ಪ್ರತಿ ದಿನ ದಿನಪತ್ರಿಕೆಗಳನ್ನು ಈ ಚಾನೆಲ್ ಲ್ಲಿ ಹಂಚಿಕೊಳ್ಳಲಾಗುವುದು.
https://t.me/Premsclassnewspaper
https://t.me/Premsclassnewspaper
Telegram
PREM'S CLASSE'S NEWS PAPER📰🗞️🌎 (For all KPSC exams )
ಪ್ರತಿ ದಿನ ದಿನಪತ್ರಿಕೆಗಳನ್ನು ಈ ಚಾನೆಲ್ ಲ್ಲಿ ಹಂಚಿಕೊಳ್ಳಲಾಗುವುದು.
•ದಿನದ ಮಾತು•❤️
‘ಹಂಗಾದ್ರೆ’
ಅನ್ನೋದು ಭಯ.
‘ಹಂಗಾದ್ರೂ’
ಅನ್ನೋದು ವಿಶ್ವಾಸ.
‘ಹಂಗಾದ್ರೆ’
ಅನ್ನೋದು ಭಯ.
‘ಹಂಗಾದ್ರೂ’
ಅನ್ನೋದು ವಿಶ್ವಾಸ.
❤13
ನಮ್ಮ ವಿದ್ಯಾರ್ಥಿಗಳಿಗಾಗಿ ಅವರ ಪರೀಕ್ಷೆಗಾಗಿ ನಾವು ಎಲ್ಲವನ್ನೂ ಮಾಡಲು ಸಿದ್ಧರಾಗಿದ್ದೇವೆ .
ನಾವು ತರಗತಿ ಶುರುವಾದಾಗ ಒಂದು ಮಾತು ಕೊಟ್ಟಿದ್ದೆವು , ಅದೇನೆಂದರೆ ಅನೇಕ PSI KAS FDA SDA KPSC ವಿದ್ಯಾರ್ಥಿಗಳು Economy, Environment ಬಹುತೇಕ ವಿದ್ಯಾರ್ಥಿಗಳು skip ಮಾಡುತ್ತಿದ್ದರು , ಓದುತ್ತಿರಲಿಲ್ಲ ,
ಯಾಕೆಂದರೆ ಬೋರಿಂಗ್ sub ಮತ್ತು ಅರ್ಥವಾಗುವುದು ಸುಲಭ ಆದರೆ ಅರ್ಥ ಮಾಡಿಸುವುದು ಕಷ್ಟ , ಇದನ್ನು ಅರಿತ ನಾವು ಮನುಷ್ಯನ subconscious Mind ಹೇಗೆ ನೆನಪಿನಲ್ಲಿ ಇಟ್ಟುಕೊಳ್ಳುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಂಡು Pictorial Memory ಗೆ Easy ಆಗಿ ಅರ್ಥ ಆಗುತ್ತದೆ , ಆದುದರಿಂದ ಪ್ರತಿನಿತ್ಯದ example ಕೊಟ್ಟು , ಅನೇಕ ಚಿತ್ರಗಳನ್ನು ತೋರಿಸಿ ಪಾಠಗಳನ್ನು ಮಾಡಲು ಶುರು ಮಾಡಿದೆವು , ಈಗ ಬೋರಿಂಗ್ ಕ್ಲಾಸಸ್ ಇಲ್ಲ , ನಲಿಯುತ್ತೈ ಕಲಿಯುವುದು ನಮ್ಮ PREMS CLASSES ವಿದ್ಯಾರ್ಥಿಗಳು .
ನಿಮ್ಮ ಮಾತುಗಳು ನಮಗೆ ಮತ್ತಷ್ಟು ಸ್ಪೂರ್ತಿ ನೀಡುತ್ತವೆ THANK YOU GUYS . ❤️
ವಿಶೇಷ ಸೂಚನೆ : ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ನಾನು economy ಓದಲು ಗರಣಿ ಕೃಷ್ಣಮೂರ್ತಿ sir ಅವರ book suggest ಮಾಡುತ್ತೇನೆ , ಆಮೇಲೆ books ಸರಿ ಇಲ್ಲ ಅಂದಲ್ಲ
1) ESI PSI COURSE ₹4444 ,
2) KAS FDA SDA GROUP C ₹3555
3) UPSC FOUNDATION 2026 -₹2999
4) PC - 3333
COMPLETE CONSTITUTION Classes: ₹ 599
Economy ₹499

❤7🔥1🥰1
ಒಬ್ಬ ವಿದ್ಯಾರ್ಥಿ , ನಮಗೆ ನಮ್ಮ ತರಗತಿಗಳಿಗೆ ಬಂದಿರುವ ಕಾಮೆಂಟ್ಸ್ Paid ಅಂಥ ಹೇಳಿದ್ದಾರೆ .
