•ದಿನದ ಮಾತು•❤️
ಆತ್ಮವಿಶ್ವಾಸಕ್ಕೆ ನಿಮ್ಮ ಸೌಂದರ್ಯವನ್ನು ದುಪ್ಪಟ್ಟಾಗಿಸುವ ಸಾಮರ್ಥ್ಯವಿರುತ್ತದೆ.
ಆತ್ಮವಿಶ್ವಾಸಕ್ಕೆ ನಿಮ್ಮ ಸೌಂದರ್ಯವನ್ನು ದುಪ್ಪಟ್ಟಾಗಿಸುವ ಸಾಮರ್ಥ್ಯವಿರುತ್ತದೆ.
❤22💯3
KEA ವಿವಿಧ ಇಲಾಖೆಗಳ ನೇಮಕಾತಿ (NHK)-2025 (SDA ಮತ್ತು ಸಮಾನ ಹುದ್ದೆ) ತಾತ್ಕಾಲಿಕ ಫಲಿತಾಂಶಗಳ ಲಿಂಕ್
https://cetonline.karnataka.gov.in/VAOResult/rkrec2025.aspx
https://cetonline.karnataka.gov.in/VAOResult/rkrec2025.aspx
❤5
👉ಈ ವರ್ಷದಲ್ಲೇ 8300 ಪೊಲೀಸರ ನೇಮಕಾತಿ
ಹಂತ ಹಂತವಾಗಿ ಖಾಲಿ ಹುದ್ದೆಗಳ ಭರ್ತಿ ಡಿಜಿ-ಐಜಿಪಿ ಡಾ.ಎಂ.ಎ. ಸಲೀಂ ಮಾಹಿತಿ👆👆
ವಿಜಯವಾಣಿ ಸುದ್ದಿಜಾಲ:- ಬೆಂಗಳೂರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಜನರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ಸಲುವಾಗಿ ಪೊಲೀಸ್ ಸಿಬ್ಬಂದಿ ಬಲವನ್ನು ಇನ್ನಷ್ಟು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಗೃಹ ಇಲಾಖೆ ಈ ವರ್ಷವೇ 8.300 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಲಿದೆ ಎಂದು ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಹೇಳಿದರು.

🔥7❤6
UPSC CSE 2026 Notification.pdf
4.4 MB
📢 UPSC has officially released the Civil Services Examination notification!
Total Vacancy - 933 (approximately)
LAST DATE FOR RECEIPT OF ONLINE APPLICATIONS : 24.02.2026 till 6 PM
Link:- https://upsconline.nic.in/exam-apply
Total Vacancy - 933 (approximately)
LAST DATE FOR RECEIPT OF ONLINE APPLICATIONS : 24.02.2026 till 6 PM
Link:- https://upsconline.nic.in/exam-apply
❤8
Media is too big
VIEW IN TELEGRAM
ಯೌವ್ವನ ತುಳುಕುತ್ತಿರುವವರು ನೋಡಲೇ ಬೇಕು | ( ವಿದ್ಯಾರ್ಥಿಗಳಿಗಾಗಿ )
ಸಂಪೂರ್ಣ video ಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ: https://youtu.be/YQgP70_blB4?si=G5aCffynxnHA9fX7
LOVE ❤️ + ACHIVEMENT + 💔 BREAK UP + MIND GAME 🎯 + Revision TECHNIQUE + MEMORY POWER .
Watch till end – Laugh + Learn + Level up 🚀🔥
❤️ LOVE LIFE
– Chocolate → Dopamine 🍫
– Message seen → Heart racing 📱
– Reply late → Overthinking Olympics
“LOVE ಇಲ್ಲದೆ ಬದುಕೋಕೆ ಆಗಲ್ಲ” ಅಂದ್ರು
ಆದ್ರೆ EXAM FAIL ಆದ್ರೆ
LOVE ಕೂಡ reply ಕೊಡಲ್ಲ 😌📉 .
🧠 Prefrontal Cortex (decision-making boss)
👉 ಯೌವ್ವನದಲ್ಲಿ late login ಆಗುತ್ತೆ
👉 ಆದ್ದರಿಂದ heart decide ಮಾಡುತ್ತೆ
👉 Brain side-line 🫠
🎯 ACHIEVEMENT & EXAMS
– Focus = superpower
– Distraction = villain
– Mind control ಮಾಡಿದ್ರೆ
👉 Love ಕೂಡ manageable
👉 Breakup ಕೂಡ fuel
👉 Success = guaranteed 🔥

