PREM'S CLASSE'S (UPSC/KAS/PDO/PSI/GROUP -C)
8.32K subscribers
1.32K photos
76 videos
489 files
783 links
KAS Mentorship Program
ಉಚಿತ KAS ಮಾರ್ಗದರ್ಶನದ ಜೊತೆಗೆ
ಬಿರಿಯಾನಿ ದರದಲ್ಲಿ KPSC ತರಗತಿಗಳು ಲಭ್ಯ. (JUST 499) .
I PROMISE I will make these subjects very INTERESTING . ಎಕನಾಮಿಯ (Economy) ಗಂಧಗಾಳಿ ಗೊತ್ತಿಲ್ಲದವರಿಗೂ, ಎಕನಾಮಿಯ ಸುಗಂಧ ಬೀರುವಂತೆ ಮಾಡುತ್ತೇನೆ .
Download Telegram
VAO Strategy with a Sip of Coffee . Video Coming soon AAAARRREEEE YOOOOOUUU READYYYYYYY. #VAO #VAO2026 #Premsir #Premsclasses
🔥125🙏4
13/07/2026 ಸೋಮವಾರ ರಾತ್ರಿ 8 ಗಂಟೆಯಿಂದ LIVE BUDGET DISCUSSION .

ಈ ತರಗತಿಯಲ್ಲಿ ಕರ್ನಾಟಕ ಬಜೆಟ್ 2026 ಅನ್ನು ಸಂಪೂರ್ಣವಾಗಿ ವಿಶ್ಲೇಷಿಸಿ, ಪರೀಕ್ಷೆಯಲ್ಲಿ ಕೇಳಬಹುದಾದ MCQs ಹಾಗೂ ಪ್ರಮುಖ ಅಂಶಗಳನ್ನು ವಿವರಿಸಲಾಗುತ್ತದೆ.
https://www.youtube.com/live/e79pKCFq2V0?si=uYlvqc0yDmaY1vYz

Complete Karnataka Budget 2026 Analysis
Budget Highlights Explained Simply
Economy & Fiscal Concepts
Sector-wise Budget Allocation
Agriculture, Education & Health Schemes
Infrastructure & Employment Updates
Expected MCQs with Detailed Explanation.
Previous Year Trend Analysis
Most Important Points for VAO, PSI, PC, KAS, KPSC & KEA Exams.
7👌2
Guys 🅰AAAAARRRRRREEE YYYOOOUUUUU REEEAAADYYYYY .
5🔥3👍2
This media is not supported in your browser
VIEW IN TELEGRAM
Budget ಎಂದರೆ ಭಯವಲ್ಲ. Economy ಎಂದರೆ Film ನೋಡಿದ ಹಾಗೆ ಎಂದು ಇಂದು ನಮ್ಮ ವಿದ್ಯಾರ್ಥಿಗಳು ತರಗತಿಯನ್ನು Enjoy ಮಾಡುತ್ತಿದ್ದಾರೆ . ಇದಕ್ಕಿಂತ ಖುಷಿ ವಿಚಾರ ಏನಿದೆ ?
21🔥3👍2
ಸಮಯ 6:42 . 14/07/2026.

ಅತೀ ಶೀಘ್ರದಲ್ಲಿ KAS RESULT ಬರಲಿದೆ.

ಅದರ ಜೊತೆಯಲ್ಲಿಯೇ KAS ಹೊಸ ನೇಮಕಾತಿಯ ಅಧಿಸೂಚನೆ ಬರುತ್ತದೆ.

EDUCATOR + ಅತ್ಯುತ್ತಮ Current Affairs Faculty + ಒಂದು ಸಂಸ್ಥೆಯ Translator . - ಬೇಕಾಗಿದ್ದಾರೆ .
1
2026/27 ನೇ ಸಾಲಿನ ಗೆಜೆಟೆಡ್-ಪ್ರೊಬೆಷನರ್ಸ್ ನೇರ-ನೇಮಕಾತಿಯಲ್ಲಿ Group-A ವೃಂದದ 117 ಹುದ್ದೆಗಳು ಮತ್ತು Group-B ವೃಂದದ 202 ಹುದ್ದೆಗಳು ಇರಲಿವೆ.
5🙏2🔥1
KARNATAKA BUDGET 2026-2027 PREM'S CLASSES.pdf
9 MB
KARNATAKA BUDGET 2026-2027 PREM'S CLASSES.pdf
5👌3🔥2🙏2
📢 VAO Mentorship Group – ಒಮ್ಮೆ ಪರಿಶೀಲಿಸಿಕೊಳ್ಳಿ!

VAO Mentorship ಅಥವಾ Mentorship with Course ಗೆ ಸೇರಿರುವ ಎಲ್ಲಾ ವಿದ್ಯಾರ್ಥಿಗಳು, ನಿಮ್ಮನ್ನು PREM'S CLASSES VAO Mentorship Group ಗೆ ಸೇರಿಸಲಾಗಿದೆಯೇ ಎಂದು ಈಗಲೇ ಖಚಿತಪಡಿಸಿಕೊಳ್ಳಿ.

Group ಗೆ Add ಮಾಡದಿದ್ದರೆ, ತಕ್ಷಣ WhatsApp: 7026132710 ಗೆ ಸಂದೇಶ ಕಳುಹಿಸಿ.

ಗಮನಿಸಿ: ನಮ್ಮ ತಂಡ KAS Mentorship, VAO Mentorship ಹಾಗೂ Test Kit Dispatch ಕಾರ್ಯಗಳಲ್ಲಿ ನಿರತರಾಗಿರುವುದರಿಂದ ಉತ್ತರಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ದಯವಿಟ್ಟು ತಾಳ್ಮೆಯಿಂದ ಕಾಯಿರಿ.

🔥 ಇಂದೇ Mentorship Join ಆಗಲು ಕೊನೆಯ ಅವಕಾಶ! (15/07/2026)
ಈಗಲೇ WhatsApp: 7026132710 ಗೆ ಸಂಪರ್ಕಿಸಿ.

ಒಮ್ಮೆ Admission ಮುಕ್ತಾಯವಾದ ನಂತರ ಯಾವುದೇ ಕಾರಣಕ್ಕೂ ಹೊಸ Admission ನೀಡಲಾಗುವುದಿಲ್ಲ. ಆದ್ದರಿಂದ ಕೊನೆಯ ಕ್ಷಣದವರೆಗೆ ಕಾಯದೆ ಈಗಲೇ Join ಆಗಿ!


VAO MENTORSHIP STRATEGY : https://youtu.be/8Wzti1KLbSU?si=Nu8WY-NBF-zMkkju
10🔥1
ದಯವಿಟ್ಟು ನಮ್ಮ ತಂಡಕ್ಕೆ ಕರೆ ಮಾಡಿ ತೊಂದರೆ ಕೊಡಬೇಡಿ. ಸಾವಿರಾರು ವಿದ್ಯಾರ್ಥಿಗಳು MSG ಮಾಡುತ್ತಿದ್ದೀರಾ.

ಇಂದು ಕೊನೆಯ ದಿನ ಸಂಜೆಯ ವೇಳೆಗೆ ಎಲ್ಲರಿಗೂ admission ಸಿಗುತ್ತದೆ. ಸ್ವಲ್ಪ ತಾಳ್ಮೆಯಿಂದ ಇರಿ.
5🔥2
VAO MENTORSHIP BY PREM .pdf
3.3 MB
TIME TABLE MENTORSHIP

VAO BY PREM
4🔥3