ಪ್ರಾಮಾಣಿಕತೆ ಒಂಥರಾ ಕಡಿತ ಇದ್ದಂಗೆ ,
ಕಡಿಮೆ ಇದ್ದಷ್ಟು ಮಜಾ , ಜಾಸ್ತಿ ಆದ್ರೆ ತಡ್ಕೊಳೋಕೆ ಆಗಲ್ಲ , ಫಲಾನುಭವಿಗೂ ಹಾಗೂ ವೀಕ್ಷಕರಿಗೂ.
- PREM .

🔥18👍7❤5🥰3
•ದಿನದ ಮಾತು•❤️
ಬೆಳೆಯಲು ಒತ್ತಾಯ ಮಾಡಬೇಡಿ. ಅದಕ್ಕಿರುವ ಅಡೆ-ತಡೆ ನಿವಾರಿಸಿ. ತಾನೇ ಬೆಳೆಯುತ್ತಾನೆ!

🔥9❤2
For your KEA EXAM
11) Important amendments and Articles of the Indian Constitution*.
(ಭಾರತ ಸಂವಿಧಾನದ ಪ್ರಮುಖ ತಿದ್ದುಪಡಿಗಳು ಮತ್ತು ವಿಧಿಗಳು .)
12★ Amendments (ಕಳೆದ ) ಒಂದು ವರ್ಷದಿಂದ ಸುದ್ದಿಯಲ್ಲಿರುವ ತಿದ್ದುಪಡಿಗಳು )
1st , 42nd , 44th , 86th , 101,102, 103 , 104 , 105th , 99th , 89th , 52nd , 61st , 24th , 25th , 7th , 69th , 73rd , 74th , 97th ,
★ ಕಳೆದ ಒಂದು ವರ್ಷದಿಂದ ಸುದ್ದಿಯಲ್ಲಿರುವ ವಿಧಿಗಳು ( Articles) .
★ 243G , 243 J , 243Z , 61, 72, 19 , 243 I , 243 Y , 338 , 316 , 14, 15, 21 , 338B , 323B , 244 , 246 , 269 A , 270 , 275 , 292, 293 , 280 , 22(1) , 22 (2) , 341 , 44, 124, 217 , 58, 66 , 329 , 324 , 243K , 172 , 327 , 69 , 39A , 40, 43B , 48 , 42 ,
Charter Act - 1833 ,

❤26🫡7🔥5👍2
KEA UPDATE:
ಕನ್ನಡ 6 to 10 th ಕನ್ನಡ ಭಾಷಾಬ್ಯಾಸ ಮತ್ತು ಕವಿ ಲೇಖಕರ ಪರಿಚಯ ಓದಿ .
PDF ಪುಸ್ತಕಗಳು ಕೆಳಗಿ ಇದೆ ನೋಡಿ.

❤11🔥3
Forwarded from Shri06
❤17
•ದಿನದ ಮಾತು•❤️
ಆತ್ಮವಂಚನೆ ಮೂಲಕ ನಮ್ಮನ್ನು ನಾವು ಹಾಳು ಮಾಡಿಕೊಳ್ಳುವುದಕ್ಕಿಂತಲೂ ಮಹಾ ಪಾಪ ಮತ್ತೊಂದಿಲ್ಲ.

❤12💯5
PREM'S CLASSE'S (UPSC/KAS/PDO/PSI/GROUP -C)
https://www.youtube.com/live/0hwjFhla8JY?si=0FR4cfDc0SOI5Dl2
POLITY REVISION for KEA .
❤1
PREM'S CLASSE'S (UPSC/KAS/PDO/PSI/GROUP -C)
???
ತುಂಬಾ Important ವಿಡಿಯೋ, ತಪ್ಪದೇ ನೋಡಿ .
ಎಲ್ಲಾ ಗೊಂದಲಗಳಿಗೆ ಒಂದು ಒಳ್ಳೆಯ ಪರಿಹಾರ .ತಮ್ಮ KEA Preparation ತುಂಬಾ ಸುಲಭವಾಗಿ ಮಾಡಬಹುದು .
ತುಂಬಾ ಸಮಯ ತೆಗೆದುಕೊಂಡು ಮಾಡಿದ್ದೇವೆ . ಈವಾಗ ಸಮಯ ಮಧ್ಯರಾತ್ರಿ 2 ಗಂಟೆ . ಯಾಕೆ ಹೇಳುತ್ತಿದ್ದೇನೆ ಎಂದರೆ ನಮ್ಮ online live ತರಗತಿ , ಅಥವಾ ಯಾವುದೇ Stratery ತರಗತಿಗೆ ಇಷ್ಟು ಶ್ರಮವಿರುತ್ತದೆ , ಉಪಯೋಗಿಸಿಕೊಳ್ಳಿ.
ಪ್ರತಿದಿನ ಹೊಸ ನೋಟ್ಸ್ ಮಾಡಿಕೊಡುತ್ತೇವೆ PREMS CLASSES ವಿದ್ಯಾರ್ಥಿಗಳಿಗೆ ಹಳೆಯ ನೋಟ್ಸ್ ಕೊಡುವುದಿಲ್ಲ .

❤13🔥3
•ದಿನದ ಮಾತು•❤️
ಕೆಲವರಿಗೆ ಎಂತಹ ದಾರಿದ್ರ್ಯವೆಂದರೆ ಪ್ರೀತಿಯ ಮಾತುಗಳೂ ಬರ ಬಂದಿರುತ್ತದೆ!!

❤17💯1