PREM'S CLASSE'S (UPSC/KAS/PDO/PSI/GROUP -C)
6.95K subscribers
1.24K photos
71 videos
459 files
682 links
KAS Mentorship Program
ಉಚಿತ KAS ಮಾರ್ಗದರ್ಶನದ ಜೊತೆಗೆ
ಬಿರಿಯಾನಿ ದರದಲ್ಲಿ KPSC ತರಗತಿಗಳು ಲಭ್ಯ. (JUST 499) .
I PROMISE I will make these subjects very INTERESTING . ಎಕನಾಮಿಯ (Economy) ಗಂಧಗಾಳಿ ಗೊತ್ತಿಲ್ಲದವರಿಗೂ, ಎಕನಾಮಿಯ ಸುಗಂಧ ಬೀರುವಂತೆ ಮಾಡುತ್ತೇನೆ .
Download Telegram
ಇದೆಲ್ಲಾ ಸಾಧ್ಯವಾದದ್ದು ನಿಮ್ಮಿಂದ ❤️
6🙏1
🏆 Classplus Educator Honours
Proud moment for Prem’s Classes 💫
All credit goes to YOU!
17🙏2
ಎಲ್ಲಾ ಕೊಟ್ಟ ನಿಮಗೆ ನಾವೇನು ಕೊಡಬೇಕು ?

( ಸತ್ತಮೇಲೆ ಬದುಕಬೇಕು ! 🥇 💵ಡಾಲರ್ , ರೂಪಾಯಿ , gold ಇದಕ್ಕೆಲ್ಲ ಮೇಲೆ ಜಾಗವಿಲ್ಲ .
ನೀವು ಮಾಡಿದ ಒಳ್ಳೆಯ ಕಾರ್ಯಕ್ಕೆ ಮಾತ್ರ ಅವಕಾಶ _ ಇದು ನಾ ಕಂಡ ಸತ್ಯ ) .

ಸಾವಿರಾರು ವಿದ್ಯಾರ್ಥಿಗಳು , ಸಾವಿರಾರು ಹೃದಯದ ಪ್ರೀತಿ, ಗೌರವ,

" PREM'S CLASSES ಎಂದರೆ ಸಣ್ಣದಾರಿ ಒಮ್ಮೆ ತಿರುಗಿನೋಡುವಂತೆ ಮಾಡಿದ್ದು ನೀವು "

PREM'S CLASSES ಅನೇಕ ಮನೆಯಲ್ಲಿ ಜ್ಞಾನದ ಜೊತೆ ಉರಿಸಿದರೆ,
ಕೆಲವು ಮನೆಯಲ್ಲಿ ಬೇರೆಯೇ ಉರಿಯುತ್ತಿದೆ .

ಕರ್ನಾಟಕದ ಪ್ರತಿಯೊಂದು ಜಿಲ್ಲೆಯಲ್ಲಿ , ಪ್ರತಿಯೊಂದು ತಾಲೂಕಿನಲ್ಲಿ , ಅನೇಕ ಹಳ್ಳಿಗಳಲ್ಲಿ ಇಂದು ನಾವು , ಇದಕ್ಕೆ ಕಾರಣ ನೀವು !


ಹಳ್ಳಿ ಅಷ್ಟೇ ಅಲ್ಲಾ , ದೆಹಲಿ , ಪುಣೆ ಮತ್ತು ಮಹಾರಾಷ್ಟ್ರ , ಹೈದರಾಬಾದ್ ಕನ್ನಡಿಗರು PREMS CLASSES ಭಾಗವಾಗಿದ್ದಾರೆ .


ಇಂದು PREMS CLASSES ಏನಾಗಿದೆ ಎಲ್ಲದಕ್ಕೂ ಕಾರಣ ನೀವು ,

ಇಷ್ಟೆಲ್ಲಾ ಕೊಟ್ಟ ನಿಮಗೆ ! ಹೊಸ ವರ್ಷಕ್ಕೆ ನಾವೇನು ಕೊಡಬೇಕು ನೀವೇ ಹೇಳಿ ?
25🙏3👍1🔥1
•ದಿನದ ಮಾತು•❤️
ನಿದ್ದೆ ಎಂದರೆ
ಚಿಕ್ಕದೊಂದು ಸಾವು
ಸಾವೆಂದರೆ
ದೊಡ್ಡದಾದ ನಿದ್ದೆ…..
7👌1
ನಾಳೆ ಎಂದರಾಗದು, ಮುಂದೆ ಎಂದರಾಗದು, ಇಂದೆ ನೀನು ನಿರ್ಣಯಿಸಬೇಕು. ಇಂದೆ ಎತ್ತಿ ತೊರೆಯಬೇಕು. ಬೆಂಕಿಗೆ ಬಿದ್ದವರನ್ನು ನಾಳೆ ಎತ್ತುತ್ತೇನೆಂದರೆ ದೊರೆಯುವುದೇನು? ಬೂದಿಯಲ್ಲವೆ! ನೀರಿಗೆ ಬಿದ್ದವರನ್ನು ನಾಳೆ ಎತ್ತುತ್ತೇನೆಂದರೆ ಲಭಿಸುವುದೇನು? ಹೆಣವಲ್ಲವೆ.ರಾಷ್ಟ್ರಕವಿ ರಸ ಋಷಿ ಕುವೆಂಪು ಅವರ ಜನ್ಮದಿನದ ಸವಿ ನೆನಪು
5
https://youtu.be/hGqrqEJD2w8?si=9Eyn1UckWhAVhobP

