•ದಿನದ ಮಾತು•❤️
‘ಗೌರವ ಕಳಕೊಂಡರೂ ಪರವಾಗಿಲ್ಲ, ಜನ ಗಮನಿಸಿದರೆ ಸಾಕು’ ಎನ್ನುವುದು ಸೋಶಿಯಲ್ ಮೀಡಿಯಾ ಯಶಸ್ಸಿನ ಮಂತ್ರ..
‘ಗೌರವ ಕಳಕೊಂಡರೂ ಪರವಾಗಿಲ್ಲ, ಜನ ಗಮನಿಸಿದರೆ ಸಾಕು’ ಎನ್ನುವುದು ಸೋಶಿಯಲ್ ಮೀಡಿಯಾ ಯಶಸ್ಸಿನ ಮಂತ್ರ..
❤4
•ದಿನದ ಮಾತು•❤️
ಕಾಲ ಎಲ್ಲರ ‘ಒರಿಜಿನಲ್ ಬಣ್ಣ’ ತೋರಿಸಿಬಿಡುತ್ತದೆ!
ಕಾಲ ಎಲ್ಲರ ‘ಒರಿಜಿನಲ್ ಬಣ್ಣ’ ತೋರಿಸಿಬಿಡುತ್ತದೆ!
❤14💯2
•ದಿನದ ಮಾತು•❤️
ಪ್ರಯತ್ನ ಪಟ್ಟವನು ಸೋತೆ ಇಲ್ಲ..
ಆಗಲ್ಲ ಎಂದವನು ಗೆಲ್ಲುವುದೇ ಇಲ್ಲ..
"ಪ್ರಯತ್ನಂ ಸರ್ವ ಸಿದ್ಧಿ ಸಾಧನಂ"
ಪ್ರಯತ್ನ ಪಟ್ಟವನು ಸೋತೆ ಇಲ್ಲ..
ಆಗಲ್ಲ ಎಂದವನು ಗೆಲ್ಲುವುದೇ ಇಲ್ಲ..
"ಪ್ರಯತ್ನಂ ಸರ್ವ ಸಿದ್ಧಿ ಸಾಧನಂ"
🔥13❤3
Forwarded from MANIFESTATION with Prem
YouTube
ನಿಮಗೆ CHALLENGE ಎಂತಹ ನಂಬಿಕೆಇಲ್ಲದವರು ಬದಲಾಗುತ್ತೀರಾ |UNIVERSE POWER ತಿಳಿದರೆ ನೀವು ಆ ತಪ್ಪು ಮಾಡುವುದಿಲ್ಲ
ನಿಮ್ಮ ಜೀವನ ಬದಲಾಗುತ್ತದೆ . ನಿಜವಾಗಿಯೂ MANIFESTATION ವರ್ಕ್ ಆಗುತ್ತಾ? | ಹೊಸಬರು ಹೇಗೆ ಮಾಡಬೇಕು?#manifestation
ಈ ಮೇಲಿನ ಎಲ್ಲಾ ಪ್ರಶ್ನೆಗಳಿಗೆ ಉತ್ತರ kanditha ದೊರೆಯುತ್ತದೆ , Manifestation ಬಗ್ಗೆ ಅನೇಕ ಕುತೂಹಲಗಳು ಈ ವೀಡಿಯೋದಲ್ಲಿ ಚರ್ಚೆಯಾಗಿದೆ .
#manifestation #manifestation #m…
ಈ ಮೇಲಿನ ಎಲ್ಲಾ ಪ್ರಶ್ನೆಗಳಿಗೆ ಉತ್ತರ kanditha ದೊರೆಯುತ್ತದೆ , Manifestation ಬಗ್ಗೆ ಅನೇಕ ಕುತೂಹಲಗಳು ಈ ವೀಡಿಯೋದಲ್ಲಿ ಚರ್ಚೆಯಾಗಿದೆ .
#manifestation #manifestation #m…
•ದಿನದ ಮಾತು•❤️
ಬಿಟ್ಟಿಯಾಗಿ ದೊರೆತರೆ ಅದು ಸ್ವಾತಂತ್ರ್ಯವಲ್ಲ, ಭಿಕ್ಷೆ.
ಸ್ವಾತಂತ್ರ್ಯವೆಂದರೆ ಸಾಹಸ!
ಬಿಟ್ಟಿಯಾಗಿ ದೊರೆತರೆ ಅದು ಸ್ವಾತಂತ್ರ್ಯವಲ್ಲ, ಭಿಕ್ಷೆ.
ಸ್ವಾತಂತ್ರ್ಯವೆಂದರೆ ಸಾಹಸ!
🔥13❤2
ಪ್ರತಿ ದಿನ ಕನ್ನಡ ಮತ್ತು ಇಂಗ್ಲಿಷ್ ದಿನಪತ್ರಿಕೆಗಳನ್ನು ಈ ಚಾನೆಲ್ ಲ್ಲಿ ಹಂಚಿಕೊಳ್ಳಲಾಗುವುದು.
https://t.me/Premsclassnewspaper
https://t.me/Premsclassnewspaper
Telegram
PREM'S CLASSE'S NEWS PAPER📰🗞️🌎 (For all KPSC exams )
ಪ್ರತಿ ದಿನ ದಿನಪತ್ರಿಕೆಗಳನ್ನು ಈ ಚಾನೆಲ್ ಲ್ಲಿ ಹಂಚಿಕೊಳ್ಳಲಾಗುವುದು.
1) ESI PSI COURSE ₹4444
2) KAS FDA SDA GROUP C ₹3555
3) POLICE CONSTABLE ₹3333
4) UPSC FOUNDATION ₹3000
( *LIVE & Recorded* )
*PREM'S CLASSES App* :
https://play.google.com/store/apps/details?id=co.alicia.ksglp
*For iPhone user** :
https://apps.apple.com/in/app/myinstitute/id1472483563
org code : ehgkoy
*For Your Laptop* 💻 and
*Desktop* : https://web.classplusapp.com
Org code: ehgkoy
*Teligram link* :
https://t.me/Premsclasses
How to join PREM'S CLASSES:
https://youtu.be/3l8P7GB8xd4?si=_jS7jsx6ktOhZpKn
*DEMO CLASSES* :
https://youtube.com/playlist?list=PLS-ZNb9_iYzL_DggPejoqzVa3xODpDKNg&si=muDUyENwpU2KyRnq

❤2🔥1🤮1
•ದಿನದ ಮಾತು•❤️
ಕಷ್ಟದ ಕೆಲಸ ಮೊದಲು ಮುಗಿಸಿಬಿಡಿ.
ನೀರು ತಣ್ಣಗಿದೆ ಎಂದು ಸ್ನಾನಕ್ಕೆ ಕಾಯುತ್ತ ಕುಳಿತಿದ್ದರೆ ತನ್ನಷ್ಟಕ್ಕೆ ತಾನು ಬಿಸಿಯಾಗದು.
ಕಷ್ಟದ ಕೆಲಸ ಮೊದಲು ಮುಗಿಸಿಬಿಡಿ.
ನೀರು ತಣ್ಣಗಿದೆ ಎಂದು ಸ್ನಾನಕ್ಕೆ ಕಾಯುತ್ತ ಕುಳಿತಿದ್ದರೆ ತನ್ನಷ್ಟಕ್ಕೆ ತಾನು ಬಿಸಿಯಾಗದು.
❤8🤔2