PREM'S CLASSE'S (UPSC/KAS/PDO/PSI/GROUP -C)
6.93K subscribers
1.24K photos
71 videos
459 files
680 links
KAS Mentorship Program
ಉಚಿತ KAS ಮಾರ್ಗದರ್ಶನದ ಜೊತೆಗೆ
ಬಿರಿಯಾನಿ ದರದಲ್ಲಿ KPSC ತರಗತಿಗಳು ಲಭ್ಯ. (JUST 499) .
I PROMISE I will make these subjects very INTERESTING . ಎಕನಾಮಿಯ (Economy) ಗಂಧಗಾಳಿ ಗೊತ್ತಿಲ್ಲದವರಿಗೂ, ಎಕನಾಮಿಯ ಸುಗಂಧ ಬೀರುವಂತೆ ಮಾಡುತ್ತೇನೆ .
Download Telegram
ಒಬ್ಬ ವಿದ್ಯಾರ್ಥಿ , ನಮಗೆ ನಮ್ಮ ತರಗತಿಗಳಿಗೆ ಬಂದಿರುವ ಕಾಮೆಂಟ್ಸ್ Paid ಅಂಥ ಹೇಳಿದ್ದಾರೆ .

Hlo Mr shivkumar , ನಾನು prem ಮಾತಾಡ್ತಾ ಇದೀನಿ,
paid comments ಅಂಥ ಒಂದು Prove ಮಾಡು , ನಾನು ನನ್ನ prems classes and ಅದರಿಂದ ಬಂದಿರೋ ಅಷ್ಟು Income, and ನಮ್ಮ studio , and youtube channel ನಿಮಗೆ ಕೊಡುತ್ತೇನೆ .

Mr shivkumar, ನಿಮ್ಮ ಅನೇಕ comments ನೋಡಿದ್ದೇನೆ , ನೀವು ಬಹಳಷ್ಟು ಭಾರಿ ನೆಗೆಟಿವ್ ಮಾತನಾಡಿದ್ದೀರ ಇದೇನು ಮೊದಲಲ್ಲ .

ನಿಮ್ಮಲ್ಲಿ ನೆಗೆಟಿವ್ ಇದ್ದರೆ , ಬೇರೆಯವರಲ್ಲಿ ಅದೇ ಕಾಣಿಸುತ್ತದೆ .

ನಾವು ಹೆಮ್ಮೆಯಿಂದ ಹೇಳುತ್ತಿದ್ದೇವೆ , ನಮ್ಮ ತರಗತಿಯಿಂದ ಅನೇಕ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ .

ಮೊಸರಿನಲ್ಲಿ ಕಲ್ಲು ಹುಡುಕುವುದು ಬಿಡಿ .

ದಯವಿಟ್ಟು ಇಷ್ಟವಿಲ್ಲವೇ exit ಆಗಿ ಗ್ರೂಪ್ ಇಂದ Mr. Shivkumar .

And ನಿಮಗೆ ತರಗತಿ ಮಾಡಲು ಅವಕಾಶ ಬೇಕು ಎಂದಾದರೆ , ವಿದ್ಯಾರ್ಥಿಗಳಿಗೆ ಏನಾದ್ರೂ ಸಹಾಯ ಮಾಡಲು ಇಷ್ಟವಿದ್ದರೆ ಬನ್ನಿ , Prems CLASSES ಅಲ್ಲಿ ಎಲ್ಲವನ್ನೂ ಸಹಕಾರ ಕೊಡುತ್ತೇವೆ .

ಬೇರೆಯವರ ಬಗ್ಗೆ ಗೊತ್ತಿಲ್ಲದೇ ಕಾಮೆಂಟ್ ಮಾಡುವುದು ಸುಲಭ.

ಇನ್ನೊಂದು ವಿಷಯ , ನಾನು ಚಿಕ್ಕವಯಸ್ಸಿಂದ ಎಲ್ಲಿಯವರೆಗೆ ಒಂದು ethics ಇಟ್ಟುಕೊಂಡ ಬಂದಿದ್ದೇನೆ , ಅನೇಕ ಸಂಸ್ಥೆಗಳಲ್ಲಿ ನನ್ನ ethics ಗೆ ದಕ್ಕೆ ಬಂದಾಗ 5 lakh, 10lakh projects reject ಮಾಡಿದ್ದೇನೆ , ನಮ್ಮ ವಿದ್ಯಾರ್ಥಿಗಳಿಗೆ ಕೇಳಿ ,

299 ರೂಪಾಯಿಗಳಿಗೆ ತರಗತಿ ಕೊಟ್ಟಿದ್ದೇನೆ , ಉಚಿತವಾಗಿ ಕೊಟ್ಟಿದ್ದೇನೆ , NEET ವಿದ್ಯಾರ್ಥಿಗೆ COACHING fees ಕಟ್ಟಿದ್ದೇನೆ ,

