಾರ ಹೇಗಿತ್ತು ಎಂದರೆ , ಒಂದು ದಿನ ಊರಿಂದ ರಾತ್ರಿ ಬೆಂಗಳೂರು ನಮ್ಮ ಮನೆಗೆ ಬಂದು ಒಂದಷ್ಟು ಮಾನಸಿಕವಾಗಿ ಕುಗ್ಗಿಸಿದ್ದ ಅನೇಕ ವಿಚಾರಗಳನ್ನು ಚರ್ಚಿಸಿ .
ಮನೆಯಿಂದ ಹೋಗುವಾಗ ಹಗುರ ಮನಸ್ಸಿನಿಂದ ಹೋದರು.

ಮೊದಲನೇ ಭಾರಿ ಬಂದಾಗ Sir ನಾನು constitution, economy , geography, history ಯಾವುದನ್ನು ಡಿಗ್ರಿಯಲ್ಲಿ ಓದಿಲ್ಲ ,

ನನ್ನ ಕೈಲಿ ಆಗುತ್ತದೆಯೇ ? ಎಲ್ಲರೂ 4 ರಿಂದ 5 ವರ್ಷ ಓದಿದ್ದಾರೆ, ಅವರಿಗೆ ಕಾಂಪಿಟೇಶನ್ ಕೊಡಲು ಸಾಧ್ಯವೇ ?

ಇಂತಹ ಭಯದಲ್ಲಿ ಈ ಸ್ಪರ್ಧಾತ್ಮಕ ಕ್ಷೇತ್ರಕ್ಕೆ ಬಂದರು ,

ಒಂದು ವರ್ಷ ನಮ್ಮ ONLINE ತರಗತಿ ಮತ್ತು 4 Mentorship Group ಅಲ್ಲಿ ಓದಿದರು,

ಬೇರೆ ಕಡೆ Distraction ಆಗದೇ, ಪ್ರತಿದಿನ 1 ವರ್ಷ Target ಮುಗಿಸಿದರು , ಜೊತೆಗೆ ONLINE ತರಗತಿ ಮತ್ತು ಒಂದಷ್ಟು NCERT Selected chapters ಮತ್ತು ನಾವು ಕೊಟ್ಟ daily target ಮುಗಿಸಿದರು.
❤10