PREM'S CLASSE'S (UPSC/KAS/PDO/PSI/GROUP -C)
6.92K subscribers
1.24K photos
71 videos
459 files
680 links
KAS Mentorship Program
ಉಚಿತ KAS ಮಾರ್ಗದರ್ಶನದ ಜೊತೆಗೆ
ಬಿರಿಯಾನಿ ದರದಲ್ಲಿ KPSC ತರಗತಿಗಳು ಲಭ್ಯ. (JUST 499) .
I PROMISE I will make these subjects very INTERESTING . ಎಕನಾಮಿಯ (Economy) ಗಂಧಗಾಳಿ ಗೊತ್ತಿಲ್ಲದವರಿಗೂ, ಎಕನಾಮಿಯ ಸುಗಂಧ ಬೀರುವಂತೆ ಮಾಡುತ್ತೇನೆ .
Download Telegram
ನಾಳೆ ಬೆಳಿಗ್ಗೆ 09:09 ಗೆ PREM YAANA IPS ASPIRANT ಯೂಟ್ಯೂಬ್ ಚಾನೆಲ್ ಅಲ್ಲಿ ವೀಕ್ಷಿಸಿ.

ಸ್ವಾರ್ಥಿಗಳಾಗಬೇಡಿ ಎಲ್ಲರಿಗೂ share ಮಾಡಿ ಎಲ್ಲರೂ ಸದುಪಯೋಗಪಡಿಸಿಕೊಳ್ಳಲಿ.

ಇದು 4th GIFT 🎁 ಇನ್ನೂ
ಗಿಫ್ಟ್ ಇದ್ದಾವೆ. ನಿರೀಕ್ಷಿಸಿ .

ಎರಡನೇ ಬ್ಯಾಚ್ ಅಲ್ಲೂ ಸಹ 1000ಕ್ಕೂ ಹೆಚ್ಚು ವಿದ್ಯಾರ್ಥಿಗಳು Prem’s Classes ಸೇರಿದ್ದಾರೆ! ಈ ಸಂತೋಷವನ್ನು ಸುಮ್ಮನೇ ಖರ್ಚು ಮಾಡಿ ಆಚರಿಸುವ ಬದಲು, ವಿದ್ಯಾರ್ಥಿಗಳಿಗೆ ನಿಜವಾಗಿಯೂ ಉಪಯೋಗವಾಗುವ ರೀತಿಯಲ್ಲಿ ಆಚರಿಸೋಣ.

ನಮ್ಮ ಯಶಸ್ಸಿನ ಸಂಭ್ರಮವನ್ನು ಅರ್ಹ ಮತ್ತು ಪರಿಶ್ರಮಿ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಮೂಲಕ ಅರ್ಥಪೂರ್ಣವಾಗಿಸೋಣ. 💪



( *ONLINE* - LIVE & RECORDED )
*PREM'S CLASSES App* :
https://play.google.com/store/apps/details?id=co.alicia.ksglp

*For iPhone user** :
https://apps.apple.com/in/app/myinstitute/id1472483563
org code : ehgkoy

*For Your Laptop* 💻 and
*Desktop* :
https://web.classplusapp.com
Org code: ehgkoy

*Teligram link* :
https://t.me/Premsclasses
8🔥1
•ದಿನದ ಮಾತು•❤️
ತಿದ್ದಿಕೊಳ್ಳಲು ಬಯಸಿದವನಿಗೆ ಮಾತ್ರ ಪರಿಹಾರ ಹೇಳಬಹುದು.
ಉಳಿದವರಿಗೆ ಅದು ಬಂಡೆ ಮೇಲೆ ನೀರು ಸುರಿದಂತೆ ಅಷ್ಟೇ!
🔥63
PREM'S CLASSE'S (UPSC/KAS/PDO/PSI/GROUP -C)
https://youtu.be/d9UhjDTi0nA?si=1RW9oxmLT9BB7mYL
ENVIRONMENT ಗೆ DISCOUNT coupon environment course click ಮಾಡಿ ಕೆಳಗಡೆ scroll ಮಾಡಿ ಇದೆ , ದಯವಿಟ್ಟು apply ಮಾಡಿ, amount ಕಡಿಮೆಯಾಗುತ್ತದೆ.
6👍4
ಎಲ್ಲಾ ವಿದ್ಯಾರ್ಥಿಗಳು SCIENCE ಕಡಿಮೆ ಬೆಲೆಯಲ್ಲಿ ಕೊಡಿ ಎಂದು ಕೇಳುತ್ತಿದ್ದಾರೆ ,