ನನ್ನ ಸ್ನೇಹಿತರು ಕಳೆದ 10 ವರ್ಷದಿಂದ ನೋಡಿದವರು ನನ್ನ ಜೊತೆ ಇದ್ದಾರೆ , ಒಮ್ಮೆ ಕೇಳಿ ನೋಡಿ .
ಇಷ್ಟೆಲ್ಲ ಯಾಕೆ ಹೇಳಿದೆನೆಂದರೆ , Paid ಕಾಮೆಂಟ್ಸ್ 😂😂😂 ಅದು ನನ್ನ ಜಾಯಮಾನವಲ್ಲ .

ನಾನು ಯಾವತ್ತೂ paid ಕಾಮೆಂಟ್ಸ್ ಅವತ್ತು ನನ್ನ ಆದರ್ಶ , ನಾನು ಸತ್ತಂತೆ ಇದು ನನ್ನ ಅಮ್ಮನ ಮೇಲೆ ಆಣೆ .
15🔥4👍2🥰1
ಅತೀ ಶೀಘ್ರದಲ್ಲಿ ಸುಮ್ಮನೇ ಬೇರೆಯವರ ಬಗ್ಗೆ ಸುಳ್ಳು ಆರೋಪ ಮಾಡುವವರಿಗೆ ಕಾನೂನು ಕ್ರಮ ಕೈಗೊಳ್ಳಬೇಕು , ಅದರ ಜೊತೆ ಇನ್ನೊಂದು ಇದೆ ಅವರ ನಡೆ ನುಡಿ ಏನು ಎಲ್ಲರ ಮುಂದೆ , , , , ,

ಅತೀ ಶೀಘ್ರದಲ್ಲಿ ❤️ , , , , ,

ಇದೇ ಕೊನೆಯಾಗಬೇಕು ಇಂತಹವರ ಹಾವಳಿ.
2
ಮೊಬೈಲ್ Hack ಆಗಿತ್ತು ಅದಕ್ಕೆ MSG send ಆಗಿದೆ ಅಲ್ಲವೇ , okay sir

ಆದರೆ ಇಷ್ಟು ಬೇಗ ಹೇಗೆ ನಿಮ್ಮ ಮೊಬೈಲ್ ಹ್ಯಾಕ್ ಆಗಿದ್ದು, recovery ಮಾಡಿಕೊಂಡಿರಿ ?


ಹ್ಯಾಕ್ ಆಗಿದ್ದನ್ನು ಎಷ್ಟು ಜನ ನಂಬುತ್ತೀರೋ ಹೇಳಿ ?
😁111
ನಮ್ಮದೂ ಸಹ ಹ್ಯಾಕ್ ಆಗಿ ಕೆಲವು screenshots, ವೀಡಿಯೊಗಳು upload ಆಗುತ್ತವೆ ನಿರೀಕ್ಷಿಸಿ.
😁12
ನನಗೆ ನೆನ್ನೆ ಅನಿಸಿದ್ದು ,
ಇಷ್ಟೊಂದು ಸಂಪಾದನೆ ಮಾಡಿದ್ದೀನಿ ಅಂಥ ,

ಎಸ್ಟೊಂದು what's app msgs , teligram msgs ನಿಮ್ಮ ಪ್ರೀತಿಯ ಋಣದಲ್ಲಿ ಬಂದಿಯಾಗಿದ್ದೇನೆ , ಅದನ್ನು ತೀರಿಸಲು ಆಗದು.

ನಮ್ಮ ವಿದ್ಯಾರ್ಥಿಗಳಿಗೆ ಇನ್ನೂ ಸಾಕಷ್ಟು ಏನಾದ್ರೂ ಮಾಡಬೇಕು ಎನಿಸುತ್ತಿದೆ , .

ನಾನು ಹೇಳಿಕೊಟ್ಟ 2 ಅಕ್ಷರಗಳಿಗೆ , ಎಸ್ಟೊಂದು ಪ್ರೀತಿ, ಸಹಕಾರ ನಮ್ಮ ತರಗತಿಗೆ ಕೊಡುತ್ತಿದ್ದೀರಿ.

ನನಗೆ ತರಗತಿ ಮಾಡಿ ಮಾಡಿ , throat pain ಇಂದ ಕಳೆದ ಸ್ವಲ್ಪ ಸಮಯದಿಂದ ಬಳಲುತ್ತಿದ್ದೇನೆ , ಆದರೂ ನಿಮ್ಮ ಪ್ರೀತಿಯ ಮುಂದೆ ಅದೆಲ್ಲಾ ಏನೇನು ಅಲ್ಲ.

