Vacant Post filling up reg-18-07-2026.pdf
1.3 MB
10 ದಿನಗಳ ಒಳಗೆ ಎಲ್ಲಾ ಇಲಾಖೆಗಳು ಆರ್ಥಿಕ ಇಲಾಖೆ ಅನುಮತಿ ನೀಡಿರುವ ಹುದ್ದೆಗಳ ಭರ್ತಿಗೆ kea ಮತ್ತು kpsc ಗೆ ಪ್ರಸ್ತಾವನೆ ಸಲ್ಲಿಸುವಂತೆ ಮಾನ್ಯ ಮುಖ್ಯಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಅವರಿಂದ ಅಧಿಕೃತ ಆದೇಶ.
ಇಷ್ಟೊಂದು ಆದ್ಯತೆ ನೀಡಿ ಇಷ್ಟು ವೇಗವಾಗಿ ಮತ್ತು ಅನೇಕ ಅಧಿಸೂಚನೆಗಳು ಆಗ್ತಾ ಇರೋದು ರಾಜ್ಯದ ನೇಮಕಾತಿ ಇತಿಹಾಸದಲ್ಲಿ ಇದೆ ಮೊದಲು.
ಇಷ್ಟೊಂದು ಆದ್ಯತೆ ನೀಡಿ ಇಷ್ಟು ವೇಗವಾಗಿ ಮತ್ತು ಅನೇಕ ಅಧಿಸೂಚನೆಗಳು ಆಗ್ತಾ ಇರೋದು ರಾಜ್ಯದ ನೇಮಕಾತಿ ಇತಿಹಾಸದಲ್ಲಿ ಇದೆ ಮೊದಲು.
❤11🔥8👍3
PREM'S CLASSE'S (UPSC/KAS/PDO/PSI/GROUP -C)
https://www.youtube.com/live/QmNXDMn6J9Q?si=I74UpXLk7vC6n2PP
ಇಂದು ಸಂಜೆ 6 ಗಂಟೆಗೆ LIVE SESSION ಇರುತ್ತದೆ.
PREM'S CLASSES App :
https://play.google.com/store/apps/details?id=co.alicia.ksglp
*For iPhone user** :
https://apps.apple.com/in/app/myinstitute/id1472483563
org code : ehgkoy
*For Your Laptop* 💻 and
*Desktop* : https://web.classplusapp.com
Org code: ehgkoy
DEMO CLASSES Link : https://t.me/Premsclasses/3855

❤3🔥1
🎯 ಕೊನೆಯ ಹಂತದ REVISION ಗಾಗಿ SUBJECT WISE IMPORTANT THEMES
PREM'S CLASSES | FINAL REVISION SERIES
📌 SUBJECT-WISE IMPORTANT THEMES
1️⃣ KARNATAKA GEOGRAPHY :
https://youtu.be/GBjJSeVaJqE?si=ccVj6Fnf3GYvr6DC
2️⃣ KARNATAKA HISTORY :
https://youtu.be/5P_MX-dx5vA?si=P4aqOsshOftJr_6y
3️⃣ INDIAN CONSTITUTION :
https://youtu.be/gHi8ZV3q3sY?si=MAivgNTCzf2p3uAy
4️⃣ MODERN INDIAN HISTORY :
https://youtu.be/BFrRMeQvm6s?si=3mzw8FKqRjPho7Zj
5️⃣ MENTAL ABILITY & REASONING :
https://youtu.be/QRVftf9EJv0?si=-NPZwy-WNsmJOQGN
6️⃣ KARNATAKA BUDGET – 2026–27 :
https://www.youtube.com/live/e79pKCFq2V0?si=6jox2G7ie4K_kzVF
7) ಕೊನೆಯ ಒಂದು ವಾರದ ಅಧ್ಯಯನ ಮತ್ತು ಮನಸ್ಥಿತಿ ಹೇಗಿರಬೇಕು ? :
https://www.youtube.com/live/QmNXDMn6J9Q?si=CsgrFy31hH4c1VQd