SCIENCE ತುಂಬಾ ಆಳವಾಗಿ ತರಗತಿ ಇದೆ , NUMBER of hour's ಜಾಸ್ತಿ ಇದೆ ,
ಒಂದು ಗಂಟೆಗೆ , ಸ್ಟುಡಿಯೋ RENT , APP commission , charges , faculty etc etc 4500-5000+ ಗಂಟೆಗೆ ಇಷ್ಟು ಖರ್ಚು ಇದೆ .

ವಿದ್ಯಾರ್ಥಿಗಳಿಗಾಗಿ ಎಷ್ಟು ಸಾಧ್ಯ ಅಷ್ಟು ಕಡಿಮೆ ಮಾಡುತ್ತೇವೆ.
15🥰2
•ದಿನದ ಮಾತು•❤️
ಅವಕಾಶ ಬಂದಾಗ ಮುಂದೆಸಾಗಿ ದೊಣ್ಣೆ ನಾಯಕನ ಅಪ್ಪಣೆ ಯಾಕೆ?
👏186
ನಿಮ್ಮೆಲ್ಲರ ಪ್ರೀತಿಗೆ ❤️ ನಾನು ಋಣಿ.

ನಿಮ್ಮ ಮಾತುಗಳು , ಕಾಮೆಂಟ್ಸ್ . No words 😶. ❤️
13🔥1
•ದಿನದ ಮಾತು•❤️
ಎಲ್ಲಾ ಗುರಿಗಳೂ ನಮಗೆ ಎಟುಕುವಂತೆಯೇ ಇರುತ್ತವೆ, ನಾವು ಅವುಗಳತ್ತ ಹೆಜ್ಜೆ ಹಾಕಬೇಕಷ್ಟೆ.
17👏2
•ದಿನದ ಮಾತು•❤️
ಶ್ರದ್ಧೆಯಿಡಿ.
ನೀವಂದುಕೊಂಡ ದ್ವಾರ ತೆಗೆದುಕೊಳ್ಳದಿರಬಹುದು
ಹೊಸ ದಾರಿಯೇ ಮುಕ್ತವಾಗಬಹುದು
ದೇವರ ಆಟ ಕಂಡವರಾರು?
14👍4
Quote of the Day❤️
Tainted tongues will always speak foul words.
But you — do not stop growing.
Has any sapling ever refused to grow as tree just because the water was muddy?
🔥4
You carry so much love in your heart.
Give some to yourself.❤️
14👍5
•ದಿನದ ಮಾತು•❤️
ಪೆನ್ನು ಹಿಡಿದ ಮಾತ್ರಕ್ಕೆ ಬರಹಗಾರನಾಗುದಿಲ್ಲ, ಕನಸು ಕಂಡ ಮಾತ್ರಕ್ಕೆ ಪ್ರಧಾನಿಯೂ ಆಗುವುದಿಲ್ಲ.
14🥰6👌3
•ದಿನದ ಮಾತು•❤️
ಸಾಲುಗಳ ನಡುವಿನ ಸಂದೇಶವನ್ನು ಓದಬೇಕು, ಮಾತಿನ ನಡುವಿನ ಮೌನವನ್ನು ಅರಿಯಬೇಕು.
9
https://youtu.be/II4bh9_fITQ?si=X649dbnFA6AIMbYu

ದೇಶದಲ್ಲಿ ಮೊದಲ ಭಾರಿಗೆ ನಮ್ಮ ಎಲ್ಲಾ ವಿದ್ಯಾರ್ಥಿಗಳಿಗೆ ಸಾವಿರ ಸಂಭ್ರಮದ 5th GIFT 🎁.

ಎಲ್ಲಾ ವಿದ್ಯಾರ್ಥಿಗಳಿಗೆ share ಮಾಡಿ.