ನಿಮಗೆಲ್ಲ ಉಪಯೋಗ ಆಗಲಿ ಎಂದು , MCQ + static ಎರಡನ್ನೂ ಒಳಗೊಂಡ " ಇದ್ರೆ ನೆಮ್ಮದಿಯಾಗಿ ಇರಬೇಕು ಎಂದು ಒಂದು ಹೊಸ ಕಾರ್ಯಕ್ರಮ ಶುರುಮಾಡುತ್ತಿದ್ದೇನೆ ಉಚಿತವಾಗಿ.

ಇದರ ಜೊತೆಗೆ conceptual Clarity ಇಲ್ಲ sir , coaching ಬೇಕು ಎನ್ನುವ ಯಾರಾದರೂ ಇದ್ದರೆ, ಹಣಕಾಸಿನ ತೊಂದರೆ ಇದ್ದರೆ.

ESI PSI COMPLETE COURSE ₹ 4444 ,
KAS SDA FDA ₹ 3555
PC :3333
UPSC FOUNDATION ₹3000

ಇಷ್ಟು ಇರುವ ತರಗತಿಗಳನ್ನು ನಿಜವಾಗಿಯೂ ಹಣದ ಸಮಸ್ಯೆ ಇರುವವರು ಎಷ್ಟು ನಿಮಗೆ ಆಗುತ್ತೆ ಅಷ್ಟು ADJUST ಮಾಡಿ , ಮಿಕ್ಕಿದ್ದು ನಾವು ಮಾಡುತ್ತೇವೆ .

ಹಣಕಾಸಿನ ತೊಂದರೆ ಇದೆ ಅಂದ ಮಾತ್ರಕ್ಕೆ ಶಿಕ್ಷಣ ವಂಚಿತರಾಗಬಾರದು.

7619165243. ಈ ನಂಬರ್
ಗೆ what's app ಮಾಡಿ ಸಂಪರ್ಕಿಸಿ ನಮ್ಮ ತಂಡ ಮತ್ತು ನಾನು ನಿಮಗೆ ಸಹಾಯ ಮಾಡುತ್ತೇವೆ .


ನಮ್ಮ ವಿದ್ಯಾರ್ಥಿಗಳಿಗೆ ಧನ್ಯವಾದಗಳು ❤️.
26👏3🔥1🥰1
PREM'S CLASSES App :

https://play.google.com/store/apps/details?id=co.alicia.ksglp


For iPhone user :

https://apps.apple.com/in/app/myinstitute/id1472483563

org code : ehgkoy

For Your Laptop 💻 and
Desktop:

https://web.classplusapp.com

Org code: ehgkoy

Teligram link :

https://t.me/Premsclasses


How to join PREM'S CLASSES:
https://youtu.be/3l8P7GB8xd4?si=_jS7jsx6ktOhZpKn


Demo Class: https://youtu.be/ASY8v-cvEiI?si=ddI2E0EKoLb_tMCy

Please DON'T SEE the Description ❤️ , (ದಯವಿಟ್ಟು Description ನೋಡಬೇಡಿ . )

ನೋಡಬ್ಯಾಡಿ ಅಂದಮೇಲೂ ಬಂದ್ರಾ! ಆಯ್ತು ಬನ್ನಿ . ಹೇಳುವಂಥದ್ದು ಏನೂ ಇಲ್ಲ , " ನಾನು " ಯಾರೂ ಅಲ್ಲ , ಯಾರೂ ನಾನಲ್ಲ , ಸದ್ಯಕ್ಕೆ ನನ್ನಲ್ಲಿ ನಾನಿಲ್ಲ ,

" ಇನ್ನೂ ನನ್ನ ಬಗ್ಗೆ ಉಳಿದವರು ಕಂಡಂತೆ ಅಷ್ಟೇ "


ಇನ್ನೂ PREM❤️S CLASSES ಬಗ್ಗೆ ಒಂದಂತೂ ಸತ್ಯ ,
"QUALITY is NOT Expensive" ಇದು ನಮ್ಮ ಸಿದ್ಧಾಂತ ,

Quality , Affordability , Accountability

" ನಿಮ್ಮ ಪರೀಕ್ಷೆ ನಮ್ಮ ಜವಾಬ್ಧಾರಿ " ಹೇಳುವುದು ಏನು ಇಲ್ಲ ತರಗತಿ ನೋಡಿ ಹೇಳಿ . ❤️ ❤️ ❤️.

