PREM'S CLASSE'S (UPSC/KAS/PDO/PSI/GROUP -C)
https://youtube.com/playlist?list=PLS-ZNb9_iYzKonPG3Mz6MpkAHYhUVbqBp&si=0E038VwY6GLjlTn8
KEA COMPLETE PREPARATION VIDEOS PLAYLIST :
•ದಿನದ ಮಾತು•❤️
ಕಾಲು ಜಾರುವುದರಿಂದ ಆಗುವ ಅನಾಹುತಕ್ಕಿಂತ,
ನಾಲಿಗೆ ಜಾರುವುದರಿಂದ ಆಗುವ ಅಪಾಯವೇ ಹೆಚ್ಚು.
ಕಾಲು ಜಾರುವುದರಿಂದ ಆಗುವ ಅನಾಹುತಕ್ಕಿಂತ,
ನಾಲಿಗೆ ಜಾರುವುದರಿಂದ ಆಗುವ ಅಪಾಯವೇ ಹೆಚ್ಚು.
❤23💯7👍3🥰2
FEES 2 Mentorship course ಇದೆ ನೀವೇ ನಿರ್ಧರಿಸಿ :
ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳಿ
ವಿದ್ಯಾರ್ಥಿಗಳ ಅಭಿಪ್ರಾಯವನ್ನು ಕೇಳಿ ಅದರಂತೆ Fees ನಿರ್ಧಾರ .
ಅನೇಕ ವಿದ್ಯಾರ್ಥಿಗಳು Mentorship ಬ್ಯಾಚ್ ಗೆ Admission ಕೇಳುತ್ತಿದ್ದೀರಿ ,
KPSC KEA PSI SDA FDA GROUP C ಹೊಸ ವಿದ್ಯಾರ್ಥಿಗಳಿಗೆ ಮತ್ತು ಈಗಾಗಲೇ unstructured Preparation ಮಾಡುತ್ತಿರುವ ಹಳೆಯ ವಿದ್ಯಾರ್ಥಿಗಳಿಗೆ ,
ಇದು ಕೊನೆಯ FULL LENGTH Mentorship .
.

❤9🔥3
•ದಿನದ ಮಾತು•❤️
ಸಾವಿನವರೆಗೂ ಕೆತ್ತಿದರೂ ಪರಿಪೂರ್ಣ ಶಿಲ್ಪವಾಗದ ಏಕೈಕ ಶಿಲೆ ಮನುಷ್ಯ
ಸಾವಿನವರೆಗೂ ಕೆತ್ತಿದರೂ ಪರಿಪೂರ್ಣ ಶಿಲ್ಪವಾಗದ ಏಕೈಕ ಶಿಲೆ ಮನುಷ್ಯ
🔥8❤4💯3👍2
ಬಹಳ ವಿದ್ಯಾರ್ಥಿಗಳು KPSC KSP KAS PSI FDA SDA etc 6months complete Mentorship ಗೆ ಮಾಹಿತಿ ಕೇಳುತ್ತಿದ್ದೀರಾ ,
Admission ಗೆ ತುಂಬಾ ಕರೆಗಳು ಬರುತ್ತಿದೆ , ಸಾದ್ಯವಾದರೆ ನಮ್ಮ team ಗೆ What's app ಮೂಲಕ ಸಂಪರ್ಕಿಸಿ.
ನಾಳೆಯಿಂದ Admission ಶುರುವಾಗುತ್ತದೆ.
ಎಲ್ಲಾ ವಿದ್ಯಾರ್ಥಿಗಳ ಅಭಿಪ್ರಾಯವನ್ನು ಪರಿಗಣಿಸುತ್ತೇವೆ. ಸಾಧ್ಯವಾದಷ್ಟು ಕಡಿಮೆ ಬೆಲೆಗೆ ಕೊಡಲು ಪ್ರಯತಿಸುತ್ತೇವೆ.