( *ONLINE* - LIVE & RECORDED )
*PREM'S CLASSES App* :
https://play.google.com/store/apps/details?id=co.alicia.ksglp

*For iPhone user** :
https://apps.apple.com/in/app/myinstitute/id1472483563
org code : ehgkoy

*For Your Laptop* 💻 and
*Desktop* :
https://web.classplusapp.com
Org code: ehgkoy

*Teligram link* :
https://t.me/Premsclasses
8🔥1
•ದಿನದ ಮಾತು•❤️
ಕೆಲವರಿಗೆ ಅತೃಪ್ತಿಯೇ ಬದುಕು.
ಎಷ್ಟು ಸಿಕ್ಕರೂ ಮತ್ತಷ್ಟು ಬೇಕೆಂಬಾಸೆ!
ಓದುತ್ತಲೇ ಬದುಕು ಮುಗಿಸಿಬಿಡುತ್ತಾರೆ!
5
Media is too big
VIEW IN TELEGRAM
Every topper has a secret…
ಈ batch toppers’ secret:
PREM’S CLASSES – Real Constitution Course.

70 classes → Absolute Concept Clarity
Bare Act → Simple language
Exam trend → Perfect alignment
Price → Just ₹222

ವರಗೆ Constitution toughest…
ಇಗಾ Constitution = highest scoring.

Topper ಹೇಳ್ತಾನೆ:
“Correct method ಬೇಕಾ?
PREM’S CLASSES join ಆಗ್ರಿ.
3 days offer— choice yours!”
8🔥1🙏1
ಇಷ್ಟ ಇಲ್ಲದಿದ್ದರೆ 2 ನಿಮಿಷ ಓದಿ, 1 ನಿಮಿಷ ಬೈಕೊಂಡು , ಮುಂದೆ ಹೋಗಿ. 😁


ನಿಮಗೆ 24 ಗಂಟೆಯೂ ಅಂಥದ್ದೇನೂ ಕೆಲಸದಲ್ಲಿ BUSY ಇಲ್ಲದಿದ್ದರೆ ,
ಬೇರೆಯವರ ಕೆಲಸ ನಮಗೇಕೆ , MIND YOUR OWN BUSINESS ಎನ್ನುವ ಮಾತನ್ನು SERIOUS ಆಗಿ ತೆಗೆದುಕೊಂಡಿಲ್ಲ ಎಂದರೆ ,
ಕೊನೆಯದಾಗಿ ನಾವು ಮಾಡುವ ಕೆಲಸ ಒಂಚೂರು ಒಳ್ಳೆಯದು ಎನಿಸಿದರೆ ,

ಹೊಸದಾಗಿ INSTAGRAM ಮತ್ತು FACEBOOK PREM'S CLASSES official page create ಮಾಡಿದ್ದೇವೆ , JOIN ಆಗಿರಿ.

INSTAGRAM – blue ಟಿಕ್ ಇದೆ ಒಮ್ಮೆ ನೋಡಿ 💙
https://www.instagram.com/prem_sclasses?igsh=N3B4ZjMydWkzN2ti

FACEBOOK –
https://www.facebook.com/share/1BxkipUVM7/

Teligram :
https://t.me/Premsclasses
10🥰3
•ದಿನದ ಮಾತು•❤️
ಅವನು ಕರೆದಾಗ ಇಲ್ಲವೆನ್ನಬೇಡಿ. ಅದು ಯುಗದ ಕರೆ, ತಕ್ಷಣ ಪ್ರತಿಕ್ರಿಯಿಸಿ....
SERIOUS ASPIRANTS ONLY .

ವಿಶೇಷ ಸೂಚನೆ : ಅನೇಕ ಷರತ್ತುಗಳು ಮತ್ತು PUNISHMENT ಇರುತ್ತದೆ. ಸಹಿಸುವವರು ಮಾತ್ರ ಬನ್ನಿ.

ಕೊನೆಯ MENTORSHIP ತರಹ ಇರುವುದಿಲ್ಲ.

PRELIMS POWER PACK - 2026

( COMING SOOOOOON )


Hi everyone,
Last year, in our UPSC Prelims Mentorship Program, 4 students successfully cleared the prelims and wrote the mains.

This year, we have 74 students in the Personal Mentorship Group (61 + 10) and 200 STUDENTS + in FOUNDATION BATCH.

My goal is to ensure at least 10+ of you clear the prelims this time.

So, I want to hear from you — how do confident are you about your preparation and your chances of clearing the upcoming prelims? Please update me.

Also, our PRELIMS EXCLUSIVE MCT Batch
( Mentorship + Test Series + High-Yield Subject Course )
will be starting soon.
6🔥4