PREM'S CLASSE'S (UPSC/KAS/PDO/PSI/GROUP -C)
6.94K subscribers
1.24K photos
71 videos
459 files
680 links
KAS Mentorship Program
ಉಚಿತ KAS ಮಾರ್ಗದರ್ಶನದ ಜೊತೆಗೆ
ಬಿರಿಯಾನಿ ದರದಲ್ಲಿ KPSC ತರಗತಿಗಳು ಲಭ್ಯ. (JUST 499) .
I PROMISE I will make these subjects very INTERESTING . ಎಕನಾಮಿಯ (Economy) ಗಂಧಗಾಳಿ ಗೊತ್ತಿಲ್ಲದವರಿಗೂ, ಎಕನಾಮಿಯ ಸುಗಂಧ ಬೀರುವಂತೆ ಮಾಡುತ್ತೇನೆ .
Download Telegram
TEST SERIES UPDATE:

ದಯವಿಟ್ಟು ಕ್ಷಮೆ ಇರಲಿ ,
ಆರೋಗ್ಯದ ಸಮಸ್ಯೆಯಿಂದ TEST SERIES ಸ್ವಲ್ಪ ವಿಳಂಬವಾಗಿದೆ , ಎಲ್ಲವೂ ಅಂದುಕೊಂಡಂತೆ ಆದರೆ ಇಂದು ರಾತ್ರಿ ಅಥವಾ ನಾಳೆ ಖಂಡಿತಾ test series ANNOUNCE ಮಾಡ್ತೀವಿ.
10👍1
ಸೋಮವಾರದಿಂದ ಶುರುವಾಗುತ್ತದೆ .
6🔥1
This media is not supported in your browser
VIEW IN TELEGRAM
ನಿಮ್ಮ ಪ್ರೀತಿಯ ಸಾಲ ತೀರಿಸಲಾಗದ ಸಾಲಗಾರನಷ್ಟೇ . ❤️ ನಾನು ಮಾಡುವ ನನ್ನ ಕೆಲಸಕ್ಕೆ ಇಸ್ಟೊಂದು ಪ್ರೀತಿನಾ!!

(ನಮ್ಮ online ತರಗತಿಯ ವಿದ್ಯಾರ್ಥಿ ಮಾಡಿರುವ ವಿಡಿಯೋ. )
26🔥8🥰3
KPSC MASTER TEST SERIES
2🔥1
PSI ESI TEST SERIES
3🔥1
GROUP C TEST SERIES
2🔥1
SDA FDA ULTIMATE TEST SERIES
1🔥1
TEST SERIES UPDATE :

Hi guys ನಮಸ್ತೇ .

TEST SERIES PRICE ವಿದ್ಯಾರ್ಥಿಗಳೇ ನಿರ್ಧರಿಸಿ ಎಂದು ಹೇಳಿದ್ದೆವು .
ಅನೇಕ ವಿದ್ಯಾರ್ಥಿಗಳು 1000, 1500 , 500 , 2000 ಹೀಗೆ ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳಿದ್ದರು.

ಕರ್ನಾಟಕದ ಬಹುತೇಕ ಕೋಚಿಂಗ್ ಸೆಂಟರ್ ಗಳು ,
ಕನಿಷ್ಠ 2999 , 2500 , 3500 ಈ ರೀತಿ ಟೆಸ್ಟ್ ಸೀರೀಸ್ ಕೋರ್ಸ್ ಕೊಡುತ್ತಿದ್ದಾರೆ .

ಎಂದಿನಂತೆ ಎಲ್ಲಾರಿಗಿಂತ ಕಡಿಮೆ ಬೆಲೆಯಲ್ಲಿ Online test ಸೀರೀಸ್ ಕೊಡುತ್ತೇವೆಂದು ಹೇಳಿದೆವು .

1) KPSC MASTER GS TEST SERIES

15 TESTS = ₹ 777 .

2) ಅಗ್ನಿ PSI ESI TEST SERIES

25 TESTS = ₹1111 .

3) GROUP C CHAMPION 🏆 TEST SERIES

20 TEST - ₹ 999

4) FDA SDA ULTIMATE TEST SERIES.

