PREM'S CLASSE'S (UPSC/KAS/PDO/PSI/GROUP -C)
7.22K subscribers
1.25K photos
71 videos
463 files
704 links
KAS Mentorship Program
ಉಚಿತ KAS ಮಾರ್ಗದರ್ಶನದ ಜೊತೆಗೆ
ಬಿರಿಯಾನಿ ದರದಲ್ಲಿ KPSC ತರಗತಿಗಳು ಲಭ್ಯ. (JUST 499) .
I PROMISE I will make these subjects very INTERESTING . ಎಕನಾಮಿಯ (Economy) ಗಂಧಗಾಳಿ ಗೊತ್ತಿಲ್ಲದವರಿಗೂ, ಎಕನಾಮಿಯ ಸುಗಂಧ ಬೀರುವಂತೆ ಮಾಡುತ್ತೇನೆ .
Download Telegram
*Attention Students!*

All students who took admission to PREM’S CLASSES AO/AAO Mentorship are being added to the WhatsApp group.

• Not added yet ? WhatsApp your details to *7026132710* .

• Want to join? This is your *LAST CHANCE!*

• Deadline: *Only 3 hours left.*
Hurry! Msg 7026132710 now.

*ವಿದ್ಯಾರ್ಥಿಗಳ ಗಮನಕ್ಕೆ!*
PREM’S CLASSES AO/AAO ಮೆಂಟರ್‌ಶಿಪ್‌ಗೆ ಪ್ರವೇಶ ಪಡೆದವರನ್ನು ವ್ಯಾಟ್ಸಾಪ್ ಗ್ರೂಪ್‌ಗೆ ಸೇರಿಸಲಾಗುತ್ತಿದೆ.
• *ಇನ್ನೂ ಸೇರಿಸದಿದ್ದರೆ* : ನಿಮ್ಮ ವಿವರಗಳನ್ನು 7026132710 ಗೆ ವ್ಯಾಟ್ಸಾಪ್ ಮಾಡಿ.
• *ಸೇರಲು ಬಯಸುವಿರಾ* ? ಇದು ನಿಮಗೆ ಕೊನೆಯ ಅವಕಾಶ!
• ಸಮಯ: ಇನ್ನು ಕೇವಲ *3 ಗಂಟೆಗಳು ಮಾತ್ರ ಬಾಕಿ ಇದೆ. ತಡ ಮಾಡಬೇಡಿ! ಈಗಲೇ *7026132710* ಗೆ ಮೆಸೇಜ್ ಮಾಡಿ.
6🔥1
PSI(Civil) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪರಿಷ್ಕೃತಗೊಳಿಸಲಾಗಿರುವ 'ವೃಂದ ಮತ್ತು ನೇಮಕಾತಿ ನಿಯಮ'ಗಳ (C & R rules) ಅನ್ವಯ ಗರಿಷ್ಠ ವಯೋಮಿತಿ ಈ ಕೆಳಗಂಡoತೆ ಇರಲಿದೆ :-

GM : 30 ವರ್ಷಗಳು
SC/ST/OBC : 32 ವರ್ಷಗಳು 


31-ಡಿಸೆಂಬರ್-2027 ರವರಗೆ ಹೊರಡಿಸಲಾಗುವ PSI(Civil) ಹುದ್ದೆಗಳ ನೇರ-ನೇಮಕಾತಿ ಅಧಿಸೂಚನೆಗಳಲ್ಲಿ ಒಂದು ಭಾರಿಗೆ ಮಾತ್ರವೇ ಅನ್ವಯವಾಗುವಂತೆ, ಈ ಮೇಲ್ಕಂಡ ಗರಿಷ್ಠ-ವಯೋಮಿತಿಯೊಂದಿಗೆ 5-ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗುತ್ತದೆ.


