PREM'S CLASSE'S (UPSC/KAS/PDO/PSI/GROUP -C)
8.62K subscribers
1.33K photos
77 videos
494 files
795 links
KAS Mentorship Program
ಉಚಿತ KAS ಮಾರ್ಗದರ್ಶನದ ಜೊತೆಗೆ
ಬಿರಿಯಾನಿ ದರದಲ್ಲಿ KPSC ತರಗತಿಗಳು ಲಭ್ಯ. (JUST 499) .
I PROMISE I will make these subjects very INTERESTING . ಎಕನಾಮಿಯ (Economy) ಗಂಧಗಾಳಿ ಗೊತ್ತಿಲ್ಲದವರಿಗೂ, ಎಕನಾಮಿಯ ಸುಗಂಧ ಬೀರುವಂತೆ ಮಾಡುತ್ತೇನೆ .
Download Telegram
2019 ರ ನಂತರ ಅತೀ ಶೀಘ್ರದಲ್ಲಿ ದೊಡ್ಡ ಮಟ್ಟದ ನೇಮಕಾತಿ .
8🔥1🥰1
10,000+ Students Special

ಬೆಳಿಗ್ಗೆ 9:09 ಗೆ ನಿಮ್ಮ ಮುಂದೆ .
Prem yaana IPS ASPIRANT youtube channel ಅಲ್ಲಿ.
14🔥1
ಅದ್ಯಾವ ಸೌಭಾಗ್ಯಕ್ಕೆ ಇಸ್ಟೊಂದು ಜನ wish ಮಾಡ್ತಿರೋ ? , ಅದ್ ನಿಮ್ಗೆ ನೀವ್ ಕೇಳ್ಕಿಳಿ.

ಎಲ್ಲೂ ಬಿಟ್ಟಿಲ್ವಲ್ಲಯ್ಯ instagram , teligram , youtube , phone number , groups , mentorship , Prems classes app , ಎಲ್ಲಾ ಕಡೆ ಬಂದು ಬಂದು ಏನೇನೋ ಹೇಳಿದಿರಾ,

ಏನ್ ಮಾರಾಯ , ಏನೋ ಅಷ್ಟೋ ಇಷ್ಟೋ ಪಾಠ ಹೇಳ್ಕೊಟ್ಟಿದ್ಕೆ ಇಸ್ಟೊಂದ್ ಪ್ರೀತಿ ಕೊಟ್ರೆ ಹಿಂಗೆ ?

ನೋಡ್ ನೋಡ್ತಾ 10,000 + Students PREM'S CLASSES ಅಲ್ಲಿ ಆಗೋದ್ರಲ್ಲ ,

ಬ್ಯಾಕ್ಟೀರಿಯಾ ಬೆಳಕೊಂಡಂಗೆ young age ಅಲ್ಲಿ ಏoಗೆಂಗೋ ಆಡೋ Prem ನ PREM'S CLASSES ಗೆ ವಿದ್ಯಾರ್ಥಿಗಳ ಸಂಖ್ಯೆ ಬೆಳಕೊಂಡದೈತೆ.

ಏನ್ ಗೊತ್ತಾ ಮಾರಾಯ್ರೆ ಬೇಜಾರು ಅಂದ್ರೆ Reply ಕೊಡೋಕೆ ಆಗಿಲ್ಲ, night 9 ಇಂದ ಕೂತ್ಕೊಂಡ್ರೆ ಈವಾಗ ಮದ್ಯ ರಾತ್ರಿ 3:30 ಇನ್ನೂ 10% ಆಗಿದೆ ಅಷ್ಟೇ .

ಬೈಕೊಬೇಡ್ರಪ್ಪೋ ಸಾಧ್ಯವಾದಷ್ಟು Reply ಮಾಡ್ತೀನಿ. Reply ಸಿಗದೇ ಇದ್ರೆ ನಿಮ್ಮ ಮನಸ್ಸಿಗೆ ನನ್ನ ಮನಸ್ಸು ಮಾತಾಡುತ್ತೆ ಮುಂದೆ.
Soul connection ಸಿಗುತ್ತೆ ತಲೆ ಕೆಡುಸ್ಕೊಬೇಡಿ.

But Thank you soo much Guys ❤️❤️❤️.

ನನಗಿಂತ ದೊಡ್ಡವರು ನನ್ನ ತರಗತಿಯಲ್ಲಿ ಇದ್ದೀರಾ , ತಮ್ಮ ಅಂದ್ಕೊಳಿ .

