PREM'S CLASSE'S (UPSC/KAS/PDO/PSI/GROUP -C)
8.34K subscribers
1.32K photos
76 videos
489 files
785 links
KAS Mentorship Program
ಉಚಿತ KAS ಮಾರ್ಗದರ್ಶನದ ಜೊತೆಗೆ
ಬಿರಿಯಾನಿ ದರದಲ್ಲಿ KPSC ತರಗತಿಗಳು ಲಭ್ಯ. (JUST 499) .
I PROMISE I will make these subjects very INTERESTING . ಎಕನಾಮಿಯ (Economy) ಗಂಧಗಾಳಿ ಗೊತ್ತಿಲ್ಲದವರಿಗೂ, ಎಕನಾಮಿಯ ಸುಗಂಧ ಬೀರುವಂತೆ ಮಾಡುತ್ತೇನೆ .
Download Telegram
ದಯವಿಟ್ಟು JOIN ಆಗಬೇಡಿ . ಈಗಾಗಲೇ AO AAO 3 ಬ್ಯಾಚ್ ಮತ್ತು KPSC KEA KSP SDA FDA MENTORSHIP ಬ್ಯಾಚ್ ದಾಖಲಾತಿ ಸಮಯ ಮುಗಿದಿದೆ .

ತರಗತಿ ಬೇಕಾದರೆ PREM'S CLASSES APP ಅಲ್ಲಿ ಇದೆ ನೋಡಿ. MENTORSHIP ADMISSION CLOSED 🔐

ಧನ್ಯವಾದಗಳು . ❤️
👍53
Which video would you like next from PREM Sir?

Let us know your preference! ನಿಮಗೆ PREM ಸರ್ ಅವರಿಂದ ಮುಂದಿನ ಯಾವ ವಿಡಿಯೋ ಬೇಕು?
Anonymous Poll
38%
★ 50+ important themes with PYQ analysis for a specific paper
75%
★ 50+ important themes with PYQ analysis for GS paper
5
ಒಳ ಮೀಸಲಾತಿ ಬಗ್ಗೆ ಸರ್ಕಾರದಿಂದ ಅಧಿಕೃತ ಆದೇಶ
3🙏3
ಪೊಲೀಸ್ ನೇಮಕಾತಿ UPDATES 💫
11👌2🔥1
5_6095655574916045990.pdf
5.7 MB
UPSC CSE PRELIMS 2026 GS PAPER
4🔥2
Hi my dear students, I hope all of you are doing great ❤️

Just take a small break. From June 2025 to May 24, 2026, your hard work in the PREM’S CLASSES mentorship group has been truly amazing. I’m really proud of your consistency and dedication. 👏

Don’t overthink about the results now. UPSC Civil Services Preliminary Examination 2026 was one of the toughest question papers in recent times.

If you have checked your answers, feel free to share your score with me.

Even a 30+ score is a good score for a first attempt. Remember, every topper once started as a beginner. Keep learning, stay calm, and move forward confidently. 🔥

7619165243 (what's app only )
11🔥3👍1
KEA ಗೆ ಮತ್ತೆ ಪ್ರಸನ್ನ sir ಕಾಲಿಟ್ಟಾಯಿತು.🔥🔥🔥

ವಿದ್ಯಾರ್ಥಿಗಳ ಕೈಗಳಿಗೆ ಕೆಲಸ ಹೆಚ್ಚಾಗಲಿ .


ಅಧ್ಯಯನ ವೇಗಗೊಳಿಸಿ .
25🔥4
ಆಕ್ರಮಣಕಾರಿ ಬದುಕಿಗೆ ನನ್ನ ತಯಾರಿ ಶುರುವಾಗುತ್ತಿದೆ.
- PREM

it's time to get more AGGRESSIVE about the life you want.

ದಯವಿಟ್ಟು ಎಲ್ಲರಲ್ಲಿ ವಿನಂತಿ ನಾನು ನನ್ನ ತರಗತಿಯನ್ನು ಮಾತ್ರ ಮುಗಿಸಿಕೊಡುತ್ತೇನೆ.
CALL ಮಾಡಲು , ಸುಖಾ ಸುಮ್ಮನೇ msg ಮಾಡಬೇಡಿ , ನನ್ನ ಎಲ್ಲಾ number ನಮ್ಮ ತಂಡದ ಜೊತೆ ಇರುತ್ತದೆ .

ತರಗತಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೆ ಮತ್ತು ಪ್ರಶ್ನೆಗಳಿದ್ದರೆ ಮಾತ್ರ whatsapp MSG ಮಾಡಿ.

ಇಷ್ಟು ವರ್ಷ ವಿದ್ಯಾರ್ಥಿಗಳಿಗೆ ಸಲ್ಲಿಸಿದ ಅತ್ಯಲ್ಪ ಸೇವೆಗೆ ನಾನು ತೃಪ್ತಿ.

ಮುಂದಿನ ನನ್ನ ಗುರಿಯ ಬಗ್ಗೆ ನಾನು ಹೊರಡುವ ಸಮಯ .

ವಿಶೇಷ ಸೂಚನೆ: ತರಗತಿಗಳು ಎಂದಿನಂತೆ ನಡೆಯುತ್ತವೆ. ಆದರೆ ನಾನು ಸ್ವಲ್ಪ ನನಗೆ ಸಮಯ ಕೊಡಬೇಕು. ದಯವಿಟ್ಟು ಸಹಕರಿಸಿ.
29👍9🙏8