PREM'S CLASSE'S (UPSC/KAS/PDO/PSI/GROUP -C)
6.94K subscribers
1.24K photos
71 videos
459 files
680 links
KAS Mentorship Program
ಉಚಿತ KAS ಮಾರ್ಗದರ್ಶನದ ಜೊತೆಗೆ
ಬಿರಿಯಾನಿ ದರದಲ್ಲಿ KPSC ತರಗತಿಗಳು ಲಭ್ಯ. (JUST 499) .
I PROMISE I will make these subjects very INTERESTING . ಎಕನಾಮಿಯ (Economy) ಗಂಧಗಾಳಿ ಗೊತ್ತಿಲ್ಲದವರಿಗೂ, ಎಕನಾಮಿಯ ಸುಗಂಧ ಬೀರುವಂತೆ ಮಾಡುತ್ತೇನೆ .
Download Telegram
1) KPSC COMPLETE COMBO TEST SERIES :
₹ 1444

ಇದು PSI ESI FDA SDA GROUP C KAS ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳಿಗಾಗಿ .
5
2) SDA FDA GROUP C KAS COMBO 02 TEST SERIES :
₹ 1222

ಇದು FDA SDA GROUP C KAS ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳಿಗಾಗಿ .
2
3) KPSC MASTER GS TEST SERIES :
  ₹ 777

ಇದು ಕೇವಲ GENERAL STUDIES (GS) PSI ESI FDA SDA GROUP C KAS  ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳಿಗಾಗಿ .
2
4) ಅಗ್ನಿ PSI ESI TEST SERIES :
  ₹1111

ಇದು PSI ESI COMPLETE PAPER 01 & PAPER_02   ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳಿಗಾಗಿ .
3
5) GROUP C CHAMPION 🏆 TEST SERIES :
  ₹999

ಇದು GROUP C   ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳಿಗಾಗಿ .
2
6 ) FDA SDA TEST SERIES :
  ₹ 999

ಇದು FDA SDA   ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳಿಗಾಗಿ .
2
ಓದುವ ಆಸಕ್ತಿ , FREE ಕೇಳಲು ಮನಸ್ಸು ಒಪ್ಪುವುದಿಲ್ಲ , ಸ್ವಾಭಿಮಾನದ ಯುವಕ , ಕೂಲಿ ಕೆಲಸ ಮಾಡಲು ಸರಿಯಾದ ಕೆಲಸ ಸಿಗುತ್ತಿಲ್ಲ ,


ಈ ಮಾತುಗಳು ಕೇಳಿದರೆ , ಅದರ ನೋವು ನನಗೆ ಗೊತ್ತು , ಅದಕ್ಕಾಗಿಯೇ PREM'S CLASSES ಶುರುಮಾಡಿದ್ದು ,
ಅತೀ ಕಡಿಮೆ ಬೆಲೆಗೆ ತರಗತಿ ಕೊಟ್ಟಿದ್ದು , ಈಗ TEST SERIES ಕೂಡ ಅತೀ ಕಡಿಮೆ ಬೆಲೆಗೆ ಕೊಟ್ಟಿದ್ದೆವು , ಇದು ಕೂಡ ಕೆಲವು ವಿದ್ಯಾರ್ಥಿಗಳಿಗೆ ಕಷ್ಟ ಆಗುತ್ತಿದೆ.

ಇದು ನನ್ನ ಕಡೆಯಿಂದ ನಮ್ಮ ವಿದ್ಯಾರ್ಥಿಗಳಿಗೆ .

ನಾವು ಯಾವಾಗಲೂ ವಿದ್ಯಾರ್ಥಿಗಳ ಪರ.

ಕೇವಲ 3 ದಿನ ಮಾತ್ರ
ಈ OFFER
6🙏3
1st DEMO TEST RANKING LIST :

ಈ TEST statement wise TEST ಆಗಿದ್ದು , ಸ್ವಲ್ಪ Difficult ಇತ್ತು ಆದರೂ ಸಹ ಕೇವಲ ಒಂದು ಪ್ರಶ್ನೆ ಮಾತ್ರ ತಪ್ಪಾಗಿದೆ .

ಆ ವಿದ್ಯಾರ್ಥಿನಿ ಬೇರೆ ಯಾರು ಅಲ್ಲ PREMS CLASSES ನ STUDENT AISHWARYA PATIL . ಮೊದಲನೇ RANK .

ಪ್ರತಿದಿನ LIVE Classes + ಟಾರ್ಗೆಟ್ ತಪ್ಪದೇ ಪಾಲಿಸುತ್ತಿದ್ದಾರೆ. ಅದುವೇ ಅವರ success secret . Congratulations 🎉 .

1st RANK - AISWARYA PATIL

2nd Rank : Sharan.


( ನೆನಪಿರಲಿ overall Average score 20 ಅಂಕಕ್ಕೆ ಕೇವಲ 3 ಮಾತ್ರ )

Conceptual Clarity ಇಲ್ಲದೇ ಹೋದರೆ statementwise ಪ್ರಶ್ನೆಗಳು ಉತ್ತರಿಸಲು ಅಸಾಧ್ಯ .
ಈಗಿನ exams trend ಹೀಗೆ ಇದೆ .

