PREM'S CLASSE'S (UPSC/KAS/PDO/PSI/GROUP -C)
8.34K subscribers
1.32K photos
76 videos
489 files
785 links
KAS Mentorship Program
ಉಚಿತ KAS ಮಾರ್ಗದರ್ಶನದ ಜೊತೆಗೆ
ಬಿರಿಯಾನಿ ದರದಲ್ಲಿ KPSC ತರಗತಿಗಳು ಲಭ್ಯ. (JUST 499) .
I PROMISE I will make these subjects very INTERESTING . ಎಕನಾಮಿಯ (Economy) ಗಂಧಗಾಳಿ ಗೊತ್ತಿಲ್ಲದವರಿಗೂ, ಎಕನಾಮಿಯ ಸುಗಂಧ ಬೀರುವಂತೆ ಮಾಡುತ್ತೇನೆ .
Download Telegram
ದಯವಿಟ್ಟು JOIN ಆಗಬೇಡಿ . ADMISSION CLOSED
ಈಗಾಗಲೇ 50 SLOTS ಇದ್ದಿದ್ದು , 250+ ವಿದ್ಯಾರ್ಥಿಗಳು join ಆಗಿದ್ದಾರೆ. ದಯವಿಟ್ಟು ಇನ್ನೂ ಅಧಿಕ ವಿದ್ಯಾರ್ಥಿಗಳನ್ನು Maintain ಮಾಡಲು ಕಷ್ಟವಾಗುತ್ತದೆ.

ಗಂಟಲು ಸಮಸ್ಯೆ ಎಲ್ಲರ ಹತ್ತಿರ ಮಾತನಾಡಲು ಆಗುವುದಿಲ್ಲ ದಯವಿಟ್ಟು join ಆಗಬೇಡಿ.

🚨 ADMISSION CLOSED! 🚨

Thank you for the overwhelming response to AO/AAO Mentorship Batch 04. 🙏
11👍1
ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ.
ಬೆಂಗಳೂರಿನಲ್ಲಿ ಅತೀ ಶೀಘ್ರದಲ್ಲಿ


🚨 POLICE CONSTABLE ವಿದ್ಯಾರ್ಥಿಗಳಿಗಾಗಿ 🚨


ಕೇವಲ 50 ವಿದ್ಯಾರ್ಥಿಗಳಿಗೆ ಮಾತ್ರ.
20🔥4
ಅತೀ ಶೀಘ್ರದಲ್ಲಿ ಮುಂದಿನ 50 ದಿನಗಳು ಏನು ಓದಬೇಕು ? ಹೇಗೆ ಓದಬೇಕು ? Time table ಹೇಗಿರಬೇಕು ? Printable TIME TABLE ಕೊಡುತ್ತೇವೆ .

ಇದನ್ನು ಉಪಯೋಗಿಕೊಂಡು ಓದಿಕೊಳ್ಳಿ .
Mentorship ಅಗತ್ಯವಿರುವವರು ಮಾತ್ರ 50 DAYS MENTORSHIP JOIN ಆಗಿರಿ.

Consistency ಇರುವವರು JOIN ಆಗಬೇಡಿ , Time Table ಉಪಯೋಗಿಸಿಕೊಂಡು ಓದಿ .



Online ಅಲ್ಲಿ ಮಾತ್ರ.
10🔥3🙏1
ಹೊಸ ನೇಮಕಾತಿ ಹಬ್ಬ:
✍🏻🗒️✍🏻🗒️✍🏻🗒️✍🏻🗒️

ನಿನ್ನೆಯೇ 4,000 ದಷ್ಟು Civil ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಲಾಗಿದೆ.!!

ಮುಂದಿನ ತಯಾರಿ: ಪೊಲೀಸ್ ಕಾನ್ಸ್‌ಟೇಬಲ್ (DAR / CAR) , KSRP & KSISF ಹುದ್ದೆಗಳ ನೇಮಕಾತಿಗೆ ಯಾವುದೇ ಕ್ಷಣದಲ್ಲಾದರೂ ಅಧಿಸೂಚನೆ ಪ್ರಕಟಣೆಗೊಳ್ಳಬಹುದು. ನಿರೀಕ್ಷಿಸಿ...!!

ಇದಾದ ನಂತರ ಮುಂದಿನ 8-10 ದಿನದೊಳಗಾಗಿ VAO & Group-C ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಗೊಳ್ಳಲಿವೆ.!!

ತದನಂತರ ಇದೇ ತಿಂಗಳಲ್ಲಿಯೇ KRIES ವಸತಿ ಶಾಲಾ & ಸರಕಾರಿ ಶಾಲಾ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಪ್ರಕಟಗೊಳ್ಳಲಿದೆ.!!