20 TEST SERIES = ₹ 999.



ವಿಶೇಷ ಸೂಚನೆ : 4 ಜನ 3 ತಿಂಗಳ ನಿರಂತರ ಹಗಲು ರಾತ್ರಿ ಶ್ರಮವಿದೆ ,
ಅವರಿಗೆ SALARY , 10% app commission , 18% GST . ಒಬ್ಬ ವಿದ್ಯಾರ್ಥಿಯಿಂದ ಇಷ್ಟು ಹೋಗುತ್ತದೆ. ನಮ್ಮ ಶಕ್ತಿ ಮೀರಿ ಕಡಿಮೆ ಬೆಲೆಗೆ ಕೊಡುತ್ತಿದ್ದೇವೆ . )

PREM'S CLASSES App :
https://play.google.com/store/apps/details?id=co.alicia.ksglp


For iPhone user :
https://apps.apple.com/in/app/myinstitute/id1472483563

org code : ehgkoy

For Your Laptop 💻 and
Desktop:
https://web.classplusapp.com

Org code: ehgkoy

ಇಂದಿನಿಂದ ADMISSION ಶುರುವಾಗಿದೆ , ಇನ್ನೂ 1 ವಾರ ADMISSION ಇರುತ್ತದೆ. OCT 01 ರಿಂದ ಟೆಸ್ಟ್ ಸೀರೀಸ್ ಶುರುವಾಗುತ್ತದೆ .

COMPLETE TEST TIME TABLE ಅತೀ ಶೀಘ್ರದಲ್ಲಿ ಕೊಡುತ್ತೇವೆ .
14
ESI & PSI TEST SERIES PREM-1.pdf
5.4 MB
ಅಗ್ನಿ PSI ESI TEST SERIES Time table and Details .
3
GROUP C CHAMPION PREM-1.pdf
4.9 MB
Time Tables & Details.

GROUP C Champion TEST SERIES
6
KPSC MASTER PREM-1.pdf
4.8 MB
TIME TABLE & DETAILS .

KPSC MASTER GS TEST SERIES
3
FDA SDA ULTIMATE TEST SERIES PREM-1.pdf
4.8 MB
TIME TABLE & DETAILS .

SDA FDA ULTIMATE TEST SERIES.
2
ಅನೇಕ ವಿದ್ಯಾರ್ಥಿಗಳಿಗೆ ಇಸ್ಟೊಂದು TEST ನೋಡಿ ಯಾವುದು ತೆಗೆದುಕೊಳ್ಳುವುದು , ಯಾವುದು ಬಿಡುವುದು ಎನ್ನುವ ಗೊಂದಲವಾಗಿದೆ.

ಆದುದರಿಂದ ತಮ್ಮ ಎಲ್ಲಾ ಪ್ರಶ್ನೆಗಳನ್ನು ಈ POST COMMENTS section ಅಲ್ಲಿ ಹಾಕಿ , ಒಂದು ವಿಡಿಯೋ ಮಾಡಿ ಉತ್ತರಿಸುತ್ತೇನೆ .
6
ತುಂಬಾ ವಿದ್ಯಾರ್ಥಿಗಳು DEMO Test ಕೇಳುತ್ತಿದ್ದಾರೆ.

ಸಂಪೂರ್ಣ 100 ಪ್ರಶ್ನೆಗಳನ್ನು ಕೊಡಲು ಆಗುವುದಿಲ್ಲ . 20 ಪ್ರಶ್ನೆಗಳನ್ನು ನಾಳೆ DEMO test upload ಮಾಡುತ್ತೇವೆ.

1) Recent Trending ಯಾವ ರೀತಿ ಪ್ರಶ್ನೆಗಳು ಬರುತ್ತಿವೆ ಅದೇ ರೀತಿ ಕೊಡುತ್ತೇವೆ .

2) Statement wise ಪ್ರಶ್ನೆಗಳು ಇರುತ್ತದೆ .

3) ಇತ್ತೀಚಿನ ಪ್ರಶ್ನೆ ಪತ್ರಿಕೆಗಳು ಎಲ್ಲವೂ ವಿದ್ಯಾರ್ಥಿಗಳಿಗೆ ಕಠಿಣ ಎನಿಸುತ್ತಿದೆ ಕಾರಣ Lack of conceptual Clarity . So ಪ್ರಶ್ನೆಪತ್ರಿಕೆ difficult to moderate ಇರುತ್ತದೆ .

4) ಸುಲಭದ ಪ್ರಶ್ನೆಗಳು ಇರುವುದಿಲ್ಲ . (ಸುಲಭದ ಪ್ರಶ್ನೆಗಳು ಬಿಡಿಸಿದರು ಸಮಯ ವ್ಯರ್ಥ ಅಷ್ಟೇ.

ಧನ್ಯವಾದಗಳು.
19🔥4
ARE you READY for THIS ???

ನೀವು ಅನುಕೊಂಡತೆ ಅಲ್ಲಾ ಸ್ವಾಮಿ , , , ,
ಈ PHOTO ಹಿಂದಿರುವ SCIENCE CONCEPT ಊಹಿಸಿ PRIZE ಗೆಲ್ಲಿ.

