PREM'S CLASSE'S (UPSC/KAS/PDO/PSI/GROUP -C)
7.22K subscribers
1.25K photos
71 videos
463 files
704 links
KAS Mentorship Program
ಉಚಿತ KAS ಮಾರ್ಗದರ್ಶನದ ಜೊತೆಗೆ
ಬಿರಿಯಾನಿ ದರದಲ್ಲಿ KPSC ತರಗತಿಗಳು ಲಭ್ಯ. (JUST 499) .
I PROMISE I will make these subjects very INTERESTING . ಎಕನಾಮಿಯ (Economy) ಗಂಧಗಾಳಿ ಗೊತ್ತಿಲ್ಲದವರಿಗೂ, ಎಕನಾಮಿಯ ಸುಗಂಧ ಬೀರುವಂತೆ ಮಾಡುತ್ತೇನೆ .
Download Telegram
Infiormation regarding KAS new notification🔥
8🔥3👏1
Hi ಎಲ್ಲರಿಗೂ ನಮಸ್ಕಾರ 🙏

ಅನೇಕ ದಿನಗಳಿಂದ ಹಲವಾರು ವಿದ್ಯಾರ್ಥಿಗಳು ನನ್ನ ಜೊತೆ ಮಾತನಾಡಬೇಕು ಎಂದು ಹೇಳುತ್ತಿದ್ದೀರಿ.

ಆದ್ದರಿಂದ ನಾಳೆ ಸ್ವಲ್ಪ ಸಮಯ ವಿದ್ಯಾರ್ಥಿಗಳ ಜೊತೆ ಕಳೆಯೋಣ ಎಂದು ತೀರ್ಮಾನಿಸಿದ್ದೇನೆ 😊

ನಿಮ್ಮ ಮಾನಸಿಕ ಸಮಸ್ಯೆ, ಅಧ್ಯಯನದ ಪ್ರಶ್ನೆಗಳು, ವೈಯಕ್ತಿಕ ವಿಷಯಗಳು—ಏನೇ ಇದ್ದರೂ ಬನ್ನಿ, ಮುಕ್ತವಾಗಿ ಮಾತನಾಡೋಣ.

ಏನೂ ಸಮಸ್ಯೆ ಇಲ್ಲದಿದ್ದರೂ, ಕೇವಲ ಮಾತನಾಡಿಸಲು ಬರಬಹುದು 👍

📍 ಸ್ಥಳ: ಚಂದ್ರಲೇಔಟ್ ಧ್ವಜ ಸ್ತಂಭ ಸರ್ಕಲ್ ಹತ್ತಿರ

ದಿನಾಂಕ: 16/04/2025.

ಸಮಯ: ಬೆಳಿಗ್ಗೆ (Tentative – 10:30 ನಂತರ).

👉 ನಿಖರ ಸಮಯವನ್ನು PREM'S CLASSES Telegram Channel ಅಥವಾ Prem Yaana YouTube Channel ನಲ್ಲಿ ಅಪ್‌ಡೇಟ್ ಮಾಡುತ್ತೇವೆ

📲 ಬರುವವರು 7619165243 ಗೆ WhatsApp ಮಾಡಿ

ನಾಳೆ ಭೇಟಿ ಆಗೋಣ! 💙
9🙏1👌1
ಅತೀ ಶೀಘ್ರದಲ್ಲಿ Complete time table ಬಿಡುಗಡೆಯಾಗುತ್ತದೆ .

Mentorship ಸಂಪೂರ್ಣ ಮಾಹಿತಿ:
https://youtu.be/eH1pUljGQ3I?si=ayTFwtJju_9MHKfs

Admission ಗಾಗಿ ಸಂಪರ್ಕಿಸಿ: 7026132710 (What's app MSG ಮಾಡಿ )
4
AO AAO ತುಂಬಾ ದಿನದಿಂದ ಓದುತ್ತಿರುವ ವಿದ್ಯಾರ್ಥಿಗಳು msg 7619165243 (what's app only ) ಮಾಡಿ , AO AOO ವಿದ್ಯಾರ್ಥಿಗಳ ಸಮಸ್ಯೆಗಳು ಏನು ಎಂದು ಹೇಳಿ ?

ನಿಮ್ಮ ಸಮಸ್ಯೆಗಳಿಗೆ , ಅನುಮಾನಗಳಿಗೆ ಒಂದು ಪರಿಹಾರ ಕೊಡುವ ಪ್ರಯತ್ನ ಅಷ್ಟೇ .

( Exam declare ಆದಮೇಲೆ ಓದುವ ವಿದ್ಯಾರ್ಥಿಗಳು ದಯವಿಟ್ಟು msg ಮಾಡಬೇಡಿ )
1
Hi guys ನಾನು Prem . ನನಗೆ throat pain ಸಿಕ್ಕಾಪಟ್ಟೆ ಇದೆ, so ತರಗತಿಗಳನ್ನು ಕಡಿಮೆ ಮಾಡಿದ್ದೇನೆ . ಸೋಮವಾರದಿಂದ ಶುರುವಾಗುತ್ತದೆ

ತುಂಬಾ ವಿದ್ಯಾರ್ಥಿಗಳಿಗೆ Ao AAO strategy ಬೇಕಾಗಿದ್ದರೆ ಹೇಳಿ ಒಂದು ವಿಡಿಯೋ ಮಾಡುತ್ತೇನೆ ನಾಳೆ.
Anonymous Poll
55%
Yes, Strategy ವಿಡಿಯೋ ಬೇಕು . (ಉಚಿತವಿರುತ್ತದೆ )
51%
Time table ಬೇಕು . (ಎಲ್ಲರಿಗೂ ಉಚಿತವಿರುತ್ತದೆ )
31%
Mentorship ಬೇಕು. (ಸ್ವಲ್ಪ ಮೊತ್ತದ Fee ಇರುತ್ತದೆ )
7
ಕೆಲವೇ ಕ್ಷಣಗಳಲ್ಲಿ
4🙏3
AO & AAO MENTORSHIP BY PREM (1).pdf
1.1 MB
TIME ಟೇಬಲ್ PRINT ತೆಗೆದುಕೊಳ್ಳಿ : https://t.me/Premsclasses/3815

MENTORSHIP JOIN ಆಗಲು 7026132710 (WhatsApp msg ಮಾಡಿ)

PREM'S CLASSES TELIGRAM ಚಾನೆಲ್ ಅಲ್ಲಿ UPLOAD ಮಾಡುತ್ತೇವೆ .
AO AAO ಪರೀಕ್ಷೆ ಕೊನೆಯ 48 ದಿನಗಳು ನಿಮ್ಮ ಅಧ್ಯಯನ ಹೇಗಿರಬೇಕು , ಎಂಬುದನ್ನು ಈ ವೀಡಿಯೊದಲ್ಲಿ ತಿಳಿಸಲಾಗಿದೆ , ಜೊತೆಗೆ TIME ಟೇಬಲ್ PRINT ತೆಗೆದುಕೊಳ್ಳಿ .
( *ONLINE* - LIVE & RECORDED )
*PREM'S CLASSES App* :
https://play.google.com/store/apps/details?id=co.alicia.ksglp

*For iPhone user** :
https://apps.apple.com/in/app/myinstitute/id1472483563
org code : ehgkoy

*For Your Laptop* 💻 and
*Desktop* :
https://web.classplusapp.com
Org code: ehgkoy

*Teligram link* :
https://t.me/Premsclasses
6