Hlo Mr shivkumar , ನಾನು prem ಮಾತಾಡ್ತಾ ಇದೀನಿ,
paid comments ಅಂಥ ಒಂದು Prove ಮಾಡು , ನಾನು ನನ್ನ prems classes and ಅದರಿಂದ ಬಂದಿರೋ ಅಷ್ಟು Income, and ನಮ್ಮ studio , and youtube channel ನಿಮಗೆ ಕೊಡುತ್ತೇನೆ .
Mr shivkumar, ನಿಮ್ಮ ಅನೇಕ comments ನೋಡಿದ್ದೇನೆ , ನೀವು ಬಹಳಷ್ಟು ಭಾರಿ ನೆಗೆಟಿವ್ ಮಾತನಾಡಿದ್ದೀರ ಇದೇನು ಮೊದಲಲ್ಲ .
ನಿಮ್ಮಲ್ಲಿ ನೆಗೆಟಿವ್ ಇದ್ದರೆ , ಬೇರೆಯವರಲ್ಲಿ ಅದೇ ಕಾಣಿಸುತ್ತದೆ .
ನಾವು ಹೆಮ್ಮೆಯಿಂದ ಹೇಳುತ್ತಿದ್ದೇವೆ , ನಮ್ಮ ತರಗತಿಯಿಂದ ಅನೇಕ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ .
ಮೊಸರಿನಲ್ಲಿ ಕಲ್ಲು ಹುಡುಕುವುದು ಬಿಡಿ .
ದಯವಿಟ್ಟು ಇಷ್ಟವಿಲ್ಲವೇ exit ಆಗಿ ಗ್ರೂಪ್ ಇಂದ Mr. Shivkumar .
And ನಿಮಗೆ ತರಗತಿ ಮಾಡಲು ಅವಕಾಶ ಬೇಕು ಎಂದಾದರೆ , ವಿದ್ಯಾರ್ಥಿಗಳಿಗೆ ಏನಾದ್ರೂ ಸಹಾಯ ಮಾಡಲು ಇಷ್ಟವಿದ್ದರೆ ಬನ್ನಿ , Prems CLASSES ಅಲ್ಲಿ ಎಲ್ಲವನ್ನೂ ಸಹಕಾರ ಕೊಡುತ್ತೇವೆ .
ಬೇರೆಯವರ ಬಗ್ಗೆ ಗೊತ್ತಿಲ್ಲದೇ ಕಾಮೆಂಟ್ ಮಾಡುವುದು ಸುಲಭ.
ಇನ್ನೊಂದು ವಿಷಯ , ನಾನು ಚಿಕ್ಕವಯಸ್ಸಿಂದ ಎಲ್ಲಿಯವರೆಗೆ ಒಂದು ethics ಇಟ್ಟುಕೊಂಡ ಬಂದಿದ್ದೇನೆ , ಅನೇಕ ಸಂಸ್ಥೆಗಳಲ್ಲಿ ನನ್ನ ethics ಗೆ ದಕ್ಕೆ ಬಂದಾಗ 5 lakh, 10lakh projects reject ಮಾಡಿದ್ದೇನೆ , ನಮ್ಮ ವಿದ್ಯಾರ್ಥಿಗಳಿಗೆ ಕೇಳಿ ,
299 ರೂಪಾಯಿಗಳಿಗೆ ತರಗತಿ ಕೊಟ್ಟಿದ್ದೇನೆ , ಉಚಿತವಾಗಿ ಕೊಟ್ಟಿದ್ದೇನೆ , NEET ವಿದ್ಯಾರ್ಥಿಗೆ COACHING fees ಕಟ್ಟಿದ್ದೇನೆ ,
ನನ್ನ ಸ್ನೇಹಿತರು ಕಳೆದ 10 ವರ್ಷದಿಂದ ನೋಡಿದವರು ನನ್ನ ಜೊತೆ ಇದ್ದಾರೆ , ಒಮ್ಮೆ ಕೇಳಿ ನೋಡಿ .
