PREM'S CLASSE'S (UPSC/KAS/PDO/PSI/GROUP -C)
Guys 🅰AAAAARRRRRREEE YYYOOOUUUUU REEEAAADYYYYY .

ಇಂದು ರಾತ್ರಿ 8 ಗಂಟೆಗೆ youtube Live https://www.youtube.com/live/e79pKCFq2V0?si=rvNWvw3w1hOwl6I8

YouTube
ಕರ್ನಾಟಕ ಬಜೆಟ್ - 2026 ಸಂಪೂರ್ಣ ವಿಶ್ಲೇಷಣೆ | Exam-Oriented Analysis + MCQ by Prem Sir VAO | KAS | KEA |
ಈ ತರಗತಿಯಲ್ಲಿ ಕರ್ನಾಟಕ ಬಜೆಟ್ 2026 ಅನ್ನು ಸಂಪೂರ್ಣವಾಗಿ ವಿಶ್ಲೇಷಿಸಿ, ಪರೀಕ್ಷೆಯಲ್ಲಿ ಕೇಳಬಹುದಾದ MCQs ಹಾಗೂ ಪ್ರಮುಖ ಅಂಶಗಳನ್ನು ವಿವರಿಸಲಾಗಿದೆ.
🎯 Useful For:
VAO
PSI
PC
AAO
KEA
KPSC
KAS
SDA
FDA
Group C & All Karnataka Competitive Exams
📢 Karnataka Budget 2026 – Complete Analysis…

👍7🙏3❤2
This media is not supported in your browser
VIEW IN TELEGRAM
Budget ಎಂದರೆ ಭಯವಲ್ಲ. Economy ಎಂದರೆ Film ನೋಡಿದ ಹಾಗೆ ಎಂದು ಇಂದು ನಮ್ಮ ವಿದ್ಯಾರ್ಥಿಗಳು ತರಗತಿಯನ್ನು Enjoy ಮಾಡುತ್ತಿದ್ದಾರೆ . ಇದಕ್ಕಿಂತ ಖುಷಿ ವಿಚಾರ ಏನಿದೆ ?
❤21🔥3👍2
ಸಮಯ 6:42 . 14/07/2026.
ಅತೀ ಶೀಘ್ರದಲ್ಲಿ KAS RESULT ಬರಲಿದೆ.
ಅದರ ಜೊತೆಯಲ್ಲಿಯೇ KAS ಹೊಸ ನೇಮಕಾತಿಯ ಅಧಿಸೂಚನೆ ಬರುತ್ತದೆ.
EDUCATOR + ಅತ್ಯುತ್ತಮ Current Affairs Faculty + ಒಂದು ಸಂಸ್ಥೆಯ Translator . - ಬೇಕಾಗಿದ್ದಾರೆ .

❤1
2026/27 ನೇ ಸಾಲಿನ ಗೆಜೆಟೆಡ್-ಪ್ರೊಬೆಷನರ್ಸ್ ನೇರ-ನೇಮಕಾತಿಯಲ್ಲಿ Group-A ವೃಂದದ 117 ಹುದ್ದೆಗಳು ಮತ್ತು Group-B ವೃಂದದ 202 ಹುದ್ದೆಗಳು ಇರಲಿವೆ.
❤5🙏2🔥1
KARNATAKA BUDGET 2026-2027 PREM'S CLASSES.pdf
9 MB