ಎಲ್ಲವೂ ಸಾಧ್ಯವಾಗಿದ್ದು ನಿಮ್ಮಿಂದ , ನನ್ನ ಹಿಂದೆ ಇರುವ ಕುಟುಂಬ , ಸ್ನೇಹಿತರಿಂದ.

ಯಾವಾಗಲೂ ಕೃತಜ್ಞತಾ ಭಾವನೆ ಇರಬೇಕು ಇರತ್ತೆ.


ಎಲ್ಲರಿಗೂ ಒಳಿತಾಗಲಿ.

ತಲೆ ಕೆಟ್ಟಾಗ ಏನೇನೋ ಹೇಳ್ತೀನಿ , ಬರೀತೀನಿ, ಹೊಟ್ಟೆಗೆ ಹಾಕಳಿ , ತಲೆಗೆ ಅಕೊಂಡ್ರೆ ಬೈಕೊತೀರ ನಿಮಗೆ ಅದು ಮಾರಕ.

Thank You ❤️❤️❤️
24🔥5
🌟 BEST WISHES FROM PREMS CLASSES 🌟

PREMS Classes extends its heartfelt wishes and best regards to all the aspirants appearing for the PC (CAR & DAR) Examination.

Your dedication, hard work, and consistent preparation have brought you this far. Now, stay calm, stay confident, and give your best performance in the examination.

💐 Wishing each and every aspirant great success and a bright future ahead!

Believe in yourself. Trust your preparation. Make it count!

— PREMS CLASSES
👍54
🇦🇪❤️ HABIBI… PREM’S CLASSES HAS REACHED DUBAI! 🔥

ಕರ್ನಾಟಕದ ಮಣ್ಣಿನಿಂದ… 🇮🇳
ದುಬೈಯ ಹೃದಯದವರೆಗೆ! 🇦🇪

ಒಂದು ಕಾಲದಲ್ಲಿ ನಮ್ಮ ಕ್ಲಾಸ್‌ರೂಮ್‌ಗಳಲ್ಲಿ ಕುಳಿತು ಕನಸು ಕಂಡವರು…
ಇಂದು Dubaiನಲ್ಲಿ PREM’S CLASSES ಜೊತೆ ತಮ್ಮ ಕನಸಿನ ಪ್ರಯಾಣ ಮುಂದುವರಿಸುತ್ತಿದ್ದಾರೆ. 📚🎯

🌍 Place changes.
Dreams don’t.
Preparation doesn’t stop. ❤️‍🔥

ದುಬೈನಲ್ಲಿ ಇರುವ ನಮ್ಮ ಎಲ್ಲಾ ವಿದ್ಯಾರ್ಥಿಗಳಿಗೆ
PREM’S CLASSES ಕುಟುಂಬದ ಪ್ರೀತಿಯ ಸ್ವಾಗತ! 🤗❤️

Wherever you are in the world,
PREM’S CLASSES is with you. 🌍📚

🇮🇳 Karnataka → 🇦🇪 Dubai
The Journey Continues… 🚀

#PremsClasses #Dubai #DubaiStudents #Habibi #KarnatakaToDubai #PremsClassesFamily #KAS #KPSC #UPSC #CompetitiveExams #DreamToReality
11🔥2🙏2
ವಿದ್ಯಾರ್ಥಿಗಳಿಗೊಂದು ಭಾವುಕ (ಬದುಕುವ) ಪತ್ರ.

ನೀವ್ ಸರ್ಕಾರಿ ಕೆಲ್ಸ ತಗೋಬೇಕು ಅಂಥ ಅನ್ಕೊಂಡಿರೋದು ಊರಲ್ಲಿ , ಬಿಸಿಲಲ್ಲಿ ಬೆವರು ಹನಿಯಲ್ಲಿ , ಬಿಸಿಲಲ್ಲಿ ಬೆಂದು ಹೋಗಿರುವ ಅಮ್ಮಾ , ಅಪ್ಪಾ ಖುಷಿ ಆಗ್ತಾರೆ ಅಂಥ ,

ಅಕ್ಕ ತಂಗಿ ನಾ ಒಳ್ಳೆ ಮನೆಗೆ ಕೊಟ್ಟು ಮದ್ವೆ ಮಾಡೋಣ ಅಂಥ ,

ಕುಲಕ್ಕೆ ಹಂಟಿದ ಬಡತನ ಅನ್ನೋದು ಸ್ವಲ್ಪ ಆದ್ರೂ ಕಡ್ಮೆ ಮಾಡೋಣ ಅಂಥ ,

ಜಾಸ್ತಿ ಆಗ್ದೇ ಇದ್ರೂ , ಮಗ ಬೆಂಗಳೂರು ಗೆ ಹೊಂಟವನೇ ಸ್ವಲ್ಪ ದುಡ್ಡು ಕೊಡಿ , ಕೂಲಿ ಬಂದು ತಿರುಸ್ತೀನಿ ಅಂಥ ಅಮ್ಮ ಅಪ್ಪ ಬೇರೆವ್ರ್ ಮನೆ ಬಾಗಿಲಿಗೆ ನಿoತ್ಕೊಲೋದ್ ತಪ್ಪುಸ್ ಬೇಕ್ ಅಂಥ ,

