FREE DEMO TEST UPDATE
Hello guys ನಮಸ್ತೇ.
PREM'S CLASSES App ಅಲ್ಲಿ Demo TEST attend ಮಾಡಿ.
Demo TEST - 20 Questions .
Each question carried : 1 Mark
Negative marks : 0.25 .
ಸಮಯ: 30 ನಿಮಿಷಗಳು .
( ನೆನಪಿರಲಿ ಇದು Demo TEST ಮಾತ್ರ . ಸಂಪೂರ್ಣ TEST ಅಲ್ಲಿ 100 ಪ್ರಶ್ನೆಗಳು ಮತ್ತು KPSC KEA ನಿಗದಿಪಡಿಸಿದ ಸಮಯಾವಕಾಶ ನೀಡಲಾಗುವುದು )
🌟 Special Features of Prem’s Classes Test Series 🌟
✅ Latest Exam-Oriented Tests – Designed strictly as per the recent exam trends and question patterns.
✅ Statement-Wise MCQs – Practice with challenging statement-based questions to sharpen analytical skills.
✅ Detailed Performance Analysis – Get in-depth insights after every test:
Accuracy report
Strength & weakness mapping
Correct vs. incorrect question breakdown
✅ All-India Ranking – Compete with peers and track your real-time progress.
✅ Continuous Improvement – Regular feedback and structured practice to boost confidence and scores.
https://ehgkoy.on-app.in/app/oc/733433/ehgkoy?utm_source%3Dcopy-link%26utm_medium%3Dtutor-course-referral%26utm_campaign%3Dcourse-overview-app

❤6🔥1
PREM'S CLASSE'S (UPSC/KAS/PDO/PSI/GROUP -C)
FREE DEMO TEST UPDATE Hello guys ನಮಸ್ತೇ. PREM'S CLASSES App ಅಲ್ಲಿ Demo TEST attend ಮಾಡಿ. Demo TEST - 20 Questions . Each question carried : 1 Mark Negative marks : 0.25 . ಸಮಯ: 30 ನಿಮಿಷಗಳು . ( ನೆನಪಿರಲಿ ಇದು Demo TEST ಮಾತ್ರ . ಸಂಪೂರ್ಣ TEST ಅಲ್ಲಿ 100 ಪ್ರಶ್ನೆಗಳು…
DEMO TEST ಎಲ್ಲರೂ attend ಮಾಡಬಹುದು ಎಲ್ಲರೂ ATTEND ಮಾಡಿ.
report.pdf
167.9 KB
TEST REPORT
TEST COMPLETE ಆದಮೇಲೆ ಎಲ್ಲರೂ ತಮ್ಮ TEST REPORT & ANALYSIS ತೆಗೆದುಕೊಳ್ಳಿ.
ಜೊತೆಗೆ synopsis download ಮಾಡಿಕೊಳ್ಳಿ.

Forwarded from PREM'S CLASSE'S (UPSC/KAS/PDO/PSI/GROUP -C)
ಓದುವ ಆಸಕ್ತಿ , FREE ಕೇಳಲು ಮನಸ್ಸು ಒಪ್ಪುವುದಿಲ್ಲ , ಸ್ವಾಭಿಮಾನದ ಯುವಕ , ಕೂಲಿ ಕೆಲಸ ಮಾಡಲು ಸರಿಯಾದ ಕೆಲಸ ಸಿಗುತ್ತಿಲ್ಲ ,
ಈ ಮಾತುಗಳು ಕೇಳಿದರೆ , ಅದರ ನೋವು ನನಗೆ ಗೊತ್ತು , ಅದಕ್ಕಾಗಿಯೇ PREM'S CLASSES ಶುರುಮಾಡಿದ್ದು ,
ಅತೀ ಕಡಿಮೆ ಬೆಲೆಗೆ ತರಗತಿ ಕೊಟ್ಟಿದ್ದು , ಈಗ TEST SERIES ಕೂಡ ಅತೀ ಕಡಿಮೆ ಬೆಲೆಗೆ ಕೊಟ್ಟಿದ್ದೆವು , ಇದು ಕೂಡ ಕೆಲವು ವಿದ್ಯಾರ್ಥಿಗಳಿಗೆ ಕಷ್ಟ ಆಗುತ್ತಿದೆ.
ಆದುದರಿಂದ ಅತೀ ಶೀಘ್ರದಲ್ಲಿ ನಮ್ಮ TEAM ಜೊತೆ ಚರ್ಚಿಸಿ , ಒಂದು ಪರಿಹಾರ ತರುತ್ತೇವೆ. ಅದಷ್ಟು ಇನ್ನೂ ಕಡಿಮೆ ಮಾಡುವ ಏನಾದರೂ ಒಂದು ಪರಿಹಾರ ಮಾಡೋಣ.
ನಾವು ಯಾವಾಗಲೂ ವಿದ್ಯಾರ್ಥಿಗಳ ಪರ.