ನಮ್ಮ ECONOMY ತರಗತಿಯಲ್ಲಿ PRIYANKA ಚೋಪ್ರಾ , ನಿವೇದಿತಾ ಗೌಡ , VIRAT KOHLI , ಕಾವ್ಯ ಮಾರನ್ , ಕಿಪ್ಪಿ ಕೀರ್ತಿ , ಮೋದಿಜಿ , ಮಾಯಂತಿ LANGER , ಅಂಬಾನಿ, ಅದಾನಿ ಎಲ್ಲರನ್ನೂ ಉದಾಹರಣೆಯಾಗಿ DIFFICULT CONCEPT ಕೂಡ easy ಆಗಿ ಅರ್ಥ ಮಾಡಿಸಿದ್ದೆವು , , , ಅದಕ್ಕೆ ಅದು ದೆಹಲಿ , ಮಹಾರಾಷ್ಟ್ರ , ಕರ್ನಾಟಕದ ದೊಡ್ಡ ದೊಡ್ಡ ಸಂಸ್ಥೆಯಲ್ಲಿ COACHING ಮಾಡಿದ ವಿದ್ಯಾರ್ಥಿಗಳು ಬಂದು ತರಗತಿ ನೋಡಿದ್ದರು.

ECONOMY PHD student , economy faculty , degree College nd PU college lectures ಕೂಡ ತರಗತಿಗೆ join ಆಗಿದ್ದರು . ಮೆಚ್ಚುಗೆ ವ್ಯಕ್ತಪಡಿಸಿದ್ದರು.


ಇದೀಗ ಸೋಮವಾರದಿಂದ SCIENCE & TECHNOLOGY ತರಗತಿ ಶುರುವಾಗುತ್ತಿದೆ ,
AAAAAARRRREEEEE YOOOOOU RRRRREEADY FOR THIS ?



ಈ ಮೇಲಿನ photo ಒಂದು SCIENCE CONCEPT , ಅದು ಯಾವುದು ಎಂದು ಊಹಿಸಿ PRIZE ಗೆಲ್ಲಿ . ಉತ್ತರಕ್ಕಾಗಿ ನಾಳೆಯ ತರಗತಿ ನೋಡಿ .
19🔥4
DEMO TEST SERIES UPLOAD ಮಾಡುವ ಕೆಲಸದಲ್ಲಿ ಇದ್ದೀವಿ . ನಾಳೆ ಖಂಡಿತಾ prems classes app ಅಲ್ಲಿ UPLOAD ಆಗುತ್ತದೆ .
4👍1
FREE DEMO TEST UPDATE

Hello guys ನಮಸ್ತೇ.

PREM'S CLASSES App ಅಲ್ಲಿ Demo TEST attend ಮಾಡಿ.

Demo TEST - 20 Questions .
Each question carried : 1 Mark
Negative marks : 0.25 .
ಸಮಯ: 30 ನಿಮಿಷಗಳು .

( ನೆನಪಿರಲಿ ಇದು Demo TEST ಮಾತ್ರ . ಸಂಪೂರ್ಣ TEST ಅಲ್ಲಿ 100 ಪ್ರಶ್ನೆಗಳು ಮತ್ತು KPSC KEA ನಿಗದಿಪಡಿಸಿದ ಸಮಯಾವಕಾಶ ನೀಡಲಾಗುವುದು )

🌟 Special Features of Prem’s Classes Test Series 🌟

Latest Exam-Oriented Tests – Designed strictly as per the recent exam trends and question patterns.
Statement-Wise MCQs – Practice with challenging statement-based questions to sharpen analytical skills.
Detailed Performance Analysis – Get in-depth insights after every test:

Accuracy report

Strength & weakness mapping

Correct vs. incorrect question breakdown
All-India Ranking – Compete with peers and track your real-time progress.
Continuous Improvement – Regular feedback and structured practice to boost confidence and scores.


https://ehgkoy.on-app.in/app/oc/733433/ehgkoy?utm_source%3Dcopy-link%26utm_medium%3Dtutor-course-referral%26utm_campaign%3Dcourse-overview-app
6🔥1
report.pdf
167.9 KB
TEST REPORT
TEST COMPLETE ಆದಮೇಲೆ ಎಲ್ಲರೂ ತಮ್ಮ TEST REPORT & ANALYSIS ತೆಗೆದುಕೊಳ್ಳಿ.
ಜೊತೆಗೆ synopsis download ಮಾಡಿಕೊಳ್ಳಿ.