PREM'S CLASSE'S (UPSC/KAS/PDO/PSI/GROUP -C)
8.31K subscribers
1.32K photos
76 videos
489 files
783 links
KAS Mentorship Program
ಉಚಿತ KAS ಮಾರ್ಗದರ್ಶನದ ಜೊತೆಗೆ
ಬಿರಿಯಾನಿ ದರದಲ್ಲಿ KPSC ತರಗತಿಗಳು ಲಭ್ಯ. (JUST 499) .
I PROMISE I will make these subjects very INTERESTING . ಎಕನಾಮಿಯ (Economy) ಗಂಧಗಾಳಿ ಗೊತ್ತಿಲ್ಲದವರಿಗೂ, ಎಕನಾಮಿಯ ಸುಗಂಧ ಬೀರುವಂತೆ ಮಾಡುತ್ತೇನೆ .
Download Telegram
VAO MENTORSHIP BY PREM .pdf
3.3 MB
TIME TABLE MENTORSHIP

VAO BY PREM
4🔥3
MENTORSHIP 6 ಗಂಟೆಯ ನಂತರ ದಯವಿಟ್ಟು JOIN ಆಗಬೇಡಿ.

ತರಗತಿ ಬೇಕಾದರೆ PREM'S CLASSES App ಅಲ್ಲಿ ಯಾವಾಗಲೂ ಲಭ್ಯ. ಯಾವಾಗ ಬೇಕಾದರೂ CLASSES ಗೆ JOIN ಆಗಬಹುದು .

ಆದರೆ MENTORSHIP 16/07/2027 ಇಂದೇ ಕೊನೆಯ ದಿನ.
8🙏2🔥1
ದಯವಿಟ್ಟು JOIN ಆಗಬೇಡಿ .

Mentorship Admission Closed .

ತರಗತಿಗೆ ಬೇಕಾದರೆ PREM'S CLASSES APP ಅಲ್ಲಿ ಯಾವಾಗ ಬೇಕಾದರೂ JOIN ಆಗಬಹುದು . ಆದರೆ MENTORSHIP Admission CLOSED.
4
ಅನೇಕ ವಿದ್ಯಾರ್ಥಿಗಳು ಹೆಚ್ಚಿಗೆ ಹಣ ಪಾವತಿ ಮಾಡುತ್ತೇವೆ . Mentorship ಗೆ JOIN ಮಾಡಿಸಿಕೊಳ್ಳಿ ಎಂದು ನಮ್ಮ ತಂಡಕ್ಕೆ Msg ಮಾಡುತ್ತಿದ್ದೀರಿ ,
ದಯವಿಟ್ಟು ನೀವು ಎಷ್ಟೇ ಹಣ ಕೊಟ್ಟರೂ ADMISSION CLOSE ಆದಮೇಲೆ ತೆಗೆದುಕೊಳ್ಳುವುದಿಲ್ಲ .

ಪ್ರತಿಯೊಂದು ಮೊದಲೇ Schedule Fix ಆಗಿರುತ್ತದೆ, ಆದುದರಿಂದ ದಯವಿಟ್ಟು ಸಹಕರಿಸಿ.
4
ಅತೀ ಶೀಘ್ರದಲ್ಲಿ PSI ಮತ್ತು KAS ಅಧಿಸೂಚನೆ ನಿರೀಕ್ಷಿಸಬಹುದು.

15 ರಿಂದ 30 ದಿನಗಳ ಒಳಗಡೆ ಎರಡು ಅಧಿಸೂಚನೆಗಳನ್ನು ನಿರೀಕ್ಷಿಸಬಹುದು.

ನಿಮ್ಮ ಅಧ್ಯಯನ ಚುರುಕುಗೊಳಿಸಿ.
10🔥3👌2🙏1
KAS MENTORSHIP BY PREMS CLASSES.pdf
2 MB
KAS TIME TABLE By PREMS CLASSES.pdf
8🔥2
ತರಗತಿ ಯಾವಾಗ ಬೇಕಾದರೂ PREM'S CLASSES App ಅಲ್ಲಿ JOIN ಆಗಬಹುದು , ಆದರೆ mentorship ಕೊನೆಯ ದಿನ ಇಂದು ರಾತ್ರಿ 8 ಗಂಟೆಗೆ.

7026132710 ಗೆ WHATSAPP MSG ಮಾಡಿ ದಯವಿಟ್ಟು wait ಮಾಡಿ .

