PREM'S CLASSE'S (UPSC/KAS/PDO/PSI/GROUP -C)
6.94K subscribers
1.24K photos
71 videos
459 files
680 links
KAS Mentorship Program
ಉಚಿತ KAS ಮಾರ್ಗದರ್ಶನದ ಜೊತೆಗೆ
ಬಿರಿಯಾನಿ ದರದಲ್ಲಿ KPSC ತರಗತಿಗಳು ಲಭ್ಯ. (JUST 499) .
I PROMISE I will make these subjects very INTERESTING . ಎಕನಾಮಿಯ (Economy) ಗಂಧಗಾಳಿ ಗೊತ್ತಿಲ್ಲದವರಿಗೂ, ಎಕನಾಮಿಯ ಸುಗಂಧ ಬೀರುವಂತೆ ಮಾಡುತ್ತೇನೆ .
Download Telegram
ಗುರುವಿನ ಗುಲಾಮನಾಗುವ ತನಕ
ದೊರೆಯದಣ್ಣ ಮುಕುತಿ
ಪರಿ ಪರಿ ಶಾಸ್ತ್ರವನೋದಿದರೇನು
ವ್ಯರ್ಥವಾಯ್ತು ಭಕುತಿ
🙏164
BIG ANNOUNCEMENT :

Hi ಎಲ್ಲರಿಗೂ ನಮಸ್ಕಾರ,

ಈಗಾಗಲೇ PREM'S CLASSES ತರಗತಿಯ ಗುಣಮಟ್ಟದ ಬಗ್ಗೆ ಎಲ್ಲರಿಗೂ ಗೊತ್ತಿದೆ ,

ಬೆಂಗಳೂರು , ದೆಹಲಿ , ಮಹಾರಾಷ್ಟ್ರ ಮುಂತಾದಕಡೆಯಲ್ಲಿ ಲಕ್ಷಾಂತರ ರೂಪಾಯಿ ಕೊಟ್ಟು , ತರಗತಿ ಕೇಳಿದ ವಿದ್ಯಾರ್ಥಿಗಳು CLARITY ಬೇಕು ಅಂಥ PREMS CLASSES GE ಬಂದು ಇಲ್ಲಿ CONCEPTUAL CLARITY ಸಿಗ್ತು ಸಾರ್ ಅಂಥ ಹೇಳಿದಾಗ , ನಮ್ಮ ಉದ್ದೇಶ QUALITY is NOT EXPENSIVE ನೆನಪಾಗುತ್ತದೆ .

ಇದೀಗ ಕರ್ನಾಟಕದಲ್ಲೇ ಮೊದಲಬಾರಿಗೆ ವಿಶಿಷ್ಟವಾಗಿ, ಬದಲಾದ TREND ಗೆ ಅನುಗುಣವಾಗಿ TEST SERIES ಬರುತ್ತಿದೆ.

★ 2025 ಕಷ್ಟದ KAS ಪರೀಕ್ಷೆಯಲ್ಲಿ 200+ ಅಂಕಗಳಿಸಿದ ಮತ್ತು UPSC mains ಬರೆದ ವಿದ್ಯಾರ್ಥಿಗಳಿಂದ , PREM SIR ಯೋಜನೆಯ ರೀತಿಯಲ್ಲಿ TEST SERIES ಕಳೆದ 3ತಿಂಗಳಿನಿಂದ ತಯಾರಾಗುತ್ತಿದೆ. .

★ NCERT Based Test Series + PYQ based + SUBJECTWISE test + full length TEST SERIES .

ಒಂದಂತೂ ಸತ್ಯ ತರಗತಿಯಲ್ಲಿ ಹೇಗೆ QUALITY ಇದೆ, ಅದೇ ರೀತಿಯಲ್ಲಿ ಕರ್ನಾಟಕದ ಎಲ್ಲಾ test series ಗಿಂತ ಜಾಸ್ತಿ tests , ಜೊತೆಗೆ ಎಲ್ಲವನ್ನೂ ಒಳಗೊಂಡ ಟೆಸ್ಟ್ ಮತ್ತು

ಯಾವೆಲ್ಲ themes TEST ಅಲ್ಲಿ ಇದೆ, ಎಲ್ಲವನ್ನೂ ನಿಮ್ಮ ಮುಂದೆ ಇಡುತ್ತೇವೆ.


PRICE ನೀವೇ ವಿದ್ಯಾರ್ಥಿಗಳೇ ನಿರ್ಧರಿಸಿ? ತಮ್ಮ ಅನಿಸಿಕೆ ಹೇಳಿ?

