PREM'S CLASSE'S (UPSC/KAS/PDO/PSI/GROUP -C)
8.73K subscribers
1.35K photos
77 videos
496 files
837 links
KAS Mentorship Program
ಉಚಿತ KAS ಮಾರ್ಗದರ್ಶನದ ಜೊತೆಗೆ
ಬಿರಿಯಾನಿ ದರದಲ್ಲಿ KPSC ತರಗತಿಗಳು ಲಭ್ಯ. (JUST 499) .
I PROMISE I will make these subjects very INTERESTING . ಎಕನಾಮಿಯ (Economy) ಗಂಧಗಾಳಿ ಗೊತ್ತಿಲ್ಲದವರಿಗೂ, ಎಕನಾಮಿಯ ಸುಗಂಧ ಬೀರುವಂತೆ ಮಾಡುತ್ತೇನೆ .
Download Telegram
ವಿದ್ಯಾರ್ಥಿಗಳಿಗೊಂದು ಭಾವುಕ (ಬದುಕುವ) ಪತ್ರ.

ನೀವ್ ಸರ್ಕಾರಿ ಕೆಲ್ಸ ತಗೋಬೇಕು ಅಂಥ ಅನ್ಕೊಂಡಿರೋದು ಊರಲ್ಲಿ , ಬಿಸಿಲಲ್ಲಿ ಬೆವರು ಹನಿಯಲ್ಲಿ , ಬಿಸಿಲಲ್ಲಿ ಬೆಂದು ಹೋಗಿರುವ ಅಮ್ಮಾ , ಅಪ್ಪಾ ಖುಷಿ ಆಗ್ತಾರೆ ಅಂಥ ,

ಅಕ್ಕ ತಂಗಿ ನಾ ಒಳ್ಳೆ ಮನೆಗೆ ಕೊಟ್ಟು ಮದ್ವೆ ಮಾಡೋಣ ಅಂಥ ,

ಕುಲಕ್ಕೆ ಹಂಟಿದ ಬಡತನ ಅನ್ನೋದು ಸ್ವಲ್ಪ ಆದ್ರೂ ಕಡ್ಮೆ ಮಾಡೋಣ ಅಂಥ ,

ಜಾಸ್ತಿ ಆಗ್ದೇ ಇದ್ರೂ , ಮಗ ಬೆಂಗಳೂರು ಗೆ ಹೊಂಟವನೇ ಸ್ವಲ್ಪ ದುಡ್ಡು ಕೊಡಿ , ಕೂಲಿ ಬಂದು ತಿರುಸ್ತೀನಿ ಅಂಥ ಅಮ್ಮ ಅಪ್ಪ ಬೇರೆವ್ರ್ ಮನೆ ಬಾಗಿಲಿಗೆ ನಿoತ್ಕೊಲೋದ್ ತಪ್ಪುಸ್ ಬೇಕ್ ಅಂಥ ,

ಅವರ ಖುಷಿ ಆಗಿರ್ಲಿ ಅಂಥ ದೂರದ ಊರು ಬೆಂಗಳೂರು, ಧಾರವಾಡ ಅಂಥ ಬಂದು ಅವ್ರ ಇವ್ರು ಅತ್ರ ಅನ್ನಿಸಿಕೊಂಡು , ನಿಮ್ಮ ಖುಷಿ ತ್ಯಾಗ ಮಾಡಿ ಅಮ್ಮ ಅಪ್ಪ ಖುಷಿ ಪಡ್ತಾರೆ ಅಂಥಾ ,

ಊರಲ್ಲಿ ಅವ್ರ ಇವ್ರು ಹತ್ರ ಅನ್ನಿಸ್ಕೊಂಡ್ ಕೆಲ್ಸ ಮಾಡಿ, ಅಪ್ಪ ಅಮ್ಮ ದುಡ್ಡು ಆಕೋದ್ ಮಗಾ ಬೆಂಗಳೂರು , ಗೊತ್ತಿಲ್ದೆ ಇರೋ ಊರಲ್ಲಿ ಅವ್ನೇ ಅವ್ನು ಚೆನ್ನಾಗಿರಲಿ ಅಂಥ ,


