PREM'S CLASSE'S (UPSC/KAS/PDO/PSI/GROUP -C)
6.92K subscribers
1.24K photos
71 videos
459 files
680 links
KAS Mentorship Program
ಉಚಿತ KAS ಮಾರ್ಗದರ್ಶನದ ಜೊತೆಗೆ
ಬಿರಿಯಾನಿ ದರದಲ್ಲಿ KPSC ತರಗತಿಗಳು ಲಭ್ಯ. (JUST 499) .
I PROMISE I will make these subjects very INTERESTING . ಎಕನಾಮಿಯ (Economy) ಗಂಧಗಾಳಿ ಗೊತ್ತಿಲ್ಲದವರಿಗೂ, ಎಕನಾಮಿಯ ಸುಗಂಧ ಬೀರುವಂತೆ ಮಾಡುತ್ತೇನೆ .
Download Telegram
VARIOUS DEPARTMENTS POSTS EXAMINATION KEY ANSWER OBJECTION SUBMISSION LINK -
https://cetonline.karnataka.gov.in/keaobjections/forms/login.aspx
ಅತೀ ಶೀಘ್ರದಲ್ಲಿ , , , , ಏನು ಅಂಥ ಯೋಚಿಸಿ , ನಿರೀಕ್ಷಿಸಿ.
19👍8
•ದಿನದ ಮಾತು•❤️
ಟೀಕೆಗಳು ನಮಗೆ ಖುಷಿ ಕೊಡಬೇಕು. ಯಾಕೆಂದರೆ, ಹೆಚ್ಚಿನ ಸಂದರ್ಭದಲ್ಲಿ ಏನಾದರೂ ಸಾಧಿಸಬೇಕೆಂಬ ಛಲ ಹುಟ್ಟುವುದೇ ಟೀಕೆಗಳಿಂದ.
💯214🔥2
HAPPY ARMY DAY!
Greetings & salutes to all my Brothers and Sisters-in-Arm. 🫡🫡
JAI Hind! 🇮🇳🇮🇳
8🔥1🥰1
•ದಿನದ ಮಾತು•❤️
ಮತ್ತೊಬ್ಬರ ಬದುಕಿನಲ್ಲಿ ಒಂದು ಒಳ್ಳೆಯ ನೆನಪಾಗಿ ಉಳಿಯುವುದು ಕೂಡ ಬದುಕಿನ ಒಂದು ಶ್ರೇಷ್ಠ ಸಾಧನೆ.
20💯6👍1
•ದಿನದ ಮಾತು•❤️
ಬೇರೆಯವರನ್ನು ಸಣ್ಣವರೆಂದು ಬಿಂಬಿಸಿ ನೀವು ದೊಡ್ಡವರಾಗಲು ಸಾಧ್ಯವಿಲ್ಲ.
🔥9
PREM'S CLASSE'S (UPSC/KAS/PDO/PSI/GROUP -C)
Photo
ಹಲವಾರು Mentorship Enquiry ಬರುತ್ತಿರುವ ಕಾರಣ, ಎಲ್ಲರಿಗೂ Reply ಮಾಡಲು ನಮ್ಮ ತಂಡಕ್ಕೆ ಸ್ವಲ್ಪ ಸಮಯ ಬೇಕು. ದಯವಿಟ್ಟು ಸಹಕರಿಸಿ .

MENTORSHIP JOIN ಆಗುವವರು ಅದಷ್ಟು ಬೇಗ ತಮ್ಮ Admission complete ಮಾಡಿಕೊಳ್ಳಿ.
7
•ದಿನದ ಮಾತು•❤️
ನಿಮ್ಮಲ್ಲಿರುವ ಹಣ ನಿಮಗೆ ಸ್ವಾತಂತ್ರ್ಯ ನೀಡುತ್ತದೆ,ನೀವು ಬೆನ್ನತ್ತುವ ಹಣ ನಿಮ್ಮನ್ನು ಗುಲಾಮನನ್ನಗಿಸುತ್ತದೆ.
7
PREM'S CLASSES GARADI MANE.pdf
4.7 MB
6 MONTHS MENTORSHIP, strategy and time table.
7
⚠️ RRB CEN 09/2025 Online Form 2026 Application Link will be activated on 31-01-2026 🗓

Closing Date: 02-03-2026

Total Vacancy: 22000
2
ವಯೋಮಿತಿ ಸಡಿಲಿಕೆ

ಎಲ್ಲ ವರ್ಗದ ಅಭ್ಯರ್ಥಿಗಳಿಗೆ ಕರ್ನಾಟಕ ಸಿವಿಲ್ ಸೇವಾ ಹುದ್ದೆಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈವರೆಗೂ ಸಾಮಾನ್ಯ ವರ್ಗಕ್ಕೆ 35 ವರ್ಷ ವಯೋಮಿತಿ ಇದ್ದರೆ, SC, ST ಅಭ್ಯರ್ಥಿಗಳಿಗೆ 38 ವರ್ಷ ನಿಗದಿಪಡಿಸಲಾಗಿತ್ತು. ಆದರೀಗ ಎಲ್ಲ ವರ್ಗದ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಆಗಲಿದ್ದು, ಡಿ.31 2027 ವರೆಗೆ ಹೊರಡಿಸಲಾಗಿರುವ ಎಲ್ಲ ಅಧಿಸೂಚನೆಗಳಿಗೆ ಇದು ಅನ್ವಯ ಆಗಲಿದೆ.
👍2
This media is not supported in your browser
VIEW IN TELEGRAM
" Freedom is not given, it is taken"
- Subhas Chandra Bose

Tribute to Netaji on his birth anniversary....Jai Hind 🇮🇳
11🔥4
Warm greetings to all on the auspicious occasion of Saraswati Puja. May Maa Saraswati bless us with knowledge, wisdom & clarity, and lead society towards light and learning.
🙏166