👌12❤10🔥2🥰2
ECONOMY DEMO CLASSES :
https://youtube.com/playlist?list=PLS-ZNb9_iYzL_DggPejoqzVa3xODpDKNg&si=8rdjVjwSEIfpwRaC
CONSTITUTION (POLITY ) DEMO CLASSES :
https://youtube.com/playlist?list=PLS-ZNb9_iYzI_ej8cPoRWcZ4TO__4NAFD&si=rO3-DrROqMszNrpK
GEOGRAPHY DEMO CLASSES:
https://youtube.com/playlist?list=PLS-ZNb9_iYzKq6Qm3ZjWoftUErysFf6Nz&si=mRplsvtaAajEubRo
SCIENCE DEMO CLASSES : https://youtube.com/playlist?list=PLS-ZNb9_iYzIiIi6HgxCGmw691ZbY7Ndd&si=f1tEE1dyzlQ3XtnG
For more information please visit PREM YAANA IPSC ASPIRANTS youtube channel.

❤2
Forwarded from PREM'S CLASSE'S (UPSC/KAS/PDO/PSI/GROUP -C)
YouTube
ಸುಮ್ನೇ JOIN ಆಗಬೇಡಿ Demo CLASS ನೋಡಿ ಆಗಿ | Miss ಮಾಡ್ಕೋಬೇಡಿ 3 ದಿನ ಮಾತ್ರ BIGGEST DISCOUNT| |
🏆 Classplus Award Winner – Prem’s Classes
Biggest discount ever 💥
Complete coaching at just ₹49 only!
No quality compromise ❌
Conceptual clarity guaranteed ✅
Limited time offer – Join now 🚀
OFFER valid till 15/02/2026 ರಿಂದ 17/02/2026 3 ದಿನಗಳು ಮಾತ್ರ)

🔥3❤1
PREM'S CLASSE'S (UPSC/KAS/PDO/PSI/GROUP -C) pinned «ECONOMY DEMO CLASSES : https://youtube.com/playlist?list=PLS-ZNb9_iYzL_DggPejoqzVa3xODpDKNg&si=8rdjVjwSEIfpwRaC CONSTITUTION (POLITY ) DEMO CLASSES : https://youtube.com/playlist?list=PLS-ZNb9_iYzI_ej8cPoRWcZ4TO__4NAFD&si=rO3-DrROqMszNrpK GEOGRAPHY DEMO…»
ಇವತ್ತಿನ ಸಚಿವ ಸಂಪುಟ ಸಭೆಯಲ್ಲಿ
👉HK ವಿಭಾಗದಲ್ಲಿ ವಿವಿಧ ಇಲಾಖೆಗಳಲ್ಲಿ 32,132 ಹುದ್ದೆಗಳ ನೇಮಕಾತಿ ಅಧಿಸೂಚನೆಗೆ ಅನುಮತಿ,
👉NHK ವಿಭಾಗದಲ್ಲಿ 24,300 ಹುದ್ದೆಗಳ ಭರ್ತಿಗೆ ಸಚಿವ ಸಂಪುಟ ಸಭೆ ಅನುಮತಿ ನೀಡಿದೆ,
👉ರೋಸ್ಟರ್ ಸಿದ್ಧಪಡಿ 30 ದಿನಗಳಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

❤22🔥10
ನೇಮಕಾತಿ ಪ್ರಕ್ರಿಯೆ ಬಗ್ಗೆ ಸರ್ಕಾರದಿಂದ ಅಧಿಕೃತ ಆದೇಶ 🔥
🙏5🔥3❤2🥰1