PREM'S CLASSE'S (UPSC/KAS/PDO/PSI/GROUP -C)
6.93K subscribers
1.24K photos
71 videos
459 files
680 links
KAS Mentorship Program
ಉಚಿತ KAS ಮಾರ್ಗದರ್ಶನದ ಜೊತೆಗೆ
ಬಿರಿಯಾನಿ ದರದಲ್ಲಿ KPSC ತರಗತಿಗಳು ಲಭ್ಯ. (JUST 499) .
I PROMISE I will make these subjects very INTERESTING . ಎಕನಾಮಿಯ (Economy) ಗಂಧಗಾಳಿ ಗೊತ್ತಿಲ್ಲದವರಿಗೂ, ಎಕನಾಮಿಯ ಸುಗಂಧ ಬೀರುವಂತೆ ಮಾಡುತ್ತೇನೆ .
Download Telegram
•ದಿನದ ಮಾತು•❤️
ಒಳ್ಳೆಯ ಭವಿಷ್ಯ ಕೆಟ್ಟ ನೆನಪುಗಳ ಮೇಲೆ ನಿಂತಿದೆ.
14
INTERNAL RESERVATION
🔥32🥰1
ಎಲ್ಲಾ ಸಮಸ್ತ ನಾಡಿನ ವಿದ್ಯಾರ್ಥಿಗಳಿಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು .
ನನಗೆ ಕಾರಣಾಂತರಗಳಿಂದ ಮತ್ತು ಆರ್ಥಿಕ ಪರಿಸ್ಥಿತಿಯಿಂದ ತರಬೇತಿ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ , ಆದುದರಿಂದ ಆ ಸಮಸ್ಯೆ ವಿದ್ಯಾರ್ಥಿಗಳಿಗೆ ಬರಬಾರದು ಎಂದು ಉದ್ದೇಶಿಸಿ ಶುರುವಾಗಿರುವ ಸಂಸ್ಥೆಯೇ PREM'S CLASSES ❤️ .

ಅತಿ ಕಡಿಮೆ ಬೆಲೆಯಲ್ಲಿ , ಹೆಚ್ಚಿನ ಗುಣಮಟ್ಟದ ಅದರಲ್ಲಿಯೂ UPSC QUALITY CLASSES ಎಲ್ಲಾ ರಾಜ್ಯದ ವಿದ್ಯಾರ್ಥಿಗಳಿಗೆ ಕೊಡಬೇಕು ಎಂದು ,

1) PSI ESI COMPLETE COURSE .
2) SDA FDA KAS GROUP C COURSE .
3) PC COURSE .
4) UPSC FOUNDATION COURSE.


( *LIVE & Recorded* )
*PREM'S CLASSES App* :
https://play.google.com/store/apps/details?id=co.alicia.ksglp

*For iPhone user** :
https://apps.apple.com/in/app/myinstitute/id1472483563
org code : ehgkoy

*For Your Laptop* 💻 and
*Desktop* : https://web.classplusapp.com
Org code: ehgkoy

*Teligram link* :
https://t.me/Premsclasses
How to join PREM'S CLASSES:
https://youtu.be/3l8P7GB8xd4?si=_jS7jsx6ktOhZpKn
*DEMO CLASSES* :
https://youtube.com/playlist?list=PLS-ZNb9_iYzL_DggPejoqzVa3xODpDKNg&si=muDUyENwpU2KyRnq
4🥰1👏1
ಸುವರ್ಣ ವರ್ಣ ಸುಂದರಂ ಸಿತೈಕ ದಂತ-ಬಂಧುರಂ
ಗೃಹೀತ ಪಾಶ-ಮಂಕುಶಂ ವರಪ್ರದಾ-ಽಭಯಪ್ರಧಮ್ ।
ಚತುರ್ಭುಜಂ ತ್ರಿಲೋಚನಂ ಭುಜಂಗ-ಮೋಪವೀತಿನಂ
ಪ್ರಫುಲ್ಲ ವಾರಿಜಾಸನಂ ಭಜಾಮಿ ಸಿಂಧುರಾನನಮ್ ॥
🙏🚩
15
ದಿನದ ಮಾತು❤️
ನಿಮ್ಮ ಶಕ್ತಿಯನ್ನು ಚಿಂತೆಯಲ್ಲೇಕೆ ವ್ಯಯಿಸುವಿರಿ? ಅದನ್ನು ಕನಸು ನನಸಾಗಿಸುವಲ್ಲಿ ಉಪಯೋಗಿಸಿ..
17
•ದಿನದ ಮಾತು•❤️
ಬದುಕೆಂದರೆ
ಹೃದಯ-ಮೆದುಳುಗಳ ನಡುವಿನ ಕದನ ಅಷ್ಟೇ...
13
•ದಿನದ ಮಾತು•❤️
ಚಪ್ಪಲಿ ಇಲ್ಲವೆನ್ನುವ ಅಳು,
ಕಾಲೇ ಇಲ್ಲದವನನ್ನು ಕಂಡಾಗಲಾದರೂ ನಿಲ್ಲಬೇಕು!
10
PREM'S CLASSE'S (UPSC/KAS/PDO/PSI/GROUP -C)
https://youtu.be/q7M1bKcZb7g?si=36Fov7olvtXvq23M
ನಮ್ಮ ಸ್ನೇಹಿತರು ಹೊಸದಾಗಿ YouTube channel ಪ್ರಾರಂಭಿಸಿದ್ದಾರೆ , ದಿನನಿತ್ಯದ ಹಾಗುಹೋಗುಗಳನ್ನು update ಮಾಡುತ್ತಿರುತ್ತಾರೆ ,

ಆಸಕ್ತಿಯುಳ್ಳವರು subscribe ಮಾಡಿ ನೋಡಿ .
Word of mouth is the most honest and authentic form of marketing .

ಯಾವುದೇ ಸರಕು ಅಥವಾ ಸೇವೆ , ಗುಣಮಟ್ಟದಿಂದ ಪ್ರಚಾರವಾಗಿ ಬೇಕೆ ವಿನಃ , ಪ್ರಚಾರದಿಂದ ಹೆಸರಾಗಬಾರದು .

ಪ್ರಚಾರವಿಲ್ಲದೆಯೂ ಪ್ರತೀದಿನ ಅನೇಕ ವಿದ್ಯಾರ್ಥಿಗಳು PREM'S CLASSES ಭಾಗವಾಗುತ್ತಿರುವುದು ನಮ್ಮ ಹಳೆಯ ವಿದ್ಯಾರ್ಥಿಗಳಿಗೆ ಇದೆಲ್ಲವೂ ಸಲ್ಲಬೇಕು.
14🔥3🥰2
•ದಿನದ ಮಾತು•❤️
ಹೊಗಳುವಾಗ ಸಾರ್ವಜನಿಕವಾಗಿಯೇ.
ತಿದ್ದುವಾಗ ಮಾತ್ರ ಒಬ್ಬರೇ ಇದ್ದಾಗ!
10
ಹರಿದ ಬಟ್ಟೆಗೆ ಮೊದಲು ಬಡತನವೆಂಬ ಹೆಸರಿತ್ತು!
ಈಗ Fashion ಎಂಬ ಹೆಸರಿಗೆ ಬದಲಾವಣೆಯಾಗಿದೆ!!
😁6
pdorpc_elglst.pdf
8.6 MB
PDO RPC 1:3 eligibility list