❤15🙏3🥰1
ಓದುವ ಆಸಕ್ತಿ , FREE ಕೇಳಲು ಮನಸ್ಸು ಒಪ್ಪುವುದಿಲ್ಲ , ಸ್ವಾಭಿಮಾನದ ಯುವಕ , ಕೂಲಿ ಕೆಲಸ ಮಾಡಲು ಸರಿಯಾದ ಕೆಲಸ ಸಿಗುತ್ತಿಲ್ಲ ,
ಈ ಮಾತುಗಳು ಕೇಳಿದರೆ , ಅದರ ನೋವು ನನಗೆ ಗೊತ್ತು , ಅದಕ್ಕಾಗಿಯೇ PREM'S CLASSES ಶುರುಮಾಡಿದ್ದು ,
ಅತೀ ಕಡಿಮೆ ಬೆಲೆಗೆ ತರಗತಿ ಕೊಟ್ಟಿದ್ದು , ಈಗ TEST SERIES ಕೂಡ ಅತೀ ಕಡಿಮೆ ಬೆಲೆಗೆ ಕೊಟ್ಟಿದ್ದೆವು , ಇದು ಕೂಡ ಕೆಲವು ವಿದ್ಯಾರ್ಥಿಗಳಿಗೆ ಕಷ್ಟ ಆಗುತ್ತಿದೆ.
ಇದು ನನ್ನ ಕಡೆಯಿಂದ ನಮ್ಮ ವಿದ್ಯಾರ್ಥಿಗಳಿಗೆ .
ನಾವು ಯಾವಾಗಲೂ ವಿದ್ಯಾರ್ಥಿಗಳ ಪರ.
ಕೇವಲ 3 ದಿನ ಮಾತ್ರ ಈ OFFER

❤6🙏3
1st DEMO TEST RANKING LIST :
ಈ TEST statement wise TEST ಆಗಿದ್ದು , ಸ್ವಲ್ಪ Difficult ಇತ್ತು ಆದರೂ ಸಹ ಕೇವಲ ಒಂದು ಪ್ರಶ್ನೆ ಮಾತ್ರ ತಪ್ಪಾಗಿದೆ .
ಆ ವಿದ್ಯಾರ್ಥಿನಿ ಬೇರೆ ಯಾರು ಅಲ್ಲ PREMS CLASSES ನ STUDENT AISHWARYA PATIL . ಮೊದಲನೇ RANK .
ಪ್ರತಿದಿನ LIVE Classes + ಟಾರ್ಗೆಟ್ ತಪ್ಪದೇ ಪಾಲಿಸುತ್ತಿದ್ದಾರೆ. ಅದುವೇ ಅವರ success secret . Congratulations 🎉 .
1st RANK - AISWARYA PATIL
2nd Rank : Sharan.
( ನೆನಪಿರಲಿ overall Average score 20 ಅಂಕಕ್ಕೆ ಕೇವಲ 3 ಮಾತ್ರ )
Conceptual Clarity ಇಲ್ಲದೇ ಹೋದರೆ statementwise ಪ್ರಶ್ನೆಗಳು ಉತ್ತರಿಸಲು ಅಸಾಧ್ಯ .
ಈಗಿನ exams trend ಹೀಗೆ ಇದೆ .
TEST SERIES ತೆಗೆದುಕೊಳ್ಳುವುದು ಮುಖ್ಯವಲ್ಲ analysis ಮಾಡಿ , ನಿಮ್ಮ weakness ನೋಡಿಕೊಳ್ಳಿ ಅದಕ್ಕೆ ತಕ್ಕಂತೆ ಓದಿ .