ಅಂದರೆ,
GM : 35 ವರ್ಷಗಳು
SC/ST/OBC : 37 ವರ್ಷಗಳು

[31/ಡಿಸೆಂಬರ್/2027ರವರೆಗೆ PSI(Civil) ಹುದ್ದೆಗಳಿಗೆ ಒಂದು ಭಾರಿ ನೇಮಕಾತಿ ನಡೆಸುವ ಸಾಧ್ಯತೆಗಳಿದ್ದು, ಆ ನೇಮಕಾತಿಯಲ್ಲಿ ಗರಿಷ್ಠ-ವಯೋಮಿತಿಯು ಈ ಮೇಲ್ಕಂಡoತೆ ಇರಲಿದೆ; ತದನಂತರದ PSI(CIvil) ಹುದ್ದೆಗಳ ನೇಮಕಾತಿಗಳಲ್ಲಿ 5-ವರ್ಷಗಳ ವಯೋಮಿತಿ ಸಡಿಲಿಕೆ ಇರುವುದಿಲ್ಲ].
6🙏2
ಅನೇಕ ವಿದ್ಯಾರ್ಥಿಗಳು ಪುಸ್ತಕ ಮತ್ತು Current Affairs ಎಲ್ಲಿ ತರಿಸುವುದು ಎಂದು ಯೋಚಿಸುತ್ತಿದ್ದೀರಾ , ಮತ್ತು ಹುಡುಕಾಟ ಮಾಡುತ್ತಿದ್ದೀರಾ .

ವಿದ್ಯಾರ್ಥಿಗಳ ಎಲ್ಲಾ ಅಧ್ಯಯನ ಸಮಸ್ಯೆಗಳು ಕೂಡ ನಮ್ಮ ಜವಾಬ್ಧಾರಿ ,

ಒಬ್ಬರು ಡಿಸ್ಟ್ರಿಬ್ಯೂಟರ್ ಹತ್ತಿರ ಮಾತನಾಡಿದ್ದೇನೆ .
ನಿಮಗೆ ಎಲ್ಲಾ ಪುಸ್ತಕ ಕಳುಹಿಸುತ್ತಾರೆ. ಅವರು ಖಂಡಿತಾ ನೀವು ಅವರ ಜೊತೆ ವ್ಯವಹರಿಸಬಹುದು .

ಸಂಪರ್ಕಿಸಿ: 7996405903

ಒಮ್ಮೆ Prem sir ಹೇಳಿದರು ಎಂದು ಹೇಳಿ ಬೇಗ ಕಳುಹಿಸುತ್ತಾರೆ.
4👏4
ಯಾರು JOIN ಆಗಬೇಡಿ.
ಅನೇಕ ವಿದ್ಯಾರ್ಥಿಗಳು AO AAO Mentorship ಕೇಳುತ್ತಿದ್ದೀರಿ . ಈಗಾಗಲೇ ಟಾರ್ಗೆಟ್ ಶುರು ಆಗಿರುವುದರಿಂದ ADMISSION CLOSED 🔐 .

ಹೊಸ KPSC KEA SDA FDA PSI ಬ್ಯಾಚ್ ಗೆ join ಆಗಲು 3 ದಿನಗಳು ಮಾತ್ರ ಬಾಕಿ .
6🔥3👏3
Recruitment process will begin shortly 🔥
8🔥3
KPSC KEA KSP MENTORSHIP 2026.pdf
1.5 MB
Printable TIME TABLE for Upcoming notification PSI ESI SDA FDA GROUP C KPSC KEA PREPARATION

#kea #Premsclassws@Premsclasses #sda #fda #psi #timetable
7
ಅತೀ ಶೀಘ್ರದಲ್ಲಿ ಅಧಿಸೂಚನೆ ಸಾಧ್ಯತೆ.


