ಅನೇಕ ವಿದ್ಯಾರ್ಥಿಗಳು VAO ಮತ್ತು KAS MENTORSHIP ಕೇಳುತ್ತಿದ್ದಾರೆ.
ಸ್ವಲ್ಪ ಸಮಯದ ಅಭಾವವಿರುವುದರಿಂದ ಸಾದ್ಯವಾಗುತ್ತಿಲ್ಲ .
ನಿಮಗೆ ಕೆಳಗಿನ ಯಾವುದು ಬೇಕು ಕೇಳಿ ಅದನ್ನು ಮಾಡಲು ಯೋಚನೆ ತಯಾರಿಸುತ್ತೇವೆ .

Anonymous Poll
30%
A) VAO MENTORSHIP.
44%
B) KAS MENTORSHIP .
41%
C) VAO ಸಂವಹನ ( communication) Course . D) ಇತರೆ ಏನು ಬೇಕು ಕಾಮೆಂಟ್ section ನಿಮ್ಮದು ಹೇಳಿ .
Bangalore chandralayout ಮತ್ತು ವಿಜಯನಗರದಲ್ಲಿರುವ 4 ಜನ ವಿದ್ಯಾರ್ಥಿಗಳು ಇಂದು 4 ಗಂಟೆಯ ಅವಧಿಯ ಕೆಲಸವಿದೆ .
PREM'S CLASSSES TEST KIT pack ಮಾಡುವುದು ಇದೆ .
ದಯವಿಟ್ಟು ಯಾರಾದರೂ ಬರುವವರು 7619165243 ಗೆ whatsapp ಮಾಡಿ.
ಆಕರ್ಷಕ Payment ಇರುತ್ತದೆ .
ದಯವಿಟ್ಟು ಯಾರಾದರೂ ಬಿಡುವು ಇರುವ ವಿದ್ಯಾರ್ಥಿಗಳು ಸಹಾಯ ಮಾಡಿ . ನಿಮ್ಮ ಜೊತೆ PREM'S CLASSES ತಂಡ ಮತ್ತು PREM sir ಇರುತ್ತಾರೆ.
ಸಮಯ 10:30 to 3 or 4o clock.

❤11🔥2
ಕ್ಷಮೆ ಇರಲಿ ಒಂದಷ್ಟು ವಿದ್ಯಾರ್ಥಿಗಳು sir ಬರುತ್ತೇವೆ, ಆದರೆ payment ಬೇಡ ಅಂಥ ಹೇಳುತ್ತಿದ್ದೀರಾ. ನಿಮ್ಮ ಪ್ರೀತಿಗೆ ನಾನು ಋಣಿ .
ದಯವಿಟ್ಟು ಗಮನಿಸಿ : ನಾನು ನಿಮ್ಮ ಕೆಲಸಕ್ಕೆ payment ಕೊಡುತ್ತಿಲ್ಲ. ನಿಮ್ಮ ಸಮಯಕ್ಕೆ , ವಿದ್ಯಾರ್ಥಿಯ ಸಮಯದಲ್ಲಿ ನನಗೂ ಸಹ ಇಂದಿರಾ ಕ್ಯಾಂಟೀನ್ ಗೆ ಹೋಗುತ್ತಿದ್ದೆವು , ಕೆಲವು ಸಮಯದಲ್ಲಿ 5 ರೂಪಾಯಿಗೂ ಕಷ್ಟವಾಗುತ್ತಿತ್ತು ಆದುದರಿಂದ. ಅಷ್ಟೇ
ಹುಡುಗಿಯರು , ಹುಡುಗರು ಯಾರು ಬೇಕಾದರೂ ಬರಬಹುದು.
ನಾವೇ ನಿಮ್ಮನ್ನು ಕರೆದುಕೊಂಡ ಬರುತ್ತೇವೆ .

❤14🙏3👍2🔥1
Thank you guys ❤️ .
HOUSE FULL SHOW , ನಿಮ್ಮ ಪ್ರೀತಿಗೆ ಧನ್ಯವಾದಗಳು .
ಅನೇಕ ವಿದ್ಯಾರ್ಥಿಗಳು ಬರುತ್ತೇನೆ ಎಂದು ಕರೆ ಮಾಡುತ್ತಿದ್ದೀರಾ , ಸಾಕಷ್ಟು ವಿದ್ಯಾರ್ಥಿಗಳು ಈಗಾಗಲೇ ಬಂದಿದ್ದಾರೆ.
ಸಾಕು ಇನ್ನೂ ಜಾಗವಿಲ್ಲ.
ಧನ್ಯವಾದಗಳು. ❤️

❤11🔥1
6:30 ರವರಿಗೆ ಇರುತ್ತೇವೆ IMPACT LIBRARY ( nuthan Library ಹತ್ತಿರ ಬನ್ನಿ) .
6:45 to 7:15 chandralayout ಧ್ವಜಸ್ತಂಭ ,
ಹಂಪಿನಗರ : 7:15 to 7:30.
Contant number : 7026132710.
6:45 to 7:15 chandralayout ಧ್ವಜಸ್ತಂಭ ,
ಹಂಪಿನಗರ : 7:15 to 7:30.
Contant number : 7026132710.
❤5🔥1
6:30 ರವರಿಗೆ ಇರುತ್ತೇವೆ IMPACT LIBRARY ( nuthan Library ಹತ್ತಿರ ಬನ್ನಿ) .
6:45 to 7:15 chandralayout ಧ್ವಜಸ್ತಂಭ ,
ಹಂಪಿನಗರ Govt library : 7:15 to 7:30.
Contant number : 7026132710.
6:45 to 7:15 chandralayout ಧ್ವಜಸ್ತಂಭ ,
ಹಂಪಿನಗರ Govt library : 7:15 to 7:30.
Contant number : 7026132710.
❤2
Bangalore chandralayout ಮತ್ತು ವಿಜಯನಗರದಲ್ಲಿರುವ 4 ಜನ ವಿದ್ಯಾರ್ಥಿಗಳು ಇಂದು 3 to 4 ಗಂಟೆಯ ಅವಧಿಯ ಕೆಲಸವಿದೆ .
PREM'S CLASSSES TEST KIT pack ಮಾಡುವುದು ಇದೆ .
ದಯವಿಟ್ಟು ಯಾರಾದರೂ ಬರುವವರು 7619165243 ಗೆ whatsapp ಮಾಡಿ.
ಆಕರ್ಷಕ Payment ಇರುತ್ತದೆ .
ದಯವಿಟ್ಟು ಯಾರಾದರೂ ಬಿಡುವು ಇರುವ ವಿದ್ಯಾರ್ಥಿಗಳು ಸಹಾಯ ಮಾಡಿ . ನಿಮ್ಮ ಜೊತೆ PREM'S CLASSES ತಂಡ ಮತ್ತು PREM sir ಇರುತ್ತಾರೆ.
ಸಮಯ ಸಂಜೆ 6 to 9 or 10 .
DATE: 29/06/2026

❤5