ಕೇವಲ 3 ದಿನಗಳು ಮಾತ್ರ

PREM'S CLASSES App :
https://play.google.com/store/apps/details?id=co.alicia.ksglp

*For iPhone user** :
https://apps.apple.com/in/app/myinstitute/id1472483563
org code : ehgkoy

*For Your Laptop* 💻 and
*Desktop* :
https://web.classplusapp.com
Org code: ehgkoy

*Teligram link* :
https://t.me/Premsclasses
5🥰2💯1
•ದಿನದ ಮಾತು•❤️
ಮಿತ ನಿನ್ನ ಗುಣ, ಮಿತ ನಿನ್ನ ಕರ್ತವ್ಯ
ಮಿತ ಅತಿಗಳಂತವರ ಕಾಣುವುದೆ ಕಡಿದು
ಹಿತವೆನಿಸಿದನಿತೆಸಗು;ದೈವಕುಳಿದುದನು ಬಿಡು
ಕೃತಿಯಿರಲಿ ದೈವಕಂ -ಮಂಕುತಿಮ್ಮ
10👍1
*ಇಂದೇ ಕೊನೆಯ ದಿನ Miss ಮಾಡ್ಕೋಬೇಡಿ*
https://youtu.be/hGqrqEJD2w8?si=hjVWIBbHQUugCujQ

PREM'S CLASSES App :
https://play.google.com/store/apps/details?id=co.alicia.ksglp

*For iPhone user** :
https://apps.apple.com/in/app/myinstitute/id1472483563
org code : ehgkoy

*For Your Laptop* 💻 and
*Desktop* :
https://web.classplusapp.com
Org code: ehgkoy

*Teligram link* :
https://t.me/Premsclasses
2🔥1
•ದಿನದ ಮಾತು•❤️
ಬದಲಾವಣೆ ಅನ್ನೋದು,,,
ಆರಂಭದಲ್ಲಿ ಬಲು ಕಠಿಣ,
ಮದ್ಯದಲ್ಲಿ ಗೊಂದಲ ಮತ್ತೆ
ಕೊನೆಯಲ್ಲಿ ಸಂಭ್ರಮವಾಗಿರುತ್ತೇ..
11💯8🔥1🥰1
ನಿಮ್ಮ ಪ್ರೀತಿಗೆ ನಾವು ಎಷ್ಟು ಏನೂ ಮಾಡಿದರೂ ಸಹ ಸಾಕಾಗುವುದಿಲ್ಲ .

ನಮ್ಮ ವಿದ್ಯಾರ್ಥಿಗಳು ಮಾಡಿರುವ Poster ❤️.
24🔥4
ಇಂದು ರಾತ್ರಿ ಬೇಟಿಯಾಗೋಣ
15🔥2👍1
Thank you 2025🙏
ಕೆಲವೊಂದನ್ನು ಕಲಿಸಿಕೊಟ್ಟೆ
ಕೆಲವೊಬ್ಬರನ್ನು ಕಳಿಸಿಕೊಟ್ಟೆ
ಬದುಕುವುದನ್ನು ತಿಳಿಸಿಕೊಟ್ಟೆ ...
30👌3
PREM'S CLASSE'S (UPSC/KAS/PDO/PSI/GROUP -C)
Photo
ನಮ್ಮ ದಿನಗಳು ಸರಿಯಿವೆ 😁 (calendar ಮಾತ್ರ ತಪ್ಪಿದೆ )
( Prem's classes ಗೆ ಒಳ್ಳೆ ಟೈಮ್ ನಡೀತಿದೆ , ಶುಕ್ರ ಮತ್ತು ಗುರು ಎಲ್ಲವೂ ನಮ್ಮ ಗುರುಗಳ ಬಾಡಿಗೆ ಮನೆಯಲ್ಲೇ ಇದಾವೆ )
7🔥4😘3💘1
Media is too big
VIEW IN TELEGRAM
ಹೊಸ ವರ್ಷದ ಶುಭಾಶಯಗಳು ❤️.
19👍5🔥3🙏2👌1
•ದಿನದ ಮಾತು•❤️
ನಾವು ಸಂತೋಷವಾಗಿರಲು ಅತ್ಯಂತ ಸರಳ ದಾರಿ ಯಾವುದು ಗೊತ್ತೇ? ನಮ್ಮ ನಡವಳಿಕೆಗಳಿಂದ ಇನ್ನೊಬ್ಬರನ್ನು ಸಂತೋಷಪಡಿಸುವುದು.
12🔥2👌1
KEA ನಡೆಸಲಿರುವ NON HK ವಿವಿಧ ಪರೀಕ್ಷೆಗಳ ಪ್ರವೇಶ ಪತ್ರ ಪ್ರಕಟ..
👇👇👇👇👇👇👇👇👇👇
https://cetonline.karnataka.gov.in/KEA_EXAM_PORTAL/Forms/Candidates/Login
•ದಿನದ ಮಾತು•❤️
ನಾವು ಮಾಡುವ ಪ್ರತಿ ಕೆಲಸದಲ್ಲಿ ಗೆಲುವು ಸಿಗದೆ ಇರಬಹುದು. ಅನುಭವವಂತೂ ಖಂಡಿತಾ ಸಿಗುತ್ತದೆ.
💯243