ಇಷ್ಟೆಲ್ಲ ಯಾಕೆ ಹೇಳಿದೆನೆಂದರೆ , Paid ಕಾಮೆಂಟ್ಸ್ 😂😂😂 ಅದು ನನ್ನ ಜಾಯಮಾನವಲ್ಲ .
ನಾನು ಯಾವತ್ತೂ paid ಕಾಮೆಂಟ್ಸ್ ಅವತ್ತು ನನ್ನ ಆದರ್ಶ , ನಾನು ಸತ್ತಂತೆ ಇದು ನನ್ನ ಅಮ್ಮನ ಮೇಲೆ ಆಣೆ .

❤15🔥4👍2🥰1
ಅತೀ ಶೀಘ್ರದಲ್ಲಿ ಸುಮ್ಮನೇ ಬೇರೆಯವರ ಬಗ್ಗೆ ಸುಳ್ಳು ಆರೋಪ ಮಾಡುವವರಿಗೆ ಕಾನೂನು ಕ್ರಮ ಕೈಗೊಳ್ಳಬೇಕು , ಅದರ ಜೊತೆ ಇನ್ನೊಂದು ಇದೆ ಅವರ ನಡೆ ನುಡಿ ಏನು ಎಲ್ಲರ ಮುಂದೆ , , , , ,
ಅತೀ ಶೀಘ್ರದಲ್ಲಿ ❤️ , , , , ,
ಇದೇ ಕೊನೆಯಾಗಬೇಕು ಇಂತಹವರ ಹಾವಳಿ.
ಅತೀ ಶೀಘ್ರದಲ್ಲಿ ❤️ , , , , ,
ಇದೇ ಕೊನೆಯಾಗಬೇಕು ಇಂತಹವರ ಹಾವಳಿ.
❤2
ನಮ್ಮದೂ ಸಹ ಹ್ಯಾಕ್ ಆಗಿ ಕೆಲವು screenshots, ವೀಡಿಯೊಗಳು upload ಆಗುತ್ತವೆ ನಿರೀಕ್ಷಿಸಿ.
😁12
ನನಗೆ ನೆನ್ನೆ ಅನಿಸಿದ್ದು ,
ಇಷ್ಟೊಂದು ಸಂಪಾದನೆ ಮಾಡಿದ್ದೀನಿ ಅಂಥ ,
ಎಸ್ಟೊಂದು what's app msgs , teligram msgs ನಿಮ್ಮ ಪ್ರೀತಿಯ ಋಣದಲ್ಲಿ ಬಂದಿಯಾಗಿದ್ದೇನೆ , ಅದನ್ನು ತೀರಿಸಲು ಆಗದು.
ನಮ್ಮ ವಿದ್ಯಾರ್ಥಿಗಳಿಗೆ ಇನ್ನೂ ಸಾಕಷ್ಟು ಏನಾದ್ರೂ ಮಾಡಬೇಕು ಎನಿಸುತ್ತಿದೆ , .
ನಾನು ಹೇಳಿಕೊಟ್ಟ 2 ಅಕ್ಷರಗಳಿಗೆ , ಎಸ್ಟೊಂದು ಪ್ರೀತಿ, ಸಹಕಾರ ನಮ್ಮ ತರಗತಿಗೆ ಕೊಡುತ್ತಿದ್ದೀರಿ.
ನನಗೆ ತರಗತಿ ಮಾಡಿ ಮಾಡಿ , throat pain ಇಂದ ಕಳೆದ ಸ್ವಲ್ಪ ಸಮಯದಿಂದ ಬಳಲುತ್ತಿದ್ದೇನೆ , ಆದರೂ ನಿಮ್ಮ ಪ್ರೀತಿಯ ಮುಂದೆ ಅದೆಲ್ಲಾ ಏನೇನು ಅಲ್ಲ.