VAO , KAS , PC TEST KIT ಇದೆಲ್ಲದರ busy ಅಲ್ಲಿ ನಮ್ಮ ತಂಡವಿದೆ .
5
Vacant Post filling up reg-18-07-2026.pdf
1.3 MB
10 ದಿನಗಳ ಒಳಗೆ ಎಲ್ಲಾ ಇಲಾಖೆಗಳು ಆರ್ಥಿಕ ಇಲಾಖೆ ಅನುಮತಿ ನೀಡಿರುವ ಹುದ್ದೆಗಳ ಭರ್ತಿಗೆ kea ಮತ್ತು kpsc ಗೆ ಪ್ರಸ್ತಾವನೆ ಸಲ್ಲಿಸುವಂತೆ ಮಾನ್ಯ ಮುಖ್ಯಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಅವರಿಂದ ಅಧಿಕೃತ ಆದೇಶ.

ಇಷ್ಟೊಂದು ಆದ್ಯತೆ ನೀಡಿ ಇಷ್ಟು ವೇಗವಾಗಿ ಮತ್ತು ಅನೇಕ ಅಧಿಸೂಚನೆಗಳು ಆಗ್ತಾ ಇರೋದು ರಾಜ್ಯದ ನೇಮಕಾತಿ ಇತಿಹಾಸದಲ್ಲಿ ಇದೆ ಮೊದಲು.
11🔥8👍3
PREM'S CLASSES App :
https://play.google.com/store/apps/details?id=co.alicia.ksglp

*For iPhone user** :
https://apps.apple.com/in/app/myinstitute/id1472483563
org code : ehgkoy
*For Your Laptop* 💻 and
*Desktop* :
https://web.classplusapp.com
Org code: ehgkoy

DEMO CLASSES Link :
https://t.me/Premsclasses/3855
3🔥1
🎯 ಕೊನೆಯ ಹಂತದ REVISION ಗಾಗಿ SUBJECT WISE IMPORTANT THEMES

PREM'S CLASSES | FINAL REVISION SERIES

📌 SUBJECT-WISE IMPORTANT THEMES

1️⃣ KARNATAKA GEOGRAPHY :
https://youtu.be/GBjJSeVaJqE?si=ccVj6Fnf3GYvr6DC

2️⃣ KARNATAKA HISTORY :
https://youtu.be/5P_MX-dx5vA?si=P4aqOsshOftJr_6y

3️⃣ INDIAN CONSTITUTION :
https://youtu.be/gHi8ZV3q3sY?si=MAivgNTCzf2p3uAy

4️⃣ MODERN INDIAN HISTORY :
https://youtu.be/BFrRMeQvm6s?si=3mzw8FKqRjPho7Zj

5️⃣ MENTAL ABILITY & REASONING :
https://youtu.be/QRVftf9EJv0?si=-NPZwy-WNsmJOQGN

6️⃣ KARNATAKA BUDGET – 2026–27 :
https://www.youtube.com/live/e79pKCFq2V0?si=6jox2G7ie4K_kzVF

7) ಕೊನೆಯ ಒಂದು ವಾರದ ಅಧ್ಯಯನ ಮತ್ತು ಮನಸ್ಥಿತಿ ಹೇಗಿರಬೇಕು ? :
https://www.youtube.com/live/QmNXDMn6J9Q?si=CsgrFy31hH4c1VQd
10🔥1
VAO ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ.

VAO Date Extended:
✍🏻🗒️✍🏻🗒️✍🏻🗒️✍🏻

ಕಂದಾಯ ಇಲಾಖೆಯಲ್ಲಿನ 572 (505+67 HK) ಗ್ರಾಮ ಆಡಳಿತ ಅಧಿಕಾರಿಗಳ (VAO) ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದ್ದ ಅಂತಿಮ ದಿನಾಂಕವನ್ನು ಜುಲೈ-30 ರಿಂದ ಅಗಸ್ಟ್-07 ರ ವರೆಗೆ ಹಾಗೂ ಶುಲ್ಕ ಪಾವತಿಗೆ ಅಗಸ್ಟ್-10 ರ ವರೆಗೆ ವಿಸ್ತರಿಸಲಾಗಿದೆ.!!
✍🏻📋✍🏻📋✍🏻📋✍🏻📋
3🔥1