❤8🙏2
🔥 KPSC • KSP • KEA — 6 Months Complete Mentorship 🔥
Get the most power-packed preparation with structured classes, test series, and manifestation sessions designed to keep you focused and consistent.
COURSE 01 — Mentorship @ ₹999 ( ಕೇವಲ ₹999 )
✔ Get ₹3000 Test Series FREE
✔ Get ₹1111 Manifestation Sessions FREE
Pay 999, Get 4111 Worth Value!
COURSE 02 — Mentorship + KAS GS / PSI Course @ ₹2999 ( ಕೇವಲ ₹2999 )
✔ Complete GS / PSI Course
✔ ₹1111 Manifestation FREE
✔ ₹3000 Test Series FREE
Pay 2999 • Gain 4111 Extra!
📅 Admissions Open: 06/12/2025
⏳ Last Date: 12/12/2025
Limited Seats — Serious Aspirants Only!
Join now and make the next 6 months the most productive of your preparation journey.

❤9
PREM'S CLASSE'S (UPSC/KAS/PDO/PSI/GROUP -C)
🔥 KPSC • KSP • KEA — 6 Months Complete Mentorship 🔥 Get the most power-packed preparation with structured classes, test series, and manifestation sessions designed to keep you focused and consistent. COURSE 01 — Mentorship @ ₹999 ( ಕೇವಲ ₹999 ) ✔ Get ₹3000…
COURSE 01 ಕೇವಲ ₹ 999 .
COURSE : 02 ₹ 2999
COURSE : 02 ₹ 2999
❤4
ನಮ್ಮ KEA MENTORSHIP ಅಲ್ಲಿರುವ ಅನೇಕ ಅಭ್ಯರ್ಥಿಗಳು , MENTORSHIP ಗೆ admission ಆಗುವ ಬಯಕೆ ಇದೆ. ಆದರೆ
ಈಗಾಗಲೇ KEA MENTORSHIP ಅಲ್ಲಿದ್ದಾರೆ, ಎರಡು MANAGE ಮಾಡಲು ಆಗುವುದಿಲ್ಲ .
ಇನ್ನೂ 30DAYS ಇದೆ KEA MENTORSHIP , ತಾವುಗಳು admission ಮಾಡಿ confirm ಮಾಡ್ಕೊಳಿ, 12th last date .
ಈಗ KEA MENTORSHIP ಅಲ್ಲಿರುವ ವಿದ್ಯಾರ್ಥಿಗಳಿಗೆ EXAM ನಂತರ ಶುರುಮಾಡೋಣ . ಆದರೆ ಈಗ join ಆದವರಿಗೆ ಮಾತ್ರ LAST DATE 12/12/2025
ಇದು ನಮ್ಮ ಕೊನೆಯ FULL TIME MENTORSHIP.
LAST DAY 12/12/2025 ನಂತರ ದಯವಿಟ್ಟು ADMISSION ಕೇಳಬೇಡಿ.

❤10🔥5
•ದಿನದ ಮಾತು•❤️
ನಮ್ಮ ನೆಮ್ಮದಿಗಾಗಿ ಒಮ್ಮೊಮ್ಮೆ ನಾವು ಕುರುಡರು, ಕಿವುಡರು ಮತ್ತು ಮೂಕರಾಗಬೇಕಾಗುತ್ತದೆ.
ನಮ್ಮ ನೆಮ್ಮದಿಗಾಗಿ ಒಮ್ಮೊಮ್ಮೆ ನಾವು ಕುರುಡರು, ಕಿವುಡರು ಮತ್ತು ಮೂಕರಾಗಬೇಕಾಗುತ್ತದೆ.
❤25
Congratulations, Guys !
In our KEA MENTORSHIP – 50 Days Target, you’ve achieved something BIG!
( Within 16 DAYS)
✔️ 4 Major Subjects Completed
✔️ May & June Current Affairs Covered
Completed Subjects:
1. Constitution
2. Karnataka Geography
3. Science & Technology
4. Kannada
5. Current Affairs (May & June)
Superb effort, guys! 🔥
Your consistency = Your success! Keep the same energy for the coming days.

