PREM'S CLASSE'S (UPSC/KAS/PDO/PSI/GROUP -C)
6.94K subscribers
1.24K photos
71 videos
459 files
680 links
KAS Mentorship Program
ಉಚಿತ KAS ಮಾರ್ಗದರ್ಶನದ ಜೊತೆಗೆ
ಬಿರಿಯಾನಿ ದರದಲ್ಲಿ KPSC ತರಗತಿಗಳು ಲಭ್ಯ. (JUST 499) .
I PROMISE I will make these subjects very INTERESTING . ಎಕನಾಮಿಯ (Economy) ಗಂಧಗಾಳಿ ಗೊತ್ತಿಲ್ಲದವರಿಗೂ, ಎಕನಾಮಿಯ ಸುಗಂಧ ಬೀರುವಂತೆ ಮಾಡುತ್ತೇನೆ .
Download Telegram
•ದಿನದ ಮಾತು•❤️
ಪಡೆಯಬೇಕೆಂಬ ಮನಸ್ಸಿದ್ದರೆ ಮಾರ್ಗ ಸಿಕ್ಕೇ ಸಿಗುತ್ತದೆ. ಇಲ್ಲವಾದರೆ ನೆಪಗಳು ಹುಟ್ಟಿಕೊಳ್ಳುತ್ತವೆ.
💯7
CP Radhakrishnan the new Vice-President of India!
6👍1
ಈ WEEK END ಅಲ್ಲಿ TEST SERIES Admission Open ಮಾಡ್ತೀವಿ .

1) ALL KPSC EXAMS GS PAPER TEST.

2) GROUP C TEST SERIES :

GS PAPER + COMMUNICATION PAPER.

3) FDA SDA TEST SERIES .

PAPER 01 + PAPER 02 ( ಕನ್ನಡ)

4) PSI ESI COMPLETE TEST SERIES.

PAPER 01 ( Essay , precise , Translation) .
PAPER 02 ( Complete GS) .
13🔥2🥰1
ನೇಮಕಾತಿ ಪ್ರಾರಂಭಿಸುವುದರ ಬಗ್ಗೆ ಸುತ್ತೋಲೆ
7👏1
Today is September11. On this day in year 1893, great Swami Vivekananda gave a speech atWorld Conference of Religions in Chicago. Today is anniversary of his speech. Which he had covered whole world with his speech.
15
Hi guys ,

ದಯವಿಟ್ಟು ಕ್ಷಮೆ ಇರಲಿ, ಯಾಕೆಂದು ಕೊನೆಯಲ್ಲಿ ಗೊತ್ತಾಗುತ್ತದೆ.

ಇನ್ನೂ TEST SERIES ಅಂತಿಮ ಹಂತಕ್ಕೆ ಬಂದಿದೆ , ಅತೀ ಶೀಘ್ರದಲ್ಲಿ ADMISSION ಶುರುವಾಗುತ್ತದೆ.

ಇನ್ನೂ 3 ರಿಂದ 4 ದಿನಗಳಲ್ಲಿ TEST SERIES ADMISSION ಬಿಡುತ್ತೇವೆ.
ಸುಮ್ಮನೇ ಬೇಕಾಬಿಟ್ಟಿ TEST ATTEND ಮಾಡಿ, ಪ್ರಶ್ನೆ ಪತ್ರಿಕೆ ಎಸೆಯಬೇಡಿ , ಹಾಗೆ ಮಾಡುವುದಾದರೆ JOIN ಆಗಬೇಡಿ, ನಿಮ್ಮ ಹಣ ವ್ಯರ್ಥ ಮಾಡಬೇಡಿ.

ಹೇಗೆ Attend ಮಾಡಬೇಕು , TEST ಮುಗಿದಮೇಲೆ ಏನು ಮಾಡಬೇಕು , ಎಷ್ಟು ದಿನಕ್ಕೊಮ್ಮೆ attend ಮಾಡಬೇಕು , ಎಲ್ಲವನ್ನೂ ನಾವು ಹೇಳಿಕೊಡುತ್ತೇವೆ . .

