PREM'S CLASSE'S (UPSC/KAS/PDO/PSI/GROUP -C)
6.92K subscribers
1.24K photos
71 videos
459 files
680 links
KAS Mentorship Program
ಉಚಿತ KAS ಮಾರ್ಗದರ್ಶನದ ಜೊತೆಗೆ
ಬಿರಿಯಾನಿ ದರದಲ್ಲಿ KPSC ತರಗತಿಗಳು ಲಭ್ಯ. (JUST 499) .
I PROMISE I will make these subjects very INTERESTING . ಎಕನಾಮಿಯ (Economy) ಗಂಧಗಾಳಿ ಗೊತ್ತಿಲ್ಲದವರಿಗೂ, ಎಕನಾಮಿಯ ಸುಗಂಧ ಬೀರುವಂತೆ ಮಾಡುತ್ತೇನೆ .
Download Telegram
PREM'S CLASSE'S (UPSC/KAS/PDO/PSI/GROUP -C)
https://youtu.be/fdhlPuDv-5M?si=axlsjOgS9LURRK9a
ದಯವಿಟ್ಟು ತಾವು ಒಬ್ಬರೇ ಎಲ್ಲವನ್ನೂ ತೆಗೆದುಕೊಳ್ಳಬೇಕು ಎನ್ನುವ ಮನೋಭಾವ ಬೇಡ , ಕರ್ನಾಟಕದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ಮತ್ತು ಈ test series ಶೇರ್ ಮಾಡಿ

ಬಡ ಕುಟುಂಬದ ಮತ್ತು ರೈತರ ಮಕ್ಕಳಿಗಾಗಿ ನಾನು ಒಬ್ಬ ರೈತರ ಕುಟುಂಬದವನಾಗಿ ನನ್ನ ಕೈಲಿ ಎಷ್ಟು ಸಾಧ್ಯ ಅಷ್ಟನ್ನು ಮಾಡುತ್ತಿದ್ದೇನೆ .

ಸದುಪಯೋಗಪಡಿಸಿಕೊಳ್ಳಿ.
14🔥2👏1
ಕೇವಲ ಇನ್ನೂ 3 ದಿನ ಮಾತ್ರ ಈ OFFER


( *ONLINE* - LIVE & RECORDED )
*PREM'S CLASSES App* :
https://play.google.com/store/apps/details?id=co.alicia.ksglp

*For iPhone user** :
https://apps.apple.com/in/app/myinstitute/id1472483563
org code : ehgkoy

*For Your Laptop* 💻 and
*Desktop* :
https://web.classplusapp.com
Org code: ehgkoy

*Teligram link* :
https://t.me/Premsclasses
7👏2🔥1
FREE COACHING ಮತ್ತು TEST SERIES ಇಂದೇ ಕೊನೆಯ ದಿನ .

MISS ಮಾಡಿಕೊಳ್ಳಬೇಡಿ.




( *ONLINE* - LIVE & RECORDED )
*PREM'S CLASSES App* :
https://play.google.com/store/apps/details?id=co.alicia.ksglp

*For iPhone user** :
https://apps.apple.com/in/app/myinstitute/id1472483563
org code : ehgkoy

*For Your Laptop* 💻 and
*Desktop* : https://web.classplusapp.com
Org code: ehgkoy

*Teligram link* :
https://t.me/Premsclasses
3🔥1
1st GS SUBJECT WISE , ಒಂದೊಂದೇ subject ಓದಿ ನಂತರ test attend ಮಾಡಿ , ನಂತರ ಏನೇನು ತಪ್ಪು ಮಾಡಿದ್ದೀರಾ ? ಮತ್ತು ಯಾವ ಯಾವ ಪ್ರಶ್ನೆಗಳು ಬಿಟ್ಟಿದ್ದೀರಿ ಅದನ್ನು ಓದಿ .

ನಂತರ ಎಲ್ಲಾ subject test ಮುಗಿದಮೇಲೆ , NCERT test ಕೊಡುತ್ತೇವೆ . ಅದನ್ನೂ ಸಹ ಓದಿ update ಮಾಡಿ.


ನಂತರ communication paper ಮಾಡಿ .

ನಂತರ full length with current affairs ಮಾಡಿ .


then KPSC SDA FDA ಕನ್ನಡ PAPER attend ಮಾಡಿ.
🔥92
•ದಿನದ ಮಾತು•❤️
ಮುಟ್ಟಬೇಕಾದ ಗುರಿಯೇ ಗೊತ್ತಿಲ್ಲದಿದ್ದರೆ ನಾವಿಕನಿಗೆ ಯಾವ ಗಾಳಿಯೂ ಸಹಕಾರಿಯಾಗದು.
🔥12👏3👌1
MAJORITY ವಿಧ್ಯಾರ್ಥಿಗಳು ಏನು ಕೇಳುತ್ತೀರೋ ಅದನ್ನು ಕೊಡುಲು PREMS CLASSES ತಂಡ ತೀರ್ಮಾನ ಮಾಡುತ್ತದೆ.
6🔥2
•ದಿನದ ಮಾತು•❤️
ಕಾಯುತ್ತ ಕುಳಿತ ಮಾತ್ರಕ್ಕೆ ತಣ್ಣಗಿನ ನೀರು ಬಿಸಿಯಾಗದು. ಧುಮುಕಿಬಿಡು.
17👍4
•ದಿನದ ಮಾತು•❤️
ಮನಸ್ಸು ಓದುವುದು ಎಲ್ಲರಿಗೂ ತಿಳಿದಿದ್ದರೆ ಈ ಜಗತ್ತು ಬೇರೆಯೇ ಆಗಿರುತ್ತಿತ್ತು.
11🔥1
Did you know
7👏2🔥1
PREM'S CLASSE'S (UPSC/KAS/PDO/PSI/GROUP -C)
Did you know
Vande Mataram, the eternal song of India🧡🤍💚.

