PREM'S CLASSE'S (UPSC/KAS/PDO/PSI/GROUP -C)
6.93K subscribers
1.24K photos
71 videos
459 files
681 links
KAS Mentorship Program
ಉಚಿತ KAS ಮಾರ್ಗದರ್ಶನದ ಜೊತೆಗೆ
ಬಿರಿಯಾನಿ ದರದಲ್ಲಿ KPSC ತರಗತಿಗಳು ಲಭ್ಯ. (JUST 499) .
I PROMISE I will make these subjects very INTERESTING . ಎಕನಾಮಿಯ (Economy) ಗಂಧಗಾಳಿ ಗೊತ್ತಿಲ್ಲದವರಿಗೂ, ಎಕನಾಮಿಯ ಸುಗಂಧ ಬೀರುವಂತೆ ಮಾಡುತ್ತೇನೆ .
Download Telegram
PREM'S CLASSE'S (UPSC/KAS/PDO/PSI/GROUP -C)
Photo
ನಮ್ಮ ದಿನಗಳು ಸರಿಯಿವೆ 😁 (calendar ಮಾತ್ರ ತಪ್ಪಿದೆ )
( Prem's classes ಗೆ ಒಳ್ಳೆ ಟೈಮ್ ನಡೀತಿದೆ , ಶುಕ್ರ ಮತ್ತು ಗುರು ಎಲ್ಲವೂ ನಮ್ಮ ಗುರುಗಳ ಬಾಡಿಗೆ ಮನೆಯಲ್ಲೇ ಇದಾವೆ )
7🔥4😘3💘1
Media is too big
VIEW IN TELEGRAM
ಹೊಸ ವರ್ಷದ ಶುಭಾಶಯಗಳು ❤️.
19👍5🔥3🙏2👌1
•ದಿನದ ಮಾತು•❤️
ನಾವು ಸಂತೋಷವಾಗಿರಲು ಅತ್ಯಂತ ಸರಳ ದಾರಿ ಯಾವುದು ಗೊತ್ತೇ? ನಮ್ಮ ನಡವಳಿಕೆಗಳಿಂದ ಇನ್ನೊಬ್ಬರನ್ನು ಸಂತೋಷಪಡಿಸುವುದು.
12🔥2👌1
KEA ನಡೆಸಲಿರುವ NON HK ವಿವಿಧ ಪರೀಕ್ಷೆಗಳ ಪ್ರವೇಶ ಪತ್ರ ಪ್ರಕಟ..
👇👇👇👇👇👇👇👇👇👇
https://cetonline.karnataka.gov.in/KEA_EXAM_PORTAL/Forms/Candidates/Login
•ದಿನದ ಮಾತು•❤️
ನಾವು ಮಾಡುವ ಪ್ರತಿ ಕೆಲಸದಲ್ಲಿ ಗೆಲುವು ಸಿಗದೆ ಇರಬಹುದು. ಅನುಭವವಂತೂ ಖಂಡಿತಾ ಸಿಗುತ್ತದೆ.
💯243
Get ready to travel without leaving your room! 🗺️😂

🗺️ Attention explorers! Your journey through World, India & Karnataka begins tomorrow 2:30 PM. Pack your brains, not your bags! 🚀


The wait is over… your GPS says: Next stop → Geography Class!
📍 Tomorrow 2:30 PM on PREM’S CLASSES app. Be there or get lost! 😎🌏.


ನಾಳೆಯಿಂದ GEOGRAPHY ತರಗತಿಗಳು ಮಧ್ಯಾಹ್ನ 2:30 ರಿಂದ PREM'S CLASSES ಅಲ್ಲಿ ಶುರುವಾಗುತ್ತದೆ .
6👍4🙏2
•ದಿನದ ಮಾತು•❤️
ಸಹನೆಯು ಶಿಕ್ಷಣದಿಂದ ದೊರೆಯುವ ಅತ್ಯುತ್ತಮ ಫಲ.
13💯5
KEA ಇಂದ ಜನೆವರಿ 11 ರಂದು ನಡೆಯಲಿರುವ ವಿವಿಧ ಇಲಾಖೆಗಳ (NHK) ಪರೀಕ್ಷೆಯ ಹಾಲ್ ಟಿಕೆಟ್ ಪ್ರಕಟವಾಗಿದೆ 👇👇

https://cetonline.karnataka.gov.in/KEA_EXAM_PORTAL/Forms/Candidates/Login
SpardhaArivu free material for group c exam.pdf
3.3 MB
SpardhaArivu free material for group c exam.pdf

RDPR & COOPERATIVE SOCIETY.

ಪಂಚಾಯತ್ ರಾಜ್ ಮತ್ತು ಸಹಕಾರಿ ಸಂಸ್ಥೆಗಳು
CARe INDIA free material for group c exam.pdf
2.5 MB
CARe INDIA free material for group c exam.pdf

SpardhaArivu free material for group c exam.pdf

RDPR & COOPERATIVE SOCIETY.

ಪಂಚಾಯತ್ ರಾಜ್ ಮತ್ತು ಸಹಕಾರಿ ಸಂಸ್ಥೆಗಳು
5🔥1
🚨 "SC/ST/OBC candidates who score cut-off marks are eligible for general seats in government jobs"—Supreme Court of India.
19👏5👍1
•ದಿನದ ಮಾತು•❤️
ಹೊಸ ಸವಾಲುಗಳನ್ನ ಸ್ವೀಕರಿಸಿ. ನಿಮ್ಮ ಮಿತಿಗಳನ್ನು ದಾಟುವುದೇ ಯಶಸ್ಸಿನ ಗುಟ್ಟು.
👍97
•ದಿನದ ಮಾತು•❤️
ನೀವು ಎಷ್ಟೇ ತಪ್ಪುಗಳನ್ನು ಮಾಡಿದರೂ, ಎಷ್ಟೇ ನಿಧಾನವಾಗಿ ಹೆಜ್ಜೆ ಇಟ್ಟರೂ ಏನನ್ನೂ ಪ್ರಯತ್ನಿಸದ ಬಹುತೇಕ ಜನರಿಗಿಂತಲೂ ನೀವು ಮುಂದಿರುತ್ತೀರಿ
💯16🔥105
•ದಿನದ ಮಾತು•❤️
ಬದುಕಲ್ಲಿ ಗೆಲ್ಲಲು ಕೆಲವೊಮ್ಮೆ ಸಂಘರ್ಷಕ್ಕಿಂತಲೂ ಸಂಧಾನ ಮುಖ್ಯವಾಗುತ್ತದೆ. ಸಂಧಾನ ಸೋಲಲ್ಲ.
9💯2🔥1
•ದಿನದ ಮಾತು•❤️
ಜೀವನದಲ್ಲಿ ಯಶಸ್ವಿಯಾಗಲು ಪ್ರತಿಭೆಯಷ್ಟೇ ಮುಖ್ಯವಾದ ಮತ್ತೊಂದು ಸಂಗತಿ ನಮ್ಮ ವರ್ತನೆ.
12💯3