( ಗಮನಿಸಿ ಇದು ಮಾನ್ಯ ಸಚಿವರ ನಿಘಂಟಿನ "ಅತೀ ಶೀಘ್ರದಲ್ಲಿ " ಅಲ್ಲಾ)
8👌3🥰2🙏1
ಕೃಷಿ ನೇಮಕಾತಿ ಸ್ಥಗಿತ:
✍🏻📋✍🏻📋✍🏻📋✍🏻📋✍🏻

ಮತ್ತೆ ಖುಷಿ ಕಸಿದುಕೊಂಡ ಕೃಷಿ ನೇಮಕಾತಿ.!
Agree ಇಲಾಖೆಯ ನೇಮಕಾತಿಗೆ Diss Agree.??

AO & AAO ಹುದ್ದೆಗಳ ನೇಮಕಾತಿ ಸಂಬಂಧ ಹೊರಡಿಸಿರುವ ಅಧಿಸೂಚನೆಯನ್ನು ಹಿಂಪಡೆಯಲು ಕೃಷಿ ಇಲಾಖೆ ಕೋರಿರುವ ಕಾರಣ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ಜು ಸ್ಥಗಿತಗೊಳಿಸಲಾಗಿದೆ.!!

ಪರಿಶಿಷ್ಟ ಜಾತಿಗೆ 15% ರಷ್ಟು ಮೀಸಲಾತಿ ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿದೆ. ಪರಿಷ್ಕೃತ ಒಳಮೀಸಲಾತಿ ಪ್ರಮಾಣವನ್ನು ಅಳವಡಿಸಿಕೊಂಡು ಹೊಸ ಅಧಿಸೂಚನೆ ಹೊರಡಿಸಬೇಕಿರುವ ಕಾರಣ ಚಾಲ್ತಿಯಲ್ಲಿರುವ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸಲು ಕೃಷಿ ಆಯುಕ್ತರು ಕೋರಿದ್ದಾರೆ. ಮುಂದಿನ ಪ್ರಕ್ರಿಯೆಯನ್ನು ನಂತರ ತಿಳಿಸಲಾಗುವುದು ಎಂದು ಮಾನ್ಯ ಹೆಚ್.ಪ್ರಸನ್ನ (IAS) ಕಾರ್ಯನಿರ್ವಾಹಕ ನಿರ್ದೇಶಕರು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ರವರು ತಿಳಿಸಿದ್ದಾರೆ.!!
✍🏻📋✍🏻📋✍🏻📋✍🏻📋✍🏻
6
Tomorrow, we will be conducting a live session for AO/AAO mentorship students. We will address all your questions during the session.
Please feel free to ask any doubts related to your preparation and mentorship targets.
You can post your questions in the comments section or share them in your mentorship WhatsApp group.

ನಾಳೆ AO/AAO ಮೆಂಟರ್‌ಶಿಪ್ ವಿದ್ಯಾರ್ಥಿಗಳಿಗಾಗಿ ಲೈವ್ ಸೆಷನ್ ನಡೆಸಲಾಗುತ್ತದೆ. ಆ ಸೆಷನ್‌ನಲ್ಲಿ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಲಾಗುತ್ತದೆ.
ನಿಮ್ಮ ತಯಾರಿ ಮತ್ತು ಮೆಂಟರ್‌ಶಿಪ್ ಟಾರ್ಗೆಟ್‌ಗಳಿಗೆ ಸಂಬಂಧಿಸಿದ ಯಾವುದೇ ಸಂದೇಹಗಳನ್ನು ನಿರ್ಬಂಧವಿಲ್ಲದೆ ಕೇಳಿ.
ನಿಮ್ಮ ಪ್ರಶ್ನೆಗಳನ್ನು ಕಾಮೆಂಟ್ ಸೆಕ್ಷನ್‌ನಲ್ಲಿ ಪೋಸ್ಟ್ ಮಾಡಬಹುದು ಅಥವಾ ನಿಮ್ಮ ಮೆಂಟರ್‌ಶಿಪ್ WhatsApp ಗುಂಪಿನಲ್ಲಿ ಹಂಚಿಕೊಳ್ಳಬಹುದು.
👍42🙏2