04.07.2026 (2).pdf
13.4 MB
KEA GK question paper
5_6226472479091599698 (1).pdf
1.4 MB
New Notification Soon😊
🚨 ಅಬಕಾರಿ ಇಲಾಖೆಯಲ್ಲಿ 265 Excise Sub Inspector (ESI) & 942 Constable ಹುದ್ದೆಗಳ ನೇಮಕಾತಿಗೆ ಅತೀ ಶೀಘ್ರದಲ್ಲೇ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಲಾಗುವುದು ನಿರೀಕ್ಷಿಸಿ.
🚨 PUC ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.! Written Exam, Physical & Medical ಇರುತ್ತದೆ.
🚨 ಈ ನೇಮಕಾತಿಗೆ ಸಂಬಂಧಿಸಿದ ಪರೀಕ್ಷೆ ನಡೆಸುವ ಜವಾಬ್ದಾರಿಯನ್ನು ಇಂದು ಅಧಿಕೃತವಾಗಿ KEA ಗೆ ವಹಿಸಲಾಗಿದೆ.
🚨 100 ಅಂಕಗಳ ಸಾಮಾನ್ಯ ಜ್ಞಾನ (GK) ಪತ್ರಿಕೆ ಮಾತ್ರ ಇರಲಿದ್ದು, Syllabus ಈ ಮೇಲಿನ PDF ನಲ್ಲಿದೆ ಒಮ್ಮೆ ನೋಡಿಕೊಳ್ಳಿ.
🚨 ಈ ಮುಂಚೆ ESI ನೇಮಕಾತಿಗೆ ಇದ್ದ Essay & Translation ಪತ್ರಿಕೆಯನ್ನು ಈ ನೇಮಕಾತಿಯಲ್ಲಿ ತೆಗೆದುಹಾಕಲಾಗಿದ್ದು, ಕೇವಲ ಒಂದೇ GK ಪತ್ರಿಕೆ 2 ಗಂಟೆ ಸಮಯದ್ದಾಗಿರುತ್ತದೆ.

❤11👍3🔥1🙏1
ಅತೀ ಶೀಘ್ರದಲ್ಲಿ KAS ಅಧಿಸೂಚನೆಯಾಗುವ ಸಾಧ್ಯತೆ.
❤14🔥3🙏3