TEST SERIES ತೆಗೆದುಕೊಳ್ಳುವುದು ಮುಖ್ಯವಲ್ಲ analysis ಮಾಡಿ , ನಿಮ್ಮ weakness ನೋಡಿಕೊಳ್ಳಿ ಅದಕ್ಕೆ ತಕ್ಕಂತೆ ಓದಿ .
15🔥1
•ದಿನದ ಮಾತು•❤️
ಹೃದಯಹೀನರ ಮುಂದೆ ಕಣ್ಣೀರು ಸುರಿಸುವುದಕ್ಕಿಂತ ಶವಕ್ಕೆ ಸಿಂಗಾರ ಮಾಡುವುದೇ ಸಾವಿರ ಪಾಲು ಮೇಲು.
👍82
2⃣0 % 📴 OFFER
5🔥1
It is very easy to spot the mistakes of others, but our own mistakes remain unseen.
5🔥2
SCIENCE and TECHNOLOGY

ಮೊದಲನೇ ತರಗತಿ ಇಂದು ಮಧ್ಯಾಹ್ನ 2:30 ಗೆ ನಿಮ್ಮ PREM'S CLASSES APP ಅಲ್ಲಿ ,

PREM'S CLASSES ನ ಎಲ್ಲಾ ವಿದ್ಯಾರ್ಥಿಗಳಿಗೆ ಮೊದಲನೇ ತರಗತಿ ಉಚಿತವಾಗಿರುತ್ತದೆ. ಎಲ್ಲರೂ ನೋಡಿ .
👍104
ಕನ್ನಡ ಸಾರಸ್ವತ ಲೋಕದ ಹಿರಿಯ ಬರಹಗಾರರಾದ ಎಸ್.ಎಲ್.ಭೈರಪ್ಪನವರ ನಿಧನವಾರ್ತೆ ನೋವು ತಂದಿದೆ.
ಭೈರಪ್ಪನವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.
ಓಂ ಶಾಂತಿ🙏
🙏172👏1
Excited to Meet You All Soon


ಅನೇಕ ವಿದ್ಯಾರ್ಥಿಗಳು ಅನೇಕ ಸಮಸ್ಯೆಗಳಿಂದ ನನಗೆ ಕರೆ ಮಾಡುತ್ತಿದ್ದೀರಿ ,

Sir Meet ಆಗಬೇಕು, sir coaching ಸಮಸ್ಯೆ, sir odoke ಆಗ್ತಿಲ್ಲ, ಮಾನಸಿಕ ಸ್ಥಿತಿ ಸರಿ ಇಲ್ಲ , ಓದೋಕೆ ಮೂಡ್ ಇಲ್ಲ , Mentorship ಇಲ್ಲ , ಮಾರ್ಗದರ್ಶನದ ಕೊರತೆ ಹೀಗೆ ಅನೇಕ ವಿದ್ಯಾರ್ಥಿಗಳು ನನಗೆ ಕರೆ , msgs ಮಾಡುತ್ತೀರಿ ,

ತರಗತಿ, Mentorship , notes , admission , classes , test series ಹೀಗೆ ಅನೇಕ ಕೆಲಸಗಳಲ್ಲಿ ನಿರತನಾಗಿದ್ದು ,

ನಿಮಗಾಗಿ ಒಂದು ದಿನ ಬಿಡುವು ಮಾಡಿಕೊಂಡು ಸಿಗೋಣ ಅಂಥ ಅಂದುಕೊಂಡಿದ್ದೇನೆ.
ಎಲ್ಲರೂ ಬನ್ನಿ , ಎಲ್ಲಾರ ಸಾಧ್ಯವಾದಷ್ಟು ಸಮಸ್ಯೆಗಳನ್ನು ಪರಿಹಾರ ಮಾಡೋಣ.

ಸ್ಥಳ: BANAGALORE . ( ಎಲ್ಲಿ ಯಾವಾಗ ಎಂದು ಹೇಳುತ್ತೇನೆ . )

ನೀವು ಬೆಂಗಳೂರಿನಲ್ಲಿ ಇದ್ದೀರಾ ಅಲ್ಲವೇ ?
19🔥4👏4🥰1
ತಮಿಳುನಾಡಿನ ಕರೂರಿನಲ್ಲಿ ನಡೆದ ರಾಜಕೀಯ ಮೆರವಣಿಗೆ ಸಂದರ್ಭದಲ್ಲಿ ಸಂಭವಿಸಿರುವ ದುರಂತದಲ್ಲಿ ಅನೇಕರು ಧಾರುಣ ಸಾವನ್ನಪ್ಪಿ, ಇನ್ನೂ ಅನೇಕರು ತೀವ್ರವಾಗಿ ಗಾಯಗೊಂಡಿರುವ ವಿಷಯ ತಿಳಿದು ತೀವ್ರ ಆಘಾತ ಉಂಟಾಯಿತು.

ಇದು ಅತ್ಯಂತ ದುಃಖಕರ ಘಟನೆ. ಮೃತರ ಕುಟುಂಬಗಳಿಗೆ ನನ್ನ ಹೃದಯಪೂರ್ವಕ ಸಂತಾಪಗಳು. ಈ ಪ್ರಾಣ ನಷ್ಟವನ್ನು ಭರಿಸುವ ಶಕ್ತಿ ಅವರಿಗೆ ಸಿಗಲಿ ಹಾಗೂ ಮೃತರ ಆತ್ಮಕ್ಕೆ ಭಗವಂತ ಸದ್ಗತಿ ಕರುಣಿಸಲಿ. ಗಾಯಗೊಂಡವರೆಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. 🙏
😢101👏1
My heartfelt prayers are with our Students and all families of Kalyana Karnataka, where heavy floods are impacting Kalaburagi, Vijayapura, Bidar, Raichur and Koppal. At this difficult hour, the foremost priority must be to protect lives.
7🔥1
𝗖. 𝗛. 𝗔. 𝗠. 𝗣. 𝗜. 𝗢. 𝗡. 𝗦 🏆

A dominant performance capped by an unbeaten campaign 💪

Congratulations to TeamIndia on winning Asia Cup 2025 🇮🇳 🥳
20🔥1