ಕಾಲೇಜು & ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ಸರ್ಕಾರಿ Polytechnic ಕಾಲೇಜುಗಳು, ಸರ್ಕಾರಿ Engineering ಕಾಲೇಜುಗಳು ಹಾಗೂ ವಿಶ್ವೇಶ್ವರಯ್ಯ ಕಾಲೇಜು ವಿವಿ ಗಳಲ್ಲಿನ Asst. Professor, Lecturer & Teaching Faculty ಸೇರಿದಂತೆ 2,000 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಬೀಳಲು ಕ್ಷಣಗಣನೆ ಆರಂಭವಾಗಿದೆ.!!

ಪ್ರಸ್ತುತ ನಡೆಯುತ್ತಿರುವ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ವ್ಯಕ್ತಿತ್ವ ಪರೀಕ್ಷೆ (Interview) ಯು 2026 ಜೂನ್-10 ರಂದು ಕೊನೆಗೊಂಡ ತಕ್ಷಣವೇ ಹೊಸ KAS ನೇಮಕಾತಿ ಅಧಿಸೂಚನೆ ಹೊರಡಿಸಲು ಅಂತಿಮ ಸಿದ್ಧತೆಯಲ್ಲಿದೆ ಸರ್ಕಾರ.! ಶೀಘ್ರದಲ್ಲೇ ಪ್ರಕಟಗೊಳ್ಳುವ ಸಾಧ್ಯತೆ.!!

ಯಾವುದೇ ಕ್ಷಣದಲ್ಲಾದರೂ ಈ ಮೇಲಿನ ಅಧಿಸೂಚನೆಗಳು ಪ್ರಕಟಗೊಳ್ಳುವ ಸಾಧ್ಯತೆ.!!
✍🏻🗒️✍🏻🗒️✍🏻🗒️✍🏻🗒️


ಕೃಪೆ : SR WORLD
6
ನಾಳೆ ನಿಮ್ಮ ಮುಂದೆ . ( OFFLINE ಬೆಂಗಳೂರಿನಲ್ಲಿ ಮಾತ್ರ)

ನಮಗೆ ಬೆಂಗಳೂರಿನಲ್ಲಿರುವ ಸದೃಢ MINDSET ಯುಳ್ಳ 50 ವಿದ್ಯಾರ್ಥಿಗಳು ಬೇಕಾಗಿದ್ದಾರೆ.

ಈ ಬ್ಯಾಚ್ ಅಲ್ಲಿ ಅನೇಕ ಷರತ್ತುಗಳು ಇರುತ್ತವೆ . ಪರೀಕ್ಷೆ ನಡೆಸಿ ವಿದ್ಯಾರ್ಥಿಗಳನ್ನು ಆಯ್ಕೆಮಾಡುತ್ತೇವೆ. Fee details ಮತ್ತು ಇನ್ನೂ ಅನೇಕ ಮಾಹಿತಿಗಳು ನಾಳೆ ಲಭ್ಯ.
8
PREM'S CLASSE'S (UPSC/KAS/PDO/PSI/GROUP -C) pinned «PREM'S CLASSES App : https://play.google.com/store/apps/details?id=co.alicia.ksglp *For iPhone user** : https://apps.apple.com/in/app/myinstitute/id1472483563 org code : ehgkoy *For Your Laptop* 💻 and *Desktop* : https://web.classplusapp.com Org code:…»
ಇಂದಿನಿಂದ ಕರ್ನಾಟಕ GEOGRAPHY ತರಗತಿಗಳು PREM'S CLASSES App ಅಲ್ಲಿ ಪ್ರಾರಂಭವಾಗುತ್ತಿದೆ.


🌟 ಕರ್ನಾಟಕ ಭೂಗೋಳವನ್ನು ಸಂಪೂರ್ಣವಾಗಿ Concept Based ಆಗಿ ಕಲಿಯಿರಿ!
📅 Start Date: 09 June 2026
ಕನ್ನಡ & English Dual Language Classes
Complete Karnataka Geography Coverage
District-wise & Topic-wise Analysis
Exam Oriented Notes & PYQ Discussion
Concept Based Learning with Easy Explanation
KPSC | PSI | PC | SDA | FDA | VAO | AO | AAO ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ
5🔥1
🚨 TODAY IS THE LAST DAY! 🚨

ADMISSION ತೆಗೆದುಕೊಂಡಿರುವ ವಿದ್ಯಾರ್ಥಿಗಳು ತಮ್ಮ NUMBER ಅನ್ನು PC WHAT'S MENTORSHIP group ಗೆ Join ಮಾಡಿದ್ದಾರೆಯೇ? ಖಚಿತಪಡಿಸಿಕೊಳ್ಳಿ. .

ಇಲ್ಲದಿದ್ದರೆ 7026132710 ಗೆ WHATSAPP ಮಾಡಿ .

MENTORSHIP information:
https://youtu.be/CyDlxajQqiM?si=y5Krq_mKwi2ajOsw
5
ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಲಿಂಕ್

(RPC)- https://cetonline.karnataka.gov.in/KEA_CPC_RPC

ಕಲ್ಯಾಣ ಕರ್ನಾಟಕ
https://cetonline.karnataka.gov.in/KEA_CPC_KK
7