PREM'S CLASSE'S (UPSC/KAS/PDO/PSI/GROUP -C)
8.34K subscribers
1.32K photos
76 videos
489 files
785 links
KAS Mentorship Program
ಉಚಿತ KAS ಮಾರ್ಗದರ್ಶನದ ಜೊತೆಗೆ
ಬಿರಿಯಾನಿ ದರದಲ್ಲಿ KPSC ತರಗತಿಗಳು ಲಭ್ಯ. (JUST 499) .
I PROMISE I will make these subjects very INTERESTING . ಎಕನಾಮಿಯ (Economy) ಗಂಧಗಾಳಿ ಗೊತ್ತಿಲ್ಲದವರಿಗೂ, ಎಕನಾಮಿಯ ಸುಗಂಧ ಬೀರುವಂತೆ ಮಾಡುತ್ತೇನೆ .
Download Telegram
ನಾಳೆ ನಿಮ್ಮ ಮುಂದೆ . ( OFFLINE ಬೆಂಗಳೂರಿನಲ್ಲಿ ಮಾತ್ರ)

ನಮಗೆ ಬೆಂಗಳೂರಿನಲ್ಲಿರುವ ಸದೃಢ MINDSET ಯುಳ್ಳ 50 ವಿದ್ಯಾರ್ಥಿಗಳು ಬೇಕಾಗಿದ್ದಾರೆ.

ಈ ಬ್ಯಾಚ್ ಅಲ್ಲಿ ಅನೇಕ ಷರತ್ತುಗಳು ಇರುತ್ತವೆ . ಪರೀಕ್ಷೆ ನಡೆಸಿ ವಿದ್ಯಾರ್ಥಿಗಳನ್ನು ಆಯ್ಕೆಮಾಡುತ್ತೇವೆ. Fee details ಮತ್ತು ಇನ್ನೂ ಅನೇಕ ಮಾಹಿತಿಗಳು ನಾಳೆ ಲಭ್ಯ.
8
PREM'S CLASSE'S (UPSC/KAS/PDO/PSI/GROUP -C) pinned «PREM'S CLASSES App : https://play.google.com/store/apps/details?id=co.alicia.ksglp *For iPhone user** : https://apps.apple.com/in/app/myinstitute/id1472483563 org code : ehgkoy *For Your Laptop* 💻 and *Desktop* : https://web.classplusapp.com Org code:…»
ಇಂದಿನಿಂದ ಕರ್ನಾಟಕ GEOGRAPHY ತರಗತಿಗಳು PREM'S CLASSES App ಅಲ್ಲಿ ಪ್ರಾರಂಭವಾಗುತ್ತಿದೆ.


🌟 ಕರ್ನಾಟಕ ಭೂಗೋಳವನ್ನು ಸಂಪೂರ್ಣವಾಗಿ Concept Based ಆಗಿ ಕಲಿಯಿರಿ!
📅 Start Date: 09 June 2026
ಕನ್ನಡ & English Dual Language Classes
Complete Karnataka Geography Coverage
District-wise & Topic-wise Analysis
Exam Oriented Notes & PYQ Discussion
Concept Based Learning with Easy Explanation
KPSC | PSI | PC | SDA | FDA | VAO | AO | AAO ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ
5🔥1
🚨 TODAY IS THE LAST DAY! 🚨

ADMISSION ತೆಗೆದುಕೊಂಡಿರುವ ವಿದ್ಯಾರ್ಥಿಗಳು ತಮ್ಮ NUMBER ಅನ್ನು PC WHAT'S MENTORSHIP group ಗೆ Join ಮಾಡಿದ್ದಾರೆಯೇ? ಖಚಿತಪಡಿಸಿಕೊಳ್ಳಿ. .

ಇಲ್ಲದಿದ್ದರೆ 7026132710 ಗೆ WHATSAPP ಮಾಡಿ .

MENTORSHIP information:
https://youtu.be/CyDlxajQqiM?si=y5Krq_mKwi2ajOsw
5
ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಲಿಂಕ್

(RPC)- https://cetonline.karnataka.gov.in/KEA_CPC_RPC

ಕಲ್ಯಾಣ ಕರ್ನಾಟಕ
https://cetonline.karnataka.gov.in/KEA_CPC_KK
7
UPSC Prelims ಪಾಸ್ ಮಾಡಿರುವ ವಿದ್ಯಾರ್ಥಿಗಳು ಬನ್ನಿ sir ಎಂದು ಕೇಳುತ್ತಿದ್ದಾರೆ.

ನಮ್ಮ ಈ ವರ್ಷದ PC & PSI CLEAR ಮಾಡಲಿರುವ ಬಹಳಷ್ಟು ವಿದ್ಯಾರ್ಥಿಗಳು ಸಹ ಬೇಟಿಯಾಗುವ ಅವಶ್ಯಕತೆ ಇದೆ.

ನಮ್ಮ ವಿದ್ಯಾರ್ಥಿಗಳನ್ನು ಬೇಟಿಯಾಗಿ ಬಹಳ ದಿನ ಆಗಿತ್ತು.

ಇಂದು ವಿಜಯನಗರಕ್ಕೆ ಸಂಜೆ ಬೇಟಿಕೊಡುತ್ತಿದ್ದೇವೆ . ಮಾತನಾಡುವವರು ಬನ್ನಿ .

ಸ್ಥಳ: ವಿಜಯನಗರ , IMPACT LIBRARY ಹತ್ತಿರ.

ಸಂಜೆ: 6 ಗಂಟೆಗೆ
13🔥3