ನಿಮ್ ಕಣ್ಣಲ್ಲಿ ಅವರ್ ಕಷ್ಟ ಮರಿತವ್ರೇ , ನಿಮ್ ಕಣ್ಣಲ್ಲಿ ಅವರ್ ಭವಿಷ್ಯ ನೋಡ್ತಾವ್ರೆ ,

ಅವರ್ ಟೈಮ್ ಕಡ್ಮೆ ಇದೆ ಅಂಥ ಗೊತ್ತಿದ್ರೂ ನಿಮ್ ಭವಿಷ್ಯ ನೋಡ್ತಾವ್ರೆ ,

ಏನ್ ಬಂದ ಇಟ್ಟೋವ್ನೆ ದೇವ್ರು ಅಮ್ಮ ಮಗಾ , ಅಪ್ಪಾ ಮಗಳು , ಸ್ವಾರ್ಥನೇ ಇಲ್ದೆ ಇರೋ ವಯಸ್ಸಾದ ಜೀವಿಗಳು ಊರಲ್ಲಿ ಕಾಯ್ತವ್ರೆ .

Babe shopping ಮಾಡೋಣ ಅಂಥ ಹೋಡಾಡೋ ನಾವು , costly gift ಕೊಡಿಸಿದ್ರು ಖುಷಿ ಕಾಣಲ್ಲ ಮೋರೆ ಮೇಲೆ ,

ಅವ್ವಗೆ ಒಂದ್ ದಿನ ಚಪ್ಪಲಿ ಕೊಡಿಸಿದ್ರೆ ಅವ್ರ ಮುಖ ಅವರ್ ಕಣ್ಣಲ್ಲಿ ಕಾಣೋ ಸಾರ್ಥಕತೆಯ ಕಣ್ಣೀರು costly ಅನಿಸಿಲ್ಲ.

Frds ಜೊತೆ ಪಾರ್ಟಿ ಮಾಡೋ ನಾವು , ಅಪ್ಪಂಗೆ ಅಪ್ಪಂಗೆ ಒಂದು ಮಸಾಲಾ ದೋಸೆ ಕೊಡ್ಸಿದ್ರೆ ಎಸ್ಟು ಖುಷಿ ಪಡ್ತಾನೆ ,

ಗಂಟೆ ಗಟ್ಲೆ ಹುಡುಗಿ ಅತ್ರ ಮಾತಾಡೋ ನಾವು ಅಕ್ಕಂಗೆ ಕಾಲ್ ಮಾಡಿ , ಹೆಂಗಿದ್ಯ ಅಂದ್ರೆ ಸಾಕು, ತನ್ನ ತವರು ನೆನಿತಾಳೆ ಅಕ್ಕಾ.

ಹಬ್ಬಕ್ಕೆ ಸೀರೆ ಬೇಕು ಅಂಥ ಕೇಳಲ್ಲ ಅವ್ವಾ , ಹಬ್ಬಕ್ಕೆ ಬಟ್ಟೆ ತಗೋ ಮಗಾ ಅಂತಾಳೆ .

ಇಲ್ಲಿಗೆ ಓದೋಕೆ ನಿಲ್ಲಿಸಿಬಿಡಿ, ಮನಸ್ಸಿಗೆ ಬೇಜಾರ್ ಆಗ್ಬೋದು ಅಥವಾ ನೀವ್ ಇನ್ನೂ ದೊಡ್ಡವು ( Maturity) ಆಗಿಲ್ದೆ , ನನ್ನ ಮೇಲೆ ಕೋಪ ಬಂದು ಏನೇನೋ ಕಾಮೆಂಟ್ ಮಾಡ್ಬೋದು , ನನಗೇನೂ ಆಗಲ್ಲ , ನಿಮ್ಮ ಮನಸ್ಥಿತಿ ಹಾಳಾಗೋದುಬೇಡ ಅಂಥ ಅಷ್ಟೇ,

" ಈ ಕಿತ್ತೋಗಿರೋ ಚಪ್ಲಿ , ಈ ಹಳೇ ಸೈಕಲ್ ಇಟ್ಟುಕೊಂಡು ಅವಳಿಂದ ಹತ್ತು ವರ್ಷ ಅಲ್ಲ, 20 ವರ್ಷ ಓಡಾಡಿದ್ರು ನಿಂಗ್ ಸಿಗಲ್ಲ . ಲೈಫಲ್ಲಿ ಮೇಲೆ ಬಾ ಸಂಪಾದ್ನೆ ಮಾಡು ಒಳ್ಳೆ ಸಾಧನೆ ಮಾಡು ಇಂಥವರು ನಿಂಗೆ ನೂರಲ್ಲ ಸಾವಿರ ಜನ ಸಿಕ್ತಾರೆ .