ನಿಮಗೆಲ್ಲ ಉಪಯೋಗ ಆಗಲಿ ಎಂದು , MCQ + static ಎರಡನ್ನೂ ಒಳಗೊಂಡ " ಇದ್ರೆ ನೆಮ್ಮದಿಯಾಗಿ ಇರಬೇಕು ಎಂದು ಒಂದು ಹೊಸ ಕಾರ್ಯಕ್ರಮ ಶುರುಮಾಡುತ್ತಿದ್ದೇನೆ ಉಚಿತವಾಗಿ.
ಇದರ ಜೊತೆಗೆ conceptual Clarity ಇಲ್ಲ sir , coaching ಬೇಕು ಎನ್ನುವ ಯಾರಾದರೂ ಇದ್ದರೆ, ಹಣಕಾಸಿನ ತೊಂದರೆ ಇದ್ದರೆ.
ESI PSI COMPLETE COURSE ₹ 4444 ,
KAS SDA FDA ₹ 3555
PC :3333
UPSC FOUNDATION ₹3000
ಇಷ್ಟು ಇರುವ ತರಗತಿಗಳನ್ನು ನಿಜವಾಗಿಯೂ ಹಣದ ಸಮಸ್ಯೆ ಇರುವವರು ಎಷ್ಟು ನಿಮಗೆ ಆಗುತ್ತೆ ಅಷ್ಟು ADJUST ಮಾಡಿ , ಮಿಕ್ಕಿದ್ದು ನಾವು ಮಾಡುತ್ತೇವೆ .
ಹಣಕಾಸಿನ ತೊಂದರೆ ಇದೆ ಅಂದ ಮಾತ್ರಕ್ಕೆ ಶಿಕ್ಷಣ ವಂಚಿತರಾಗಬಾರದು.
7619165243. ಈ ನಂಬರ್
ಗೆ what's app ಮಾಡಿ ಸಂಪರ್ಕಿಸಿ ನಮ್ಮ ತಂಡ ಮತ್ತು ನಾನು ನಿಮಗೆ ಸಹಾಯ ಮಾಡುತ್ತೇವೆ .
ನಮ್ಮ ವಿದ್ಯಾರ್ಥಿಗಳಿಗೆ ಧನ್ಯವಾದಗಳು ❤️.

❤26👏3🔥1🥰1
PREM'S CLASSES App :
https://play.google.com/store/apps/details?id=co.alicia.ksglp
For iPhone user :
https://apps.apple.com/in/app/myinstitute/id1472483563
org code : ehgkoy
For Your Laptop 💻 and
Desktop:
https://web.classplusapp.com
Org code: ehgkoy
Teligram link :
https://t.me/Premsclasses
How to join PREM'S CLASSES:
https://youtu.be/3l8P7GB8xd4?si=_jS7jsx6ktOhZpKn
Demo Class: https://youtu.be/ASY8v-cvEiI?si=ddI2E0EKoLb_tMCy
Please DON'T SEE the Description ❤️ , (ದಯವಿಟ್ಟು Description ನೋಡಬೇಡಿ . )
ನೋಡಬ್ಯಾಡಿ ಅಂದಮೇಲೂ ಬಂದ್ರಾ! ಆಯ್ತು ಬನ್ನಿ . ಹೇಳುವಂಥದ್ದು ಏನೂ ಇಲ್ಲ , " ನಾನು " ಯಾರೂ ಅಲ್ಲ , ಯಾರೂ ನಾನಲ್ಲ , ಸದ್ಯಕ್ಕೆ ನನ್ನಲ್ಲಿ ನಾನಿಲ್ಲ ,
" ಇನ್ನೂ ನನ್ನ ಬಗ್ಗೆ ಉಳಿದವರು ಕಂಡಂತೆ ಅಷ್ಟೇ "
ಇನ್ನೂ PREM❤️S CLASSES ಬಗ್ಗೆ ಒಂದಂತೂ ಸತ್ಯ ,
"QUALITY is NOT Expensive" ಇದು ನಮ್ಮ ಸಿದ್ಧಾಂತ ,
Quality , Affordability , Accountability
" ನಿಮ್ಮ ಪರೀಕ್ಷೆ ನಮ್ಮ ಜವಾಬ್ಧಾರಿ " ಹೇಳುವುದು ಏನು ಇಲ್ಲ ತರಗತಿ ನೋಡಿ ಹೇಳಿ . ❤️ ❤️ ❤️.
