PREM'S CLASSE'S (UPSC/KAS/PDO/PSI/GROUP -C)
6.92K subscribers
1.24K photos
71 videos
459 files
680 links
KAS Mentorship Program
ಉಚಿತ KAS ಮಾರ್ಗದರ್ಶನದ ಜೊತೆಗೆ
ಬಿರಿಯಾನಿ ದರದಲ್ಲಿ KPSC ತರಗತಿಗಳು ಲಭ್ಯ. (JUST 499) .
I PROMISE I will make these subjects very INTERESTING . ಎಕನಾಮಿಯ (Economy) ಗಂಧಗಾಳಿ ಗೊತ್ತಿಲ್ಲದವರಿಗೂ, ಎಕನಾಮಿಯ ಸುಗಂಧ ಬೀರುವಂತೆ ಮಾಡುತ್ತೇನೆ .
Download Telegram
•ದಿನದ ಮಾತು•❤️
ಕೆಲವು ವರ್ಷಗಳ ಹಿಂದೆ ಕಷ್ಟವೆನಿಸಿದ್ದು ಈಗ ಸಲೀಸು ಎನಿಸುತ್ತಿಲ್ಲವೇ ಹಾಗೆಯೇ ಇಂದು ಕಷ್ಟವೆನಿಸೋದು ಕೂಡ ನಾಳೆ ಸುಲಭ ಕೈ ಬಿಡಬಾರದು ಅಷ್ಟೇ!
21💯9🥰1👌1
•ದಿನದ ಮಾತು•❤️
ಹೃದಯದಲ್ಲಿ ಹೆದರಿಕೆ ಇಲ್ಲವಾದರೆ ಕಂಡ ಯಾವ ಕನಸೂ ನನಸಾಗುವುದು ಕಷ್ಟವಲ್ಲ.
6🙏1
Celebrating the spirit of a sovereign, socialist, secular, and democratic republic. Happy Republic Day to all! 🇮🇳"
6
•ದಿನದ ಮಾತು•❤️
ಪ್ರಯತ್ನವೆಂಬುದು ಬೀಜದ ಹಾಗೆ, ಬಿಟ್ಟುತ್ತಲೇ ಇರಿ, ಚಿಗುರಿದರೆ ಮರವಾಗಲಿ, ಇಲ್ಲದಿದ್ದರೆ ಭೂಮಿಗೆ ಗೊಬ್ಬರವಾಗಲಿ!
12💯3
ಕೊನೆಯ ದಿನ MISS ಮಾಡ್ಕೋಬೇಡಿ .

https://youtu.be/RvgTgFtyCcM?si=4gDUC-NoDQGKYB_g

PREM'S CLASSES App :
https://play.google.com/store/apps/details?id=co.alicia.ksglp

*For iPhone user** :
https://apps.apple.com/in/app/myinstitute/id1472483563
org code : ehgkoy

*For Your Laptop* 💻 and
*Desktop* :
https://web.classplusapp.com
Org code: ehgkoy

*Teligram link* :
https://t.me/Premsclasses
5
ಕಾಡುತಿಹಳು ಕಾಡುಮಲ್ಲಿಗೆ, ಕಾಯೋಣ :

Preparation ಒಂತರಾ Pregnancy ಇದ್ದಂತೆ,

❤️ ಆರಂಭದಲ್ಲಿ ಖುಷಿ ,
ಹೋಗ್ತಾ ಹೋಗ್ತಾ ಭಾರ , ಅನೇಕ ಬಯಕೆಗಳು .
ಕೆಲಸ ಆದ್ರೆ Delivery ಆದಂತೆ ,

Normal delivery ಆದ್ರೆ Risk ಕಡಿಮೆ.
Cesarean Delivery Risk ಜಾಸ್ತಿ 😁 (Costly ದುನಿಯಾ).

ಇದರ ನಡುವೆ ಬಸುರಿಗೆ ಅತ್ತೆಯ ಕಿರಿಕಿರಿ ಬೇರೆ , ( ಅತ್ತೆ ಸರ್ಕಾರ ಅಂಥ ನಾನು ಹೇಳಲ್ಲ) ,

Notification ಡಾಕ್ಟರ್ date ಕೊಟ್ಟಂತೆ , ತುಂಬಾ ಭಾರ ಆಗುತ್ತಿದೆ , Date ಕೊಡ್ತಿಲ್ಲ.