ನೆನಪಾಯ್ತ ಉಪ್ಪಿ ಡೈಲಾಗ್ , ಬೈಕೊಂಡ್ರೆ ಬೈಕೊ NO PROBLEM ,

ಕಿತ್ತೋಗಿರೋ ( ಪದ ಬಳಕೆ ಮಾಡಬಾರದು ಮನಸ್ಸಿಗೆ ಅಂಟಲ್ಲ ಮಾಡ್ಲಿಲ್ಲ ಅಂದ್ರೆ )
ಅರ್ಧಂಬರ್ಧ class , ಅರ್ಧಂಬರ್ಧ ಬುಕ್ಸ್ , ಓದಿ.

Success rate 0.1% ಇರೋ Competitive exams ಬರದು life settle ಮಾಡ್ಕೋತ್ಯಾ ?

Think ಮಾಡು , ಸತ್ಯಹೇಳ್ತೀನಿ ಯೋಚ್ನೆ ಮಾಡು ,

Week Mentorship ಅಂಥ ಬರಿಯೋ ಜಾಗದಲ್ಲಿ, Weak mentorship ಬರಿಯೋ ಮಹಾನುಭಾವ book ಬರೆದು publish ಮಾಡ್ಸಿ YouTube ಅಲ್ಲಿ ಬೆಳಿಗ್ಗೆ ಬಂದು motivation ಮಾಡ್ತಾನೆ.

Facilities spelling ಬರೆಯೋಕೆ ಬರೆದೇ ಇರುವವನು famous mentor and educator ,

ಒಂದು subject ಸಂಪೂರ್ಣ ಅಲ್ಲ ಅರ್ಧ ಜ್ಞಾನ ಇಲ್ದೆ ಇರೋನು 5 book publish ಮಾಡುವ್ನೆ ,

ಅವಸರದಲ್ಲಿ spelling mistake ಆಗುತ್ತೆ Sir , ನಂದೂ ಆಗಿದೆ ಆದರೆ ನಾನು ಬಹಳಷ್ಟು spelling mistake ನೋಡಿ , ಆ ವ್ಯಕ್ತಿಯ ಬಗ್ಗೆ ಮಾಹಿತಿ ನೋಡಿ ಹೇಳ್ತಿರೋದು.

ಓದಿದ್ರೆ top ಆಗಿ ಓದು, knowledge ಬೆಳಿಸ್ಕೊ,
ಬೇರೆ ಬೇರೆ Skill development ಮಾಡ್ಕೋ , ಮಾತನಾಡುವುದು , ಬರೆಯುವುದು , Analysis ಮಾಡುವುದು , Ai ಬಳಕೆ , ಪುಸ್ತಕ ಓದುವುದು ಎಲ್ಲವೂ ಇರಲಿ.

ಪರೀಕ್ಷೆಗೆ ಎಷ್ಟು ಬೇಕೋ ಅಷ್ಟೇ ಎನ್ನುವ ಮನಸ್ಥಿತಿ ಬಿಡು.

ಈ field ಅಲ್ಲಿ ನನ್ನ ಬಳಿ ಇರುವಷ್ಟು ಅವ್ಯವಹಾರದ ದಾಖಲೆ ಯಾರ ಬಳಿಯಿಲ್ಲ , ವಿಡಿಯೋ , ಆಡಿಯೋ , screenshot , photos , ಎಲ್ಲವೂ ಇದೆ.


ಈ field ಅಲ್ಲಿ ನಿಮ್ಮನ್ನು ಉದ್ಧಾರ ಮಾಡುತ್ತೇನೆ ಎನ್ನುತ್ತಾ , ತಾವು ಉದ್ಧಾರ ಆಗುವವರೇ ಜಾಸ್ತಿ. ಅನೇಕ ಸಾಕ್ಷಿಗಳಿವೆ.

ಅವರನ್ನು ಬಯಲಿಗೆ ಎಳೆಯುವುದು ನನ್ನ ಪ್ರಯತ್ನವಲ್ಲ , ಅಮಾಯಕ ಯುವಕರು ಸ್ಪರ್ಧಾತ್ಮಕ ಪರೀಕ್ಷೆ ಎನ್ನುವ ಸುಂದರ ಕನಸಿಗೆ ಬಲಿಯಾಗುತ್ತಿದ್ದಾರೆ , ಅವರ ಭವಿಷ್ಯ ಯೋಚಿಸುವ ವಿಷಯ .