( ನೆನಪಿರಲಿ : ಇಷ್ಟೆಲ್ಲಾ ತಯಾರಿಸಲು 3 ತಿಂಗಳು ಸಮಯ ಮತ್ತು ಅವರಿಗೆ ಸಂಬಳ ಕೊಡಬೇಕು. ಮತ್ತು ಇತರೆ ಸಂಸ್ಥೆಗಳು 2999 ಇಟ್ಟಿದ್ದಾರೆ )
11🔥3
ಕಾಮೆಂಟ್ ಮಾಡಿ ಹೇಳಿ ಬೆಲೆ ಎಷ್ಟು ಬೇಕು ?

( ನೆನಪಿರಲಿ ಬೇರೆ ಸಂಸ್ಥೆಗಳಲ್ಲಿ 2500 , 2999 ಇದೆ ಆದರೆ ಅದಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಕೊಡಬೇಕು , ಅದಕ್ಕಿಂತಲೂ ಹೆಚ್ಚಿನ ಟೆಸ್ಟ್ ಗಳು ಮತ್ತು ಗುಣಮಟ್ಟ ಇರುತ್ತದೆ .)


ಬಹುತೇಕ ವಿದ್ಯಾರ್ಥಿಗಳ ಅಭಿಪ್ರಾಯದ ಮೇರಿಗೆ ಬೆಲೆ ನಿರ್ಧಾರವಾಗುತ್ತದೆ.
14
Tonight, the Moon turns into a fiery red spectacle.

A rare Total Lunar Eclipse (Chandra Grahan) will be visible across India and much of the world. Don’t miss this celestial wonder. The eclipse begins at 8.59 PM (IST) with maximum eclipse at 11.42 PM (IST).

Clearly visible in Delhi, Mumbai, Kolkata, Bengaluru & beyond.
2
ಪ್ರತಿದಿನ ನಿಮಗಾಗಿ ಶುರುಮಾಡಿದ್ದೇವೆ , ಉಪಯೋಗಿಸಿಕೊಳ್ಳಿ .

★ MCQ practice
(STATEMENTS ) .

★ UPDATED TESTS ( based on recent trends ) .

★ 360 degree analysis .

ಪ್ರತೀ ತರಗತಿಯನ್ನು ಸ್ಟುಡಿಯೋದಲ್ಲಿ ಮಾಡುತ್ತೇವೆ. ಒಂದು ಗಂಟೆಯ ಒಂದು ತರಗತಿಗೆ ಎಲ್ಲಾ ಖರ್ಚುಗಳು ಸೇರಿ 3500+ ಆಗುತ್ತದೆ ( ಇದನ್ನು ಯಾಕೆ ಹೇಳುತ್ತಿದ್ದೇನೆ ಎಂದರೆ ಉಚಿತವೆಂದರೆ ತಾತ್ಸಾರದ ಮನೋಭಾವ . ಉಚಿತವಾಗಿ ಮಾಡುತ್ತೇವೆ ಉಪಯೋಗಿಸಿಕೊಳ್ಳಿ .

ಇದು FREE goods ( service) ಅಲ್ಲ, FREE of charged GOODS , ECONOMY CONCEPTUAL CLARITY ಇರುವ ವಿದ್ಯಾರ್ಥಿಗಳಿಗೆ ತಿಳಿಯುತ್ತದೆ .
20🤯2
•ದಿನದ ಮಾತು•❤️
ಪಡೆಯಬೇಕೆಂಬ ಮನಸ್ಸಿದ್ದರೆ ಮಾರ್ಗ ಸಿಕ್ಕೇ ಸಿಗುತ್ತದೆ. ಇಲ್ಲವಾದರೆ ನೆಪಗಳು ಹುಟ್ಟಿಕೊಳ್ಳುತ್ತವೆ.
💯7
CP Radhakrishnan the new Vice-President of India!
6👍1
ಈ WEEK END ಅಲ್ಲಿ TEST SERIES Admission Open ಮಾಡ್ತೀವಿ .

1) ALL KPSC EXAMS GS PAPER TEST.

2) GROUP C TEST SERIES :

GS PAPER + COMMUNICATION PAPER.

3) FDA SDA TEST SERIES .

PAPER 01 + PAPER 02 ( ಕನ್ನಡ)

4) PSI ESI COMPLETE TEST SERIES.

PAPER 01 ( Essay , precise , Translation) .
PAPER 02 ( Complete GS) .
13🔥2🥰1
ನೇಮಕಾತಿ ಪ್ರಾರಂಭಿಸುವುದರ ಬಗ್ಗೆ ಸುತ್ತೋಲೆ
7👏1