ಅವರ ಖುಷಿ ಆಗಿರ್ಲಿ ಅಂಥ ದೂರದ ಊರು ಬೆಂಗಳೂರು, ಧಾರವಾಡ ಅಂಥ ಬಂದು ಅವ್ರ ಇವ್ರು ಅತ್ರ ಅನ್ನಿಸಿಕೊಂಡು , ನಿಮ್ಮ ಖುಷಿ ತ್ಯಾಗ ಮಾಡಿ ಅಮ್ಮ ಅಪ್ಪ ಖುಷಿ ಪಡ್ತಾರೆ ಅಂಥಾ ,

ಊರಲ್ಲಿ ಅವ್ರ ಇವ್ರು ಹತ್ರ ಅನ್ನಿಸ್ಕೊಂಡ್ ಕೆಲ್ಸ ಮಾಡಿ, ಅಪ್ಪ ಅಮ್ಮ ದುಡ್ಡು ಆಕೋದ್ ಮಗಾ ಬೆಂಗಳೂರು , ಗೊತ್ತಿಲ್ದೆ ಇರೋ ಊರಲ್ಲಿ ಅವ್ನೇ ಅವ್ನು ಚೆನ್ನಾಗಿರಲಿ ಅಂಥ ,


ನಿಮ್ ಕಣ್ಣಲ್ಲಿ ಅವರ್ ಕಷ್ಟ ಮರಿತವ್ರೇ , ನಿಮ್ ಕಣ್ಣಲ್ಲಿ ಅವರ್ ಭವಿಷ್ಯ ನೋಡ್ತಾವ್ರೆ ,

ಅವರ್ ಟೈಮ್ ಕಡ್ಮೆ ಇದೆ ಅಂಥ ಗೊತ್ತಿದ್ರೂ ನಿಮ್ ಭವಿಷ್ಯ ನೋಡ್ತಾವ್ರೆ ,

ಏನ್ ಬಂದ ಇಟ್ಟೋವ್ನೆ ದೇವ್ರು ಅಮ್ಮ ಮಗಾ , ಅಪ್ಪಾ ಮಗಳು , ಸ್ವಾರ್ಥನೇ ಇಲ್ದೆ ಇರೋ ವಯಸ್ಸಾದ ಜೀವಿಗಳು ಊರಲ್ಲಿ ಕಾಯ್ತವ್ರೆ .

Babe shopping ಮಾಡೋಣ ಅಂಥ ಹೋಡಾಡೋ ನಾವು , costly gift ಕೊಡಿಸಿದ್ರು ಖುಷಿ ಕಾಣಲ್ಲ ಮೋರೆ ಮೇಲೆ ,

ಅವ್ವಗೆ ಒಂದ್ ದಿನ ಚಪ್ಪಲಿ ಕೊಡಿಸಿದ್ರೆ ಅವ್ರ ಮುಖ ಅವರ್ ಕಣ್ಣಲ್ಲಿ ಕಾಣೋ ಸಾರ್ಥಕತೆಯ ಕಣ್ಣೀರು costly ಅನಿಸಿಲ್ಲ.

Frds ಜೊತೆ ಪಾರ್ಟಿ ಮಾಡೋ ನಾವು , ಅಪ್ಪಂಗೆ ಅಪ್ಪಂಗೆ ಒಂದು ಮಸಾಲಾ ದೋಸೆ ಕೊಡ್ಸಿದ್ರೆ ಎಸ್ಟು ಖುಷಿ ಪಡ್ತಾನೆ ,

ಗಂಟೆ ಗಟ್ಲೆ ಹುಡುಗಿ ಅತ್ರ ಮಾತಾಡೋ ನಾವು ಅಕ್ಕಂಗೆ ಕಾಲ್ ಮಾಡಿ , ಹೆಂಗಿದ್ಯ ಅಂದ್ರೆ ಸಾಕು, ತನ್ನ ತವರು ನೆನಿತಾಳೆ ಅಕ್ಕಾ.