PREM'S CLASSES online ತರಗತಿಯ 4500 ವಿದ್ಯಾರ್ಥಿಗಳಲ್ಲಿ 150+ ಮತ್ತು ಕೊನೆಯ 100 Personal Mentorship Program students KAS 30 + ವಿದ್ಯಾರ್ಥಿಗಳು mains ಬರೆಯುತ್ತಾರೆ .

ಮುಂದಿನ ಪರೀಕ್ಷೆಯಲ್ಲಿ ನೀವು ಅಲ್ಲಿರಬೇಕು.

ನಾನೇನು ನಿಮಗೆ ತಿಳಿಯದೇ ಇರುವುದನ್ನು ಅಥವಾ ಹೊಸದನ್ನು ಹೇಳುತ್ತಿಲ್ಲ, ಕೇವಲ ವಿದ್ಯಾರ್ಥಿಗಳು ಮಾಡುವ ತಪ್ಪನ್ನು ತಿದ್ದಿ, ಸರಿ ದಾರಿಗೆ ಬಿಡುವುದು ನನ್ನ ಕೆಲಸ ಅಷ್ಟೇ .

I swear on my heart , ನಿಮ್ಮ ಪರೀಕ್ಷೆ ನನ್ನ ಜವಾಬ್ದಾರಿ, ಇದು ಬಹಳ ದೂರದ ಪಯಣ ಯಾವುದೇ ಕಾರಣಕ್ಕೂ ಮದ್ಯೆ ಕಳೆದುಹೋಗಬೇಡಿ .
6
•ದಿನದ ಮಾತು•❤️
ಎಲ್ಲವೂ ಸರಿಯಾಗುವ ಕ್ಷಣ ಬರುವ ಮುನ್ನ ಎಲ್ಲವೂ ಹಾಳಾದಂತೆ ಕಾಣುವ ಅನೇಕ ಕ್ಷಣಗಳು ಬಂದುಹೋಗುತ್ತವೆ.
👍12💯64
❤️•ದಿನದ ಮಾತು•❤️
ಮೌನಕ್ಕೂ ದನಿಯಿದೆ. ಆದರೆ ಅದನ್ನು ಕಿವಿ ಕೇಳಲಾರದು, ಮನಸ್ಸು ಮಾತ್ರ ಕೇಳಬಲ್ಲದು.
6
PREM'S CLASSE'S (UPSC/KAS/PDO/PSI/GROUP -C)
1) Power of subconscious Mind: https://www.youtube.com/live/vz2UcMZjFLs?si=hPlKnYWpkdWZzi9N 2) Subconscious mind vs MANIFESTATION. https://www.youtube.com/live/5JIqzKUibPA?si=nCNNdBVOTQ26zV_o 3) Power of Visualization . https://www.youtube.com/live/Dx…
ಈ ಮೇಲಿನ 3 ವಿಡಿಯೋಗಳನ್ನು ಕಡ್ಡಾಯವಾಗಿ ನಮ್ಮ ವಿದ್ಯಾರ್ಥಿಗಳು ನೋಡಬೇಕು .

ಯಾಕೆಂದರೆ ತಮ್ಮಲ್ಲಿರುವ ಶಕ್ತಿಯನ್ನು ತಿಳಿದರೆ , ಅದನ್ನು ಹೇಗೆ ಬಳಸಬೇಕು ಎಂದು ತಿಳಿದರೆ , ನಿಮ್ಮ ಜೀವನದಲ್ಲಿ Miracles ಆಗುತ್ತದೆ .

ಆಂಜನೇಯನಿಗೆ ಅವನ ಶಕ್ತಿ ಗೊತ್ತಿರಲಿಲ್ಲ ಬೇರೆಯವರು ಹೇಳುವವರೆಗೆ , ಹಾಗೆ ನಿಮ್ಮ ಶಕ್ತಿ ನಿಮಗೆ ತಿಳಿಯಬೇಕು , ಹಾಗಾದರೆ ಮಾತ್ರ ಅದನ್ನು ಉಪಯೋಗಿಸಿಕೊಳ್ಳಲು ಸಾಧ್ಯ ,

ದಯವಿಟ್ಟು ಈ ಮೇಲಿನ ವಿಡಿಯೋ ನೋಡಿ , ಯಾರ್ಯಾರದ್ದು ವಿಡಿಯೋ ನೋಡುತ್ತೀರಾ , ಒಮ್ಮೆ ಇದನ್ನು ನೋಡಿ .
👏42🔥2
•ದಿನದ ಮಾತು•❤️
ಒಳ್ಳೆಯ ಭವಿಷ್ಯ ಕೆಟ್ಟ ನೆನಪುಗಳ ಮೇಲೆ ನಿಂತಿದೆ.
14
INTERNAL RESERVATION
🔥32🥰1