Termination (ಅಬಾರ್ಷನ್) ಮಾಡಿಸೋಣ , ಅಂದ್ರೆ ಸಂಬಂಧಿಕರ ಕಾಟ .

ಇದೆಲ್ಲದರ ನಡುವೆ Feb 12 ರ ನಂತರ ಬಸುರಿ ಬಯಕೆ ಈಡೇರುವ ಸಾಧ್ಯತೆಗಳಿವೆ ಎಂದು ಅನೇಕ ಪ್ರಸೂತಿ ತಜ್ಞರ ಅಭಿಪ್ರಾಯಾವಾಗಿದೆ.

ಕಾಡುತಿಹಳು ಕಾಡುಮಲ್ಲಿಗೆ, ಕಾಯೋಣ.

( ವಿಶೇಷ ಸೂಚನೆ: ಪ್ರಸೂತಿ ತಜ್ಞರು ONLINE educators, youtubers ಎಂದು ನಾನು ಹೇಳುವುದಿಲ್ಲ ).



ಮಗುವಾದಾಗ (ಕೆಲಸ) Congratulations 🎉 ಹೇಳೋಕೆ ಸಾವಿರ ಮಂದಿ ಬರ್ತಾರೆ, ಅವರಿಗೇನ್ ಗೊತ್ತು ಕತ್ತಲ ಕೋಣೆಯ ಛೀ ಅಲ್ಲಾ , ಬೆಳಕಿನ ಕೋಣೆಯ ಬೆವರಿನ ಕಥೆ.

ಈ ಬಸುರಿ ಆಗುವ ಮತ್ತು ಬಾಣಂತಿ ಆಗುವ ಮದ್ಯದಲ್ಲಿ
ಇರುವ ದಾರಿಯನ್ನು Enjoy ಮಾಡಿ , ಅನೇಕ ಹೊಸತನ್ನು ಕಲಿಯಿರಿ , ಇಲ್ಲದಿದ್ದರೆ ಸಾಮಾನ್ಯ ಗೃಹಿಣಿಯಾಗಿ ಇರಬೇಕಾಯಿತು ಎಚ್ಚರ .


_ ಬರೆದಿರುವುದು PREM ಅಂತೂ ಅಲ್ಲವೇ ಅಲ್ಲ.
👌4917🔥10😍5
•ದಿನದ ಮಾತು•❤️
ಆತ್ಮವಿಶ್ವಾಸಕ್ಕೆ ನಿಮ್ಮ ಸೌಂದರ್ಯವನ್ನು ದುಪ್ಪಟ್ಟಾಗಿಸುವ ಸಾಮರ್ಥ್ಯವಿರುತ್ತದೆ.
22💯3
KEA ವಿವಿಧ ಇಲಾಖೆಗಳ ನೇಮಕಾತಿ (NHK)-2025 (SDA ಮತ್ತು ಸಮಾನ ಹುದ್ದೆ) ತಾತ್ಕಾಲಿಕ ಫಲಿತಾಂಶಗಳ ಲಿಂಕ್

https://cetonline.karnataka.gov.in/VAOResult/rkrec2025.aspx
5
👉ಈ ವರ್ಷದಲ್ಲೇ 8300 ಪೊಲೀಸರ ನೇಮಕಾತಿ
ಹಂತ ಹಂತವಾಗಿ ಖಾಲಿ ಹುದ್ದೆಗಳ ಭರ್ತಿ ಡಿಜಿ-ಐಜಿಪಿ ಡಾ.ಎಂ.ಎ. ಸಲೀಂ ಮಾಹಿತಿ👆👆

ವಿಜಯವಾಣಿ ಸುದ್ದಿಜಾಲ:- ಬೆಂಗಳೂರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಜನರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ಸಲುವಾಗಿ ಪೊಲೀಸ್ ಸಿಬ್ಬಂದಿ ಬಲವನ್ನು ಇನ್ನಷ್ಟು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಗೃಹ ಇಲಾಖೆ ಈ ವರ್ಷವೇ 8.300 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಲಿದೆ ಎಂದು ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಹೇಳಿದರು.
🔥76