PREM'S CLASSE'S (UPSC/KAS/PDO/PSI/GROUP -C)
6.94K subscribers
1.24K photos
71 videos
459 files
680 links
KAS Mentorship Program
ಉಚಿತ KAS ಮಾರ್ಗದರ್ಶನದ ಜೊತೆಗೆ
ಬಿರಿಯಾನಿ ದರದಲ್ಲಿ KPSC ತರಗತಿಗಳು ಲಭ್ಯ. (JUST 499) .
I PROMISE I will make these subjects very INTERESTING . ಎಕನಾಮಿಯ (Economy) ಗಂಧಗಾಳಿ ಗೊತ್ತಿಲ್ಲದವರಿಗೂ, ಎಕನಾಮಿಯ ಸುಗಂಧ ಬೀರುವಂತೆ ಮಾಡುತ್ತೇನೆ .
Download Telegram
•ದಿನದ ಮಾತು•❤️
ಬದುಕೆಂದರೆ
ಹೃದಯ-ಮೆದುಳುಗಳ ನಡುವಿನ ಕದನ ಅಷ್ಟೇ...
13
•ದಿನದ ಮಾತು•❤️
ಚಪ್ಪಲಿ ಇಲ್ಲವೆನ್ನುವ ಅಳು,
ಕಾಲೇ ಇಲ್ಲದವನನ್ನು ಕಂಡಾಗಲಾದರೂ ನಿಲ್ಲಬೇಕು!
10
PREM'S CLASSE'S (UPSC/KAS/PDO/PSI/GROUP -C)
https://youtu.be/q7M1bKcZb7g?si=36Fov7olvtXvq23M
ನಮ್ಮ ಸ್ನೇಹಿತರು ಹೊಸದಾಗಿ YouTube channel ಪ್ರಾರಂಭಿಸಿದ್ದಾರೆ , ದಿನನಿತ್ಯದ ಹಾಗುಹೋಗುಗಳನ್ನು update ಮಾಡುತ್ತಿರುತ್ತಾರೆ ,

ಆಸಕ್ತಿಯುಳ್ಳವರು subscribe ಮಾಡಿ ನೋಡಿ .
Word of mouth is the most honest and authentic form of marketing .

ಯಾವುದೇ ಸರಕು ಅಥವಾ ಸೇವೆ , ಗುಣಮಟ್ಟದಿಂದ ಪ್ರಚಾರವಾಗಿ ಬೇಕೆ ವಿನಃ , ಪ್ರಚಾರದಿಂದ ಹೆಸರಾಗಬಾರದು .

ಪ್ರಚಾರವಿಲ್ಲದೆಯೂ ಪ್ರತೀದಿನ ಅನೇಕ ವಿದ್ಯಾರ್ಥಿಗಳು PREM'S CLASSES ಭಾಗವಾಗುತ್ತಿರುವುದು ನಮ್ಮ ಹಳೆಯ ವಿದ್ಯಾರ್ಥಿಗಳಿಗೆ ಇದೆಲ್ಲವೂ ಸಲ್ಲಬೇಕು.
14🔥3🥰2
•ದಿನದ ಮಾತು•❤️
ಹೊಗಳುವಾಗ ಸಾರ್ವಜನಿಕವಾಗಿಯೇ.
ತಿದ್ದುವಾಗ ಮಾತ್ರ ಒಬ್ಬರೇ ಇದ್ದಾಗ!
10
ಹರಿದ ಬಟ್ಟೆಗೆ ಮೊದಲು ಬಡತನವೆಂಬ ಹೆಸರಿತ್ತು!
ಈಗ Fashion ಎಂಬ ಹೆಸರಿಗೆ ಬದಲಾವಣೆಯಾಗಿದೆ!!
😁6
pdorpc_elglst.pdf
8.6 MB
PDO RPC 1:3 eligibility list
ಅತೀ ಶೀಘ್ರದಲ್ಲಿ 2000+ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ
15🔥1😁1
Media is too big
VIEW IN TELEGRAM
❤️❤️❤️ 🙏🙏🙏
6🔥1🥰1
❤️
12🔥1🥰1
ಹೌದು ಈ ಸಂಬಂಧವೇ ಹಾಗೆ , , ,

2 ರಿಂದ 3 ವರ್ಷ ಅಮ್ಮನನ್ನು ನೋಡದೇ ತರಗತಿ , ಪಾಠ, Mentorship ಅಂಥ ಇದ್ದಿದ್ದು ಸಾರ್ಥಕ ಎನಿಸುತ್ತದೆ . ಅಷ್ಟೇ ಪ್ರೀತಿ ಸಿಗುತ್ತಿದೆ ನಿಮ್ಮಿಂದ.

ಒಂದಂತೂ ಸತ್ಯ ನಿಮ್ಮ ಪ್ರೀತಿಯ ಋಣದಲ್ಲಿ ಸಾಲಗಾರನಾಗಿದ್ದೇನೆ , ತೀರಿಸಲು ಸಾಧ್ಯವಿಲ್ಲ.

ನಾನು ನನ್ನ ಗುರುಗಳನ್ನು ನೋಡಿದಾಗ ನನಗೆ ಅರಿವಾಗದೇ ಕೈ ಕಟ್ಟುತ್ತದೆ , ತಲೆ ಬಾಗುತ್ತದೆ , ಅದೇನೋ ಒಂತರ ಭಯ , ಭಕ್ತಿ ಭಾವ .

ಇಂದು ನಾನು ಹೇಳಿಕೊಟ್ಟಿರುವ ಸ್ವಲ್ಪ ತರಗತಿಗೆ , ನನಗೆ ಈ ಭಾರಿಯ ಪ್ರೀತಿ , ಗೌರವ , ಅಭಿಮಾನ ನೋಡಿ ನನ್ನ ಪೂರ್ವ ಜನ್ಮದ ಪುಣ್ಯ ಎನಿಸುತ್ತದೆ.

ಯಾರ್ ಯಾರನ್ನೋ ಏನೇನೋ ಮಾಡಿ , ತಾನು ತಾನಾಗಿ ಉಳಿದಿರೋ ಜೀವ ನಮ್ಮ ಗುರುಗಳು ಅವರಿಗೆ ಇದೆಲ್ಲಾ ಸೇರಬೇಕು .

ಕೊನೆಯಲ್ಲಿ ಈ ವಿಡಿಯೋಗಳನ್ನು, ನಿಮ್ಮ ಸಂದೇಶಗಳನ್ನು ನೋಡಿದಾಗ ನನಗೆ ಅರಿವಿಲ್ಲದೆ ಕಣ್ಣಂಚಲ್ಲಿ ನೀರು ...

ಪದಗಳಿಗೆ ನಿಲುಕದ ಸಂಬಂಧ ನಮ್ಮ ವಿದ್ಯಾರ್ಥಿಗಳ ನಡುವಿನ ಸಂಬಂಧ .

ಏನು ಹೇಳಬೇಕು , ಏನು ಬರೆಯಬೇಕು ಗೊತ್ತಿಲ್ಲದೆ ಗೀಚುತ್ತಿದ್ದೇನೆ .

ಧನ್ಯವಾದಗಳು .

PREM
(PREM'S CLASSES ❤️)
26🔥1🥰1