ಇಲ್ಲಾ sir , ನಿಮ್ಮ ಪಾಡಿಗೆ ನೀವು TEST ಕೊಡಿ ಮಿಕ್ಕಿದ್ದು ನಾವೇ ಹೇಗೆ ಬೇಕೋ ಹಾಗೆ ಮಾಡಿಕೊಳ್ಳುತ್ತೇವೆ , ಒಂದೇ ವಾರಕ್ಕೆ ಎಲ್ಲಾ test Attend ಮಾಡಿ ಎಸೆಯುತ್ತೇವೆ , ಎಂದರೆ ನಿಮ್ಮ ಇಷ್ಟ ನಾವು ಕೊಡುತ್ತೇವೆ.
🔥108
Throat Pain ತುಂಬಾ ಜಾಸ್ತಿ ಆಗಿದೆ , ವೈದ್ಯರ ಸಲಹೆ ಮೇರಿಗೆ Weekend complete REST ಬೇಕೇ ಬೇಕು.

ನೂರಾರು ಕರೆಗಳು , ಸಾವಿರಾರು MSG reply ಕೊಡಲಿಕ್ಕೆ ಆಗುತ್ತಿಲ್ಲ,
ಕಳೆದ ಒಂದೂವರೆ , ಎರಡು ವರ್ಷದಿಂದ ಪ್ರತಿದಿನ ತರಗತಿಗಳು , Mentorship , admission , doubts , ವಿದ್ಯಾರ್ಥಿಗಳ ಜೊತೆ ಕನಿಷ್ಠ 12 ಗಂಟೆಗಳ ಕಾಲ ಇರುತ್ತೇನೆ ,

ಅನೇಕ ವಿದ್ಯಾರ್ಥಿಗಳು ರಾತ್ರಿ 12 ಅಥವಾ 1 ಗಂಟೆಯವರೆಗೆ ಮನೆಯ ಹತ್ತಿರವೇ ಬರುತ್ತಾರೆ , ನನಗೆ ಒಂದೆಡೆ ಖುಷಿ ನಿಮ್ಮ ಆಸಕ್ತಿ ನೋಡಿ ,

ಖಂಡಿತಾ ಇನ್ನೂ ಎರಡು ದಿನ ಆದಮೇಲೆ ನಿಮ್ಮ ಜೊತೆ ಮದ್ಯ ರಾತ್ರಿವರೆಗೂ ಇರುತ್ತೇನೆ.
ಸೋಮವಾರದಿಂದ ಎಲ್ಲರಿಗೂ ಸಿಗುತ್ತೇನೆ.
25👍2🔥2
•ದಿನದ ಮಾತು•❤️
ಪ್ರೀತಿಗೆ ಎಲ್ಲರೂ ಅರ್ಹರೇ.
ವಿಶ್ವಾಸಕ್ಕೆ ಕೆಲವರು ಮಾತ್ರ.
21
Hi ಎಲ್ಲರಿಗೂ ನಮಸ್ಕಾರ ,
Throat pain ಅತಿಯಾದ ನೋವಿನಿಂದ ತರಗತಿ ಮಾಡಲು ಸಾಧ್ಯವಾಗುತ್ತಿಲ್ಲ .
ಡಾಕ್ಟರ್ ಸಲಹೆಯಂತೆ ತುಂಬಾ ವಿಶ್ರಾಂತಿ ಬೇಕು ಆದರೆ ಅಷ್ಟು ಸಮಯವಿಲ್ಲ

ದಯವಿಟ್ಟು ಯಾರಾದರೂ ಶುದ್ಧ ಜೇನುತುಪ್ಪ ಇದ್ದರೆ , ಕೊಡುತ್ತೀರಾ ?
ಬೆಂಗಳೂರಿನ ಎಲ್ಲಾ ಕಡೆ ಕಲಬೆರಕೆ ಸಿಗುತ್ತಿದೆ .

ದಯವಿಟ್ಟು ಇದ್ದರೆ ಕೆಳಗಿನ ಸಂಖ್ಯೆಗೆ what's app ಮಾಡಿ. 7619165243
6👍6😁1