❤5👌3🔥2🙏2
📢 VAO Mentorship Group – ಒಮ್ಮೆ ಪರಿಶೀಲಿಸಿಕೊಳ್ಳಿ!
VAO Mentorship ಅಥವಾ Mentorship with Course ಗೆ ಸೇರಿರುವ ಎಲ್ಲಾ ವಿದ್ಯಾರ್ಥಿಗಳು, ನಿಮ್ಮನ್ನು PREM'S CLASSES VAO Mentorship Group ಗೆ ಸೇರಿಸಲಾಗಿದೆಯೇ ಎಂದು ಈಗಲೇ ಖಚಿತಪಡಿಸಿಕೊಳ್ಳಿ.
✅ Group ಗೆ Add ಮಾಡದಿದ್ದರೆ, ತಕ್ಷಣ WhatsApp: 7026132710 ಗೆ ಸಂದೇಶ ಕಳುಹಿಸಿ.
⏳ ಗಮನಿಸಿ: ನಮ್ಮ ತಂಡ KAS Mentorship, VAO Mentorship ಹಾಗೂ Test Kit Dispatch ಕಾರ್ಯಗಳಲ್ಲಿ ನಿರತರಾಗಿರುವುದರಿಂದ ಉತ್ತರಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ದಯವಿಟ್ಟು ತಾಳ್ಮೆಯಿಂದ ಕಾಯಿರಿ.
🔥 ಇಂದೇ Mentorship Join ಆಗಲು ಕೊನೆಯ ಅವಕಾಶ! (15/07/2026)
ಈಗಲೇ WhatsApp: 7026132710 ಗೆ ಸಂಪರ್ಕಿಸಿ.
❗ ಒಮ್ಮೆ Admission ಮುಕ್ತಾಯವಾದ ನಂತರ ಯಾವುದೇ ಕಾರಣಕ್ಕೂ ಹೊಸ Admission ನೀಡಲಾಗುವುದಿಲ್ಲ. ಆದ್ದರಿಂದ ಕೊನೆಯ ಕ್ಷಣದವರೆಗೆ ಕಾಯದೆ ಈಗಲೇ Join ಆಗಿ!
VAO MENTORSHIP STRATEGY : https://youtu.be/8Wzti1KLbSU?si=Nu8WY-NBF-zMkkju

❤10🔥1
ದಯವಿಟ್ಟು ನಮ್ಮ ತಂಡಕ್ಕೆ ಕರೆ ಮಾಡಿ ತೊಂದರೆ ಕೊಡಬೇಡಿ. ಸಾವಿರಾರು ವಿದ್ಯಾರ್ಥಿಗಳು MSG ಮಾಡುತ್ತಿದ್ದೀರಾ.
ಇಂದು ಕೊನೆಯ ದಿನ ಸಂಜೆಯ ವೇಳೆಗೆ ಎಲ್ಲರಿಗೂ admission ಸಿಗುತ್ತದೆ. ಸ್ವಲ್ಪ ತಾಳ್ಮೆಯಿಂದ ಇರಿ.

❤5🔥2
ಅನೇಕ ವಿದ್ಯಾರ್ಥಿಗಳು ಹೆಚ್ಚಿಗೆ ಹಣ ಪಾವತಿ ಮಾಡುತ್ತೇವೆ . Mentorship ಗೆ JOIN ಮಾಡಿಸಿಕೊಳ್ಳಿ ಎಂದು ನಮ್ಮ ತಂಡಕ್ಕೆ Msg ಮಾಡುತ್ತಿದ್ದೀರಿ ,
ದಯವಿಟ್ಟು ನೀವು ಎಷ್ಟೇ ಹಣ ಕೊಟ್ಟರೂ ADMISSION CLOSE ಆದಮೇಲೆ ತೆಗೆದುಕೊಳ್ಳುವುದಿಲ್ಲ .
ಪ್ರತಿಯೊಂದು ಮೊದಲೇ Schedule Fix ಆಗಿರುತ್ತದೆ, ಆದುದರಿಂದ ದಯವಿಟ್ಟು ಸಹಕರಿಸಿ.

❤4
ಅತೀ ಶೀಘ್ರದಲ್ಲಿ PSI ಮತ್ತು KAS ಅಧಿಸೂಚನೆ ನಿರೀಕ್ಷಿಸಬಹುದು.
15 ರಿಂದ 30 ದಿನಗಳ ಒಳಗಡೆ ಎರಡು ಅಧಿಸೂಚನೆಗಳನ್ನು ನಿರೀಕ್ಷಿಸಬಹುದು.
ನಿಮ್ಮ ಅಧ್ಯಯನ ಚುರುಕುಗೊಳಿಸಿ.

❤10🔥3👌2🙏1