PREM'S CLASSE'S (UPSC/KAS/PDO/PSI/GROUP -C)
6.92K subscribers
1.24K photos
71 videos
459 files
680 links
KAS Mentorship Program
ಉಚಿತ KAS ಮಾರ್ಗದರ್ಶನದ ಜೊತೆಗೆ
ಬಿರಿಯಾನಿ ದರದಲ್ಲಿ KPSC ತರಗತಿಗಳು ಲಭ್ಯ. (JUST 499) .
I PROMISE I will make these subjects very INTERESTING . ಎಕನಾಮಿಯ (Economy) ಗಂಧಗಾಳಿ ಗೊತ್ತಿಲ್ಲದವರಿಗೂ, ಎಕನಾಮಿಯ ಸುಗಂಧ ಬೀರುವಂತೆ ಮಾಡುತ್ತೇನೆ .
Download Telegram
•ದಿನದ ಮಾತು•❤️
ಜೀವನದಲ್ಲಿ ಯಶಸ್ವಿಯಾಗಲು ಪ್ರತಿಭೆಯಷ್ಟೇ ಮುಖ್ಯವಾದ ಮತ್ತೊಂದು ಸಂಗತಿ ನಮ್ಮ ವರ್ತನೆ.
12💯3
"Best wishes to all students appearing for the KEA exams tomorrow, May you perform to the best of your abilities and achieve your goals. Good luck! 🎉📚

Best wishes,
Team
Prems Classes"
🙏17
•ದಿನದ ಮಾತು•❤️
ಮನುಷ್ಯನಲ್ಲಿ ದಡ್ಡತನ ಇದ್ದರೂ ಪರವಾಗಿಲ್ಲ.
ಆದರೆ ಸಣ್ಣತನ ಇರಬಾರದು.
ಯಾಕೆಂದರೆ ಮನುಷ್ಯ ಗೌರವ ಕಳೆದುಕೊಳ್ಳುವುದು
ದಡ್ಡತನದಿಂದಲ್ಲ. ಸಣ್ಣತನದಿಂದ.
14💯3
👆👆👆👆👆
ಇಂದು ನಡೆದ KEA (708) FDA & VARIOUS GROUPS ಹುದ್ದೆಗಳ NHK GK PAPER -1 & COMMUNICATION PAPER -2
Every candidate will now go through biometric face verification before entering the examination hall
- This adds an extra layer on top of existing photo and ID checks
- Main goal is to completely eliminate impersonation and proxy candidates
- Part of ongoing efforts to make civil services exams fully transparent and tamper-proof

This is one of the best reforms UPSC has brought in years. Impersonation cases have damaged the credibility of exams in the past and hurt genuine aspirants who prepare for years.
Using technology like this not only stops fraud but also builds long-term trust in the system. It shows UPSC is serious about fairness and protecting the hard work of lakhs of honest candidates.
More such tech-driven steps are welcome to keep the process clean.
🔥96
VARIOUS DEPARTMENTS POSTS EXAMINATION KEY ANSWER OBJECTION SUBMISSION LINK -
https://cetonline.karnataka.gov.in/keaobjections/forms/login.aspx
ಅತೀ ಶೀಘ್ರದಲ್ಲಿ , , , , ಏನು ಅಂಥ ಯೋಚಿಸಿ , ನಿರೀಕ್ಷಿಸಿ.
19👍8
•ದಿನದ ಮಾತು•❤️
ಟೀಕೆಗಳು ನಮಗೆ ಖುಷಿ ಕೊಡಬೇಕು. ಯಾಕೆಂದರೆ, ಹೆಚ್ಚಿನ ಸಂದರ್ಭದಲ್ಲಿ ಏನಾದರೂ ಸಾಧಿಸಬೇಕೆಂಬ ಛಲ ಹುಟ್ಟುವುದೇ ಟೀಕೆಗಳಿಂದ.
💯214🔥2
HAPPY ARMY DAY!
Greetings & salutes to all my Brothers and Sisters-in-Arm. 🫡🫡
JAI Hind! 🇮🇳🇮🇳
8🔥1🥰1
•ದಿನದ ಮಾತು•❤️
ಮತ್ತೊಬ್ಬರ ಬದುಕಿನಲ್ಲಿ ಒಂದು ಒಳ್ಳೆಯ ನೆನಪಾಗಿ ಉಳಿಯುವುದು ಕೂಡ ಬದುಕಿನ ಒಂದು ಶ್ರೇಷ್ಠ ಸಾಧನೆ.
20💯6👍1
•ದಿನದ ಮಾತು•❤️
ಬೇರೆಯವರನ್ನು ಸಣ್ಣವರೆಂದು ಬಿಂಬಿಸಿ ನೀವು ದೊಡ್ಡವರಾಗಲು ಸಾಧ್ಯವಿಲ್ಲ.
🔥9
PREM'S CLASSE'S (UPSC/KAS/PDO/PSI/GROUP -C)
Photo
ಹಲವಾರು Mentorship Enquiry ಬರುತ್ತಿರುವ ಕಾರಣ, ಎಲ್ಲರಿಗೂ Reply ಮಾಡಲು ನಮ್ಮ ತಂಡಕ್ಕೆ ಸ್ವಲ್ಪ ಸಮಯ ಬೇಕು. ದಯವಿಟ್ಟು ಸಹಕರಿಸಿ .

MENTORSHIP JOIN ಆಗುವವರು ಅದಷ್ಟು ಬೇಗ ತಮ್ಮ Admission complete ಮಾಡಿಕೊಳ್ಳಿ.
7