❤15🔥1
•ದಿನದ ಮಾತು•❤️
ಹೃದಯಹೀನರ ಮುಂದೆ ಕಣ್ಣೀರು ಸುರಿಸುವುದಕ್ಕಿಂತ ಶವಕ್ಕೆ ಸಿಂಗಾರ ಮಾಡುವುದೇ ಸಾವಿರ ಪಾಲು ಮೇಲು.

👍8❤2
It is very easy to spot the mistakes of others, but our own mistakes remain unseen.
❤5🔥2
SCIENCE and TECHNOLOGY
ಮೊದಲನೇ ತರಗತಿ ಇಂದು ಮಧ್ಯಾಹ್ನ 2:30 ಗೆ ನಿಮ್ಮ PREM'S CLASSES APP ಅಲ್ಲಿ ,
PREM'S CLASSES ನ ಎಲ್ಲಾ ವಿದ್ಯಾರ್ಥಿಗಳಿಗೆ ಮೊದಲನೇ ತರಗತಿ ಉಚಿತವಾಗಿರುತ್ತದೆ. ಎಲ್ಲರೂ ನೋಡಿ .

👍10❤4
Excited to Meet You All Soon
ಅನೇಕ ವಿದ್ಯಾರ್ಥಿಗಳು ಅನೇಕ ಸಮಸ್ಯೆಗಳಿಂದ ನನಗೆ ಕರೆ ಮಾಡುತ್ತಿದ್ದೀರಿ ,
Sir Meet ಆಗಬೇಕು, sir coaching ಸಮಸ್ಯೆ, sir odoke ಆಗ್ತಿಲ್ಲ, ಮಾನಸಿಕ ಸ್ಥಿತಿ ಸರಿ ಇಲ್ಲ , ಓದೋಕೆ ಮೂಡ್ ಇಲ್ಲ , Mentorship ಇಲ್ಲ , ಮಾರ್ಗದರ್ಶನದ ಕೊರತೆ ಹೀಗೆ ಅನೇಕ ವಿದ್ಯಾರ್ಥಿಗಳು ನನಗೆ ಕರೆ , msgs ಮಾಡುತ್ತೀರಿ ,
ತರಗತಿ, Mentorship , notes , admission , classes , test series ಹೀಗೆ ಅನೇಕ ಕೆಲಸಗಳಲ್ಲಿ ನಿರತನಾಗಿದ್ದು ,
ನಿಮಗಾಗಿ ಒಂದು ದಿನ ಬಿಡುವು ಮಾಡಿಕೊಂಡು ಸಿಗೋಣ ಅಂಥ ಅಂದುಕೊಂಡಿದ್ದೇನೆ.
ಎಲ್ಲರೂ ಬನ್ನಿ , ಎಲ್ಲಾರ ಸಾಧ್ಯವಾದಷ್ಟು ಸಮಸ್ಯೆಗಳನ್ನು ಪರಿಹಾರ ಮಾಡೋಣ.
ಸ್ಥಳ: BANAGALORE . ( ಎಲ್ಲಿ ಯಾವಾಗ ಎಂದು ಹೇಳುತ್ತೇನೆ . )
ನೀವು ಬೆಂಗಳೂರಿನಲ್ಲಿ ಇದ್ದೀರಾ ಅಲ್ಲವೇ ?

❤19🔥4👏4🥰1