ಹಬ್ಬಕ್ಕೆ ಸೀರೆ ಬೇಕು ಅಂಥ ಕೇಳಲ್ಲ ಅವ್ವಾ , ಹಬ್ಬಕ್ಕೆ ಬಟ್ಟೆ ತಗೋ ಮಗಾ ಅಂತಾಳೆ .

ಇಲ್ಲಿಗೆ ಓದೋಕೆ ನಿಲ್ಲಿಸಿಬಿಡಿ, ಮನಸ್ಸಿಗೆ ಬೇಜಾರ್ ಆಗ್ಬೋದು ಅಥವಾ ನೀವ್ ಇನ್ನೂ ದೊಡ್ಡವು ( Maturity) ಆಗಿಲ್ದೆ , ನನ್ನ ಮೇಲೆ ಕೋಪ ಬಂದು ಏನೇನೋ ಕಾಮೆಂಟ್ ಮಾಡ್ಬೋದು , ನನಗೇನೂ ಆಗಲ್ಲ , ನಿಮ್ಮ ಮನಸ್ಥಿತಿ ಹಾಳಾಗೋದುಬೇಡ ಅಂಥ ಅಷ್ಟೇ,

" ಈ ಕಿತ್ತೋಗಿರೋ ಚಪ್ಲಿ , ಈ ಹಳೇ ಸೈಕಲ್ ಇಟ್ಟುಕೊಂಡು ಅವಳಿಂದ ಹತ್ತು ವರ್ಷ ಅಲ್ಲ, 20 ವರ್ಷ ಓಡಾಡಿದ್ರು ನಿಂಗ್ ಸಿಗಲ್ಲ . ಲೈಫಲ್ಲಿ ಮೇಲೆ ಬಾ ಸಂಪಾದ್ನೆ ಮಾಡು ಒಳ್ಳೆ ಸಾಧನೆ ಮಾಡು ಇಂಥವರು ನಿಂಗೆ ನೂರಲ್ಲ ಸಾವಿರ ಜನ ಸಿಕ್ತಾರೆ .

ನೆನಪಾಯ್ತ ಉಪ್ಪಿ ಡೈಲಾಗ್ , ಬೈಕೊಂಡ್ರೆ ಬೈಕೊ NO PROBLEM ,

ಕಿತ್ತೋಗಿರೋ ( ಪದ ಬಳಕೆ ಮಾಡಬಾರದು ಮನಸ್ಸಿಗೆ ಅಂಟಲ್ಲ ಮಾಡ್ಲಿಲ್ಲ ಅಂದ್ರೆ )
ಅರ್ಧಂಬರ್ಧ class , ಅರ್ಧಂಬರ್ಧ ಬುಕ್ಸ್ , ಓದಿ.

Success rate 0.1% ಇರೋ Competitive exams ಬರದು life settle ಮಾಡ್ಕೋತ್ಯಾ ?

Think ಮಾಡು , ಸತ್ಯಹೇಳ್ತೀನಿ ಯೋಚ್ನೆ ಮಾಡು ,

Week Mentorship ಅಂಥ ಬರಿಯೋ ಜಾಗದಲ್ಲಿ, Weak mentorship ಬರಿಯೋ ಮಹಾನುಭಾವ book ಬರೆದು publish ಮಾಡ್ಸಿ YouTube ಅಲ್ಲಿ ಬೆಳಿಗ್ಗೆ ಬಂದು motivation ಮಾಡ್ತಾನೆ.

Facilities spelling ಬರೆಯೋಕೆ ಬರೆದೇ ಇರುವವನು famous mentor and educator ,

ಒಂದು subject ಸಂಪೂರ್ಣ ಅಲ್ಲ ಅರ್ಧ ಜ್ಞಾನ ಇಲ್ದೆ ಇರೋನು 5 book publish ಮಾಡುವ್ನೆ ,

ಅವಸರದಲ್ಲಿ spelling mistake ಆಗುತ್ತೆ Sir , ನಂದೂ ಆಗಿದೆ ಆದರೆ ನಾನು ಬಹಳಷ್ಟು spelling mistake ನೋಡಿ , ಆ ವ್ಯಕ್ತಿಯ ಬಗ್ಗೆ ಮಾಹಿತಿ ನೋಡಿ ಹೇಳ್ತಿರೋದು.

ಓದಿದ್ರೆ top ಆಗಿ ಓದು, knowledge ಬೆಳಿಸ್ಕೊ,
ಬೇರೆ ಬೇರೆ Skill development ಮಾಡ್ಕೋ , ಮಾತನಾಡುವುದು , ಬರೆಯುವುದು , Analysis ಮಾಡುವುದು , Ai ಬಳಕೆ , ಪುಸ್ತಕ ಓದುವುದು ಎಲ್ಲವೂ ಇರಲಿ.