❤10🔥1
PREM'S CLASSE'S (UPSC/KAS/PDO/PSI/GROUP -C)
VAO ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ. VAO Date Extended: ✍🏻🗒️✍🏻🗒️✍🏻🗒️✍🏻 ಕಂದಾಯ ಇಲಾಖೆಯಲ್ಲಿನ 572 (505+67 HK) ಗ್ರಾಮ ಆಡಳಿತ ಅಧಿಕಾರಿಗಳ (VAO) ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದ್ದ ಅಂತಿಮ ದಿನಾಂಕವನ್ನು ಜುಲೈ-30 ರಿಂದ ಅಗಸ್ಟ್-07 ರ ವರೆಗೆ ಹಾಗೂ ಶುಲ್ಕ ಪಾವತಿಗೆ ಅಗಸ್ಟ್-10 ರ ವರೆಗೆ…
VAO ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ.
❤2🔥2
PREM'S CLASSE'S (UPSC/KAS/PDO/PSI/GROUP -C)
ಅತೀ ಶೀಘ್ರದಲ್ಲಿ PSI ಮತ್ತು KAS ಅಧಿಸೂಚನೆ ನಿರೀಕ್ಷಿಸಬಹುದು. 15 ರಿಂದ 30 ದಿನಗಳ ಒಳಗಡೆ ಎರಡು ಅಧಿಸೂಚನೆಗಳನ್ನು ನಿರೀಕ್ಷಿಸಬಹುದು. ನಿಮ್ಮ ಅಧ್ಯಯನ ಚುರುಕುಗೊಳಿಸಿ.
KAS ಅಧಿಸೂಚನೆ ಅತೀ ಶೀಘ್ರದಲ್ಲಿ ಹೊರಬೀಳುತ್ತದೆ .
❤13🔥2
ನಿನ್ನ ಕೈಯಲ್ಲಿ ಮಾತ್ರ ಸಾಧ್ಯ , ನೀನು ನೀನೇ , ಯಾರು ನೀನಾಗಲು ಸಾಧ್ಯವಿಲ್ಲ . ನೀನು ಯಾರಾಗಲೂ ಪ್ರಯತ್ನಿಸಬೇಡ .
EASY ಎಂದು ಹೇಳುವವರು ನೂರು ಜನ , ಬಹುತೇಕರು ಅದನ್ನು ಪ್ರಯತ್ನಿಸಿರುವುದಿಲ್ಲ , ಕೆಲವರು ನೀನು ಮಾಡಿರುವುದನ್ನು ಮಾಡಲು ಆಗದೇ , ಸಹಿಸಲು ಆಗದೇ ಅದೇನು ಮಗಾ ಬಿಡು ಎನ್ನುವವರೇ,
ತಲೆ ಕೆಡಿಸಿಕೊಳ್ಳಬೇಡ ಕಾಗೆ ಹಾರುವಾಗಲೇ ಕಾಣುವುದು ಎನ್ನುವ ಹಳ್ಳಿಯ ಗಾದೆ ನೆನಪು ಮಾಡಿಕೊ ,
ನೀನು ನೀನೇ , ನಿನ್ನಂತೆ ಬೇರೆ ಯಾರು ಇಲ್ಲ.
ಇನ್ನೂ 24,999 ದಿನಗಳ ನಂತರ ಈಗ ಇರುವವರು ಯಾರು ಬದುಕಿರುವುದಿಲ್ಲ.
-------------- PREM

❤15🔥2🥰1
CIVIL PC EXAM QUESTION PAPER 02 AUG 2026.pdf
3.7 MB
CIVIL PC EXAM QUESTION PAPER
02 AUG 2026.pdf
ಕನ್ನಡ ಮಾದ್ಯಮ
02 AUG 2026.pdf
ಕನ್ನಡ ಮಾದ್ಯಮ
❤5