PREM'S CLASSES online ತರಗತಿಯ 4500 ವಿದ್ಯಾರ್ಥಿಗಳಲ್ಲಿ 150+ ಮತ್ತು ಕೊನೆಯ 100 Personal Mentorship Program students KAS 30 + ವಿದ್ಯಾರ್ಥಿಗಳು mains ಬರೆಯುತ್ತಾರೆ .
ಮುಂದಿನ ಪರೀಕ್ಷೆಯಲ್ಲಿ ನೀವು ಅಲ್ಲಿರಬೇಕು.
ನಾನೇನು ನಿಮಗೆ ತಿಳಿಯದೇ ಇರುವುದನ್ನು ಅಥವಾ ಹೊಸದನ್ನು ಹೇಳುತ್ತಿಲ್ಲ, ಕೇವಲ ವಿದ್ಯಾರ್ಥಿಗಳು ಮಾಡುವ ತಪ್ಪನ್ನು ತಿದ್ದಿ, ಸರಿ ದಾರಿಗೆ ಬಿಡುವುದು ನನ್ನ ಕೆಲಸ ಅಷ್ಟೇ .
I swear on my heart , ನಿಮ್ಮ ಪರೀಕ್ಷೆ ನನ್ನ ಜವಾಬ್ದಾರಿ, ಇದು ಬಹಳ ದೂರದ ಪಯಣ ಯಾವುದೇ ಕಾರಣಕ್ಕೂ ಮದ್ಯೆ ಕಳೆದುಹೋಗಬೇಡಿ .

Google Play
PREM'S CLASSES - Apps on Google Play
"Study anytime with downloadable offline content."
❤6
PREM'S CLASSE'S (UPSC/KAS/PDO/PSI/GROUP -C)
History Notes : https://t.me/Premsclasses/2397
History source link 🖇️
❤2
•ದಿನದ ಮಾತು•❤️
ಎಲ್ಲವೂ ಸರಿಯಾಗುವ ಕ್ಷಣ ಬರುವ ಮುನ್ನ ಎಲ್ಲವೂ ಹಾಳಾದಂತೆ ಕಾಣುವ ಅನೇಕ ಕ್ಷಣಗಳು ಬಂದುಹೋಗುತ್ತವೆ.

👍12💯6❤4
❤️•ದಿನದ ಮಾತು•❤️
ಮೌನಕ್ಕೂ ದನಿಯಿದೆ. ಆದರೆ ಅದನ್ನು ಕಿವಿ ಕೇಳಲಾರದು, ಮನಸ್ಸು ಮಾತ್ರ ಕೇಳಬಲ್ಲದು.

1) Power of subconscious Mind:
https://www.youtube.com/live/vz2UcMZjFLs?si=hPlKnYWpkdWZzi9N
2) Subconscious mind vs MANIFESTATION.
https://www.youtube.com/live/5JIqzKUibPA?si=nCNNdBVOTQ26zV_o
3) Power of Visualization .
https://www.youtube.com/live/Dxowx0EczbA?si=LNL0Co9tsl4DlNm9

YouTube
POWER OF SUBCONSCIOUS MIND | manifestation
Subconscious mind | ನಿಮ್ಮ ಜೀವನ ಬದಲಾಗುತ್ತದೆ . ನಿಜವಾಗಿಯೂ MANIFESTATION ವರ್ಕ್ ಆಗುತ್ತಾ? | ಹೊಸಬರು ಹೇಗೆ ಮಾಡಬೇಕು?#manifestation
ಈ ಮೇಲಿನ ಎಲ್ಲಾ ಪ್ರಶ್ನೆಗಳಿಗೆ ಉತ್ತರ kanditha ದೊರೆಯುತ್ತದೆ , Manifestation ಬಗ್ಗೆ ಅನೇಕ ಕುತೂಹಲಗಳು ಈ ವೀಡಿಯೋದಲ್ಲಿ ಚರ್ಚೆಯಾಗಿದೆ .
#manifestation…