Celebrating 150 years of its history!
4
ಒಂದು ದೊಡ್ಡ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ help ಆಗಬೇಕು ಅಂಥ ಒಂದು ಒಳ್ಳೆ ಕಾರ್ಯಕ್ರಮ ರೂಪಿಸುತ್ತಿದ್ದೇವೆ.

ನೀವು ಕೇಳಿದ್ದು ಅತೀ ಶೀಘ್ರದಲ್ಲಿ ನಿಮ್ಮ ಮುಂದೆ
.
20🔥8👏2
ನಮ್ಮ ಸ್ನೇಹಿತರ ಸಹಕಾರದಿಂದ ಅನೇಕ ವಿದ್ಯಾರ್ಥಿಗಳಿಗೆ ಒಂದೆರಡು ಹಿತನುಡಿ , ಒಂಚೂರು ಅನುಭವ ಜೊತೆಗೆ ನಮ್ಮ ಕೈಲಿ ಆದಷ್ಟು ಸಹಾಯ ಮಾಡುವ ಈ ಸೌಭಾಗ್ಯ ನನಗೆ ದೊರೆತಿದೆ.

ಮುಂದಿನ ದಿನಗಳಲ್ಲಿ ಕರ್ನಾಟಕದಾದ್ಯಂತ ಹಣವಿಲ್ಲ ಎಂಬ ಕಾರಣಕ್ಕೆ coaching ಇಲ್ಲದೆ ಇರುವ ಸ್ಥಿತಿ ಯಾರಿಗೂ ಬರಲು ನಾವು PREM'S CLASSES ಬಿಡುವುದಿಲ್ಲ .

ಇದೆಲ್ಲವೂ ನಿಮ್ಮ ಸಹಕಾರದಿಂದ ಸಾಧ್ಯವಾಗಿದೆ.
19🔥3👏1
•ದಿನದ ಮಾತು•❤️
ಒಮ್ಮೆ ಮೋಸ ಮಾಡಿ ಗೆದ್ದರೆ ಮತ್ತೆ ಮತ್ತೆ ಮೋಸ ಮಾಡಲು ಲೈಸನ್ಸ್ ಪಡೆದುಕೊಂಡಂತೆ
🔥136
•ದಿನದ ಮಾತು•❤️
ಬರೆದವರೆಲ್ಲ ಜ್ಞಾನಿಗಳಲ್ಲ, ಮುದ್ರಿತ ಪುಸ್ತಕಗಳೆಲ್ಲ ಗೀತೆಯೇ ಅಲ್ಲ!
9🔥2👏2
ನಾಳೆ ಬೆಳಿಗ್ಗೆ 09:09 ಗೆ PREM YAANA IPS ASPIRANT ಯೂಟ್ಯೂಬ್ ಚಾನೆಲ್ ಅಲ್ಲಿ ವೀಕ್ಷಿಸಿ.

ಸ್ವಾರ್ಥಿಗಳಾಗಬೇಡಿ ಎಲ್ಲರಿಗೂ share ಮಾಡಿ ಎಲ್ಲರೂ ಸದುಪಯೋಗಪಡಿಸಿಕೊಳ್ಳಲಿ.

ಇದು 4th GIFT 🎁 ಇನ್ನೂ
ಗಿಫ್ಟ್ ಇದ್ದಾವೆ. ನಿರೀಕ್ಷಿಸಿ .

ಎರಡನೇ ಬ್ಯಾಚ್ ಅಲ್ಲೂ ಸಹ 1000ಕ್ಕೂ ಹೆಚ್ಚು ವಿದ್ಯಾರ್ಥಿಗಳು Prem’s Classes ಸೇರಿದ್ದಾರೆ! ಈ ಸಂತೋಷವನ್ನು ಸುಮ್ಮನೇ ಖರ್ಚು ಮಾಡಿ ಆಚರಿಸುವ ಬದಲು, ವಿದ್ಯಾರ್ಥಿಗಳಿಗೆ ನಿಜವಾಗಿಯೂ ಉಪಯೋಗವಾಗುವ ರೀತಿಯಲ್ಲಿ ಆಚರಿಸೋಣ.

ನಮ್ಮ ಯಶಸ್ಸಿನ ಸಂಭ್ರಮವನ್ನು ಅರ್ಹ ಮತ್ತು ಪರಿಶ್ರಮಿ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಮೂಲಕ ಅರ್ಥಪೂರ್ಣವಾಗಿಸೋಣ. 💪



( *ONLINE* - LIVE & RECORDED )
*PREM'S CLASSES App* :
https://play.google.com/store/apps/details?id=co.alicia.ksglp

*For iPhone user** :
https://apps.apple.com/in/app/myinstitute/id1472483563
org code : ehgkoy

*For Your Laptop* 💻 and
*Desktop* :
https://web.classplusapp.com
Org code: ehgkoy

*Teligram link* :
https://t.me/Premsclasses
8🔥1
•ದಿನದ ಮಾತು•❤️
ತಿದ್ದಿಕೊಳ್ಳಲು ಬಯಸಿದವನಿಗೆ ಮಾತ್ರ ಪರಿಹಾರ ಹೇಳಬಹುದು.
ಉಳಿದವರಿಗೆ ಅದು ಬಂಡೆ ಮೇಲೆ ನೀರು ಸುರಿದಂತೆ ಅಷ್ಟೇ!
🔥63