❤7🔥1
PREM'S CLASSE'S (UPSC/KAS/PDO/PSI/GROUP -C)
Congratulations, Guys ! In our KEA MENTORSHIP – 50 Days Target, you’ve achieved something BIG! ( Within 16 DAYS) ✔️ 4 Major Subjects Completed ✔️ May & June Current Affairs Covered Completed Subjects: 1. Constitution 2. Karnataka Geography 3. Science…
50 ದಿನದ KEA MENTORSHIP ಅಲ್ಲಿ ಕೇವಲ 16 ದಿನಗಳಲ್ಲಿ 4 subject COMPLETED
🔥 🔥 🔥
🔥 🔥 🔥
❤4
•ದಿನದ ಮಾತು•❤️
ಮನುಷ್ಯ ಎರಡು ವಿಷಯದಲ್ಲಿ ಅಸಹಾಯಕ ದುಃಖವನ್ನು ಮಾರಲಾರ
ಖುಷಿಯನ್ನು ಖರೀದಿಸಲಾರ...✍️✍️
ಮನುಷ್ಯ ಎರಡು ವಿಷಯದಲ್ಲಿ ಅಸಹಾಯಕ ದುಃಖವನ್ನು ಮಾರಲಾರ
ಖುಷಿಯನ್ನು ಖರೀದಿಸಲಾರ...✍️✍️
❤9💯1
•ದಿನದ ಮಾತು•❤️
ಪ್ರಯತ್ನ ನಿನ್ನದು, ಸಾಧನೆ ಕೂಡ ನಿನ್ನದೇ.
ಯಾಕೆಂದರೆ
ನಿನಗಾಗಿ ನಿನ್ನ ಕೆಲಸವನ್ನು ಯಾರೂ ಮಾಡಿ ಕೊಡುವುದಿಲ್ಲ.
ಪ್ರಯತ್ನ ನಿನ್ನದು, ಸಾಧನೆ ಕೂಡ ನಿನ್ನದೇ.
ಯಾಕೆಂದರೆ
ನಿನಗಾಗಿ ನಿನ್ನ ಕೆಲಸವನ್ನು ಯಾರೂ ಮಾಡಿ ಕೊಡುವುದಿಲ್ಲ.
❤23👍3
Coming SOON 🔜
ವೀಡಿಯೋ ನೋಡಲೇಬೇಕು ಅಂಥ ಏನಿಲ್ಲಾ ,
ಯಾಕಂದ್ರೆ ನನಗೆ ಚೆನ್ನಾಗಿ ಗೊತ್ತು , 98% Global population ಗೆ ಈ ತರ ವಿಡಿಯೋ ಇಷ್ಟ ಆಗಲ್ಲ ,
So ಅದ್ಕೆ Just 2% PEOPLE (successful ) ತಮಗೆ ಇಷ್ಟ ಅಂದಂಗೆ ತಾವು ಇರೋದು .
ಆಗಂತ 2% Succesful People ನನ್ನ ವಿಡಿಯೋ ನೋಡ್ತಾರೆ ಅಂಥ ಅರ್ಥವಲ್ಲ , ಆ 2% ಜನರು STRUCTURED PLAN ಮಾಡ್ತಾರೆ ,
ಓದೋದು, business ಮಾಡೋದು , career growth or ಎಲ್ಲಾದರೂ ಏನಾದ್ರೂ ಮಾಡಿ , ಯಾವುದೇ ಕ್ಷೇತವಿರಲಿ PLAN ಇರುತ್ತೆ .
ನೋಡೋದು ಬಿಡೋದು ನಿಮ್ಮ ಇಷ್ಟ ನನ್ PLAN ಮಾಡಿ ಮಾಡಿರೋ ವಿಡಿಯೋ .
ಏನೇನೋ ಹೇಳ್ತಾನೆ ಅನ್ಸಿದ್ರೆ , ತಲೆಗೆ ಅಚ್ಕೊಬೇಡಿ ಇದೇನ್ HAIR GROWTH OIL ಅಲ್ಲ .
BYE CLASS ಇದೆ ಮದ್ಯೆ 10MIN BREAK ಇತ್ತು ಅದ್ಕೆ ಏನೇನೋ ಹೇಳಬೇಕು ಅನಿಸ್ತು ಹೇಳ್ದೆ .
___ PREM

❤12🍌4🔥3🥰1