ಪರೀಕ್ಷೆಗೆ ಎಷ್ಟು ಬೇಕೋ ಅಷ್ಟೇ ಎನ್ನುವ ಮನಸ್ಥಿತಿ ಬಿಡು.

ಈ field ಅಲ್ಲಿ ನನ್ನ ಬಳಿ ಇರುವಷ್ಟು ಅವ್ಯವಹಾರದ ದಾಖಲೆ ಯಾರ ಬಳಿಯಿಲ್ಲ , ವಿಡಿಯೋ , ಆಡಿಯೋ , screenshot , photos , ಎಲ್ಲವೂ ಇದೆ.


ಈ field ಅಲ್ಲಿ ನಿಮ್ಮನ್ನು ಉದ್ಧಾರ ಮಾಡುತ್ತೇನೆ ಎನ್ನುತ್ತಾ , ತಾವು ಉದ್ಧಾರ ಆಗುವವರೇ ಜಾಸ್ತಿ. ಅನೇಕ ಸಾಕ್ಷಿಗಳಿವೆ.

ಅವರನ್ನು ಬಯಲಿಗೆ ಎಳೆಯುವುದು ನನ್ನ ಪ್ರಯತ್ನವಲ್ಲ , ಅಮಾಯಕ ಯುವಕರು ಸ್ಪರ್ಧಾತ್ಮಕ ಪರೀಕ್ಷೆ ಎನ್ನುವ ಸುಂದರ ಕನಸಿಗೆ ಬಲಿಯಾಗುತ್ತಿದ್ದಾರೆ , ಅವರ ಭವಿಷ್ಯ ಯೋಚಿಸುವ ವಿಷಯ .


ಇಷ್ಟು ದಿನ ಅತೀ ಕಡಿಮೆ ಬೆಲೆಗೆ ತರಗತಿ ಕೊಡುತ್ತಿದ್ದೆ , ನನ್ನ ಬಾಕಿ ಇರುವ ಎಲ್ಲಾ subject , coaching ಮುಗಿಸಿ. ಬೇರೆಯದ್ದೇ ಯೋಚನೆಯಿದೆ.

ನನ್ನ ತರಗತಿಗೂ ಸುಮ್ಮನೇ ಸೇರಬೇಡ.

ಒಂದು ನೆನಪಿಟ್ಟುಕೊ ಕಲಿಯುಗ ನಿನ್ನ ಭವಿಷ್ಯ , ನಿನ್ನ ಜೀವನ ಯಾರು ನೋಡುವುದಿಲ್ಲ , ನೀನು ಸತ್ತರೂ ನಿನ್ನ ಸಮಾಧಿ ಮೇಲೆ ಬೇರೆಯವರು ಜೀವನ ಕಟ್ಟಿಕೊಳ್ಳುತ್ತಾರೆ.

ಓದಬೇಡ ಎಂದು ಹೇಳುತ್ತಿಲ್ಲ , ಓದಿದರೆ ಸಂಪೂರ್ಣ ಓದು ಅಥವಾ ಬೇರೆ ಕ್ಷೇತ ನೋಡಿಕೊ , ಪರೀಕ್ಷೆಗೆ ಎಷ್ಟು ಬೇಕೋ ಅಷ್ಟು ನಡೆಯುವುದಿಲ್ಲ .

ತುಂಬಾ ಆಳವಾಗಿ ಯೋಚಿಸಿ , ದೊಡ್ಡವನು ಆಗಿಲ್ಲ ಎಂದರೆ ನಿನ್ನ FRUSTRATION ನನ್ನ ಕಾಮೆಂಟ್ section ಅಲ್ಲಿ ತೋರಿಸು.

Trap ಅಲ್ಲಿ ಸಿಲುಕಿಕೊಂಡಿರುವ , ಮತ್ತು ಎಲ್ಲಾ ಗೊತ್ತಿದ್ದು , ಏನು ಗೊತ್ತಿಲ್ಲದಂತೆ ಸುಮ್ಮನಿರುವ so called educator , youtubers ಎಲ್ಲರಿಗೂ ನನ್ನ ನಮಸ್ಕಾರ.

( ಮನಸಾಕ್ಷಿ ಕೇಳಿಕೊ , ಕರ್ಮ ಯಾವತ್ತೂ ಬಿಡುವುದಿಲ್ಲ , ಅತೀ ಶೀಘ್ರದಲ್ಲಿ ನಿನ್ನ ಅಂತ್ಯ )
44🔥8🙏8💯6🥰1👌1