ಇಷ್ಟು ದಿನ ಅತೀ ಕಡಿಮೆ ಬೆಲೆಗೆ ತರಗತಿ ಕೊಡುತ್ತಿದ್ದೆ , ನನ್ನ ಬಾಕಿ ಇರುವ ಎಲ್ಲಾ subject , coaching ಮುಗಿಸಿ. ಬೇರೆಯದ್ದೇ ಯೋಚನೆಯಿದೆ.

ನನ್ನ ತರಗತಿಗೂ ಸುಮ್ಮನೇ ಸೇರಬೇಡ.

ಒಂದು ನೆನಪಿಟ್ಟುಕೊ ಕಲಿಯುಗ ನಿನ್ನ ಭವಿಷ್ಯ , ನಿನ್ನ ಜೀವನ ಯಾರು ನೋಡುವುದಿಲ್ಲ , ನೀನು ಸತ್ತರೂ ನಿನ್ನ ಸಮಾಧಿ ಮೇಲೆ ಬೇರೆಯವರು ಜೀವನ ಕಟ್ಟಿಕೊಳ್ಳುತ್ತಾರೆ.

ಓದಬೇಡ ಎಂದು ಹೇಳುತ್ತಿಲ್ಲ , ಓದಿದರೆ ಸಂಪೂರ್ಣ ಓದು ಅಥವಾ ಬೇರೆ ಕ್ಷೇತ ನೋಡಿಕೊ , ಪರೀಕ್ಷೆಗೆ ಎಷ್ಟು ಬೇಕೋ ಅಷ್ಟು ನಡೆಯುವುದಿಲ್ಲ .

ತುಂಬಾ ಆಳವಾಗಿ ಯೋಚಿಸಿ , ದೊಡ್ಡವನು ಆಗಿಲ್ಲ ಎಂದರೆ ನಿನ್ನ FRUSTRATION ನನ್ನ ಕಾಮೆಂಟ್ section ಅಲ್ಲಿ ತೋರಿಸು.

Trap ಅಲ್ಲಿ ಸಿಲುಕಿಕೊಂಡಿರುವ , ಮತ್ತು ಎಲ್ಲಾ ಗೊತ್ತಿದ್ದು , ಏನು ಗೊತ್ತಿಲ್ಲದಂತೆ ಸುಮ್ಮನಿರುವ so called educator , youtubers ಎಲ್ಲರಿಗೂ ನನ್ನ ನಮಸ್ಕಾರ.

( ಮನಸಾಕ್ಷಿ ಕೇಳಿಕೊ , ಕರ್ಮ ಯಾವತ್ತೂ ಬಿಡುವುದಿಲ್ಲ , ಅತೀ ಶೀಘ್ರದಲ್ಲಿ ನಿನ್ನ ಅಂತ್ಯ )
❤49🙏9🔥8💯6🥰1👌1
❤️ 80s Trend 📈 ಮಾಡೋಣ ಅಂತಿದ್ದೆ , ಅಷ್ಟರಲ್ಲಿ thank you DR. RAJKUMAR Academy. ❤️

INDIAN Economy Expert ಅದ್ಯಾಕೆ ಅಂಗೆ ಹೇಳಿದ್ದಾರೆ , ಅವರನ್ನೇ ಕೇಳ್ಬೇಕು.
❤31🔥7🙏2
KAS | VAO | COMMUNICATION | PSI | ESI | subject wise course | Current Affairs course etc.

PREM'S CLASSES App :
https://play.google.com/store/apps/details?id=co.alicia.ksglp

*For iPhone user** :
https://apps.apple.com/in/app/myinstitute/id1472483563
org code : ehgkoy
*For Your Laptop* 💻 and
*Desktop* :
https://web.classplusapp.com
Org code: ehgkoy

DEMO CLASSES Link :
https://t.me/Premsclasses/3855
❤4🔥1
ನೋಡಬೇಡಿ |

ಒಮ್ಮೆ ನೋಡಿದ ಮೇಲೆ “Prem Sir, ಇದು ಯಾಕೆ ತೋರಿಸಿದ್ರಿ?” ಅಂತ ಬೈಬೇಡಿ! 🤣❤️. ಇಂದು ಸಂಜೆ 5:55 ಗೆ PREM YAANA ಯೂಟ್ಯೂಬ್ ಚಾನಲ್ ಅಲ್ಲಿ.
❤14🔥1🙏1
PREM'S CLASSES OFFICIAL PAGE'S FALLOW ಮಾಡಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ .

INSTAGRAM : Instagram :
https://www.instagram.com/premsclasses?stkn=MWRiczJ6ZTM2ZGhrZA==

FACEBOOK :
https://www.facebook.com/share/1BA31Bu31E/

TELIGRAM:
https://t.me/Premsclasses

Youtube:
https://youtube.com/@premyaana-ipsaspirant?si=PpiTnDu-oyR7Suyj
❤2🔥1
ಕಳೆದ ಹಲವು ದಿನಗಳಿಂದ ಅನೇಕ ವಿದ್ಯಾರ್ಥಿಗಳು ಮುಂಬರುವ FDA SDA GROUP C - MENTORSHIP , CLASSES , TEST SERIES , Time TABLE , ಕೇಳುತ್ತಿದ್ದೀರಿ.

ಅತೀ ಶೀಘ್ರದಲ್ಲಿ ಇದೇ ವಾರದಲ್ಲಿ ಹೊಸ ಬ್ಯಾಚ್ MENTORSHIP ಶುರುವಾಗುತ್ತಿದೆ . KAS CURRENT AFFAIRS Content ಅಲ್ಲಿ Busy ಆಗಿರುವ ಕಾರಣ ಮತ್ತು ಗಂಟಲು ನೋವು , 3 ದಿನಗಳು ತಡವಾಗುತ್ತದೆ ದಯವಿಟ್ಟು ಸಹಕರಿಸಿ .
❤10🔥3🥰1
ಖಂಡಿತಾ , COMPLETE COURSE ಉಚಿತವಾಗಿ ಕೊಡುತ್ತೇವೆ.

CLASS 01 :
https://youtu.be/5v7Oz75YFEE?si=_2qSZlZumw7oIHpa

CLASS 02 :
https://youtu.be/EjuCvIQUcmo?si=O7UOpENNYEt73xyJ

LIVE TEST :
https://youtu.be/WvmP-k2mRbA?si=E3f62Fu_mksPIyGB

CLASS 03 :
https://youtu.be/1Kzq7O6mAS4?si=FVFTVGD12-KL4dyc

CLASS 04 :
https://youtu.be/vYCcO2jigOg?si=rOUA7IiqCiIMigku

CLASS 05 : 22/09/2026 ಬೆಳಿಗ್ಗೆ 9:09

CLASS 06 : 23/09/2026

ಮುಂದುವರಿಯುತ್ತವೆ.
ನಿಮ್ಮೆಲ್ಲರ ಪ್ರೀತಿಗೆ, ಗೌರವಕ್ಕೆ ನಾನು ಯಾವತ್ತೂ ಋಣಿ , ಪ್ರತೀದಿನ ಬೆಳಿಗ್ಗೆ 9:09 ಗೆ ತರಗತಿ upload ಆಗುತ್ತದೆ.

ಲಕ್ಷಾಂತರ ರೂಪಾಯಿ ಖರ್ಚು ಮಾಡಿ , ಶ್ರಮ ಹಾಕಿ ತರಗತಿ ಮಾಡಿದ್ದೇವೆ , ಇದಕ್ಕೆ ನಿಮ್ಮಿಂದ ಒಂದು ಪ್ರತಿಫಲ ನಿರೀಕ್ಷಿಸುತ್ತೇವೆ.
❤9🔥2
ಯಾವತ್ತೂ Subscribe ಮಾಡಿಕೊಳ್ಳಿ ಎಂದು ಹೇಳಿಲ್ಲ , ನಿಮಗೆ ತರಗತಿ ಇಷ್ಟವಾದರೆ ಕೆಳಗಿನ PREMS CLASSES OFFICAL FACEBOOK, INSTAGRAM , TELIGRAM YOUTUBE CHANNEL SUBSCRIBE ಮಾಡಿ.
PREM'S CLASSES OFFICIAL PAGE'S FALLOW ಮಾಡಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ .

INSTAGRAM : Instagram :
https://www.instagram.com/premsclasses?stkn=MWRiczJ6ZTM2ZGhrZA==

FACEBOOK :
https://www.facebook.com/share/1BA31Bu31E/

TELIGRAM:
https://t.me/Premsclasses

Youtube:
https://youtube.com/@premyaana-ipsaspirant?si=PpiTnDu-oyR7Suyj

PREM'S CLASSES App :
https://play.google.com/store/apps/details?id=co.alicia.ksglp

*For iPhone user** :
https://apps.apple.com/in/app/myinstitute/id1472483563
org code : ehgkoy

*For Your Laptop*
❤6🔥1