PREM'S CLASSE'S (UPSC/KAS/PDO/PSI/GROUP -C)
Photo
ಸಂಪೂರ್ಣ ಮಾಹಿತಿ ನಾಳೆ ನಿಮ್ಮ ಮುಂದೆ.
📢 Today is the last day for AO AAO Mentorship Batch 04 admissions.
Already enrolled? Please check whether you have been added to the Mentorship WhatsApp group.
Not added yet? Contact us on WhatsApp: 7026132710.
📢 AO AAO ಮೆಂಟರ್ಶಿಪ್ ಬ್ಯಾಚ್ 04 ಪ್ರವೇಶಕ್ಕೆ ಇಂದು ಕೊನೆಯ ದಿನ!
ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ತಮ್ಮನ್ನು WhatsApp ಮೆಂಟರ್ಶಿಪ್ ಗುಂಪಿಗೆ ಸೇರಿಸಲಾಗಿದೆಯೇ ಎಂದು ಪರಿಶೀಲಿಸಿ.
ಇನ್ನೂ ಸೇರಿಸದಿದ್ದರೆ: WhatsApp – 7026132710

❤5
ದಯವಿಟ್ಟು JOIN ಆಗಬೇಡಿ . ADMISSION CLOSED
ಈಗಾಗಲೇ 50 SLOTS ಇದ್ದಿದ್ದು , 250+ ವಿದ್ಯಾರ್ಥಿಗಳು join ಆಗಿದ್ದಾರೆ. ದಯವಿಟ್ಟು ಇನ್ನೂ ಅಧಿಕ ವಿದ್ಯಾರ್ಥಿಗಳನ್ನು Maintain ಮಾಡಲು ಕಷ್ಟವಾಗುತ್ತದೆ.
ಗಂಟಲು ಸಮಸ್ಯೆ ಎಲ್ಲರ ಹತ್ತಿರ ಮಾತನಾಡಲು ಆಗುವುದಿಲ್ಲ ದಯವಿಟ್ಟು join ಆಗಬೇಡಿ.
🚨 ADMISSION CLOSED! 🚨
Thank you for the overwhelming response to AO/AAO Mentorship Batch 04. 🙏

❤11👍1
ಹೊಸ ನೇಮಕಾತಿ ಹಬ್ಬ:
✍🏻🗒️✍🏻🗒️✍🏻🗒️✍🏻🗒️
⚫ ನಿನ್ನೆಯೇ 4,000 ದಷ್ಟು Civil ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಲಾಗಿದೆ.!!
⚫ ಮುಂದಿನ ತಯಾರಿ: ಪೊಲೀಸ್ ಕಾನ್ಸ್ಟೇಬಲ್ (DAR / CAR) , KSRP & KSISF ಹುದ್ದೆಗಳ ನೇಮಕಾತಿಗೆ ಯಾವುದೇ ಕ್ಷಣದಲ್ಲಾದರೂ ಅಧಿಸೂಚನೆ ಪ್ರಕಟಣೆಗೊಳ್ಳಬಹುದು. ನಿರೀಕ್ಷಿಸಿ...!!
⚫ ಇದಾದ ನಂತರ ಮುಂದಿನ 8-10 ದಿನದೊಳಗಾಗಿ VAO & Group-C ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಗೊಳ್ಳಲಿವೆ.!!
⚫ ತದನಂತರ ಇದೇ ತಿಂಗಳಲ್ಲಿಯೇ KRIES ವಸತಿ ಶಾಲಾ & ಸರಕಾರಿ ಶಾಲಾ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಪ್ರಕಟಗೊಳ್ಳಲಿದೆ.!!
⚫ ಕಾಲೇಜು & ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ಸರ್ಕಾರಿ Polytechnic ಕಾಲೇಜುಗಳು, ಸರ್ಕಾರಿ Engineering ಕಾಲೇಜುಗಳು ಹಾಗೂ ವಿಶ್ವೇಶ್ವರಯ್ಯ ಕಾಲೇಜು ವಿವಿ ಗಳಲ್ಲಿನ Asst. Professor, Lecturer & Teaching Faculty ಸೇರಿದಂತೆ 2,000 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಬೀಳಲು ಕ್ಷಣಗಣನೆ ಆರಂಭವಾಗಿದೆ.!!
⚫ ಪ್ರಸ್ತುತ ನಡೆಯುತ್ತಿರುವ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ವ್ಯಕ್ತಿತ್ವ ಪರೀಕ್ಷೆ (Interview) ಯು 2026 ಜೂನ್-10 ರಂದು ಕೊನೆಗೊಂಡ ತಕ್ಷಣವೇ ಹೊಸ KAS ನೇಮಕಾತಿ ಅಧಿಸೂಚನೆ ಹೊರಡಿಸಲು ಅಂತಿಮ ಸಿದ್ಧತೆಯಲ್ಲಿದೆ ಸರ್ಕಾರ.! ಶೀಘ್ರದಲ್ಲೇ ಪ್ರಕಟಗೊಳ್ಳುವ ಸಾಧ್ಯತೆ.!!
⚫ ಯಾವುದೇ ಕ್ಷಣದಲ್ಲಾದರೂ ಈ ಮೇಲಿನ ಅಧಿಸೂಚನೆಗಳು ಪ್ರಕಟಗೊಳ್ಳುವ ಸಾಧ್ಯತೆ.!!
✍🏻🗒️✍🏻🗒️✍🏻🗒️✍🏻🗒️
ಕೃಪೆ : SR WORLD

❤6
PREM'S CLASSES App :
https://play.google.com/store/apps/details?id=co.alicia.ksglp
*For iPhone user** :
https://apps.apple.com/in/app/myinstitute/id1472483563
org code : ehgkoy
*For Your Laptop* 💻 and
*Desktop* : https://web.classplusapp.com
Org code: ehgkoy
*Teligram link* :
https://t.me/Premsclasses
ECONOMY DEMO CLASSES :
https://youtube.com/playlist?list=PLS-ZNb9_iYzL_DggPejoqzVa3xODpDKNg&si=8rdjVjwSEIfpwRaC
CONSTITUTION (POLITY ) DEMO CLASSES :
https://youtube.com/playlist?list=PLS-ZNb9_iYzI_ej8cPoRWcZ4TO__4NAFD&si=rO3-DrROqMszNrpK
GEOGRAPHY DEMO CLASSES:
https://youtube.com/playlist?list=PLS-ZNb9_iYzKq6Qm3ZjWoftUErysFf6Nz&si=mRplsvtaAajEubRo
SCIENCE DEMO CLASSES : https://youtube.com/playlist?list=PLS-ZNb9_iYzIiIi6HgxCGmw691ZbY7Ndd&si=f1tEE1dyzlQ3XtnG
For more information please visit PREM YAANA IPSC ASPIRANTS youtube channel.

Google Play
PREM'S CLASSES - Apps on Google Play
"Study anytime with downloadable offline content."
❤7